• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಚಾಂಪಿಯನ್ಸ್ ಟ್ರೋಫಿ 2025 : ಒಂದೂ ಮ್ಯಾಚ್ ಆಡದ ಪಂತ್, ವಾಷಿಂಗ್ಟನ್, ಅರ್ಶ್‌ದೀಪ್..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 10, 2025 - 4:23 pm
in ಕ್ರೀಡೆ
0 0
0
Befunky collage 2025 03 10t161638.379

ಭಾರತ ಚಾಂಪಿಯನ್ನರ ಚಾಂಪಿಯನ್ ಆಗಿದೆ. ವಿಶ್ವಕಪ್ ಅಡಿದ ಅಗ್ರ 8 ತಂಡಗಳು ಆಡುಗ ಮಿನಿ ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿಯನ್ನ ಭಾರತ ಗೆದ್ದುಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಹೊಸ ಇತಿಹಾಸವನ್ನೇನೋ ಬರೆದಿದೆ.
ಈಗ ಕ್ರಿಕೆಟ್ ಮ್ಯಾಚ್ ಅಂದ್ರೆ 11 ಜನ ಆಡಬೇಕು. ಆದರೆ ತಂಡದಲ್ಲಿಒಟ್ಟು 15 ಜನ ಇರ್ತಾರೆ. ಉಳಿದವರು ಏನ್ ಮಾಡ್ತಾರೆ.. ಏನೂ ಮಾಡಲ್ಲ. ಆದರೆ ತಂಡ ಗೆದ್ದಾಗ ಅವರಿಗೂ ಬೇರೆ ಆಟಗಾರರಿಗೆ ಸಿಗುವ ಸಂಭಾವನೆ, ಸೌಲಭ್ಯ ಮತ್ತು ಗೌರವ ಎಲ್ಲವೂ ಸಿಗುತ್ತೆ.
ಈಗ ಚಾಂಪಿಯನ್ ಭಾರತ ತಂಡದಲ್ಲಿರೋ ಅಂತಹ ಮೂವರು ಎಂದರೆ ರಿಷಬ್ ಪಂತ್, ಅರ್ಶ್‌ದೀಪ್ ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್. ಈ ಮೂವರೂ ಕೂಡಾ ಒಂದೇ ಒಂದು ಮ್ಯಾಚ್ ಆಡಲಿಲ್ಲ ಎನ್ನುವುದು ವಿಶೇಷ.
ಟಿ-20 ವಿಶ್ವಕಪ್ ಗೆದ್ದ ತಂಡದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದವರು ರಿಷಬ್ ಪಂತ್. ರಿಷಬ್ ಪಂತ್ ಅವರ ಅವಕಾಶ ಕಿತ್ತುಕೊಂಡಿದ್ದವರು ಕನ್ನಡಿಗ ಕೆಎಲ್ ರಾಹುಲ್. ಪಂತ್, ಅದ್ಭುತ ಆಟಗಾರರೇನೋ ಹೌದು, ಆದರೆ ಸ್ಪಿನ್ ಪಿಚ್ಚುಗಳಲ್ಲಿ ರಾಹುಲ್ ಅವರನ್ನು ನಂಬುವಷ್ಟು, ಪಂತ್ ಅವರನ್ನು ನಂಬೋಕೆ ಆಗಲಿಲ್ಲ. ರಿಷಬ್ ಪಂತ್ ಬಹುತೇಕ ಪಂದ್ಯಗಳಲ್ಲಿ ಅಬ್ಬರದ ಆಟಕ್ಕೆ ಮುಂದಾಗಿ ವಿಕೆಟ್ ಕೊಡ್ತಾರೆ. ಆ ಸ್ಟೈಲ್ ಆಟ, ಈ ವಿಶ್ವಕಪ್ಪಿಗೆ ಬೇಕಿರಲಿಲ್ಲ. ಹೀಗಾಗಿಯೇ ಪಂತ್ ಒಂದೇ ಒಂದು ಮ್ಯಾಚ್ ಆಡಲಿಲ್ಲ. ಇವರ ಅವಕಾಶವನ್ನ ಎರಡೂ ಕೈಗಳಲ್ಲಿ ಬಾಚಿಕೊಂಡ ಕೆಎಲ್ ರಾಹುಲ್, ಪ್ರಮುಖ ಪಂದ್ಯಗಳನ್ನ ಗೆಲ್ಲಿಸಿ ಹೀರೋ ಆದರು. ಅಂದಹಾಗೆ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ಅವಕಾಶವನ್ನ ಕಿತ್ತುಕೊಂಡಿದ್ದವರು ಇದೇ ಪಂತ್.

