• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 11, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಹೆಸರಿನ ಗೊಂದಲದಿಂದ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದ ಶಶಾಂಕ್ ಸಿಂಗ್..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 26, 2025 - 2:06 pm
in ಕ್ರೀಡೆ
0 0
0
Film (70)

ಆಕ್ಸಿಡೆಂಟ್ ಆಗಿ ಅಧಿಕಾರ ಸಿಕ್ಕು, ಜನಪ್ರಿಯತೆ ಪಡೆದು, ಶ್ರೀಮಂತರಾಗಿದವರಿದ್ದಾರೆ. ಅಂತಹ ಸಾಲಲ್ಲಿ ನಿಲ್ತಾರೆ ಶಶಾಂಕ್ ಸಿಂಗ್. ವಯಸ್ಸು ಜಸ್ಟ್ 33 ವರ್ಷ. ಈತ ಎಷ್ಟು ಅದೃಷ್ಟವಂತ ಎಂದರೆ, ಪಂಜಾಬ್ ಕಿಂಗ್ಸ್ ಶಶಾಂಕ್ ಸಿಂಗ್ ಅವರನ್ನ ಐಪಿಎಲ್ ಹರಾಜಿನಲ್ಲಿ ಖರೀದಿಸಿದಾಗ, ಪಂಜಾಬ್ ಮ್ಯಾನೇಜ್‌ಮೆಂಟಿನವರ ಕಣ್ಣಲ್ಲಿದ್ದ ಶಶಾಂಕ್ ಬೇರೆ. ಈ ಶಶಾಂಕ್ ಸಿಂಗ್ ಅಲ್ಲ. ಒಂದೇ ಹೆಸರಿದ್ದ ಕಾರಣಕ್ಕೆ, ಶಶಾಂಕ್ ಸಿಂಗ್ ಪಂಜಾಬ್ ತಂಡಕ್ಕೆ ಆಕ್ಸಿಡೆಂಟ್ ಆಗಿ ಸೆಲೆಕ್ಟ್ ಆದರು.

Shashank singh pbks ipl 2.original.format webp lossless
ಹೆಸರಿನ ಗೊಂದಲದಿಂದ ಪಂಜಾಬ್ ತಂಡ ಸೇರಿದ್ದರು..!
ಅಂದಹಾಗೆ ಈ ಶಶಾಂಕ್ ಸಿಂಗ್ ಅನ್ನೋ ಕ್ರಿಕೆಟ್ ಪ್ರತಿಭೆಯನ್ನ ಶೋಧಿಸಿದ್ದು ಕೂಡಾ ಮುಂಬೈ ಇಂಡಿಯನ್ಸ್. ಆದರೆ ಐಪಿಎಲ್ ಜರ್ನಿ ಶುರುವಾಗಿದ್ದು ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ. ಆನಂತರ ರಾಜಸ್ತಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದಿಗೆ ಸೆಲೆಕ್ಟ್ ಆದರೂ, ತಂಡದಲ್ಲಿ ಆಡುವುದಕ್ಕೆ ಒಳ್ಳೆಯ ಅವಕಾಶ ಸಿಗಲಿಲ್ಲ. ಇಷ್ಟೆಲ್ಲ ಆಗಿ 2024ರಲ್ಲಿ ಪಂಜಾಬ್ ತಂಡ ಇವರನ್ನ ಹೆಸರು ಕನ್ ಫ್ಯೂಸ್ ಮಾಡ್ಕೊಂಡು 20 ಲಕ್ಷಕ್ಕೆ ಖರೀದಿ ಮಾಡ್ತು. ಹಾಗೆ 20 ಲಕ್ಷಕ್ಕೆ ಖರೀದಿ ಮಾಡಿದ ಆಟಗಾರ.. 2025ರ ಐಪಿಎಲ್‌ ಹೊತ್ತಿಗೆ ಮೂರೂವರೆ ಕೋಟಿ ಬೆಲೆ ಬಾಳುವ ಆಟಗಾರನಾಗಿದ್ದ. ಗುಜರಾತ್ ವಿರುದ್ಧ ಇನ್ನೇನು ಸೋತೇ ಬಿಟ್ಟಿತು ಎಂದುಕೊಂಡಿದ್ದ ಪಂಜಾಬ್ ತಂಡವನ್ನ 29 ಬಾಲುಗಳಲ್ಲಿ 61 ರನ್ ಹೊಡೆದು ಗೆಲ್ಲಿಸಿದ್ದ ಆಟಗಾರನನ್ನು ಪಂಜಾಬ್ ತಂಡದ ಪ್ರೀತಿ ಜಿಂಟಾ ಬಿಟ್ಟು ಕೊಡಲಿಲ್ಲ.

