• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಚಾಂಪಿಯನ್‌ ಕೆ.ಎಲ್‌ ರಾಹುಲ್‌ : ನಂಬಿಕೆ ಇಟ್ಟಿದ್ದು ಕ್ಯಾ.ರೋಹಿತ್ ಶರ್ಮಾ

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 10, 2025 - 8:16 pm
in ಕ್ರೀಡೆ
0 0
0
22215 (2)

ಕೆ.ಎಲ್.‌ ರಾಹುಲ್.‌ ಕನ್ನಡಿಗ. ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಚಾಂಪಿಯನ್‌ ಆಗಿದೆ ಎಂದರೆ ತಂಡದ ಪ್ರತಿಯೊಬ್ಬರ ಕೊಡುಗೆಯೂ ಇದೆ. ಆದರೆ ಕೆಎಲ್‌ ರಾಹುಲ್ ಕೊಡುಗೆ ಇನ್ನಷ್ಟು ದೊಡ್ಡದು. ಏಕೆಂದರೆ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳಲ್ಲಿ ಪಂದ್ಯಕ್ಕೊಂದು ಫಿನಿಶಿಂಗ್‌ ಟಚ್‌ ಕೊಟ್ಟಿದ್ದೇ ಕೆಎಲ್‌ ರಾಹುಲ್.

Kl rahul 2025 03 2dfef589c63978ba6d958e71919ad8d4 4x3

RelatedPosts

ಏಷ್ಯಾಕಪ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ: ಟೀಂ ಇಂಡಿಯಾಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಏಷ್ಯಾ ಕಪ್ ಪ್ರಶಸ್ತಿ ಗೆದ್ದರೂ ಟ್ರೋಫಿ ಸ್ವೀಕರಿಸದೇ ಸಂಭ್ರಮಿಸಿದ ಟೀಂ ಇಂಡಿಯಾ

ಏಷ್ಯಾ ಕಪ್‌ ಪಾಕಿಸ್ತಾನವನ್ನು ಸೋಲಿಸಿದ ಭಾರತೀಯ ಆಟಗಾರರಿಗೆ ಸಿಕ್ಕ ಬಹುಮಾನವೆಷ್ಟು ಗೊತ್ತಾ?

ಪಾಕ್ ಪಡೆಯನ್ನು ಬಗ್ಗು ಬಡಿದ ಟೀಂ ಇಂಡಿಯಾಗೆ ಬಹುಮಾನ ಘೋಷಿಸಿದ ಬಿಸಿಸಿಐ

ADVERTISEMENT
ADVERTISEMENT

ಕೆಎಲ್‌ ರಾಹುಲ್‌, ಚಾಂಪಿಯನ್ಸ್‌ ಟ್ರೋಫಿ ಶುರುವಾಗೋದಕ್ಕೂ ಮೊದಲು ಎದುರಿಸಿದ್ದ ಟೀಕೆಗಳಿವೆಯಲ್ಲ.. ಅವುಗಳು ಹಾರಿಬಲ್‌ ಆಗಿದ್ದವು. ಈ ಕೆಎಲ್‌ ರಾಹುಲ್‌, ತಂಡದಲ್ಲಿರಬೇಕಾ.. ಇವನನ್ಯಾಕೆ ಟೀಂನಲ್ಲಿಟ್ಕೋಬೇಕು.. ರಿಷಬ್‌ ಪಂತ್‌ ಇರೋವಾಗ.. ಕೆಎಲ್‌ ರಾಹುಲ್‌ʻಗೆ ಕೀಪರ್‌ ಪ್ಲೇಸ್‌ ಕೊಟ್ಟು ಟೀಂನಲ್ಲಿಟ್ಟುಕೊಳ್ಳಬೇಕಾ.. ಎಂದೆಲ್ಲ ಪ್ರಶ್ನೆಗಳೆದ್ದಿದ್ದವು. ಅಷ್ಟೇ ಅಲ್ಲ, ರಾಹುಲ್‌, ತಮ್ಮ ಬೆಸ್ಟ್‌ ಸ್ಥಾನ ಎನಿಸಿಕೊಂಡಿದ್ದ 5ನೇ ಕ್ರಮಾಂಕವನ್ನು, ಅಕ್ಷರ್‌ ಪಟೇಲ್‌ʻಗೆ ಬಿಟ್ಟು ಕೊಟ್ಟಿದ್ದರು. 5ನೇ ಕ್ರಮಾಂಕದಲ್ಲಿ ಅದ್ಭುತ ಸರಸಾರಿ ಹೊಂದಿದ್ದರೂ, ರಾಹುಲ್‌ʻಗೆ 6ನೇ ಕ್ರಮಾಂಕ ಕೊಡಲಾಗಿತ್ತು. ಫಿನಿಷರ್‌ ಜವಾಬ್ದಾರಿ ನೀಡಲಾಗಿತ್ತು.

