• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಬಿರುಕು!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 8, 2026 - 6:51 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design (98)

ಇಂದು ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿ. ಗುರುವಾರವಾಗಿರುವ ಇಂದಿನ ದಿನ ಪೈಪೋಟಿ, ಸ್ವಯಂ ಪ್ರಜ್ಞೆ, ಸಂಗಾತಿಯ ದೂರು, ಕಾರ್ಯದಲ್ಲಿ ಗೊಂದಲ, ಪ್ರತಿಷ್ಠೆಗೆ ಸಂಬಂಧಿಸಿದ ಕಲಹ ಹಾಗೂ ವೃತ್ತಿಯ ಸ್ಥಳ ಬದಲಾವಣೆಯಂತಹ ವಿಚಾರಗಳು ಪ್ರಮುಖವಾಗಿರಲಿವೆ. ಹಣಕಾಸು ಮತ್ತು ಸಂಬಂಧಗಳ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳಿತು.

ಮೇಷ ರಾಶಿ: ವಿವಾಹ ವಿಳಂಬಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿರುವ ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಸಮಾಧಾನ ಉಂಟಾಗಬಹುದು. ತಪ್ಪು ಕಲ್ಪನೆಗಳನ್ನು ದೂರ ಮಾಡಿಕೊಳ್ಳಿ. ಸಂಗಾತಿಯ ದೂರನ್ನು ಅರ್ಥಮಾಡಿಕೊಳ್ಳುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ರಾಜಕೀಯ ಸಂಪರ್ಕದಿಂದ ವ್ಯವಹಾರಕ್ಕೆ ಹೊಸ ದಿಕ್ಕು ಸಿಗುವ ಸಾಧ್ಯತೆ ಇದೆ.

RelatedPosts

ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!

ದಿನ ಭವಿಷ್ಯ 02-10-2026: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಭವಿಷ್ಯ ಇಲ್ಲಿದೆ

ದಿನ ಭವಿಷ್ಯ 30-09-2026: 12 ರಾಶಿಗಳ ಇಂದಿನ ರಾಶಿಫಲ ಹೇಗಿದೆ?

ರಾಶಿಭವಿಷ್ಯ: ಆಸ್ತಿ ದಾಖಲೆ ಕಳೆದುಕೊಳ್ಳುವ ಆತಂಕ, ಹಣಕಾಸಿನ ನೆರವು ದೊರೆಯಬಹುದು!

ADVERTISEMENT
ADVERTISEMENT

ವೃಷಭ ರಾಶಿ: ವ್ಯವಹಾರದಲ್ಲಿ ನಡೆಯುವ ಮೋಸವನ್ನು ಸಹಿಸಿಕೊಳ್ಳಲು ಕಷ್ಟವಾಗಬಹುದು. ಬಾಕಿ ಉಳಿದಿರುವ ಸಾಲಗಳನ್ನು ತೀರಿಸುವ ಅವಕಾಶ ಸಿಗಬಹುದು. ಸಹೋದರರ ಅಸಹಕಾರದಿಂದ ಬೇಸರವಾಗಬಹುದು. ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆಯಿರಿ. ಆಸ್ತಿ ರಕ್ಷಣೆಯಲ್ಲಿ ಸವಾಲು ಎದುರಾಗಬಹುದು. ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಪ್ರಯತ್ನಿಸುವಿರಿ.

ಮಿಥುನ ರಾಶಿ: ನಿಮ್ಮ ಪ್ರಭಾವ ಎಲ್ಲರಿಗೂ ತಿಳಿಯುವ ದಿನ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಪ್ರಗತಿ ಕಂಡುಬರಬಹುದು. ತಂದೆಯ ಸೇವೆ ಮಾಡುವ ಮನಸ್ಸಾಗಲಿದೆ. ಇತರರ ಮಾತನ್ನು ಸಂಪೂರ್ಣವಾಗಿ ನಂಬುವ ಮುನ್ನ ಯೋಚಿಸಿ. ಗೊತ್ತಿಲ್ಲದ ಕೆಲಸದಲ್ಲಿ ಲಾಭದ ಆಸೆಯಿಂದ ಕೈಹಾಕಿದರೆ ಸಮಸ್ಯೆಯಾಗಬಹುದು. ಮಾತಿನ ಮೇಲೆ ಹಿಡಿತವಿರಲಿ.

