• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, November 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಗತವೈಭವದ ಘಮ ಹೊಂದಿರೋ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 4, 2026 - 6:21 pm
in ಸಿನಿಮಾ
0 0
0
Untitled Design 2026 11 04T181925.952

ಕನ್ನಡ ಚಿತ್ರರಂಗದಲ್ಲಿ ಹೊಸತನದ ಅಲೆ ಎದ್ದಿದೆ. ಹೈ೫ ಸ್ಟುಡಿಯೋಸ್, ಪಿಕೆ ಪಿಕ್ಚರ್ಸ್ ಮತ್ತು ಆರ್‌ಡಿ ಫಿಲ್ಮ್ಸ್ ಅಂಡ್ ಮೀಡಿಯಾ ನಿರ್ಮಾಣದ ಮೈಸೂರ್ ಸ್ಟುಡಿಯೋಸ್ ಆ ಅಲೆಗೆ ಮತ್ತಷ್ಟು ಚೈತನ್ಯ ತುಂಬುವ ಭರವಸೆ ಮೂಡಿಸಿದೆ. ವಿಜಯದಶಮಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಪೋಸ್ಟರ್, ಮೈಸೂರು ಮಹಾರಾಜರ ಕಾಲದ ನಂಟಿರುವ ಕಥೆಯ ಕುತೂಹಲಕಾರಿ ಝಲಕ್ ಅನ್ನು ತೆರೆದಿಟ್ಟಂತಿದೆ. ಛಾಯಾಗ್ರಾಹಕರಾಗಿ ತಮ್ಮ ಕೆಲಸದ ಮೂಲಕ ಗುರುತಿಸಿಕೊಂಡು, ಮೆಚ್ಚುಗೆ ಗಳಿಸಿರುವ ಪ್ರವೀಣ್ ಎಂ. ಪ್ರಭು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

RelatedPosts

ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ

ರೇಣುಕಾಸ್ವಾಮಿ ಕೇಸ್: ಪ್ರದೋಷ್‌ಗೆ ತಾತ್ಕಾಲಿಕ ರಿಲೀಫ್

15 ವರ್ಷದ ಕನಸಿಗೆ ಟ್ರೈಲರ್ ಟಚ್..ಶಂಕರಾಭರಣ ತೆರೆಗೆ ಸಜ್ಜು

ADVERTISEMENT
ADVERTISEMENT

ನೂರೈವತ್ತು ವರ್ಷಗಳ ಹಿಂದೆ ಮೈಸೂರು ಮಹಾರಾಜರಿಂದ ಕುಟುಂಬವೊಂದಕ್ಕೆ ಉಡುಗೊರೆಯಾಗಿ ಸಿಕ್ಕ ಅಪರೂಪದ ಕ್ಯಾಮೆರಾ, ಅದಕ್ಕಂಟಿಕೊಂಡೇ ನಾಲಕ್ಕು ತಲೆಮಾರುಗಳನ್ನು ಬಳಸಿ ಬಂದ ನೆನಪುಗಳು ಮತ್ತು ಹೊಸಾ ತಲೆಮಾರಿನ ಹತ್ತು ವರ್ಷದ ಹುಡುಗನ ಮನಸಲ್ಲಿ ಟಿಸಿಲೊಡೆಯುವ ಹಂಬಲ… ಸಾಮಾನ್ಯವಾಗಿ ಫೋಟೋಗಳ ನೆನಪುಗಳನ್ನು ಕಾಯ್ದಿಟ್ಟುಕೊಳ್ಳುತ್ತವೆ. ಅಂಥಾ ಕೆಲ ನೆನಪುಗಳು ಕೆಲ ಅಚ್ಚರಿಗಳಿಗೂ ಕಾರಣವಾಗುತ್ತವೆ. ಹಲವಾರು ತಲೆಮಾರುಗಳ ಗಟ್ಟಿ ಕಥೆಯೊಂದಿಗೆ ನಿರ್ದೇಶಕ ಪ್ರವೀಣ್ ಎಂ ಪ್ರಭು ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಸವಾಲಿನ ಸಂಕೀರ್ಣ ಕಥೆಯೊಂದನ್ನು ದೃಶ್ಯರೂಪಕ್ಕಿಳಿಸಿರುವ ಸುಳಿವು ಕೊಟ್ಟಿದ್ದಾರೆ.


ಈಗ್ಗೆ ಹತ್ತು ವರ್ಷದಿಂದೀಚೆಗೆ ಛಾಯಾಗ್ರಾಹಕನಾಗಿ ಚಿತ್ರರಂಗದ ಭಾಗವಾಗಿದ್ದವರು ಪ್ರವೀಣ್ ಎಂ ಪ್ರಭು. ಇವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ರಂಕಲ್ ರಾಟೆ, ಕಪಾಲ, ಮತ್ಸ್ಯಗಂಧ ಮುಂತಾದ ಚಿತ್ರಗಳು ಸಿನಿಮಾಟೋಗ್ರಫಿ ವಿಚಾರದಲ್ಲಿ ಗಮನ ಸೆಳೆದಿದ್ದವು. ಮೆಚ್ಚುಗೆಗೂ ಪಾತ್ರವಾಗಿದ್ದವು. ಈ ನಡುವೆ ನಿರ್ದೇಶಕರಾಗೋ ಇರಾದೆಯಿಂದ ಎರಡು ಶಾರ್ಟ್ ಫಿಲಂಗಳನ್ನೂ ಪ್ರವೀಣ್ ನಿರ್ದೇಶನ ಮಾಡಿದ್ದರು. ಅದರಲ್ಲೊಂದಕ್ಕೆ ಅತ್ಯುತ್ತಮ ಕಥೆ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತ್ತು. ಆ ಕಥೆಯನ್ನೇ ಹಿಗ್ಗಲಿಸಿ ಮೈಸೂರ್ ಸ್ಟುಡಿಯೋ ಚಿತ್ರವಾಗಿಸಿದ್ದಾರಂತೆ.