ಇಂಥದ್ದರ ಬಗ್ಗೆ ಎಲ್ಲ ಮಾತನಾಡಿದ್ದ ಕೆಎಲ್‌ ರಾಹುಲ್‌, ಟೀಂ ನನ್ನನ್ನು ಯಾವ ರೀತಿ ಆಡು ಎನ್ನುತ್ತದೆಯೋ.. ಆ ರೀತಿ ಆಡ್ತೇನೆ. ತಂಡ ಬಯಸಿದಂತೆ ಆಡಿದ್ದೇನೆ. ನಾನೂ ಗೆದ್ದಿದ್ದೇನೆ. ತಂಡವನ್ನೂ ಗೆಲ್ಲಿಸಿದ್ದೇನೆ. ಆದರೆ ಒಂದು ಟೂರ್ನಿ ಮುಗಿದು ಇನ್ನೊಂದು ಟೂರ್ನಿ ಶುರುವಾಗುವಾಗ ಕೆಎಲ್‌ ರಾಹುಲ್‌, ಟೀಂ ನಲ್ಲಿರ್ತಾನಾ.. ಇಲ್ವಾ ಅನ್ನೋ ಚರ್ಚೆ ಶುರುವಾಗುತ್ತದೆ. ನಾನಂತೂ ಬೇಸತ್ತು ಹೋಗಿದ್ದೇನೆ ಎಂದು ಹೇಳಿದ್ದರು.

Vijaykarnataka

ಇನ್ನು ಹರ್ಷ ಭೋಗ್ಲೆ ಅವರಂತೂ ನಿಮ್ಮ ಹೆಸರು ರಾಹುಲ್‌ ಆಗಿದ್ದರೆ, ಕರ್ನಾಟಕದವರಾಗಿದ್ದು, ಬೆಂಗಳೂರಿಗರಾಗಿದ್ದರೆ, ನೀವು ತಂಡದಲ್ಲಿ ಯಾವ ಸ್ಥಾನ ಬೇಕಾದರೂ ನಿಭಾಯಿಸ್ತೀರಿ ಎಂದು ಹೇಳಿದ್ದರು. ಆ ಮಾತಿನಲ್ಲಿ ಕೆಎಲ್‌ ರಾಹುಲ್‌ ಅವರನ್ನು, ದಿಗ್ಗಜ ರಾಹುಲ್‌ ದ್ರಾವಿಡ್‌ ಅವರಿಗೆ ಹೋಲಿಸಿದ್ದರು.