ಕರ್ಕಾಟಕ ರಾಶಿ: ಮನೆಯಲ್ಲೇ ಇದ್ದು ನೆಮ್ಮದಿಯಿಂದ ಇರಲು ಬಯಸುವಿರಿ. ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿಯಬಹುದು. ಬಂಧುಗಳ ವಿಚಾರದಲ್ಲಿ ಬೇಸರ ಉಂಟಾಗಬಹುದು. ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಆಲೋಚನೆ ಮೂಡಲಿದೆ. ಯೋಚನೆಗಳು ಬಲವಾಗಿದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತರಲು ಕಷ್ಟವಾಗಬಹುದು. ವ್ಯವಹಾರದಲ್ಲಿ ಕೆಲಸದ ಗುಣಮಟ್ಟಕ್ಕೆ ಆದ್ಯತೆ ನೀಡಿ.

ಸಿಂಹ ರಾಶಿ: ಸಂಬಂಧಗಳನ್ನು ನಿರ್ವಹಿಸುವುದು ಕಷ್ಟವಾಗಬಹುದು. ಸ್ನೇಹಿತರಿಂದ ಹಣಕಾಸಿನ ನೆರವು ದೊರೆಯುವ ಸಾಧ್ಯತೆ ಇದೆ. ನಿಮ್ಮ ಏಳ್ಗೆಯನ್ನು ಸಹಿಸದವರಿಂದ ಕಿರಿಕಿರಿ ಎದುರಾಗಬಹುದು. ಪ್ರಯಾಣಕ್ಕೆ ಇಂದು ಹೆಚ್ಚು ಅನುಕೂಲಕರ ದಿನವಲ್ಲ. ಕೆಲಸ ಪೂರ್ಣಗೊಳಿಸಲು ಹೆಚ್ಚುವರಿ ಹಣ ಖರ್ಚಾಗಬಹುದು. ಬಂಧುಗಳೊಂದಿಗೆ ಪುಣ್ಯಕ್ಷೇತ್ರಕ್ಕೆ ತೆರಳುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ತ್ವರಿತ ನಿರ್ಧಾರಗಳು ಫಲ ನೀಡಬಹುದು.

ಕನ್ಯಾ ರಾಶಿ: ಒಳಗೊಂದು ಹೊರಗೊಂದು ಸ್ವಭಾವ ತೋರಿಸುವುದನ್ನು ತಪ್ಪಿಸಿ. ಮಕ್ಕಳ ಪ್ರಗತಿ ನಿಮಗೆ ಸಂತೋಷ ನೀಡಬಹುದು. ಅತಿಯಾದ ವಿಶ್ವಾಸದಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಸರ್ಕಾರದೊಂದಿಗೆ ಕೆಲವು ವಿಚಾರಗಳಲ್ಲಿ ವಿವಾದ ಉಂಟಾಗಬಹುದು. ದಾಂಪತ್ಯದಲ್ಲಿನ ಶೀತಲ ಸಮರ ಸ್ಫೋಟಗೊಳ್ಳದಂತೆ ಎಚ್ಚರಿಕೆ ವಹಿಸಿ. ಮಕ್ಕಳಿಗೆ ಅಗತ್ಯವಾದ ತಿಳಿವಳಿಕೆ ನೀಡುವಿರಿ. ದೈಹಿಕ ಒತ್ತಡದಿಂದ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಿ.

ತುಲಾ ರಾಶಿ: ಆರ್ಥಿಕವಾಗಿ ಸಮಾನ ಮನಸ್ಕರೊಂದಿಗೆ ಉತ್ತಮ ಸಖ್ಯ ಬೆಳೆಸಿಕೊಳ್ಳುವಿರಿ. ನಿರಂತರ ಪರಿಶ್ರಮಕ್ಕೆ ಫಲ ಸಿಗಲಿದೆ. ಮಕ್ಕಳ ನಡುವಿನ ಕಲಹವನ್ನು ಬಗೆಹರಿಸಲು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರುಕು ಮೂಡಿ ಮನೆಯಿಂದ ದೂರವಿರುವ ಪರಿಸ್ಥಿತಿ ಬರಬಹುದು. ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ದೊರೆಯಲಿದೆ. ಬಂಧುಗಳ ವಿಚಾರದಲ್ಲಿ ಅಸಮಾಧಾನವಿದ್ದರೂ ನಿಮ್ಮ ಮಾರ್ಗದಿಂದ ಹಿಂದೆ ಸರಿಯುವುದಿಲ್ಲ.

