• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಡೇಟಿಂಗ್ ಜಗತ್ತಿಗೆ ‘ಜ್ಯೋತಿಷ್ಯ’ ಎಂಟ್ರಿ! ಯುವಜನತೆಗಾಗಿ ‘ಆಸ್ಟ್ರಾಲಜಿ ಮೋಡ್’ ಪರಿಚಯಿಸಿದ ಟಿಂಡರ್‌

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 7, 2026 - 5:11 pm
in ಆಧ್ಯಾತ್ಮ- ಜ್ಯೋತಿಷ್ಯ, ತಂತ್ರಜ್ಞಾನ
0 0
0
Untitled design 2026 05 07T170844.271

ಬೆಂಗಳೂರು: ಭಾರತದಲ್ಲಿ ಡೇಟಿಂಗ್ ಟ್ರೆಂಡ್ ಬದಲಾಗುತ್ತಿದ್ದು, ʼಮುಂದೆ ಏನಾಗುತ್ತದೋ ನೋಡೋಣʼ ಎನ್ನುವ ಮನಸ್ಥಿತಿಗೆ ಬದಲಾಗಿ, ʼನನಗೆ ಏನು ಬೇಕು ಅನ್ನೋದು ಸ್ಪಷ್ಟವಾಗಿ ಗೊತ್ತಿದೆ, ಅದನ್ನು ಹೇಳಲು ನಾನೇನು ಹಿಂಜರಿಯುವುದಿಲ್ಲʼ ಎನ್ನುವ ನೇರ ನುಡಿಯ ಟ್ರೆಂಡ್ ಶುರುವಾಗಿದೆ. ಯಾವುದೇ ಗೊಂದಲಗಳಿಲ್ಲದೆ, ತಮ್ಮ ಇಷ್ಟಾನುಕೂಲಕ್ಕೆ ಮ್ಯಾಚ್ ಆಗುವವರನ್ನಷ್ಟೇ ಯುವಜನತೆ ಹುಡುಕುತ್ತಿದ್ದಾರೆ.

ಸಿಂಗಲ್ಸ್‌ ಯುವಜನತೆಯ ಈ ಹೊಸ ಟ್ರೆಂಡ್‌ಗೆ ತಕ್ಕಂತೆ, ಜಗತ್ತಿನ ಜನಪ್ರಿಯ ಡೇಟಿಂಗ್ ಆ್ಯಪ್ ಟಿಂಡರ್ ಭಾರತದಲ್ಲಿ ಅತ್ಯಂತ ಕುತೂಹಲಕಾರಿ ‘ಆಸ್ಟ್ರಾಲಜಿ ಮೋಡ್’ ಅನ್ನು ಪರಿಚಯಿಸಿದೆ. ಕೇವಲ ಫೋಟೋ ಅಥವಾ ಬಯೋ ನೋಡಿ ರೈಟ್ ಸ್ವೈಪ್ ಮಾಡುವ ಬದಲು, ಇಬ್ಬರ ವ್ಯಕ್ತಿತ್ವ, ಗುಣಲಕ್ಷಣಗಳು ಎಷ್ಟರಮಟ್ಟಿಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಜ್ಯೋತಿಷ್ಯದ ಮೂಲಕ ಅರಿಯಲು ಇದು ಸಹಾಯ ಮಾಡುತ್ತದೆ.

RelatedPosts

ನವರಾತ್ರಿ 3ನೇ ದಿನ: ಚಂದ್ರಘಂಟಾ ದೇವಿ ಯಾರು? ಪೂಜಾ ವಿಧಾನ, ಮಹತ್ವ ತಿಳಿಯಿರಿ

ದಿನ ಭವಿಷ್ಯ 13-10-2026: ಇಂದು ಯಾವ ರಾಶಿಗೆ ಶುಭ? ಇಲ್ಲಿದೆ ರಾಶಿಫಲ

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ಯಶಸ್ಸು ಸಿಗುತ್ತಾ? ಮಹತ್ವ, ಹಿನ್ನೆಲೆ ತಿಳಿಯಿರಿ

ಪ್ರೀತಿ, ಪ್ರೇಮ, ಡೇಟಿಂಗ್‌ಗೂ ಈಗ ‘ಎಐʼ: ಸಮೀಕ್ಷೆಯಲ್ಲಿ ಬಯಲಾಯ್ತು ಯುವಜನತೆಯ ಹೊಸ ಟ್ರೆಂಡ್

ADVERTISEMENT
ADVERTISEMENT

ಏನು ಹೇಳುತ್ತಿದೆ ಟಿಂಡರ್ ಸಮೀಕ್ಷೆ?

