• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, January 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಟೀಂ ಇಂಡಿಯಾದ ಮ್ಯಾಚ್ ವಿನ್ನರ್ಸ್ : ರೋಹಿತ್ ಅಲ್ಲ.. ಕೊಹ್ಲಿಯೂ ಅಲ್ಲ : ಶ್ರೇಯಸ್ ಅಯ್ಯರ್ ಮರೆತರೆ..

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 10, 2025 - 2:40 pm
in ಕ್ರೀಡೆ
0 0
0
Befunky collage 2025 03 10t143758.035

ಟೀಂ ಇಂಡಿಯಾ ಮಿನಿ ವಿಶ್ವಕಪ್ ಗೆದ್ದುಕೊಂಡಿದೆ. ಚಾಂಪಿಯನ್ನರ ಚಾಂಪಿಯನ್ ಆಗಿದೆ. ಫೈನಲ್ ಮ್ಯಾಚ್ ಆಡಿದ್ದು ರೋಹಿತ್ ಶರ್ಮಾ. ಸೆಮಿಫೈನಲ್ ಗೆಲ್ಲಿಸಿದ್ದು ವಿರಾಟ್ ಕೊಹ್ಲಿ. ಆದರೆ, ತಂಡ ಚಾಂಪಿಯನ್ ಆಗೋದ್ರಲ್ಲಿ ರೋಹಿತ್ ಮತ್ತು ಕೊಹ್ಲಿಗಿಂತ ಚೆನ್ನಾಗಿ ಬೇರೆಯವರು ಆಡಿದ್ದಾರೆ.
1. ಬ್ಯಾಟ್ಸ್‌ಮನ್ : ಶ್ರೇಯಸ್ ಅಯ್ಯರ್
ಟೂರ್ನಿಯಲ್ಲಿ ಭಾರತದ ನಂ.1 ಬ್ಯಾಟ್ಸ್‌ಮನ್ ಯಾರು ಅಂದ್ರೆ, ಪ್ರೇಕ್ಷಕರು ವಿರಾಟ್ ಕೊಹ್ಲಿ ಹೆಸರು ಹೇಳ್ತಾರೆ. ಆದರೆ ಅತೀ ಹೆಚ್ಚು ರನ್ ಹೊಡೆದಿರೋದು ವಿರಾಟ್ ಅಲ್ಲ. ಭಾರತದ ಪರ ಅತ್ಯಧಿಕ ರನ್ ಗಳಿಸಿರೋದು ಶ್ರೇಯಸ್ ಅಯ್ಯರ್. ವಿಶೇಷ ಅಂದ್ರೆ, ಶ್ರೇಯಸ್ ಅಯ್ಯರ್ ಒಂದೇ ಒಂದು ಪಂದ್ಯದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಅಲ್ಲ. ಮ್ಯಾನ್ ಆಫ್ ದಿ ಸಿರೀಸ್ ಕೂಡಾ ಅಲ್ಲ.

Download
ಶ್ರೇಯಸ್ ಅಯ್ಯರ್ ಅತ್ಯಧಿಕ 243 ರನ್ ಗಳಿಸದ್ದಾರೆ. ಟೋಟಲ್ಲಾಗಿ ಟೂರ್ನಿಯಲ್ಲಿ ನಂ.2 ಬ್ಯಾಟ್ಸ್‌ಮನ್. ನ್ಯೂಜಿಲೆಂಡ್‌ನ ರಚಿನ್ ರವೀಂದ್ರ 263 ರನ್ ಗಳಿಸಿದ್ದರೆ, ಎರಡನೇ ಸ್ಥಾನದಲ್ಲಿರೋ ಶ್ರೇಯಸ್ ಅಯ್ಯರ್ 243 ರನ್ ಗಳಿಸಿದ್ಧಾರೆ. ಟಾಪ್ ಸ್ಕೋರ್ ಅಂದ್ರೆ, 79 ರನ್. ಎರಡು ಅರ್ಧ ಶತಕಗಳಿವೆ. ಫೈನಲ್ ಪಂದ್ಯದಲ್ಲೂ 48 ರನ್ ಗಳಿಸದ್ದವರು ಶ್ರೇಯಸ್ ಅಯ್ಯರ್.
2. ಬ್ಯಾಟ್ಸ್‌ಮನ್ : ವಿರಾಟ್ ಕೊಹ್ಲಿ
ನಂತರದ ಸ್ಥಾನದಲ್ಲಿರೋದು ವಿರಾಟ್ ಕೊಹ್ಲಿ. 218 ರನ್ ಗಳಿಸಿರೋ ಕೊಹ್ಲಿ, ಒಂದು ಸೆಂಚುರಿ, ಒಂದು ಹಾಫ್ ಸೆಂಚುರಿ ಗಳಿಸಿದ್ದಾರೆ.