RelatedPosts

ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್

ಬಾಗಲಕೋಟೆಯ ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ ರಿಷಬ್‌ ಪಂಥ್ ನೆರವು!

ಬಾಗಲಕೋಟೆಯ ಬಡ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್ ಪಂತ್

ADVERTISEMENT
ADVERTISEMENT

Ub87ro shashank singh bcci 625x300 05 april 24
ಈಗ ನೋಡಿದ್ರೆ ಪಂಜಾಬ್ ತಂಡಕ್ಕೆ ಕೇವಲ 16 ಬಾಲುಗಳಲ್ಲಿ 44 ರನ್ ಸಿಡಿಸಿದ ಶಶಾಂಕ್ ಸಿಂಗ್, ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅದೃಷ್ಟ ಒಂದ್ಸಲ ಬಾಗಿಲು ತಟ್ಟುತ್ತೆ. ಹಾಗೆ ಬಾಗಿಲು ತಟ್ಟುವ ಅದೃಷ್ಟವನ್ನ ಎರಡೂ ಕೈಗಳಲ್ಲಿ ಬಾಚಿಕೊಳ್ಳೋಕೆ ಪ್ರತಿಭೆ ಮತ್ತು ಪರಿಶ್ರಮ ಎರಡೂ ಬೇಕು. ಆ ಎರಡೂ ಇದ್ದ ಶಶಾಂಕ್ ಸಿಂಗ್, ಈಗ ಪಂಜಾಬ್ ತಂಡದ ಮ್ಯಾಚ್ ವಿನ್ನರ್.
ಬ್ರಿಯಾನ್ ಲಾರಾ ಅವರು ಕೊಟ್ಟ ಟಿಪ್ಸ್ ಇಟ್ಟುಕೊಂಡು ಸನ್ ರೈಸರ್ಸ್ ತಂಡದಲ್ಲಿ 6 ಬಾಲಿಗೆ 25 ರನ್ ಹೊಡೆದಿದ್ದ ಶಶಾಂಕ್, ಅಬ್ಬರದ ಬ್ಯಾಟಿಂಗಿಗೆ ಹೆಸರುವಾಸಿ.

Images (63)
ಚೆನ್ನಾಗಿ ಆಡಿದ್ರೂ ತಂಡದಲ್ಲಿ ಸ್ಥಾನ ಸಿಗದೇ ಇದ್ದಾಗ ಟೆನ್ಷನ್ ಆಗ್ತಿದ್ದ ಶಶಾಂಕ್‌ಗೆ ನೆರವು ನೀಡಿದ್ದು ಯೋಗ. ಯೋಗ ಮಾಡುತ್ತಿದ್ದಾಗ ಇಡೀ ಮೈದಾನ ಕಣ್ಣ ಮುಂದೆ ದೃಶ್ಯ ರೂಪದಲ್ಲಿ ನಿಲ್ಲುತ್ತಿತ್ತು. ಸನ್ನಿವೇಶಗಳನ್ನು ವಿಷ್ಯುಯಲೈಸ್ ಮಾಡಿಕೊಳ್ಳುತ್ತಿದ್ದೆ ಎನ್ನುವ ಶಶಾಂಕ್ ಅವರಿಗೆ ಎಂತಹ ಸನ್ನಿವೇಶದಲ್ಲೂ ಮೆಂಟಲಿ ಕೂಲ್ ಆಗಿರುವುದು ಹೇಗೆ ಅನ್ನೋದನ್ನ ಕಲಿಸಿಕೊಟ್ಟಿದ್ದು ಕೂಡಾ ಯೋಗ.
ಶಶಾಂಕ್, ಗುಜರಾತ್ ಟೈಟನ್ಸ್ ವಿರುದ್ಧ ಬ್ಯಾಟಿಂಗ್ ಮಾಡುವುದಕ್ಕೆ ಕ್ರೀಸಿಗಿಳಿದಾಗ ಎದುರಿಸಿದ್ದು ರಶೀದ್ ಖಾನ್, ಮಹಮ್ಮದ್ ಸಿರಾಜ್ ಎಂಬ ದೈತ್ಯರನ್ನ. ಆದರೆ ಕೊನೆಯ ಓವರುಗಳಲ್ಲಿ ರಶೀದ್ ಖಾನ್ ಬೌಲಿಂಗಿನಲ್ಲಿ 18 ರನ್ ಮತ್ತು ಸಿರಾಜ್ ಬೌಲಿಂಗಲ್ಲಿ 23 ರನ್ ಚಚ್ಚಿದ ಶಶಾಂಕ್ ಸಿಂಗ್, ದಿಗ್ಗಜರ ಬೌಲಿಂಗ್‌ನ್ನು ಪುಡಿ ಪುಡಿ ಮಾಡಿದ್ರು.

