ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ! 3 ವಾರಗಳಲ್ಲಿ 500 ರೂ. ಇಳಿಕೆ

BeFunky collage (44)

ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡುಬರುತ್ತಿದೆ. ಕಳೆದ ಮೂರು ವಾರಗಳಲ್ಲಿ ಸುಮಾರು 500 ರೂಪಾಯಿ ಇಳಿಕೆಯಾಗಿದ್ದು, ಈ ವಾರಾಂತ್ಯದಲ್ಲಿ ಸಹ ಗಣನೀಯ ಕುಸಿತ ಕಂಡಿದೆ.

ಈ ವಾರದ ಆರಂಭದಲ್ಲಿ 14,120 ರೂಪಾಯಿ ಇದ್ದ 22 ಕ್ಯಾರಟ್ ಚಿನ್ನದ ಬೆಲೆ ಪ್ರಸ್ತುತ 13,835 ರೂಪಾಯಿಗೆ ಇಳಿದಿದೆ. ಕಳೆದ 10 ದಿನಗಳಲ್ಲಿ ಸುಮಾರು 350 ರೂಪಾಯಿ ಮತ್ತು ಮೂರು ವಾರಗಳಲ್ಲಿ 400 ರೂಪಾಯಿಗಿಂತ ಹೆಚ್ಚು ಬೆಲೆ ಕುಸಿದಿದೆ. ಆದರೆ ಈ ವಾರಾಂತ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು 30 ರೂಪಾಯಿ ಹೆಚ್ಚಳವಾಗಿದೆ.

ಇಂದಿನ ಚಿನ್ನದ ಬೆಲೆ (ಪ್ರತಿ ಗ್ರಾಮ್‌ಗೆ) :

ಬೆಳ್ಳಿ ಬೆಲೆ (ಪ್ರತಿ ಗ್ರಾಮ್‌ಗೆ) :

ಭಾರತದ ವಿವಿಧ ನಗರಗಳ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್) :
ವಿದೇಶಗಳಲ್ಲಿ ಚಿನ್ನದ ಬೆಲೆ (22 ಕ್ಯಾರಟ್, 1 ಗ್ರಾಮ್) :
Exit mobile version