RelatedPosts

IND vs NZ: ಅಭಿ-ಸೂರ್ಯ ಸಿಡಿಲಬ್ಬರದ ಅರ್ಧಶತಕ, ಟಿ20 ಸರಣಿ ಜಯಿಸಿದ ಟೀಂ ಇಂಡಿಯಾ!

ಪದ್ಮ ಪ್ರಶಸ್ತಿ 2026: ರೋಹಿತ್ ಶರ್ಮಾ ಮತ್ತು ಹರ್ಮನ್‌ಪ್ರೀತ್ ಸೇರಿ 9 ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ

ಸ್ಮೃತಿ ಮಂಧಾನ ಸ್ನೇಹಿತನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಪಲಾಶ್ ಮುಚ್ಚಲ್

ಭಾರತ vs ನ್ಯೂಜಿಲೆಂಡ್ 3ನೇ ಟಿ20: ಸರಣಿ ಗೆಲ್ಲುವ ಛಲದಲ್ಲಿ ಟೀಮ್‌ ಇಂಡಿಯಾ

ADVERTISEMENT
ADVERTISEMENT

Download (1)
3. ಬ್ಯಾಟ್ಸ್‌ಮನ್ : ಶುಭಮನ್ ಗಿಲ್
ಕೊಹ್ಲಿ ನಂತರ ಬರೋದು ಶುಭಮನ್ ಗಿಲ್. ಐಸಿಸಿ ರ್ಯಾಂಕಿಂಗಿನಲ್ಲಿ ನಂ.1 ಸ್ಥಾನದಲ್ಲಿರೋ ಗಿಲ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ 3ನೇ ಅತ್ಯಧಿಕ ರನ್ ಗಳಿಸಿದ ಆಟಗಾರ. ಆದರೆ ಆರಂಭದ ಪಂದ್ಯದಲ್ಲೇ ಅಮೋಘ ಶತಕ ಸಿಡಿಸಿದ ಗಿಲ್, ನಂತರ ಸ್ವಲ್ಪ ಡಲ್ಲಾದರು. ಆದರೆ 188 ರನ್ ಗಳಿಸಿರೋ ಗಿಲ್, ನಂ.3 ಸ್ಥಾನದಲ್ಲಿದ್ದಾರೆ.

Download (2)
4. ಬ್ಯಾಟ್ಸ್‌ಮನ್ : ರೋಹಿತ್ ಶರ್ಮಾ
ಗಿಲ್ ನಂತರದ ಸ್ಥಾನ ರೋಹಿತ್ ಶರ್ಮಾರದ್ದು. ಆರಂಭದ ಪಂದ್ಯದಲ್ಲಿ 47 ರನ್ ಗಳಿಸಿದ್ದ ರೋಹಿತ್, ಮತ್ತೆ ಅಬ್ಬರಿಸಿದ್ದು ಫೈನಲ್ ಮ್ಯಾಚಿನಲ್ಲಿ. ಅಮೋಘ 76 ರನ್ ಗಳಿಸಿದ ಹಿಟ್ ಮ್ಯಾನ್, ಟೂರ್ನಿಯಲ್ಲಿ ಮಹತ್ವದ ಪಂದ್ಯದಲ್ಲಿ ಫಾರ್ಮಿಗೆ ಬಂದರು. ಫೈನಲ್ ಪಂದ್ಯ ಗೆಲ್ಲಿಸಿದ ರೋಹಿತ್, ಟೂರ್ನಿಯಲ್ಲಿ 6 ಸಿಕ್ಸರ್ ಸಿಡಿಸಿದರು.

Download (3)
5. ಬ್ಯಾಟ್ಸ್‌ಮನ್ : ಕೆಎಲ್ ರಾಹುಲ್
ರೋಹಿತ್ ಬಿಟ್ಟರೆ, ಅತ್ಯಧಿಕ ಸ್ಕೋರರ್ ಎನಿಸಿರೋದು ಕನ್ನಡಿಗ ಕೆಎಲ್ ರಾಹುಲ್. ಬಹುತೇಕ ಮ್ಯಾಚುಗಳಲ್ಲಿ ಫಿನಿಷರ್ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ ರಾಹುಲ್, ಅತ್ಯಧಿಕ ಸ್ಕೋರ್ 42 ರನ್. ಆದರೆ ಆಡಿದ 4 ಮ್ಯಾಚುಗಳಲ್ಲಿ 3ರಲ್ಲಿ ನಾಟ್ ಔಟ್ ಬ್ಯಾಟ್ಸ್‌ಮನ್. ಟೋಟಲ್ಲಾಗಿ ಹೊಡೆದಿದ್ದು 140 ರನ್. ಸರಾಸರಿ ಮಾತ್ರ 140 ರನ್. ಅದು ರಾಹುಲ್ ತಾಕತ್ತು.

