ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡುಬರುತ್ತಿದೆ. ಕಳೆದ ಮೂರು ವಾರಗಳಲ್ಲಿ ಸುಮಾರು 500 ರೂಪಾಯಿ ಇಳಿಕೆಯಾಗಿದ್ದು, ಈ ವಾರಾಂತ್ಯದಲ್ಲಿ ಸಹ ಗಣನೀಯ ಕುಸಿತ ಕಂಡಿದೆ.
ಈ ವಾರದ ಆರಂಭದಲ್ಲಿ 14,120 ರೂಪಾಯಿ ಇದ್ದ 22 ಕ್ಯಾರಟ್ ಚಿನ್ನದ ಬೆಲೆ ಪ್ರಸ್ತುತ 13,835 ರೂಪಾಯಿಗೆ ಇಳಿದಿದೆ. ಕಳೆದ 10 ದಿನಗಳಲ್ಲಿ ಸುಮಾರು 350 ರೂಪಾಯಿ ಮತ್ತು ಮೂರು ವಾರಗಳಲ್ಲಿ 400 ರೂಪಾಯಿಗಿಂತ ಹೆಚ್ಚು ಬೆಲೆ ಕುಸಿದಿದೆ. ಆದರೆ ಈ ವಾರಾಂತ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು 30 ರೂಪಾಯಿ ಹೆಚ್ಚಳವಾಗಿದೆ.
ಇಂದಿನ ಚಿನ್ನದ ಬೆಲೆ (ಪ್ರತಿ ಗ್ರಾಮ್ಗೆ) :
- 24 ಕ್ಯಾರಟ್ (ಅಪರಂಜಿ) ಚಿನ್ನ: ₹15,093
- 22 ಕ್ಯಾರಟ್ ಚಿನ್ನ: ₹13,835
- 18 ಕ್ಯಾರಟ್ ಚಿನ್ನ: ₹11,320
ಬೆಳ್ಳಿ ಬೆಲೆ (ಪ್ರತಿ ಗ್ರಾಮ್ಗೆ) :
- ಬೆಂಗಳೂರು, ಮುಂಬೈ, ದೆಹಲಿ: ₹265
- ಚೆನ್ನೈ, ಕೇರಳ: ₹270
ಭಾರತದ ವಿವಿಧ ನಗರಗಳ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್) :
- ಬೆಂಗಳೂರು: ₹13,835
- ಚೆನ್ನೈ: ₹14,000
- ಮುಂಬೈ: ₹13,835
- ದೆಹಲಿ: ₹13,850
- ಕೋಲ್ಕತಾ: ₹13,835
- ಕೇರಳ: ₹13,835
ವಿದೇಶಗಳಲ್ಲಿ ಚಿನ್ನದ ಬೆಲೆ (22 ಕ್ಯಾರಟ್, 1 ಗ್ರಾಮ್) :
- ದುಬೈ: 516.25 ದಿರಾಮ್ (₹13,321)
- ಅಮೆರಿಕಾ: 145 ಡಾಲರ್ (₹13,743)
- ಮಲೇಷ್ಯಾ: 569 ರಿಂಗಿಟ್ (₹13,583)
- ಸೌದಿ ಅರೇಬಿಯಾ: 528 ರಿಯಾಲ್ (₹13,344)