ಸದ್ಯಕ್ಕೆ ಈ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಇದೀಗ ಸಂಗೀತ ಸಂಬಂಧಿ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಹೈ೫ ಸ್ಟುಡಿಯೋಸ್, ಪಿಕೆ ಪಿಕ್ಚರ್ಸ್ ಮತ್ತು ಆರ್‌ಡಿ ಫಿಲ್ಮ್ಸ್ ಅಂಡ್ ಮೀಡಿಯಾ ಬ್ಯಾನರ್‌ನಡಿಯಲ್ಲಿ ಪ್ರವೀಣ್ ಕವಿತಾ, ಸತ್ಯ ಶ್ರೀನಿವಾಸನ್, ದಿವಾಕರ್ ದಯಾಳ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಪ್ರವೀಣ್ ಎಂ. ಪ್ರಭು ಸಹನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ರಿಷಿಕೇಶ್, ಧನಂಜಯ್, ಯುದಿತ್ ಶೆಟ್ಟಿ, ದಿವ್ಯಶ್ರೀ, ಗೌರವ್ ಮಹಾಂತೇಶ್ ಹಿರೇಮಠ, ಮಾಸ್ಟರ್ ಪೀಸ್ ಅನಂತ್, ಮೂಗು ಸುರೇಶ್, ಡ್ಯಾನಿ ಕಣಿಕರಾಜ್ ಮುಂತಾದವರ ತಾರಾಗಣವಿರುವ ಈ ಚಿತ್ರಕ್ಕೆ ಲಿಂಗರಾಜ್ ಇತಿಹಾಸ್, ಅವಿನಾಶ್ ಕಳಸ, ಪ್ರವೀಣ್ ಎಂ. ಪ್ರಭು ಸಂಭಾಷಣೆ ಮತ್ತು ಅಜಿತ್ ಕೇಶವ ಸಾಹಿತ್ಯ, ಕೆ. ಯೇಸು ಸಂಕಲನವಿದೆ. ಎಲ್ಟು ಮುತ್ತ, ಹುಬ್ಳಿ ಹಂಟರ್ಸ್ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಪ್ರಸನ್ನ ಕೇಶವ ಕೆ.ಎಸ್ ಸಂಗೀತ ನಿರ್ದೇಶನ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

ಖುದ್ದು ಪ್ರವೀಣ್ ಎಂ. ಪ್ರಭು ಅವರೇ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿಕ್ಕಿ, ರಾಮ್, ಡೆನಿ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಸಿನಿಮಾದ ಮತ್ತಷ್ಟು ಮಾಹಿತಿಗಳು ಹಂತ ಹಂತವಾಗಿ ಪ್ರೇಕ್ಷಕರ ಮುಂದೆ ಬರಲಿವೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 11 04T185253.641

ದೀಪಾವಳಿಗೆ ಊರಿಗೆ ಹೋಗುವವರಿಗೆ ಡಬಲ್ ಶಾಕ್: ಖಾಸಗಿ ಬಸ್ ಟಿಕೆಟ್ ದರ ಏರಿಕೆ

by ಶಾಲಿನಿ ಕೆ. ಡಿ
November 4, 2026 - 6:54 pm
0

Untitled Design 2026 11 04T183227.992

ಬಸ್ ದರ ಹೆಚ್ಚಳ ಬೆನ್ನಲ್ಲೇ ಜನರಿಗೆ ಮತ್ತೊಂದು ಶಾಕ್: ದೀಪಾವಳಿಗೆ ತರಕಾರಿ, ಹಣ್ಣುಗಳ ಬೆಲೆ ಏರಿಕೆ

by ಶಾಲಿನಿ ಕೆ. ಡಿ
November 4, 2026 - 6:33 pm
0

Untitled Design 2026 11 04T181925.952

ಗತವೈಭವದ ಘಮ ಹೊಂದಿರೋ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!

by ಶಾಲಿನಿ ಕೆ. ಡಿ
November 4, 2026 - 6:21 pm
0

ಘೋಷಣೆ (6)

ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!

by ಶಾಲಿನಿ ಕೆ. ಡಿ
November 4, 2026 - 6:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಘೋಷಣೆ (6)
    ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!
    November 4, 2026 | 0
  • ಘೋಷಣೆ (5)
    ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ
    November 4, 2026 | 0
  • ಘೋಷಣೆ (4)
    ರೇಣುಕಾಸ್ವಾಮಿ ಕೇಸ್: ಪ್ರದೋಷ್‌ಗೆ ತಾತ್ಕಾಲಿಕ ರಿಲೀಫ್
    November 4, 2026 | 0
  • ಘೋಷಣೆ (3)
    15 ವರ್ಷದ ಕನಸಿಗೆ ಟ್ರೈಲರ್ ಟಚ್..ಶಂಕರಾಭರಣ ತೆರೆಗೆ ಸಜ್ಜು
    November 4, 2026 | 0
  • ಘೋಷಣೆ (1)
    ರಾಮಾಯಣ ಪಾರ್ಟ್-3 ಹಿಂಟ್ ಕೊಟ್ಟೇಬಿಟ್ರು ರಣ್ಬೀರ್
    November 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version