• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕನ್ನಡತಿ v/s ಧುರಂಧರ್ ಸ್ಟಾರ್: ಮಹಾಕಾಳಿ v/s ಶುಕ್ರಾಚಾರ್ಯ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
October 31, 2026 - 3:11 pm
in ಸಿನಿಮಾ
0 0
0
ಆತ್ಮಹತ್ಯೆ! (11)

ಸಮುದ್ರ ಮಂಥನದ ಅಮೃತಕ್ಕಾಗಿ ದೇವ-ದಾನವರ ನಡುವೆ ನಡೆದ ಮಹಾಯುದ್ಧಕ್ಕೆ ಈಗ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಹೊಸ ಕಾಳಗದ ರಂಗು ಬಂದಿದೆ. ಯೆಸ್, ಧುರಂಧರ್ ಪವರ್‌ಹೌಸ್ ನಟ ಅಕ್ಷಯ್ ಖನ್ನಾ ಅಸುರರ ಗುರು ಶುಕ್ರಾಚಾರ್ಯನಾಗಿ ಅಬ್ಬರಿಸೋಕೆ ಬಂದರೆ, ಅವರ ಧರ್ಮಸಂಕಟದ ಆಕ್ರೋಶಕ್ಕೆ ಎದುರಾಗಿ ನಿಂತಿದ್ದಾಳೆ ನಮ್ಮ ಕನ್ನಡದ ಹೆಮ್ಮೆಯ ನಾರಿ ಭೂಮಿ ಶೆಟ್ಟಿ. ಅಸುರರ ಪರವಾಗಿ ನ್ಯಾಯದ ಪ್ರಶ್ನೆ ಎತ್ತಿದ ಶುಕ್ರಾಚಾರ್ಯ ಹಾಗೂ ಮಣ್ಣಿನ ಮಗಳು ಮಹಾಕಾಳಿಯ ಈ ಭೀಕರ ಸಂಗ್ರಾಮ ಹೇಗಿರಲಿದೆ..? ನೋಡೋಣ ಬನ್ನಿ.

ಕನ್ನಡತಿ v/s ಧುರಂಧರ್ ಸ್ಟಾರ್.. ಮಹಾಕಾಳಿ v/s ಶುಕ್ರಾಚಾರ್ಯ

RelatedPosts

ರುಕ್ಕುಗೆ ಡಿಮ್ಯಾಂಡ್: ಪವನ್ ಕಲ್ಯಾಣ್‌‌ ಚಿತ್ರದಲ್ಲಿ ಕಾಂತಾರ ಕ್ವೀನ್

207ಸಿಟಿ.. 3.3ಲಕ್ಷ ಟಿಕೆಟ್ಸ್.. 6780ಶೋ: ರಾಮಾಯಣ ರಂಗು

ಕಟೌಟ್ ಇಲ್ಲ, ಫ್ಯಾನ್ಸ್ ಹವಾ ಇಲ್ಲ; ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲ್ಲಿ’ 150 ಕೋಟಿ ಸುನಾಮಿ!

ರಿಷಬ್ ಶೆಟ್ಟಿ-ಸಂದೀಪ್ ಸಿಂಗ್ ಚಿತ್ರಕ್ಕೆ ಕೈಜೋಡಿಸಿದ ಭೂಷಣ್ ಕುಮಾರ್: 2027ರಲ್ಲಿ ಶೂಟಿಂಗ್ ಆರಂಭ

ADVERTISEMENT
ADVERTISEMENT

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಮತ್ತೊಂದು ಅಸ್ತ್ರ

ಅಸುರರ ಪಡೆಗೆ ಸಿಂಹಸ್ವಪ್ನವಾಗ್ತಾಳಾ ಮಹಾಕಾಳಿ ಭೂಮಿ..?

ಅಸುರರ ಗುರು ಶುಕ್ರಾಚಾರ್ಯನಾಗಿ ಅಕ್ಷಯ್ ಖನ್ನಾ ಅವತಾರ

ಉದ್ದನೆಯ ಬಿಳಿ ಜಟೆ ಕೂದಲು, ಹಣೆಯ ಮೇಲೆ ಭಸ್ಮದ ತಿಲಕ, ಗಂಭೀರ ಕಣ್ಣುಗಳು ಮತ್ತು ಕಿವಿಯಲ್ಲಿ ಅಸುರ ತೇಜಸ್ಸಿನ ಆರ್ಭಟ. ಧುರಂಧರ್ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಧೂಳೆಬ್ಬಿಸಿದ್ದ ಅಕ್ಷಯ್ ಖನ್ನಾ, ಈಗ ಮಹಾಕಾಳಿ ಸಿನಿಮಾದಲ್ಲಿ ಅಸುರರ ಧರ್ಮಗುರು ಶುಕ್ರಾಚಾರ್ಯನಾಗಿ ಗೂಸ್‌ಬಂಪ್ಸ್ ತರಿಸುವ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಬಿಡುಗಡೆಯಾಗಿರುವ ಮೂರು ನಿಮಿಷಗಳ ಶುಕ್ರಾಚಾರ್ಯಾಸ್ ವಾರ್ ಕ್ರೈ ಗ್ಲಿಂಪ್ಸ್‌ನಲ್ಲಿ ಅಕ್ಷಯ್ ಖನ್ನಾ ಅವರ ಕಟು ಮಾತುಗಳು ಮತ್ತು ಗಂಭೀರ ಲುಕ್ ಪ್ರೇಕ್ಷಕರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿದೆ.