ಟಿಂಡರ್‌ನ ‘Year in Swipe™️ 2025’ ವರದಿಯ ಪ್ರಕಾರ, ಯುವಜನತೆ ಈಗ ದೀರ್ಘಕಾಲಿಕ ಹಾಗೂ ಅರ್ಥಪೂರ್ಣ ಸಂಬಂಧಗಳನ್ನು ಬಯಸುತ್ತಿದ್ದಾರೆ. ಶೇ. 64ರಷ್ಟು ಮಂದಿ ಡೇಟಿಂಗ್‌ಗೆ ‘ಭಾವನಾತ್ಮಕ ಪ್ರಾಮಾಣಿಕತೆ’ ಅತ್ಯಗತ್ಯ ಎಂದಿದ್ದಾರೆ.

ಹಾಗೆಯೇ, ಶೇ. 73ರಷ್ಟು ಮಂದಿ, “ಯಾರ ಜೊತೆ ನಾವು ನಮ್ಮ ನೈಜ ವ್ಯಕ್ತಿತ್ವದೊಂದಿಗೆ ಇರಲು ಸಾಧ್ಯವೋ, ಅವರನ್ನು ಮಾತ್ರ ನಾವು ಇಷ್ಟಪಡುತ್ತೇವೆ” ಎಂದು ಹೇಳಿದ್ದಾರೆ. ವಿಶೇಷವೆಂದರೆ, ಸಿಂಹ, ವೃಶ್ಚಿಕ, ತುಲಾ, ಕುಂಭ, ಮೇಷ ಮತ್ತು ಕನ್ಯಾ ರಾಶಿಯವರ ಪ್ರೊಫೈಲ್‌ಗಳು ಟಿಂಡರ್‌ನಲ್ಲಿ ಅತಿ ಹೆಚ್ಚು ಕಂಡುಬಂದಿವೆ.

ಹೇಗೆ ಕಾರ್ಯನಿರ್ವಹಿಸುತ್ತದೆ ಈ ‘ಆಸ್ಟ್ರಾಲಜಿ ಮೋಡ್’?

ಬಳಕೆದಾರರು ಈ ಮೋಡ್‌ನಲ್ಲಿ ತಮ್ಮ ಹುಟ್ಟಿದ ದಿನಾಂಕ, ಸ್ಥಳ ಮತ್ತು ಸಮಯವನ್ನು ನಮೂದಿಸಿದರೆ ಸಾಕು, ಈ ಫೀಚರ್ ಅವರ ಜ್ಯೋತಿಷ್ಯದ ‘ಬಿಗ್ 3’ ಚಿಹ್ನೆಗಳನ್ನು ಬಿಚ್ಚಿಡುತ್ತದೆ.
* ಸನ್ ಸೈನ್: ಇದು ವ್ಯಕ್ತಿಯ ಮೂಲ ವ್ಯಕ್ತಿತ್ವವನ್ನು ತಿಳಿಸುತ್ತದೆ.
* ಮೂನ್ ಸೈನ್: ವ್ಯಕ್ತಿಯ ಭಾವನಾತ್ಮಕ ಪ್ರವೃತ್ತಿ ಹೇಗಿದೆ ಎಂಬುದನ್ನು ವಿವರಿಸುತ್ತದೆ.
* ರೈಸಿಂಗ್ ಸೈನ್: ಸಮಾಜ ಅಥವಾ ಇತರರು ಇವರನ್ನು ಹೇಗೆ ನೋಡುತ್ತಾರೆ ಎಂಬುದನ್ನು ಸೂಚಿಸುತ್ತದೆ.
ಇದರ ಜೊತೆಗೆ ‘ವ್ಯೂವ್ ಕಾಂಪಾಟಿಬಿಲಿಟಿ’ ಎನ್ನುವ ಆಯ್ಕೆಯೂ ಇದ್ದು, ಇದರಲ್ಲಿ ‘ಕಾಸ್ಮಿಕ್ ಸ್ಪಾರ್ಕ್’ (ಸಂವಹನ, ಆಕರ್ಷಣೆ) ಮತ್ತು ‘ಎಲಿಮೆಂಟ್ ಮಿಕ್ಸ್’ (ಬೆಂಕಿ, ಭೂಮಿ, ಗಾಳಿ, ನೀರು) ಆಧಾರದ ಮೇಲೆ ಇಬ್ಬರ ನಡುವಿನ ಹೊಂದಾಣಿಕೆಯನ್ನು ಅಳೆಯಬಹುದು. ಇದು ಪರಸ್ಪರ ಮಾತುಕತೆ ಶುರು ಮಾಡಲು ಅತ್ಯುತ್ತಮ ದಾರಿಯಾಗಿದೆ.

