• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ದುಬೈ ಚಾಕೊಲೇಟ್ ತಿನ್ನುವ ಮುನ್ನ ಎಚ್ಚರ..! : ಕ್ಯಾನ್ಸರ್ ಬರುವ ಸಾಧ್ಯತೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 29, 2025 - 4:00 pm
in ಆರೋಗ್ಯ-ಸೌಂದರ್ಯ
0 0
0
114 (9)

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ದುಬೈ ಚಾಕೊಲೇಟ್ ಆರೋಗ್ಯದ ಮೇಲೆ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಎಚ್ಚರಿಕೆ ತಜ್ಞರಿಂದ ದೊರಕಿದೆ. ವಿಶಿಷ್ಟ ಹಸಿರು ಬಣ್ಣ ಮತ್ತು ಪಿಸ್ತಾದ ಅಲಂಕರಣದಿಂದ ಗಮನ ಸೆಳೆಯುವ ಈ ಚಾಕೊಲೇಟ್, ಪ್ರಥಮವಾಗಿ 2022 ರಲ್ಲಿ ಯುಎಇ ಮೂಲದ Fix Dessert Chocolatier ಎಂಬ ಸಂಸ್ಥೆಯು ತಯಾರಿಸಿತು.

ಆರಂಭದಲ್ಲಿ ಕುನಾಫಾ ಹಾಗೂ ಪಿಸ್ತಾದಿಂದ ತಯಾರಾಗುತ್ತಿದ್ದ ಈ ಚಾಕೊಲೇಟ್, ಜನಪ್ರಿಯತೆಯ ಬೆನ್ನು ಹತ್ತಿ ಭಾರತದಲ್ಲೂ ವ್ಯಾಪಕವಾಗಿ ಬೇಡಿಕೆಗೆ ಕಾರಣವಾಯಿತು. ಆದರೆ ಇದರ ಹಿನ್ನಲೆಯಲ್ಲಿ ನಕಲಿ ಉತ್ಪನ್ನಗಳ ತಯಾರಿಕೆಯಾಗುತ್ತಿದ್ದು, ಇವು ಆರೋಗ್ಯಕ್ಕೆ ಅಪಾಯಕಾರಿಯೆಂದು ತಜ್ಞರು ಎಚ್ಚರಿಸಿದ್ದಾರೆ.

RelatedPosts

ವಿಟಮಿನ್ ಡಿ ಪಡೆಯಲು ಯಾವ ಸಮಯದಲ್ಲಿ ಬಿಸಿಲಿಗೆ ನಿಲ್ಲಬೇಕು? ಇಲ್ಲಿದೆ ಮಾಹಿತಿ

ಫ್ರಿಜ್‌ನಲ್ಲಿ ಅರ್ಧ ನಿಂಬೆಹಣ್ಣು ಇಡುತ್ತಿದ್ದೀರಾ? ಈ ತಪ್ಪು ಮಾಡಬೇಡಿ

ಬೆಂಗಳೂರಿನ ಸ್ವೀಟ್ಸ್ ಘಟಕಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ!

ಹಾರ್ಮೋನುಗಳು ಸಮತೋಲನದಲ್ಲಿರಬೇಕಾ? ಈ ಆಹಾರ ಸೇವಿಸಿ!

ADVERTISEMENT
ADVERTISEMENT

ಪಿಸ್ತಾದಲ್ಲಿ ಇರುವ ಅಫ್ಲಾಟಾಕ್ಸಿನ್ ಎಂಬ ವಿಷಕಾರಿ ಪದಾರ್ಥ, ಈ ನಕಲಿ ಅಥವಾ ನಿರ್ವಹಣೆಯಿಲ್ಲದ ದುಬೈ ಚಾಕೊಲೇಟ್‌ಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿದ್ದು, ದೀರ್ಘಕಾಲ ಸೇವನೆಯಿಂದ ಲಿವರ್ ಹಾನಿಗೆ ಹಾಗೂ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಅಷ್ಟೇ ಅಲ್ಲ, ಕೆಲವೊಂದು ತಯಾರಕರು ಗ್ರಾಹಕರ ಸ್ವಾದ ಅನ್ವಯ ವಿವಿಧ ಫ್ಲೇವರ್‌ಗಳನ್ನು ಸೇರಿಸುತ್ತಿದ್ದಾರೆ. ಇತ್ತೀಚೆಗೆ ಕೆಲವು ತಯಾರಕರು ಎಳ್ಳನ್ನು ಸೇರಿಸುತ್ತಿದ್ದಾರೆ ಎಂಬುದು ಗಮನಾರ್ಹ. ಎಳ್ಳು ಅಲರ್ಜಿ ಇರುವವರಿಗೆ ಇದು ತೀವ್ರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೊಟ್ಟೆ ನೋವು, ದದ್ದು, ಉಬ್ಬರ, ಅಲರ್ಜಿ ರೀತಿ ಪ್ರತಿಕ್ರಿಯೆಗಳು ಸಂಭವಿಸಬಹುದು.

