• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಗಂಡನನ್ನು ಕೊಂದು ಹಾವು ಕಚ್ಚಿದೆ ಎಂದು ನಂಬಿಸಿದ್ದ ಕಿರಾತಕಿ ಅರೆಸ್ಟ್

ಗಂಡ ಹಾವು ಕಚ್ಚೋದಕ್ಕೂ ಮುನ್ನವೇ ಜೀವ ಬಿಟ್ಟಿದ್ದ!

admin by admin
April 17, 2025 - 6:57 pm
in ದೇಶ
0 0
0
Shn 2025 04 17t185601.838

ದಿನೇ ದಿನೇ ಬೆಚ್ಚಿಬೀಳುವಂತಹ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಹೊರತೇನೂ ಇಲ್ಲದಂತೆ ಉತ್ತರ ಪ್ರದೇಶದ ಮೀರತ್​ನಲ್ಲಿ ಮತ್ತೊಂದು ಊಹೆಗೂ ನಿಲುಕದ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಸತ್ತು ಬಿದ್ದಿದ್ದ ಗಂಡನ ನೋಡಿ ಹೆಂಡತಿ ಗಂಟಲು ಬಿರಿಯುವಂತೆ ಕೂಗಿದ್ದಾಳೆ.

ಗಂಡನ ಮೃತದೇಹದ ಪಕ್ಕದಲ್ಲೇ ಒಂದು ನಾಗರಹಾವು ಹೆಡೆ ಬಿಚ್ಚಿ ಕೂತಿತ್ತು. ಆ ಹಾವು ಆ ವ್ಯಕ್ತಿಯನ್ನ 10 ಬಾರಿ ಕಚ್ಚಿ ಬುಸುಗುಡುತ್ತಿತ್ತು. ಅಲ್ಲಿ ಸತ್ತು ಬಿದ್ದಿದ್ದ ವ್ಯಕ್ತಿ ಹೆಸರು ಅಮಿತ್​. ಕೂಡಲೇ ಅಮಿತ್‌ ಪೋಷಕರು ಹಾವು ಹಿಡಿಯುವವರನ್ನ ಕರೆಸಿದರು. ಹಾವು ಹಿಡಿದ ಮೇಲೆ ಆ ವ್ಯಕ್ತಿಯ ಪತ್ನಿ ಗಂಡನ ಮೃತದೇಹದ ಮೇಲೆ ಬಿದ್ದು, ಕಣ್ಣೀರ ಕೋಡಿ ಹರಿಸಿದ್ದಳು.

RelatedPosts

ನಕಲಿ ದಾಖಲೆ ನೀಡಿ ಭಾರತೀಯ ನೌಕಾ ಅಕಾಡೆಮಿಯಲ್ಲಿ ಕೆಲಸ ಮಾಡ್ತಿದ್ದ ಬಾಂಗ್ಲಾ ಪ್ರಜೆ ಬಂಧನ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತ್ತೊಂದು ಶಾಕ್ : ಉಪಚುನಾವಣೆಯಿಂದ ಹಿಂದೆ ಸರಿದ ಮತ್ತೋರ್ವ ಅಭ್ಯರ್ಥಿ

ತಿರುಮಲ ಬ್ರಹ್ಮೋತ್ಸವ ಸಂಭ್ರಮ: ಭಕ್ತರಿಗಾಗಿ TTD-ಪೊಲೀಸ್ ಇಲಾಖೆಯಿಂದ ವಿಶೇಷ ವ್ಯವಸ್ಥೆ

ಕೇಂದ್ರದಿಂದ ಗ್ಯಾಸ್ ಬಳಕೆದಾರರಿಗೆ ಬಿಗ್‌ ಶಾಕ್: ದೇಶಾದ್ಯಂತ 3.16 ಕೋಟಿ ಜನರಿಗೆ ಗ್ಯಾಸ್ ಕನೆಕ್ಷನ್ ಬ್ಲಾಕ್

ADVERTISEMENT
ADVERTISEMENT

ಇಡೀ ಊರೇ ಅಯ್ಯೋ ಎಂಥಾ ದುರ್ವಿಧಿ ಇದು. ಮಲಗಿದ್ದವನನ್ನ ಈ ಹಾವು ಕೊಂದು ಬಿಟ್ಟಿದೆ ಅಂತ ಹಾವನ್ನ ಶಪಿಸುತ್ತಿದ್ದರು. ಮುತ್ತೈದೆಗೆ ಆಶೀರ್ವಾದಿಸಬೇಕಿದ್ದ ನಾಗರಹಾವು ಈ ಹೆಣ್ಣಿನ ಕುಂಕುಮವನ್ನ ಕಿತ್ತು ಕೊಂಡುಬಿಟ್ಟ ಅಂತ ಗೋಳಾಡುತ್ತಿದ್ದರು.