ವೃಶ್ಚಿಕ ರಾಶಿ: ನಿಮ್ಮ ಸ್ಥಾನವನ್ನು ಕೆಳಗಿಳಿಸಲು ಕೆಲವರು ಪ್ರಯತ್ನಿಸಬಹುದು. ಕಾರಣವಿಲ್ಲದೆಯೇ ಕೋಪಗೊಳ್ಳುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಬೆಂಬಲ ದೊರೆತರೂ ಸಹೋದ್ಯೋಗಿಗಳಿಂದ ಕಿರಿಕಿರಿ ಎದುರಾಗಬಹುದು. ಯಂತ್ರೋಪಕರಣ ಬಳಸುವಾಗ ಎಚ್ಚರಿಕೆ ಅಗತ್ಯ. ಕಳ್ಳತನದ ಭೀತಿ ಕಾಡಬಹುದು. ಇಷ್ಟದವರ ಭೇಟಿಯಿಂದ ಸಂತೋಷ ಸಿಗಲಿದೆ. ಬೆಂಬಲವಿಲ್ಲದ ಕಾರ್ಯಗಳಿಗೆ ಕೈಹಾಕದಿರುವುದು ಒಳಿತು.

ಧನು ರಾಶಿ: ಮಾನಸಿಕ ಅಸ್ಥಿರತೆ ನಿಮ್ಮ ಜೊತೆಗಾರರಿಗೆ ತೊಂದರೆ ನೀಡಬಹುದು. ವಾಹನ ಚಲಾಯಿಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಮಾತಿನ ಮೇಲೆ ನಿಯಂತ್ರಣ ಕಳೆದುಕೊಳ್ಳಬೇಡಿ. ಇತರರ ಮೇಲೆ ಸಂಪೂರ್ಣ ನಂಬಿಕೆ ಇಡುವುದು ಕಷ್ಟವಾಗಬಹುದು. ಕುಟುಂಬದವರು ನಿಮ್ಮ ನೋವನ್ನು ಅರ್ಥಮಾಡಿಕೊಳ್ಳುವರು. ವಿವಾಹ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗಬಹುದು. ಕೆಲಸದಲ್ಲಿ ಮಂದಗತಿ ಕಾಣಿಸಿಕೊಳ್ಳಬಹುದು.

ಮಕರ ರಾಶಿ: ಮಾನಸಿಕ ಒತ್ತಡದಿಂದ ಹೊರಬರಲು ಸ್ನೇಹಿತರ ನೆರವು ದೊರೆಯಲಿದೆ. ಸಂಗಾತಿಯೊಂದಿಗಿನ ವಾಗ್ವಾದ ವಿಕೋಪಕ್ಕೆ ಹೋಗದಂತೆ ಎಚ್ಚರಿಕೆ ವಹಿಸಿ. ಅಂದುಕೊಂಡ ಕೆಲಸಗಳನ್ನು ಪೂರ್ಣಗೊಳಿಸಲು ಸಮಯದ ಕೊರತೆ ಎದುರಾಗಬಹುದು. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಿರಿ. ಇತರರ ವಿಶ್ವಾಸ ಗಳಿಸುವುದು ಇಂದಿನ ಪ್ರಮುಖ ಗುರಿಯಾಗಲಿದೆ. ಕಠಿಣ ಪರಿಶ್ರಮದಿಂದ ಮಾತ್ರ ನಿರೀಕ್ಷಿತ ಫಲ ಪಡೆಯಲು ಸಾಧ್ಯ.

