ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ (Exit Poll) ಹೊರಬಿದ್ದಿದೆ. ಅಸ್ಸಾಂದಲ್ಲಿ ಏಪ್ರಿಲ್ 29, 2026 ರಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ಯಾವ್ಯಾವ ಸಮೀಕ್ಷಾ ಸಂಸ್ಥೆಗಳು ಯಾರಿಗೆ ಎಷ್ಟು ಅಂಕ ನೀಡಿವೆ ಅನ್ನೋದ್ರ ಸಮಗ್ರ ಮಾಹಿತಿ ಇಲ್ಲಿದೆ.
2026 ಅಸ್ಸಾಂ ವಿಧಾನಸಭಾ ಚುನಾವಣಾ ಮತಗಟ್ಟೆ ಸಮೀಕ್ಷೆ
ಒಟ್ಟು ಸ್ಥಾನಗಳು-126
ಮ್ಯಾಜಿಕ್ ನಂಬರ್-64
ಸಮೀಕ್ಷಾ ಸಂಸ್ಥೆ-ಆಕ್ಸಿಸ್ ಮೈ ಇಂಡಿಯಾ
BJP+ : 88-100
INC+ : 24-36
OTH : 0-3
ಸಮೀಕ್ಷಾ ಸಂಸ್ಥೆ -ಪಿ ಮಾರ್ಕ್ ಎಕ್ಸಿಟ್
BJP+ : 82-94
INC+ : 30-40
OTH : 01-05
ಸಮೀಕ್ಷಾ ಸಂಸ್ಥೆ-ಜೆವಿಸಿ
BJP+ : 88-101
INC+ : 23-33
OTH : 02-05
ಸಮೀಕ್ಷಾ ಸಂಸ್ಥೆ-ಮ್ಯಾಟ್ರಿಜ್
BJP+ : 85-95
INC+ : 25-32
OTH : 06-12





