ಇಂದು ತಪ್ಪಿನ ಅರಿವು, ಕಾರ್ಯದಲ್ಲಿ ಅಲ್ಪ ವಿಶ್ರಾಂತಿ, ಮನಸ್ಸು ಭಾರ, ಜಾಣತನ, ಗೊಂದಲ ಮತ್ತು ಪಕ್ಷಪಾತದಂತಹ ವಿಶೇಷಗಳು ಕಂಡುಬರುತ್ತವೆ. ಗ್ರಹಗಳ ಸ್ಥಿತಿಯಿಂದಾಗಿ ಎಚ್ಚರಿಕೆಯಿಂದ ವರ್ತಿಸಿ, ಮಾತನ್ನು ಉಳಿಸಿಕೊಳ್ಳುವುದು ಉತ್ತಮ.
ಮೇಷ ರಾಶಿ :
ಬೆಂಕಿಯ ಸಹವಾಸ ಮಾಡಿ ಅವಘಡ ಆಗುವುದಿಲ್ಲ ಎನ್ನಲಾಗದು. ಹೂಡಿಕೆಯನ್ನು ಇತರರ ಒತ್ತಾಯದ ಮೇಲೆ ಮಾಡಬೇಕಾದೀತು. ಮನೆಯ ಖರೀದಿಯ ಬಗ್ಗೆ ಆಲೋಚನೆಗಳು ಬರಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ, ನಿರ್ಧಾರಕ್ಕೆ ಸರಿಯಾದ ವ್ಯಕ್ತಿಗಳು ಸಿಗುವರು. ಉಪಕಾರ ಪಡೆದವರೇ ಶತ್ರುಗಳಾಗಬಹುದು. ಸಂಗಾತಿ ನಿರ್ಲಕ್ಷಿಸಬಹುದು. ಆತ್ಮವಿಶ್ವಾಸ ಕಡಿಮೆಯಾಗಬಹುದು. ಮೃದು ಮಾತು ಕೃತಕವೆಂದು ತೋರುತ್ತದೆ.
ವೃಷಭ ರಾಶಿ :
ಕೆಲಸ ಸುಲಭವಾಗಿ ನಡೆಯದು. ಆಡಂಬರ ಬೇಡ. ಯಾರೊಂದಿಗೂ ಮುಕ್ತ ಮಾತು ಸಿಗದು. ಕುಟುಂಬ ಸನ್ನಿವೇಶಗಳು ಇಷ್ಟವಾಗದು. ನಕಾರಾತ್ಮಕ ಸೂಚನೆಯನ್ನು ನಿರ್ಲಕ್ಷಿಸಿ. ಹೃದಯ ಕಲ್ಲಾಗಿ ವ್ಯಕ್ತಿಗಳು ದೂರಾಗುವರು. ಮನೋಬಲ ತೋರಿಸಿ. ವಾಗ್ವಾದದಿಂದ ಸಮಯ ಹಾಳಾಗಬಹುದು.
ಮಿಥುನ ರಾಶಿ :
ತಕ್ಷಣ ಒಪ್ಪಿಕೊಳ್ಳಬೇಡಿ. ಕಾರ್ಯಗಳು ಸಲೀಸಾಗಿ ನಡೆಯುತ್ತವೆ. ಯಶಸ್ಸಿನ ಗುಟ್ಟು ರಹಸ್ಯವಾಗಿರಲಿ. ಮನೆಯಲ್ಲಿ ಹರ್ಷ. ಬಂಧುಗಳು ಜೊತೆಯಲ್ಲಿರುವರು. ಕರ್ತವ್ಯ ನಿಷ್ಠೆಯಿಂದ ಮಾಡಿ. ಗೆಳೆಯ ಆಪ್ತನಾಗುತ್ತಾನೆ. ಪರಿಶ್ರಮಕ್ಕೆ ಗೌರವ ಸಿಗುವುದು. ಕೆಟ್ಟ ಕೆಲಸಕ್ಕೆ ಪ್ರೇರಣೆ ಬರಬಹುದು; ಉದ್ವೇಗದಿಂದ ನಿರಾಕರಿಸಬೇಡಿ.