Shashank singh 109649911
ಶಶಾಂಕ್ ಸಿಂಗ್ ಹಾಗೆ ಅಬ್ಬರಿಸುತ್ತಿರುವಾಗ ಮತ್ತೊಂದು ಕಡೆ ಕ್ಯಾಪ್ಟನ್ ಶ್ರೇಯಸ್ 97 ರನ್ ಗಳಿಸಿ ಆಡುತ್ತಿದ್ದರು. ಆದರೆ ನಾಯಕನ ಮನೋಭಾವ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್, ನನ್ನ ಸೆಂಚುರಿ ಕಡೆ ಗಮನ ಕೊಡಬೇಡ, ಚಚ್ಚು ಅಂತಾ ಸಿಗ್ನಲ್ ಕೊಟ್ಟರಂತೆ. ಅಯ್ಯರ್‌ಗೆ ಶತಕ ಸಿಗಲಿಲ್ಲ. ಆದರೆ, ಶಶಾಂಕ್ ಆರ್ಭಟದಿಂದಾಗಿ ಪಂಜಾಬ್ ತಂಡಕ್ಕೆ 11 ರನ್‌ಗಳ ಭರ್ಜರಿ ಗೆಲುವು ಸಿಕ್ಕಿತು.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design (4)

ಅಮೃತಧಾರೆ: ಗೌತಮ್‌ಗೆ ‘ನಾಯಿ’ ಎಂದ ಶಕುಂತಲಾ ಕೆನ್ನೆಗೆ ಬಾರಿಸಿದ ಭೂಮಿಕಾ!

by ಶ್ರೀದೇವಿ ಬಿ. ವೈ
August 10, 2025 - 11:13 pm
0

Gettyimages 591910329 56f6b5243df78c78418c3124

ಕರ್ನಾಟಕದಲ್ಲಿ 6 ದಿನ ಭಾರಿ ಮಳೆ: ಬೆಂಗಳೂರಿನಲ್ಲಿ ಟ್ರಾಫಿಕ್, ಜಲಾವೃತದ ಎಚ್ಚರಿಕೆ!

by ಶ್ರೀದೇವಿ ಬಿ. ವೈ
August 10, 2025 - 10:37 pm
0

Web (7)

ಆಸ್ಪತ್ರೆ ಉದ್ಘಾಟನೆ ವೇಳೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಲಿಫ್ಟ್‌ನಲ್ಲಿ ಸಿಲುಕಿ ಪರದಾಟ

by ಶ್ರೀದೇವಿ ಬಿ. ವೈ
August 10, 2025 - 9:53 pm
0

Web (6)

ವಿಭಿನ್ನ ಕಥಾಹಂದರ ಹೊಂದಿರುವ “ಸಾರಂಗಿ” ಚಿತ್ರದಲ್ಲಿ ಎರಡೇ ಪಾತ್ರಗಳು

by ಶ್ರೀದೇವಿ ಬಿ. ವೈ
August 10, 2025 - 8:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (13)
    ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!
    August 7, 2025 | 0
  • Untitled design 2025 08 06t210431.795
    ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್
    August 6, 2025 | 0
  • Untitled design (44)
    ಬಾಗಲಕೋಟೆಯ ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ ರಿಷಬ್‌ ಪಂಥ್ ನೆರವು!
    August 6, 2025 | 0
  • Untitled design 2025 08 05t214533.020
    ಬಾಗಲಕೋಟೆಯ ಬಡ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್ ಪಂತ್
    August 5, 2025 | 0
  • 222 (22)
    ಓವಲ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು: ಟೀಂ ಇಂಡಿಯಾಗೆ ಸಚಿನ್‌ ವಿಶೇಷ ಸಂದೇಶ
    August 4, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version