ಕೆಎಲ್‌ ರಾಹುಲ್‌, ರಾಹುಲ್‌ ದ್ರಾವಿಡ್‌ ಅವರ ಸಾಧನೆಗೆ ಸರಿಸಮವಾ.. ಹಾಗೇನಿಲ್ಲ. ಆದರೆ ಆ ದಿಗ್ಗಜನ ಜೊತೆಗೆ ಹೋಲಿಕೆ ಮಾಡೋದೇ ಒಂದು ಗ್ರೇಟ್‌ ವಿಷಯ. ಈ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೆಎಲ್‌ ರಾಹುಲ್‌, ವಿಕೆಟ್‌ ಹಿಂದೆ ಅದ್ಭುತವಾಗಿ ಕೀಪಿಂಗ್‌ ಮಾಡಿದ್ಧಾರೆ. ತಂಡಕ್ಕೆ ಅಗತ್ಯ ಇದ್ದಾಗ ಬ್ಯಾಟಿಂಗ್‌ ಮಾಡಿದ್ದಾರೆ. ಅದ್ಭುತವಾಗಿ ಫಿನಿಷ್‌ ಮಾಡಿ, ತಂಡವನ್ನ ಗೆಲ್ಲಿಸಿದ್ದಾರೆ. ಟೀಕೆಗಳಿಗೆಲ್ಲ ಉತ್ತರ ಕೊಟ್ಟಿರೋದು ಬ್ಯಾಟಿನಲ್ಲೇ.

Rohitsharma162 1741155913

2023ರ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗಿನಿಂದಾಗಿ, ಅದಕ್ಕೂ ಹಿಂದಿನ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಮೇಡನ್‌ ಕೊಟ್ಟಿದ್ದರಿಂದ 2024ರ ಟಿ-20 ವಿಶ್ವಕಪ್‌ ಟೂರ್ನಿ ಟೀಂನಿಂದ ರಾಹುಲ್‌ ಅವರನ್ನ ಡ್ರಾಪ್‌ ಮಾಡಲಾಗಿತ್ತು. ಅದರ ಜೊತೆಗೆ ಐಪಿಎಲ್‌ನಲ್ಲಿ ತಂಡದ ಮಾಲೀಕ, ಬಹಿರಂಗವಾಗಿ ಅವಮಾನ ಮಾಡಿದ್ದ. ಇದೆಲ್ಲದರ ಮಧ್ಯೆ ಕೆಎಲ್‌ ರಾಹುಲ್‌ ನಂಬಿಕೆ ಇಟ್ಟಿದ್ದು ಕ್ಯಾಪ್ಟನ್‌ ರೋಹಿತ್‌ ಶರ್ಮಾ.

ನಾಯಕನ ನಂಬಿಕೆಯನ್ನು ರಾಹುಲ್‌ ಉಳಿಸಿಕೊಂಡಿದ್ದಾರೆ. ಲೀಗ್‌ ಪಂದ್ಯಗಳಲ್ಲಿ ಬಾಂಗ್ಲಾ ವಿರುದ್ಧ 41 ರನ್‌, ನ್ಯೂಜಿಲೆಂಡ್‌ ವಿರುದ್ಧ 23 ರನ್‌ ಗಳಿಸಿದ್ದ ರಾಹುಲ್‌, ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 42 ರನ್‌, ಫೈನಲ್‌ ಪಂದ್ಯದಲ್ಲಿ 34 ರನ್‌ ಗಳಿಸಿ ತಂಡವನ್ನ ಗೆಲ್ಲಿಸಿದ್ರು.