ಜರ್ಮನಿಯ ಸ್ಪಟ್‌ಗಾರ್ಟ್‌ನಲ್ಲಿ ನಡೆದ ಅಧ್ಯಯನದ ಪ್ರಕಾರ, ಮಧ್ಯಪ್ರಾಚ್ಯದಿಂದ ಆಮದು ಆಗುವ ದುಬೈ ಚಾಕೊಲೇಟ್‌ಗಳಲ್ಲಿ ವಿಷಕಾರಿ ದ್ರವ್ಯಗಳು ಪತ್ತೆಯಾಗಿವೆ. ಪಾಮ್ ಎಣ್ಣೆ, ಗ್ರೀನ್ ಫುಡ್ ಕಲರ್ ಹಾಗೂ ಕೆಮಿಕಲ್ ಕಾಂಪೌಂಡ್ಸ್‌ಗಳಿಂದ ಕೂಡಿರುವ ಈ ಉತ್ಪನ್ನಗಳು ಹೃದಯ ಕಾಯಿಲೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದೆಂಬ ಆತಂಕವಿದೆ.

ಪಾಮ್ ಎಣ್ಣೆಯಲ್ಲಿ ಕಂಡುಬರುವ 3-MCPD ಎಂಬ ಅಂಶವು ಕ್ಯಾನ್ಸರ್ ಕಾರಕವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಪ್ಯಾಕೇಜಿಂಗ್ ಮತ್ತು ತಾಪಮಾನದ ಪರಿಣಾಮವಾಗಿ ಚಾಕೊಲೇಟ್‌ನಲ್ಲಿ ಕಾಣಿಸಿಕೊಳ್ಳಬಹುದು.

ಹುಡುಕಾಟದಲ್ಲಿ, ಈ ಚಾಕೊಲೇಟ್‌ಗಳಲ್ಲಿ ಸಾಲ್ಮನೆಲ್ಲಾ ಬ್ಯಾಕ್ಟೀರಿಯಾ ಕೂಡ ಕಂಡುಬಂದಿದೆ. ಇದರಿಂದ ಜ್ವರ, ಅತಿಸಾರ, ಹೊಟ್ಟೆ ನೋವುಗಳಾದ ಇಂತಹ ಗಂಭೀರ ಸಮಸ್ಯೆಗಳು ಉಂಟಾಗಿವೆ. ಕೆಲವು ಪ್ರಕರಣಗಳಲ್ಲಿ ಮಲಬದ್ಧತೆ ಮತ್ತು ವಾಕರಿಕೆ ಕೂಡ ವರದಿಯಾಗಿದೆ. ಈ ರೀತಿ ಜೀರ್ಣಾಂಗಗಳ ಅಸ್ವಸ್ಥತೆ ಗಂಭೀರ ಸಮಸ್ಯೆಗೆ ದಾರಿ ಮಾಡಬಹುದು.