Rishabh pant
ಇನ್ನೊಬ್ಬರು ಅರ್ಶ್‌ದೀಪ್ ಸಿಂಗ್. ಇವರೂ ಕೂಡಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಬೌಲರ್. ಜಸ್ ಪ್ರೀತ್ ಬೂಮ್ರಾ ಒಂದು ಕಡೆ ರನ್ನುಗಳನ್ನು ಕೊಡದೆ ಕಂಟ್ರೋಲ್ ಮಾಡ್ತಾ ಇದ್ರೆ, ಅದರ ಭರಪೂರ ಲಾಭ ಎತ್ತಿ, ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದವರು ಅರ್ಶ್‌ದೀಪ್ ಸಿಂಗ್. ಇನ್ನು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬೂಮ್ರಾ ಇದ್ದರೂ, ಶಮಿ ಇರಲಿಲ್ಲ. ಈ ಟೂರ್ನಿಯಲ್ಲಿ ಶಮಿ ಇದ್ದರು, ಬೂಮ್ರಾ ಇರಲಿಲ್ಲ. ಸ್ಪಿನ್ ಪಿಚ್‌‌ಗಳಲ್ಲಿ ರೋಹಿತ್, ಶಮಿಗೆ ಚಾನ್ಸ್ ಕೊಟ್ಟರು. ಇನ್ನೊಬ್ಬ ಫಾಸ್ಟ್ ಬೌಲರ್ ಆಗಿ ಆಲ್ ರೌಂಡರ್ ಹಾರ್ದಿಕ್ ಅವರನ್ನ ಬಳಸಿಕೊಂಡ ರೋಹಿತ್, ಟ್ರೋಫಿಗಳನ್ನ ಗೆದ್ದರು. ರೋಹಿತ್ ಲೆಕ್ಕಾಚಾರ ಮಿಸ್ ಆಗಲಿಲ್ಲ.

RelatedPosts

ಭಾರತದ ವಿರುದ್ಧ ವಿವಾದಾತ್ಮಕ ಟ್ವೀಟ್: ಮೊಹ್ಸಿನ್ ನಖ್ವಿ ಎಕ್ಸ್ ಖಾತೆ ಬ್ಯಾನ್

ಏಷ್ಯಾಕಪ್ ಟ್ರೋಫಿಯೊಂದಿಗೆ ‘PCB’ ಅಧ್ಯಕ್ಷ ಎಸ್ಕೇಪ್‌: ಸೂರ್ಯಕುಮಾರ್ ಯಾದವ್ ಪೋಸ್ಟ್ ವೈರಲ್

ಪಾಕ್‌‌ ವಿರುದ್ಧ ಭಾರತ ಗೆಲ್ಲುತ್ತಿದ್ದಂತೆ ಟೇಬಲ್‌ ಬಡಿದು ಸಂಭ್ರಮಿಸಿದ ಗೌತಮ್‌ ಗಂಭೀರ್

ಏಷ್ಯಾಕಪ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ: ಟೀಂ ಇಂಡಿಯಾಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ADVERTISEMENT
ADVERTISEMENT

Tb3 3
ಮತ್ತೊಬ್ಬರೆಂದರೆ ವಾಷಿಂಗ್ಟನ್ ಸುಂದರ್. ಇವರನ್ನು ಮಾತ್ರ ದುರದೃಷ್ಟ ಎಂದೇ ಹೇಳಬೇಕು. ಏಕೆಂದರೆ ವಾಷಿಂಗ್ಟನ್ ಸುಂದರ್, ಸ್ಪಿನ್ ಪಿಚ್ಚಿನಲ್ಲಿ ಕೂಡಾ ಆಡುವ 11ರಲ್ಲಿ ಚಾನ್ಸ್ ಪಡೆಯಲೇ ಇಲ್ಲ. ವಾಷಿಂಗ್ಟನ್ ಸುಂದರ್ ಅವರಿಗೆ ಶಾಕ್ ಕೊಟ್ಟಿದ್ದು ಅಕ್ಷರ್ ಪಟೇಲ್ ಅವರ ಆಲ್ ರೌಂಡ್ ಆಟ. ಅತ್ತ ಬ್ಯಾಟಿಂಗು, ಇತ್ತ ಬೌಲಿಂಗು, ಇನ್ನೊಂದ್ ಕಡೆ ಫೀಲ್ಡಿಂಗು.. ಮೂರರಲ್ಲೂ ಮಿಂಚಿದ ಅಕ್ಷರ್ ಪಟೇಲ್, ವಾಷಿಂಗ್ಟನ್ ಅವಕಾಶವನ್ನ ಕಿತ್ತುಕೊಂಡ್ರು. ಜೊತೆಗೆ ಸ್ಪಿನ್ ಬೌಲಿಂಗಿನಲ್ಲಿ ಮಿಸ್ಟರಿ ಸ್ಪಿನ್ನರ್ ಆಗಿ ರೂಪುಗೊಂಡಿದ್ದ ವರುಣ್ ಚಕ್ರವರ್ತಿ, ನಂಬಿಗಸ್ಥ ಆಲ್ ರೌಂಡರ್ ಕೂಡಾ ರವೀಂದ್ರ ಜಡೇಜಾ ವಾಷಿಂಗ್ಟನ್ ಸುಂದರ್ ಕನಸಿಗೆ ಅಡ್ಡಿಯಾಯ್ತು.