ಏನಂತಾರೆ ಸಂಬಂಧಗಳ ತಜ್ಞರು?

“ಯುವಜನರಲ್ಲಿ ಸ್ವಯಂ-ಅರಿವು ಹೆಚ್ಚಾಗುತ್ತಿದೆ. ತಮಗೆ ಹೊಂದಿಕೆಯಾಗದ ಸಂಬಂಧಗಳ ಮೇಲೆ ಸಮಯ ವ್ಯರ್ಥ ಮಾಡಲು ಅವರು ಸಿದ್ಧರಿಲ್ಲ. ಜ್ಯೋತಿಷ್ಯವು ಈಗ ಕೇವಲ ಮದುವೆಗೆ ಗಂಟು ಬೆಸೆಯುವ ಅಗತ್ಯ ನಿಯಮವಾಗಿ ಉಳಿದಿಲ್ಲ. ಬದಲಾಗಿ ತಮ್ಮನ್ನು ತಾವು ವ್ಯಕ್ತಪಡಿಸುವ, ತಮ್ಮ ವ್ಯಕ್ತಿತ್ವವನ್ನು ಇನ್ನೊಬ್ಬರಿಗೆ ಅರ್ಥಮಾಡಿಸುವ ಒಂದು ಆಕರ್ಷಕ ಟೂಲ್ ಕೂಡ ಆಗಿ ಬದಲಾಗಿದೆ,” ಎಂದು ಟಿಂಡರ್ ಇಂಡಿಯಾದ ರಿಲೇಶನ್‌ಶಿಪ್ ಎಕ್ಸ್‌ಪರ್ಟ್ ಡಾ. ಚಾಂದಿನಿ ತುಗ್ನೈಟ್ ಹೇಳಿದ್ದಾರೆ.

ಅಷ್ಟೇ ಅಲ್ಲ ಡಾ. ಚಾಂದಿನಿ ಅವರು ಉತ್ತಮ ಡೇಟಿಂಗ್‌ಗೆ ಟಿಪ್ಸ್ ಕೂಡ ನೀಡಿದ್ದಾರೆ. ಅವರ ಪ್ರಕಾರ,
* ಜ್ಯೋತಿಷ್ಯವೇ ಅಂತಿಮವಲ್ಲ: ಇದನ್ನು ಕೇವಲ ಮಾತುಕತೆ ಆರಂಭಿಸಲು ಬಳಸಿ. ಜ್ಯೋತಿಷ್ಯದ ಆಧಾರದ ಮೇಲೆಯೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
* ನಡವಳಿಕೆಯೇ ಮುಖ್ಯ: ನಿಜವಾದ ಹೊಂದಾಣಿಕೆ ಇರುವುದು ಪರಸ್ಪರ ಸಂವಹನ, ಸಮಸ್ಯೆಗಳನ್ನು ಬಗೆಹರಿಸುವ ರೀತಿ ಮತ್ತು ನಡವಳಿಕೆಯಲ್ಲಿ. ಕೇವಲ ರಾಶಿಗಳು ಹೊಂದಾಣಿಕೆಯಾದ ಮಾತ್ರಕ್ಕೆ ಸಂಬಂಧ ಗಟ್ಟಿಯಾಗಿರುವುದಿಲ್ಲ.
* ಬ್ಯಾಲೆನ್ಸ್ ಇರಲಿ: ಇಂತಹ ಫಿಲ್ಟರ್‌ಗಳನ್ನು ಎಂಜಾಯ್ ಮಾಡಿ, ಆದರೆ ಅದೇ ಕಾರಣಕ್ಕೆ ಉತ್ತಮ ವ್ಯಕ್ತಿಗಳನ್ನು ಕಳೆದುಕೊಳ್ಳಬೇಡಿ ಎಂಬುದಾಗಿ ಸಲಹೆ ನೀಡಿದ್ದಾರೆ.