Download (20)
6. ಹಾರ್ದಿಕ್ ಪಾಂಡ್ಯ
ಇನ್ನು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ. ಇವರು ಹೊಡೆದಿದ್ದು ಕರೆಕ್ಟ್ ಆಗಿ 99 ರನ್. ಒಂದೂ ಹಾಫ್ ಸೆಂಚುರಿ ಇಲ್ಲ. ಆದರೆ ಟೀಂಗೆ ಬೇಕಾಗಿದ್ದ ರನ್ನುಗಳನ್ನ ಹೊಡೆದ ಹಾರ್ದಿಕ್, ಮ್ಯಾಚ್ ವಿನ್ನರ್ ಎನ್ನಿಸಿಕೊಂಡ್ರು. ಅತ್ಯಧಿಕ ಸ್ಕೋರ್ 45 ರನ್. ಅಷ್ಟೇ ಅಲ್ಲ, ಬೌಲಿಂಗಿನಲ್ಲೂ ಮಿಂಚಿದ ಹಾರ್ದಿಕ್, ಟೂರ್ನಿಯಲ್ಲಿ 4 ವಿಕೆಟ್ ಪಡೆದು ಮಿಂಚಿದ್ರು.

Download (4)
1. ಬೌಲರ್ : ವರುಣ್ ಚಕ್ರವರ್ತಿ
ಇನ್ನು ಬೌಲಿಂಗ್ ವಿಚಾರಕ್ಕೆ ಬಂದ್ರೆ, ಇಲ್ಲಿಯೂ ಭಾರತ ನಂ.2. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೇವಲ 3 ಮ್ಯಾಚಿನಲ್ಲಿ 9 ವಿಕೆಟ್ ಪಡೆದು ಭಾರತದ ಪರ ನಂ.1 ಆದ್ರು.

Download (5)
2 . ಬೌಲರ್ : ಮಹಮ್ಮದ್ ಶಮಿ

ವರುಣ್ ನಂತರ ಅತ್ಯಧಿಕ ವಿಕೆಟ್ ಪಡೆದವರು ಮಹಮ್ಮದ್ ಶಮಿ. ಸ್ಪಿನ್ ಪಿಚ್ಚುಗಳಲ್ಲೂ 5 ಪಂದ್ಯಗಳಲ್ಲಿ 9 ವಿಕೆಟ್ ಪಡೆದ ಶಮಿ, ತಾನೇಕೆ ಬೆಸ್ಟ್ ಬೌಲರ್ ಅನ್ನೋದನ್ನ ಪ್ರೂವ್ ಮಾಡಿದ್ರು.

Download (6)

3. ಬೌಲರ್ : ಕುಲದೀಪ್ ಯಾದವ್

ಇನ್ನು ಕುಲದೀಪ್ ಯಾದವ್ ಕೂಡಾ ಎದುರಾಳಿ ತಂಡಗಳ ಘಟಾನುಘಟಿ ಬ್ಯಾಟ್ಸ್‌ಮನ್ನುಗಳಿಗೆ ಅರ್ಥವಾಗಲೇ ಇಲ್ಲ. ಲೀಗ್ ಮ್ಯಾಚುಗಳಲ್ಲಿ ವಿಕೆಟ್ ತೆಗೀತಾರೆ. ನಾಕ್ ಔಟ್ ಮ್ಯಾಚುಗಳಲ್ಲಿ ಢಮಾರ್ ಆಗ್ತಾರೆ ಅನ್ನೋದನ್ನ ಸುಳ್ಳು ಮಾಡಿದ ಕುಲದೀಪ್, ಫೈನಲ್ ಪಂದ್ಯದಲ್ಲೂ 2 ವಿಕೆಟ್ ಕಬಳಿಸಿ, ಟೋಟಲ್ಲಾಗಿ 7ವಿಕೆಟ್ ಪಡೆದುಕೊಂಡ್ರು. ಇನ್ನು 5 ವಿಕೆಟ್ ಪಡೆದ ಜಡೇಜಾ, 4 ವಿಕೆಟ್ ಪಡೆದ ಹಾರ್ದಿಕ್ ಕೂಡಾ ಲಿಸ್ಟಿನಲ್ಲಿದ್ದಾರೆ.