Shn 2025 04 17t185551.886

ಘಟನಾ ಸ್ಥಳಕ್ಕೆ ಬಂದಿದ್ದ ಪೊಲೀಸರು, ಅಮಿತ್​ನ ಮೃತದೇಹವನ್ನ ಪೋಸ್ಟ್​ ಮಾರ್ಟಮ್​ಗೆ ಕಳಿಸಿಕೊಟ್ಟಿದ್ದರು. ಆದರೆ ಪೋಸ್ಟ್ ​ಮಾರ್ಟಮ್​​ ರಿಪೋರ್ಟ್​​ ನೋಡಿದ ಮೇಲೆ, ಪೊಲೀಸರಿಗೆ ಶಾಕ್​ ಆಗಿತ್ತು. ಆ ರಿಪೋರ್ಟ್​ನಿಂದಲೇ ಅಸಲಿ ಕಥೆ ಬಯಲಾಗಿತ್ತು. ಪೋಸ್ಟ್​ಮಾರ್ಟಂ ರಿಪೋರ್ಟ್​ ಪ್ರಕಾರ ಅಮಿತ್​​ ಹಾವು ಕಚ್ಚಿ ಸತ್ತಿರಲಿಲ್ಲ. ಬದಲಿಗೆ ಉಸಿರುಗಟ್ಟಿ ಸತ್ತಿದ್ದ.

ಆ ನಾಗರ ಹಾವು ಅಮಿತ್​ನನ್ನು ಕಚ್ಚಿದ್ದು ನಿಜ ಆದರೇ, ಅಮಿತ್​ ಹಾವು ಕಚ್ಚೋದಕ್ಕೂ ಮುನ್ನವೇ ಜೀವ ಬಿಟ್ಟಿದ್ದ. ಅಮಿತ್​ ಜೀವ ಬಿಡೋಕು ಮುಂಚೆ ಹಾವು ಅಮಿತ್​ ಬಳಿ ಬರುವ ಮುಂಚೆ, ಅಮಿತ್​ ಪಕ್ಕದಲ್ಲೇ ಇದ್ದವಳು ಅಮಿತ್​​ ಪತ್ನಿ ರಮಿತಾ. ರಮಿತಾ, ಅಮಿತ್​ನ ಮಡದಿ. ಆಕೆಗೆ ಅಮರದೀಪ್‌ ಎಂಬ ಪರ ಪುರುಷನ ಜೊತೆ ಅಕ್ರಮ ಸಂಬಂಧ ಇತ್ತು. ಇದಕ್ಕೆ ಪತಿ ಅಡ್ಡಿಯಾಗಿದ್ದ. ರಮಿತಾಳ ಪ್ರಿಯಕರ ಈಗೀಗ ಮೀಸೆ ಚಿಗುರುತ್ತಿರೋ ಎಳೆ ಹುಡುಗ.

ಈ ವಿಚಾರ ಗೊತ್ತಾಗಿ ಅಮಿತ್​ ರಮಿತಾಳಿಗೆ ವಾರ್ನಿಂಗ್​ ಕೊಟ್ಟಿದ್ದ. ಹಾಗೆ ಆ ಹುಡುಗನಿಗೂ ಎಚ್ಚರಿಕೆ ಕೊಟ್ಟಿದ್ದ. ಆದರೆ ರಮಿತಾಳಿಗೆ ಗಂಡನ ವಾರ್ನಿಂಗ್​ ತಲೆಗೇರಿಲಿಲ್ಲ. ಯಾಕಂದ್ರೆ ತಲೆ ತುಂಬಾ ಪ್ರಿಯಕರನೇ ಇದ್ದ. ಒಂದು ದಿನ ಇಬ್ಬರು ಸೇರಿ, ಗಂಡನನ್ನ ಮುಗಿಸುವ ಪ್ಲ್ಯಾನ್​ ಮಾಡಿದ್ದರು. ಆ ದಿನ ಅಮಿತ್​ ಊಟ ಮುಗಿಸಿ ಮಲಗಿದ್ದಾಗ, ರಮಿತಾ ತನ್ನ ಪ್ರಿಯಕರನ ಕರೆಸಿದ್ದಳು. ಆ ದಿನ ಇಬ್ಬರು ಮಲಗಿದ್ದ ಅಮಿತ್​ನ ಉಸಿರುಗಟ್ಟಿಸಿ ಕೊಂದೇ ಬಿಟ್ಟಿದ್ದರು.