2012ರಲ್ಲಿ ಆರಂಭವಾದ ಟಿಂಡರ್, ಕೇವಲ ಎರಡು ವರ್ಷಗಳಲ್ಲಿ 1 ಬಿಲಿಯನ್ ಮ್ಯಾಚ್‌ಗಳನ್ನು ಸೃಷ್ಟಿಸಿ ಇತಿಹಾಸ ನಿರ್ಮಿಸಿತ್ತು. ಇಂದು 185ಕ್ಕೂ ಹೆಚ್ಚು ದೇಶಗಳಲ್ಲಿ, 60ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ ಈ ಆ್ಯಪ್, 63 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದ್ದು, 100 ಬಿಲಿಯನ್‌ಗೂ ಅಧಿಕ ಮ್ಯಾಚ್‌ಗಳಿಗೆ ಸಾಕ್ಷಿಯಾಗಿದೆ.

ಇದೀಗ ಟಿಂಡರ್‌ನ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಇದು ಯುವ ಭಾರತದ ಡೇಟಿಂಗ್ ಶೈಲಿಯನ್ನು ಮೇಲ್ನೋಟದ ಆಕರ್ಷಣೆಯಿಂದಾಚೆಗೆ, ಭಾವನಾತ್ಮಕ ಮತ್ತು ವ್ಯಕ್ತಿತ್ವದ ಹೊಂದಾಣಿಕೆಯೆಡೆಗೆ ಕೊಂಡೊಯ್ಯಲಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text 2026 10 13T221228.089

ರಾಹುಲ್ ಗಾಂಧಿ ನನ್ನನ್ನು ತಳ್ಳಲಿಲ್ಲ, ಕಾಳಜಿ ವಹಿಸಿದರು: ಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ

by ಶಾಲಿನಿ ಕೆ. ಡಿ
October 13, 2026 - 10:04 pm
0

Your paragraph text 2026 10 13T215137.807

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಲ್. ಮುರುಗನ್

by ಶಾಲಿನಿ ಕೆ. ಡಿ
October 13, 2026 - 9:42 pm
0

Your paragraph text 2026 10 13T212537.124

KSRTC ಬಸ್‌ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದವರಿಗೆ ಶಾಕ್: ಒಂದೇ ತಿಂಗಳಲ್ಲಿ 8.4 ಲಕ್ಷ ದಂಡ ವಸೂಲಿ

by ಶಾಲಿನಿ ಕೆ. ಡಿ
October 13, 2026 - 9:20 pm
0

Your paragraph text 2026 10 13T211109.437

ನಾಳೆಯಿಂದ ರಾಜ್ಯಾದ್ಯಂತ ಅನ್ನಸೇವೆ ಆ್ಯಪ್ ಲಭ್ಯ: e-KYC ಮಾಡಿಸಲು ಅ.20 ಕೊನೆಯ ದಿನ

by ಶಾಲಿನಿ ಕೆ. ಡಿ
October 13, 2026 - 9:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 13T100356.981
    ನವರಾತ್ರಿ 3ನೇ ದಿನ: ಚಂದ್ರಘಂಟಾ ದೇವಿ ಯಾರು? ಪೂಜಾ ವಿಧಾನ, ಮಹತ್ವ ತಿಳಿಯಿರಿ
    October 13, 2026 | 0
  • Untitled design 2026 10 13T063726.924
    ದಿನ ಭವಿಷ್ಯ 13-10-2026: ಇಂದು ಯಾವ ರಾಶಿಗೆ ಶುಭ? ಇಲ್ಲಿದೆ ರಾಶಿಫಲ
    October 13, 2026 | 0
  • Untitled design 2026 10 12T104344.034
    ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ಯಶಸ್ಸು ಸಿಗುತ್ತಾ? ಮಹತ್ವ, ಹಿನ್ನೆಲೆ ತಿಳಿಯಿರಿ
    October 12, 2026 | 0
  • Untitled design (98)
    ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಬಿರುಕು!
    October 8, 2026 | 0
  • Untitled design 2026 10 05T064935.045
    ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!
    October 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version