Download (7)
ಕೊಹ್ಲಿ 2 ಬಾರಿ ಪಂದ್ಯಶ್ರೇಷ್ಟ..!

ಇನ್ನು ಮ್ಯಾನ್ ಆಫ್ ದಿ ಮ್ಯಾಚ್ ಲಿಸ್ಟ್ ನೋಡಿದ್ರೆ, ರೋಹಿತ್ ಶರ್ಮಾ : ಫೈನಲ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ : ಆಸ್ಟ್ರೆಲಿಯಾ ವಿರುದ್ಧ ಸೆಮಿಫೈನಲ್ ಮತ್ತು ಪಾಕಿಸ್ತಾನದ ವಿರುದ್ಧ, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ : ನ್ಯೂಜೆಲೆಂಡ್ ವಿರುದ್ಧ ಹಾಗೂ ಬಾಂಗ್ಲಾದೇಶದ ವಿರುದ್ಧ : ಶುಭಮನ್ ಗಿಲ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದಿದ್ದಾರೆ.
ಇನ್ನು ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ.. ಮ್ಯಾನ್ ಆಫ್ ದಿ ಮ್ಯಾಚ್ ಪಡೆಯದೇ ಇರಬಹುದು, ಟೂರ್ನಿ ಗೆಲ್ಲೋದ್ರಲ್ಲಿ ಇವರ ಕೊಡುಗೆ ದೊಡ್ಡದು.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2026 01 25T064522.591

ಜನವರಿ 26ರ ದಿನ ಭವಿಷ್ಯ: ನಿಮ್ಮ ರಾಶಿಗೆ ಇಂದು ಶುಭವೇ ಅಥವಾ ಅಶುಭವೇ ?

by ಯಶಸ್ವಿನಿ ಎಂ
January 26, 2026 - 6:42 am
0

BeFunky collage (72)

ರಾತ್ರಿಯಿಡೀ ನಿದ್ದೆ ಬರದೇ ಒದ್ದಾಡುತ್ತಿದ್ದೀರಾ? ಇದೇ ಕಾರಣಕ್ಕೆ ಇರಬಹುದು

by ಶ್ರೀದೇವಿ ಬಿ. ವೈ
January 25, 2026 - 11:24 pm
0

BeFunky collage (71)

ಈ ತರಕಾರಿಗಳನ್ನು ಸಿಪ್ಪೆ ತೆಗೆಯಬೇಡಿ ಹಾಗೆ ತಿನ್ನಿ, ಆರೋಗ್ಯದ ರಹಸ್ಯ ನೋಡಿ!

by ಶ್ರೀದೇವಿ ಬಿ. ವೈ
January 25, 2026 - 11:13 pm
0

BeFunky collage (70)

ಸ್ನೇಹಿತರೇ ರೌಡಿಶೀಟರ್ ಆಟೋ ನಾಗನ ಭೀಕರ ಮರ್ಡರ್: ಹಣದ ವಿಚಾರಕ್ಕೆ ಹರಿದ ನೆತ್ತರು

by ಶ್ರೀದೇವಿ ಬಿ. ವೈ
January 25, 2026 - 10:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (69)
    IND vs NZ: ಅಭಿ-ಸೂರ್ಯ ಸಿಡಿಲಬ್ಬರದ ಅರ್ಧಶತಕ, ಟಿ20 ಸರಣಿ ಜಯಿಸಿದ ಟೀಂ ಇಂಡಿಯಾ!
    January 25, 2026 | 0
  • Untitled design
    ಪದ್ಮ ಪ್ರಶಸ್ತಿ 2026: ರೋಹಿತ್ ಶರ್ಮಾ ಮತ್ತು ಹರ್ಮನ್‌ಪ್ರೀತ್ ಸೇರಿ 9 ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ
    January 25, 2026 | 0
  • BeFunky collage (64)
    ಸ್ಮೃತಿ ಮಂಧಾನ ಸ್ನೇಹಿತನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಪಲಾಶ್ ಮುಚ್ಚಲ್
    January 25, 2026 | 0
  • Untitled design 2026 01 25T094635.879
    ಭಾರತ vs ನ್ಯೂಜಿಲೆಂಡ್ 3ನೇ ಟಿ20: ಸರಣಿ ಗೆಲ್ಲುವ ಛಲದಲ್ಲಿ ಟೀಮ್‌ ಇಂಡಿಯಾ
    January 25, 2026 | 0
  • Untitled design 2026 01 24T190742.395
    ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಔಟ್: ಹೊಸದಾಗಿ ಸ್ಕಾಟ್ಲೆಂಡ್ ಎಂಟ್ರಿ
    January 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version