ಗಂಡನನ್ನು ಕೊಲೆ ಮಾಡಿದ ಬಳಿಕ ರಮಿತಾಳಿಗೆ ಬಂಧನದ ಭೀತಿ ಶುರುವಾಗಿ, ಕೊಲೆಯನ್ನ ಆಕಸ್ಮಿಕ ಸಾವಂತೆ ಬಿಂಬಿಸೋಕೆ ಸಿದ್ಧಳಾಗಿದ್ದಳು. ಆಗ ಆಕೆಗೆ ಬಂದಿದ್ದ ಉಪಾಯವೇ ಈ ನಾಗರಹಾವು. ಸತ್ತು ಬಿದ್ದಿದ್ದವನ ಬೆಡ್​ ಮೇಲೆ ಹಾವನ್ನ ಬಿಟ್ಟು, ಅದು ಗಂಡನನ್ನ ಕಚ್ಚುವವರೆಗೂ ಕಾದು ನೋಡಿ. ಹಾವು 10 ಬಾರಿ ಕಚ್ಚಿದ ಮೇಲೆ ಹಾವು, ಹಾವು ಅಂತ ಕೂಗಾಡಿದ್ದಾಳೆ.

ಆ ದಿನ ಅಮಿತ್​ನ ನೋಡಿದವರೆಲ್ಲಾ ಮನೆಯವರೂ ಸೇರಿ, ಹಾವು ಕಚ್ಚಿದರಿಂದಲೇ ಅಮಿತ್ ಜೀವ ಹೋಗಿದೆ ಅಂತ ಅಂದುಕೊಂಡಿದ್ದರು. ಆದರೇ, ಮಾಸ್ಟರ್​ ಪ್ಲಾನ್​ ಮಾಡಿ ಗಂಡನ ಮರ್ಡರ್ ಮಾಡಿದ್ದ ರಮಿತಾಳ ರಮಿಸುವ ಆಟಕ್ಕೆ ಬ್ರೇಕ್​ ಬೀಳಿಸಿದ್ದು ಪೋಸ್ಟ್​ ಮಾರ್ಟ್​​ಂ  ರಿಪೋರ್ಟ್​​.

ಗಂಡನ ಕೊಂದು ಪ್ರಿಯಕರನಿಗೆ ವಶವಾಗಬೇಕೆಂದಿದ್ದ ರಮಿತಾ ಅತ್ತ ಗಂಡನೂ ಇಲ್ಲದೇ, ಇತ್ತ ಪ್ರೇಮಿಯೂ ಇಲ್ಲದೇ ಕೊಲೆಗಾತಿಯಾಗಿ ಜೈಲು ಸೇರಿದ್ದಾಳೆ. ರಮಿತಾಳ ಕ್ರೈಮ್​ ಮೈಂಡ್​ ಬಗ್ಗೆ ತಿಳಿದು ಇಡೀ ಊರಿನ ಜನ ದಂಗಾಗಿದ್ದಾರೆ.

 

    ShareSendShareTweetShare
    admin

    admin

    Please login to join discussion

    ತಾಜಾ ಸುದ್ದಿ

    Untitled design 2026 09 19T221248.967

    KPSC ಹಗರಣಕ್ಕೆ ಬಿಗ್ ಟ್ವಿಸ್ಟ್; ಐಎಎಸ್ ಅಧಿಕಾರಿ ಜ್ಞಾನೇಂದ್ರ- ಕನ್ನಾಳೆಗೆ ಮತ್ತೊಂದು ಸಂಕಷ್ಟ!

    by ಶಾಲಿನಿ ಕೆ. ಡಿ
    September 19, 2026 - 10:14 pm
    0

    Untitled design 2026 09 19T215804.442

    “ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ನ್ಯಾಚುರಲ್ ಸ್ಟಾರ್ ನಾನಿ

    by ಶಾಲಿನಿ ಕೆ. ಡಿ
    September 19, 2026 - 9:59 pm
    0

    Untitled design 2026 09 19T214531.387

    ಮಸೀದಿ ಮುಂದೆ ಪಟಾಕಿ ಸಿಡಿಸಿ ಮೆರವಣಿಗೆ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೇಸ್‌‌ ದಾಖಲು

    by ಶಾಲಿನಿ ಕೆ. ಡಿ
    September 19, 2026 - 9:46 pm
    0

    Untitled design 2026 09 19T212541.422

    ಪಾ. ರಂಜಿತ್ ನಿರ್ದೇಶನದ ‘ವೆಟ್ಟುವಮ್’ ಸಿನಿಮಾಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ

    by ಶಾಲಿನಿ ಕೆ. ಡಿ
    September 19, 2026 - 9:27 pm
    0

    ಸಂಬಂಧಿಸಿದ ಪೋಸ್ಟ್‌ಗಳು

    • Untitled design 2026 09 19T174416.837
      ನಕಲಿ ದಾಖಲೆ ನೀಡಿ ಭಾರತೀಯ ನೌಕಾ ಅಕಾಡೆಮಿಯಲ್ಲಿ ಕೆಲಸ ಮಾಡ್ತಿದ್ದ ಬಾಂಗ್ಲಾ ಪ್ರಜೆ ಬಂಧನ
      September 19, 2026 | 0
    • ಪಟ್ಟೆ ತಲೆ ಹೆಬ್ಬಾತು ಪ್ರಕರಣ (33)
      ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತ್ತೊಂದು ಶಾಕ್ : ಉಪಚುನಾವಣೆಯಿಂದ ಹಿಂದೆ ಸರಿದ ಮತ್ತೋರ್ವ ಅಭ್ಯರ್ಥಿ
      September 19, 2026 | 0
    • ಹ್ಮೋ (47)
      ತಿರುಮಲ ಬ್ರಹ್ಮೋತ್ಸವ ಸಂಭ್ರಮ: ಭಕ್ತರಿಗಾಗಿ TTD-ಪೊಲೀಸ್ ಇಲಾಖೆಯಿಂದ ವಿಶೇಷ ವ್ಯವಸ್ಥೆ
      September 19, 2026 | 0
    • Your paragraph text 2026 09 18T214009.451
      ಕೇಂದ್ರದಿಂದ ಗ್ಯಾಸ್ ಬಳಕೆದಾರರಿಗೆ ಬಿಗ್‌ ಶಾಕ್: ದೇಶಾದ್ಯಂತ 3.16 ಕೋಟಿ ಜನರಿಗೆ ಗ್ಯಾಸ್ ಕನೆಕ್ಷನ್ ಬ್ಲಾಕ್
      September 18, 2026 | 0
    • Your paragraph text 2026 09 18T201648.521
      ಜಪಾನ್‌ ಸಂಸ್ಥೆಯೊಂದಿಗೆ ಒಪ್ಪಂದ: ಸದ್ಯದಲ್ಲೇ ಭಾರತಕ್ಕೆ ಡೆಂಗ್ಯೂ ಲಸಿಕೆ
      September 18, 2026 | 0
    ADVERTISEMENT
    Guarantee News

    © 2024 - 2025 Guarantee News. All Rights Reserved.

    Navigate Site

    • About Us
    • Privacy Policy
    • Terms & Conditions
    • Disclaimer
    • Advertise With Us
    • Contact Us

    Follow Us

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಕರ್ನಾಟಕ
    • ದೇಶ
    • ವಿದೇಶ
    • ಜಿಲ್ಲಾ ಸುದ್ದಿಗಳು
      • ಬಾಗಲಕೋಟೆ
      • ಬಳ್ಳಾರಿ
      • ಬೆಳಗಾವಿ
      • ಬೆಂ. ಗ್ರಾಮಾಂತರ
      • ಬೆಂ. ನಗರ
      • ಬೀದರ್
      • ಚಾಮರಾಜನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಗದಗ
      • ಹಾಸನ
      • ಹಾವೇರಿ
      • ಕಲಬುರಗಿ
      • ಕೊಡಗು
      • ಕೋಲಾರ
      • ಮೈಸೂರು
      • ರಾಯಚೂರು
      • ರಾಮನಗರ
      • ಶಿವಮೊಗ್ಗ
      • ತುಮಕೂರು
      • ಉಡುಪಿ
      • ಉತ್ತರ ಕನ್ನಡ
      • ವಿಜಯಪುರ
      • ಯಾದಗಿರಿ
      • ಮಂಡ್ಯ
      • ಕೊಪ್ಪಳ
      • ವಿಜಯನಗರ
    • ಸಿನಿಮಾ
      • ಸ್ಯಾಂಡಲ್ ವುಡ್
      • ಕಿರುತೆರೆ
      • ಬಾಲಿವುಡ್
      • ಸೌತ್ ಸಿನಿಮಾಸ್
      • ಸಂದರ್ಶನ
      • ಸಿನಿಮಾ ವಿಮರ್ಶೆ
      • ಗಾಸಿಪ್
    • ಬಿಗ್ ಬಾಸ್
    • ಕ್ರೀಡೆ
    • ವಾಣಿಜ್ಯ
    • ಶಿಕ್ಷಣ
      • ಉದ್ಯೋಗ
    • ಎಲೆಕ್ಷನ್
    • ಆರೋಗ್ಯ-ಸೌಂದರ್ಯ
    • ತಂತ್ರಜ್ಞಾನ
    • ಆಧ್ಯಾತ್ಮ- ಜ್ಯೋತಿಷ್ಯ
    • ವೈರಲ್
    • ಆಟೋಮೊಬೈಲ್
    • ವೆಬ್ ಸ್ಟೋರೀಸ್

    © 2024 - 2025 Guarantee News. All Rights Reserved.

    Go to mobile version