ಸಮುದ್ರ ಮಂಥನದಲ್ಲಿ ದೇವತೆಗಳಷ್ಟೇ ಅಸುರರೂ ಕಷ್ಟಪಟ್ಟಿದ್ದರು, ಆದರೆ ಅಮೃತ ಮಾತ್ರ ದೇವತೆಗಳಿಗೇಕೆ..? ಎನ್ನುವ ಶುಕ್ರಾಚಾರ್ಯನ ನ್ಯಾಯದ ಪ್ರಶ್ನೆ ಈ ಗ್ಲಿಂಪ್ಸ್‌ನ ಕಥೆಯ ತೀವ್ರತೆಯನ್ನು ಹೆಚ್ಚಿಸಿದೆ. ಅಸುರರಿಗೆ ಆದ ಅನ್ಯಾಯದ ವಿರುದ್ಧ ಸಿಡಿದೆದ್ದು ದೇವತೆಗಳ ಹಾಗೂ ಮಾನವಕುಲದ ವಿನಾಶಕ್ಕಾಗಿ ಶುಕ್ರಾಚಾರ್ಯ ರಕ್ತಬೀಜನನ್ನು ಕಳುಹಿಸುವ ಭೀಕರ ದೃಶ್ಯ ಸಿನಿಪ್ರಿಯರಲ್ಲಿ ನಡುಕ ಹುಟ್ಟಿಸಿದೆ. ಅಧರ್ಮದ ವಿರುದ್ಧ ಧರ್ಮದ ಯುದ್ಧವಲ್ಲ, ಬದಲಿಗೆ ಅಸುರರ ಆತ್ಮಗೌರವಕ್ಕಾಗಿ ನಡೆಯುವ ಯುದ್ಧದ ಸುಳಿವನ್ನು ಪ್ರಶಾಂತ್ ವರ್ಮಾ ಕೊಟ್ಟಿದ್ದಾರೆ.

ಈ ಬಾಲಿವುಡ್ ಧುರಂಧರ್ ಅಕ್ಷಯ್ ಖನ್ನಾ ಎತ್ತಿದ ಆಕ್ರೋಶದ ಬಿರುಗಾಳಿಗೆ ಎದುರಾಗಿ ನಿಂತಿರೋದು ನಮ್ಮ ಕನ್ನಡತಿ ಭೂಮಿ ಶೆಟ್ಟಿ. ‘ಮಹಾಕಾಳಿ’ಯಾಗಿ ದೈವಿಕ ಹಾಗೂ ರೌದ್ರಾವತಾರದಲ್ಲಿ ಕಂಗೊಳಿಸುತ್ತಿರುವ ಭೂಮಿ ಶೆಟ್ಟಿ, ಶುಕ್ರಾಚಾರ್ಯನ ಅಸುರ ಪಡೆಗೆ ಸಿಂಹಸ್ವಪ್ನವಾಗಲಿದ್ದಾರೆ. ಇದರ ಜೊತೆಗೆ ನಟಿ ಶ್ರೀಯಾ ರೆಡ್ಡಿ ಮಗುವನ್ನು ಮಡಿಲಲ್ಲಿ ಹಿಡಿದು ದೇವಿಯ ದೈವಿಕ ರೂಪದಲ್ಲಿ ಕಾಣಿಸಿಕೊಂಡಿದ್ದು, ಭೂಮಿ ಶೆಟ್ಟಿ ಮತ್ತು ಶ್ರೀಯಾ ರೆಡ್ಡಿ ಕಾಂಬಿನೇಷನ್ ಸಿನಿಮಾದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಹನುಮಾನ್ ಚಿತ್ರದ ಜಾಗತಿಕ ಯಶಸ್ಸಿನ ನಂತರ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಿಂದ ಹೊರಬರುತ್ತಿರುವ ಈ ಮಹಾಕಾಳಿ ಚಿತ್ರಕ್ಕೆ ಪೂಜಾ ಅಪರ್ಣಾ ಕೊಲ್ಲೂರು ನಿರ್ದೇಶನ ಮಾಡುತ್ತಿದ್ದಾರೆ. ಪ್ರಶಾಂತ್ ವರ್ಮಾ ಕಥೆ-ಚಿತ್ರಕಥೆ ಬರೆದಿದ್ದು, ರಿವಾಜ್ ರಮೇಶ್ ದುಗ್ಗಲ್ ಅತ್ಯಂತ ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೋಹಿತ್ ಸರಾಫ್ ಸೇರಿದಂತೆ ದೊಡ್ಡ ತಾರಾಗಣವಿರುವ ಈ ಸಿನಿಮಾ ಪೌರಾಣಿಕ ಕಥೆಗಳಿಗೆ ಹೊಸತೊಂದು ಅಲ್ಟ್ರಾ-ಮಾಡೆರ್ನ್ ದೃಶ್ಯರೂಪ ನೀಡಲು ಹೊರಟಿದೆ.