ಕ್ಯಾಪ್ಟನ್‌ ರೋಹಿತ್‌ ಶರ್ಮಾ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆಗೆ, ಅವರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಅಷ್ಟೇ ಎಂದಿದ್ದಾರ ಕೆಎಲ್‌ ರಾಹುಲ್.‌ ಇದೇನ್‌ ರೀ.. ಇಡೀ ಟೂರ್ನಮೆಂಟಿನಲ್ಲಿ ಒಂದೇ ಒಂದು ಹಾಫ್‌ ಸೆಂಚುರಿನೂ ಇಲ್ಲ ಅನ್ಬೇಡಿ. 6ನೇ ಕ್ರಮಾಂಕವೇ ಹಾಗೆ.. ಪರ್ಸನಲ್‌ ದಾಖಲೆಗಳನ್ನೆಲ್ಲ ಸೈಡಿಗಿಟ್ಟು, ಕೇವಲ ತಂಡಕ್ಕೆ ಆಡುವವರಿಗೆ ಮಾತ್ರವೇ ಆ ಕ್ರಮಾಂಕ ಸಿಗುತ್ತೆ. ರೋಹಿತ್‌ ಶರ್ಮಾ ಆರಂಭದ ದಿನಗಳಲ್ಲಿ ಆಡುತ್ತಾ ಇದ್ದದ್ದು ಅದೇ 6ನೇ ಕ್ರಮಾಂಕದಲ್ಲಿ. ಧೋನಿ ಕೂಡಾ ಆಡ್ತಾ ಇದ್ದದ್ದು ಅದೇ 6ನೇ ಕ್ರಮಾಂಕದಲ್ಲಿ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 09 29t110402.260

ಕರ್ನಾಟಕದಲ್ಲಿ ಇಂದಿನ ದರ ಎಷ್ಟು? ಪೆಟ್ರೋಲ್-ಡೀಸೆಲ್ ದರ ವಿವರ ಇಲ್ಲಿದೆ

by ಶಾಲಿನಿ ಕೆ. ಡಿ
September 29, 2025 - 11:09 am
0

Untitled design 2025 09 29t104229.844

ನವರಾತ್ರಿ ಸಮಯದಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿದೆ ಇಂದಿನ ದರ ವಿವರ

by ಶಾಲಿನಿ ಕೆ. ಡಿ
September 29, 2025 - 10:52 am
0

Untitled design 2025 09 29t094603.842

ಏಷ್ಯಾಕಪ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ: ಟೀಂ ಇಂಡಿಯಾಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

by ಶಾಲಿನಿ ಕೆ. ಡಿ
September 29, 2025 - 9:52 am
0

Untitled design 2025 09 29t093516.951

ಜಾತಿ ಗಣತಿ ಸಮೀಕ್ಷೆಗೆ ಗೈರಾದ ಶಿಕ್ಷಕರಿಗೆ ಶಾಕ್: 9 ಮಂದಿ ಅಮಾನತು

by ಶಾಲಿನಿ ಕೆ. ಡಿ
September 29, 2025 - 9:39 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 29t094603.842
    ಏಷ್ಯಾಕಪ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ: ಟೀಂ ಇಂಡಿಯಾಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
    September 29, 2025 | 0
  • Untitled design 2025 09 29t085826.846
    ಏಷ್ಯಾ ಕಪ್ ಪ್ರಶಸ್ತಿ ಗೆದ್ದರೂ ಟ್ರೋಫಿ ಸ್ವೀಕರಿಸದೇ ಸಂಭ್ರಮಿಸಿದ ಟೀಂ ಇಂಡಿಯಾ
    September 29, 2025 | 0
  • Untitled design 2025 09 29t083116.270
    ಏಷ್ಯಾ ಕಪ್‌ ಪಾಕಿಸ್ತಾನವನ್ನು ಸೋಲಿಸಿದ ಭಾರತೀಯ ಆಟಗಾರರಿಗೆ ಸಿಕ್ಕ ಬಹುಮಾನವೆಷ್ಟು ಗೊತ್ತಾ?
    September 29, 2025 | 0
  • Untitled design 2025 09 29t081622.105
    ಪಾಕ್ ಪಡೆಯನ್ನು ಬಗ್ಗು ಬಡಿದ ಟೀಂ ಇಂಡಿಯಾಗೆ ಬಹುಮಾನ ಘೋಷಿಸಿದ ಬಿಸಿಸಿಐ
    September 29, 2025 | 0
  • Untitled design 2025 09 29t073102.681
    ಆಟದಲ್ಲೂ ‘ಆಪರೇಷನ್ ಸಿಂದೂರ್’: ಏಷ್ಯಾಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
    September 29, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version