Dubai Chocolate ತಯಾರಕರಾಗಿ ಪ್ರಸಿದ್ಧಿ ಪಡೆದ ಸಾರಾ ಹಮೌದಾ ಬ್ರಿಟಿಷ್-ಈಜಿಪ್ಟಿಯನ್ ಮೂಲದ ದುಬೈನಲ್ಲಿ ನೆಲೆಯೂರಿದ ಉದ್ಯಮಿ. ತನ್ನ ಗರ್ಭಧಾರಣಾ ಸಮಯದಲ್ಲಿ ಕ್ರೇವಿಂಗ್ ನಿಂಪಿಸಲು ಆರಂಭಿಸಿದ ಈ ಪ್ರಯೋಗವೇ ಇಂದು ಜಗತ್ತಿನಲ್ಲಿ ಟ್ರೆಂಡ್ ಆಗಿದೆ. Original Dubai Chocolate ಎಲ್ಲೆಡೆ ಖ್ಯಾತಿ ಪಡೆದ ಕಾರಣ, ಹಲವರು ಇದರ ನಕಲಿ ಆವೃತ್ತಿಗಳನ್ನು ತಯಾರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲಾ ವೈರಲ್ ಆಹಾರಗಳೂ ಸುರಕ್ಷಿತವಲ್ಲ. ದುಬೈ ಚಾಕೊಲೇಟ್‌ ಹಾವಳಿ ಬೆಳೆದಂತೆ, ಅದರ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅವಶ್ಯಕ. ಆರೋಗ್ಯವನ್ನು ಹಾಳುಮಾಡುವ ಮೊದಲು ತಜ್ಞರ ಸಲಹೆ, ಉತ್ಪನ್ನದ ಮೂಲ ಮತ್ತು ಶುದ್ಧತೆ ಪರಿಶೀಲಿಸುವುದು ಅತ್ಯಂತ ಅಗತ್ಯ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಮಾಡಲು (5)

ಏರ್ ಶೋ ವೇಳೆ ಗ್ರೀಕ್ ವಾಯುಪಡೆಯ ಯುದ್ಧವಿಮಾನ ಪತನ: ಇಬ್ಬರು ಪೈಲಟ್‌ಗಳು ದುರ್ಮರಣ

by ಶಾಲಿನಿ ಕೆ. ಡಿ
September 6, 2026 - 8:53 am
0

ಮಾಡಲು (4)

ಇರಾನಿನ 3 ತೈಲ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿದ ಅಮೆರಿಕ

by ಶಾಲಿನಿ ಕೆ. ಡಿ
September 6, 2026 - 8:17 am
0

ಮಾಡಲು (3)

ಬೆಂಗಳೂರು, ಕರಾವಳಿ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

by ಶಾಲಿನಿ ಕೆ. ಡಿ
September 6, 2026 - 7:55 am
0

ಮಾಡಲು (2)

ವಿಟಮಿನ್ ಡಿ ಪಡೆಯಲು ಯಾವ ಸಮಯದಲ್ಲಿ ಬಿಸಿಲಿಗೆ ನಿಲ್ಲಬೇಕು? ಇಲ್ಲಿದೆ ಮಾಹಿತಿ

by ಶಾಲಿನಿ ಕೆ. ಡಿ
September 6, 2026 - 7:36 am
0

ಸಂಬಂಧಿಸಿದ ಪೋಸ್ಟ್‌ಗಳು

  • ಮಾಡಲು (2)
    ವಿಟಮಿನ್ ಡಿ ಪಡೆಯಲು ಯಾವ ಸಮಯದಲ್ಲಿ ಬಿಸಿಲಿಗೆ ನಿಲ್ಲಬೇಕು? ಇಲ್ಲಿದೆ ಮಾಹಿತಿ
    September 6, 2026 | 0
  • Image a10a9eda
    ಫ್ರಿಜ್‌ನಲ್ಲಿ ಅರ್ಧ ನಿಂಬೆಹಣ್ಣು ಇಡುತ್ತಿದ್ದೀರಾ? ಈ ತಪ್ಪು ಮಾಡಬೇಡಿ
    September 1, 2026 | 0
  • ಪಶ್ಚಾತ್ತಾಪ (10)
    ಬೆಂಗಳೂರಿನ ಸ್ವೀಟ್ಸ್ ಘಟಕಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ!
    August 31, 2026 | 0
  • ಹಾರ್ಮೋನುಗಳು ಸಮತೋಲನದಲ್ಲಿರಬೇಕಾ ಈ ಆಹಾರ ಸೇವಿಸಿ!
    ಹಾರ್ಮೋನುಗಳು ಸಮತೋಲನದಲ್ಲಿರಬೇಕಾ? ಈ ಆಹಾರ ಸೇವಿಸಿ!
    August 29, 2026 | 0
  • Your paragraph text (9)
    ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಟೀ ಸಹಾಯಕ? ತಜ್ಞರ ಸಲಹೆ ಇಲ್ಲಿದೆ
    August 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version