ಜನವರಿ 8, 2027ರಂದು ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಮಹಾಕಾಳಿ, ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ. ಅಸುರರ ನ್ಯಾಯಕ್ಕಾಗಿ ಹೋರಾಡುವ ಶುಕ್ರಾಚಾರ್ಯನಾಗಿ ಅಕ್ಷಯ್ ಖನ್ನಾ ಹಾಗೂ ಜಗತ್ತನ್ನು ಕಾಯುವ ಮಹಾಕಾಳಿಯಾಗಿ ಕನ್ನಡದ ಭೂಮಿ ಶೆಟ್ಟಿ ನಡುವಿನ ಈ ಮಹಾಸಂಗ್ರಾಮವನ್ನು ಬೆಳ್ಳಿತೆರೆಯಲ್ಲಿ ನೋಡಲು ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

ಆತ್ಮಹತ್ಯೆ! (14)

ರುಕ್ಕುಗೆ ಡಿಮ್ಯಾಂಡ್: ಪವನ್ ಕಲ್ಯಾಣ್‌‌ ಚಿತ್ರದಲ್ಲಿ ಕಾಂತಾರ ಕ್ವೀನ್

by ದಿಶಾ ಕೆ. ಎಸ್.
October 31, 2026 - 4:24 pm
0

ಆತ್ಮಹತ್ಯೆ! (13)

ವಾಚ್ ಪ್ರಿಯರಿಗೆ ಗುಡ್‌ನ್ಯೂಸ್: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಳೆ HMT ಕನ್ನಡಿಗ ವಾಚ್ ಬಿಡುಗಡೆ

by ದಿಶಾ ಕೆ. ಎಸ್.
October 31, 2026 - 3:47 pm
0

ಆತ್ಮಹತ್ಯೆ! (12)

ಮುದಗಾ ಬಂದರಿನಲ್ಲಿ ಮತ್ತೊಂದು ದುರಂತ: ವಿಷಾನಿಲ ಸೋರಿಕೆಗೆ ಇಬ್ಬರು ಮೀನುಗಾರರು ಬಲಿ!

by ದಿಶಾ ಕೆ. ಎಸ್.
October 31, 2026 - 3:24 pm
0

ಆತ್ಮಹತ್ಯೆ! (11)

ಕನ್ನಡತಿ v/s ಧುರಂಧರ್ ಸ್ಟಾರ್: ಮಹಾಕಾಳಿ v/s ಶುಕ್ರಾಚಾರ್ಯ

by ದಿಶಾ ಕೆ. ಎಸ್.
October 31, 2026 - 3:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಆತ್ಮಹತ್ಯೆ! (14)
    ರುಕ್ಕುಗೆ ಡಿಮ್ಯಾಂಡ್: ಪವನ್ ಕಲ್ಯಾಣ್‌‌ ಚಿತ್ರದಲ್ಲಿ ಕಾಂತಾರ ಕ್ವೀನ್
    October 31, 2026 | 0
  • ಆತ್ಮಹತ್ಯೆ! (8)
    207ಸಿಟಿ.. 3.3ಲಕ್ಷ ಟಿಕೆಟ್ಸ್.. 6780ಶೋ: ರಾಮಾಯಣ ರಂಗು
    October 31, 2026 | 0
  • ಆತ್ಮಹತ್ಯೆ! (7)
    ಕಟೌಟ್ ಇಲ್ಲ, ಫ್ಯಾನ್ಸ್ ಹವಾ ಇಲ್ಲ; ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲ್ಲಿ’ 150 ಕೋಟಿ ಸುನಾಮಿ!
    October 31, 2026 | 0
  • ಆತ್ಮಹತ್ಯೆ!
    ರಿಷಬ್ ಶೆಟ್ಟಿ-ಸಂದೀಪ್ ಸಿಂಗ್ ಚಿತ್ರಕ್ಕೆ ಕೈಜೋಡಿಸಿದ ಭೂಷಣ್ ಕುಮಾರ್: 2027ರಲ್ಲಿ ಶೂಟಿಂಗ್ ಆರಂಭ
    October 31, 2026 | 0
  • 11 (15)
    ಯಶ್ ಮಕ್ಕಳಿಗೆ ‘ರಾಮಾಯಣ’ವೇ ಮೊದಲ ಸಿನಿಮಾ: ಐರಾ, ಯಥರ್ವ್‌ಗೆ ವಿಶೇಷ ಅನುಭವ
    October 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version