Grafeanaqaa0wha
ಏನೇ ಇರಲಿ, ಇನ್ನು ಮುಂದೆ ಭವಿಷ್ಯದಲ್ಲಿ ವಿಶ್ವಕಪ್ ವಿಜೇತರು ಅನ್ನೋ ಆಟಗಾರರ ಪಟ್ಟಿ ಮಾಡುವಾಗ ಒಂದು ಮ್ಯಾಚ್ ಆಡದೇ ಇದ್ದರೂ ಕೂಡಾ, ಈ ಮೂವರು ಕೂಡಾ ಆ ಲಿಸ್ಟಿನಲ್ಲಿರ್ತಾರೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 09 29t194749.444

ಗಂಗಾರತಿ ರೀತಿಯಲ್ಲಿ ಕಾವೇರಿ ಪೂಜೆ; ರಾಜೇಶ್ ಕೃಷ್ಣನ್ ಸಂಗೀತದಲ್ಲಿ ಮಂತ್ರಮುಗ್ಧರಾದ ಜನ

by ಯಶಸ್ವಿನಿ ಎಂ
September 29, 2025 - 7:55 pm
0

Web (37)

ಕಾಂತಾರ ಬೆನ್ನಲ್ಲೇ ಕೋಮಲ್ ‘ಕೋಣ’ ಚಿತ್ರ ಸದ್ದು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 29, 2025 - 7:45 pm
0

Untitled design 2025 09 29t191733.362

ಅಕ್ರಮವಾಸಿಗಳ ತವರಾಗ್ತಿದೆ ಬೆಂಗಳೂರು..! 3 ಶ್ರೀಲಂಕಾ ಪ್ರಜೆಗಳ ಬಂಧನ

by ಯಶಸ್ವಿನಿ ಎಂ
September 29, 2025 - 7:25 pm
0

Web (36)

ವಿಶ್ವ ಹೃದಯ ದಿನ ಅಂಗವಾಗಿ BGS ಎಜುಕೇಶನ್ಸ್‌‌ ಗ್ರೂಪ್‌ ವತಿಯಿಂದ ವಿನೂತನ ಕಾರ್ಯಕ್ರಮ

by ಶ್ರೀದೇವಿ ಬಿ. ವೈ
September 29, 2025 - 7:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 29t155120.405
    ಭಾರತದ ವಿರುದ್ಧ ವಿವಾದಾತ್ಮಕ ಟ್ವೀಟ್: ಮೊಹ್ಸಿನ್ ನಖ್ವಿ ಎಕ್ಸ್ ಖಾತೆ ಬ್ಯಾನ್
    September 29, 2025 | 0
  • Untitled design 2025 09 29t114547.848
    ಏಷ್ಯಾಕಪ್ ಟ್ರೋಫಿಯೊಂದಿಗೆ ‘PCB’ ಅಧ್ಯಕ್ಷ ಎಸ್ಕೇಪ್‌: ಸೂರ್ಯಕುಮಾರ್ ಯಾದವ್ ಪೋಸ್ಟ್ ವೈರಲ್
    September 29, 2025 | 0
  • Untitled design 2025 09 29t113001.844
    ಪಾಕ್‌‌ ವಿರುದ್ಧ ಭಾರತ ಗೆಲ್ಲುತ್ತಿದ್ದಂತೆ ಟೇಬಲ್‌ ಬಡಿದು ಸಂಭ್ರಮಿಸಿದ ಗೌತಮ್‌ ಗಂಭೀರ್
    September 29, 2025 | 0
  • Untitled design 2025 09 29t094603.842
    ಏಷ್ಯಾಕಪ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ: ಟೀಂ ಇಂಡಿಯಾಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
    September 29, 2025 | 0
  • Untitled design 2025 09 29t085826.846
    ಏಷ್ಯಾ ಕಪ್ ಪ್ರಶಸ್ತಿ ಗೆದ್ದರೂ ಟ್ರೋಫಿ ಸ್ವೀಕರಿಸದೇ ಸಂಭ್ರಮಿಸಿದ ಟೀಂ ಇಂಡಿಯಾ
    September 29, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version