ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಮುಂದಿನ ಒಂದು ವಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಹಾವೇರಿ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.
ತಾಪಮಾನ ವಿವರ
-
ಬೆಂಗಳೂರು: ಗರಿಷ್ಠ ತಾಪಮಾನ 34°C, ಕನಿಷ್ಠ ತಾಪಮಾನ 23°C
ADVERTISEMENTADVERTISEMENT -
ರಾಯಚೂರು ಮತ್ತು ಕಲಬುರಗಿ: ಗರಿಷ್ಠ ತಾಪಮಾನ 41°C, ಕನಿಷ್ಠ ತಾಪಮಾನ 29°C
ನಗರಗಳ ಹವಾಮಾನ ವಿವರ (ಗರಿಷ್ಠ-ಕನಿಷ್ಠ ತಾಪಮಾನ, °C)
-
ಬೆಂಗಳೂರು: 34-23
-
ಮಂಗಳೂರು: 32-26
-
ಶಿವಮೊಗ್ಗ: 35-23
-
ಬೆಳಗಾವಿ: 33-22
-
ಮೈಸೂರು: 37-23
-
ಮಂಡ್ಯ: 36-23
-
ಮಡಿಕೇರಿ: 31-21
-
ರಾಮನಗರ: 35-23
-
ಹಾಸನ: 33-21
-
ಚಾಮರಾಜನಗರ: 36-23
-
ಚಿಕ್ಕಬಳ್ಳಾಪುರ: 34-22
-
ಕೋಲಾರ: 34-23
-
ತುಮಕೂರು: 34-23
-
ಉಡುಪಿ: 33-27
-
ಕಾರವಾರ: 34-28
-
ಚಿಕ್ಕಮಗಳೂರು: 31-20
-
ದಾವಣಗೆರೆ: 34-24
-
ಹುಬ್ಬಳ್ಳಿ: 36-24
-
ಚಿತ್ರದುರ್ಗ: 34-23
-
ಹಾವೇರಿ: 36-24
-
ಬಳ್ಳಾರಿ: 39-26
-
ಗದಗ: 36-24
-
ಕೊಪ್ಪಳ: 38-26
-
ರಾಯಚೂರು: 41-29
-
ಯಾದಗಿರಿ: 39-28
-
ವಿಜಯಪುರ: 39-28
-
ಬೀದರ್: 38-29
-
ಕಲಬುರಗಿ: 41-29
-
ಬಾಗಲಕೋಟೆ: 39-27