ಕುಂಭ ರಾಶಿ: ಒತ್ತಡದಲ್ಲಿಯೇ ಕೆಲಸ ಮಾಡುವ ಅಭ್ಯಾಸದಿಂದಾಗಿ ಮಾನಸಿಕ ಆಯಾಸ ಉಂಟಾಗಬಹುದು. ಆತ್ಮೀಯರಿಂದ ಅಗತ್ಯ ಸಹಾಯ ದೊರೆಯಲಿದೆ. ಕೆಲಸದಲ್ಲಿ ಏಕಾಗ್ರತೆ ಹೆಚ್ಚಾಗಲಿದೆ. ಕೂಡಿಟ್ಟ ಹಣದಿಂದ ಇಂದು ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಜಟಿಲ ಸಮಸ್ಯೆ ಪರಿಹರಿಸಲು ಸಮಯ ಬೇಕಾಗಬಹುದು. ಆರ್ಥಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವಿರಿ. ನಕಾರಾತ್ಮಕ ಆಲೋಚನೆಗಳಿಗೆ ಅವಕಾಶ ನೀಡಬೇಡಿ.

ಮೀನ ರಾಶಿ: ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸುವುದು ಅಗತ್ಯ. ಇಲ್ಲದ ವಿಚಾರಗಳನ್ನು ಕಲ್ಪಿಸಿಕೊಂಡು ದುಃಖಪಡುವುದನ್ನು ತಪ್ಪಿಸಿ. ಹಣಕಾಸಿನ ವಿಚಾರದಲ್ಲಿ ನಿಮ್ಮ ಪ್ರಾಬಲ್ಯವನ್ನು ತೋರಿಸುವಿರಿ. ಕೆಲವು ಘಟನೆಗಳು ಗೊಂದಲ ಉಂಟುಮಾಡಬಹುದು. ಬರುವ ಎಚ್ಚರಿಕೆಗಳನ್ನು ನಿರ್ಲಕ್ಷಿಸದೆ ಎಚ್ಚರಿಕೆಯಿಂದ ಮುಂದುವರಿಯಿರಿ. ಉತ್ತಮ ಸಮಯಕ್ಕಾಗಿ ಕಾಯುವಿರಿ. ಹಣದ ಒಳಹರಿವು ನೆಮ್ಮದಿ ನೀಡಬಹುದು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 10 08T085239.987

ಜ್ಞಾನೇಶ್ ಕುಮಾರ್ ರಾಜೀನಾಮೆಗೆ CJP ಪಟ್ಟು; ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

by ಶಾಲಿನಿ ಕೆ. ಡಿ
October 8, 2026 - 8:53 am
0

Untitled design 2026 10 08T081834.005

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ

by ಶಾಲಿನಿ ಕೆ. ಡಿ
October 8, 2026 - 8:23 am
0

Untitled design 2026 10 08T080056.975

17,000 ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ಮುಂಭಾಗ ಜಖಂ

by ಶಾಲಿನಿ ಕೆ. ಡಿ
October 8, 2026 - 8:02 am
0

Untitled design (99)

ಕರ್ನಾಟಕದ 6 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

by ಶಾಲಿನಿ ಕೆ. ಡಿ
October 8, 2026 - 7:44 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 05T064935.045
    ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!
    October 5, 2026 | 0
  • ಜ್ಞಾನೇಶ್
    ದಿನ ಭವಿಷ್ಯ 02-10-2026: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಭವಿಷ್ಯ ಇಲ್ಲಿದೆ
    October 2, 2026 | 0
  • Your paragraph text (58)
    ದಿನ ಭವಿಷ್ಯ 30-09-2026: 12 ರಾಶಿಗಳ ಇಂದಿನ ರಾಶಿಫಲ ಹೇಗಿದೆ?
    September 30, 2026 | 0
  • Untitled design 2026 09 23T064741.938
    ರಾಶಿಭವಿಷ್ಯ: ಆಸ್ತಿ ದಾಖಲೆ ಕಳೆದುಕೊಳ್ಳುವ ಆತಂಕ, ಹಣಕಾಸಿನ ನೆರವು ದೊರೆಯಬಹುದು!
    September 23, 2026 | 0
  • Untitled design 2026 09 22T064703.840
    ರಾಶಿಫಲ: ಇಂದು ಆಸ್ತಿ-ಹಣದ ವಿಚಾರದಲ್ಲಿ ಜಾಗ್ರತೆ
    September 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version