ಕರ್ಕಾಟಕ ರಾಶಿ :
ಕೊಡಬೇಕಾದ ಹಣ ಇಟ್ಟುಕೊಳ್ಳಿ. ತಪ್ಪು ಒಪ್ಪಿಕೊಳ್ಳಲು ಸಂಕೋಚ. ನಿರಂತರ ಕೆಲಸದಿಂದ ಸಮಾಧಾನ ಬೇಕು. ಪ್ರಸ್ತುತಿಯಲ್ಲಿ ಸೋಲು ಸಾಧ್ಯತೆ. ಉದ್ವೇಗದಿಂದ ಎಡವಟ್ಟು ಮಾಡಿಕೊಳ್ಳಬಹುದು. ಸೌಂದರ್ಯಕ್ಕೆ ಮನಸೋಲಬಹುದು. ಕೃತಜ್ಞತೆಯಿಂದ ಸ್ಮರಣೆ. ವರ್ತನೆಯ ಬದಲಾವಣೆ ಊಹಿಸಲಾರರು. ನಂಬಿಕೆ ಕಳೆದುಕೊಳ್ಳಬಹುದು.
ಸಿಂಹ ರಾಶಿ :
ಗಮನಾಗಮನ ತಿಳಿದುಕೊಳ್ಳಲಾಗುತ್ತಿದೆ. ಕುಟುಂಬ ಚಿಂತೆಯಿಂದ ಆರೋಗ್ಯ ಹಾಳು. ಹಣ ವ್ಯರ್ಥ. ಎಲ್ಲ ಒಳ್ಳೆಯದಕ್ಕೆ ನೀವೇ ತಂದೆ ಭಾವ. ಅನಿಶ್ಚಿತತೆ ಪ್ರಭಾವ. ಕುಟುಂಬದಲ್ಲಿ ಪ್ರೀತಿ. ಪ್ರಯಾಣದಿಂದ ಪ್ರಯಾಸ. ಹೊಸ ವ್ಯವಹಾರಕ್ಕೆ ಸಲಹೆ. ಮಕ್ಕಳ ಸ್ವಭಾವ ಇಷ್ಟವಾಗದು.
ಕನ್ಯಾ ರಾಶಿ :
ಹೊಸ ಉದ್ಯೋಗ ಆರಂಭಿಸಲು ತೀವ್ರತೆ. ಮಕ್ಕಳನ್ನು ದೂರ ಮಾಡಿ ಬೇಸರ. ಬಾಂಧವ್ಯದಿಂದ ಅಗಲಿಕೆ ಕಷ್ಟ. ಸಹೋದ್ಯೋಗಿಗಳ ಅನೌಪಚಾರಿಕ ಭೇಟಿ. ಋಣದಿಂದ ಮುಕ್ತಿ. ಸ್ಥಾನಮಾನ ಕಳೆದುಕೊಳ್ಳುವ ಸನ್ನಿವೇಶ. ಹೊಸ ಮನೆಗೆ ಸ್ಥಳಾಂತರ. ತಾಯಿಯ ಪ್ರೀತಿ. ಸಂಪತ್ತಿಗೆ ಆಸಕ್ತಿ ಇಲ್ಲ. ಸಂಗಾತಿ ಮುಚ್ಚಿಡಬಹುದು.
ತುಲಾ ರಾಶಿ :
ವ್ಯಾಪಾರ ವಿಸ್ತರಣೆ ನಿರ್ಧಾರ, ಅಭಿಪ್ರಾಯ ಪಡೆಯಿರಿ. ದ್ವಿಚಕ್ರ ವಾಹನ ಚಲಾಯಿಸುವಾಗ ಎಚ್ಚರ. ಹಳೆಯ ಘಟನೆ ನೆನಪಿಸಿಕೊಂಡು ಸಂಕಟ ಬೇಡ. ಸಂಗಾತಿ ಮನವೊಲಿಸುವುದು ಚಾಣಾಕ್ಷತೆ. ಲಾಭ ಉದ್ಯಮಕ್ಕೆ ಕೆಟ್ಟ ದೃಷ್ಟಿ. ಸಮಾಜಮುಖೀ ಕಾರ್ಯ ನಿರಪೇಕ್ಷೆಯಿಂದ. ಕಾನೂನು ಗಲಿಬಿಲಿ. ತಾಳ್ಮೆ ಕಡಿಮೆ.
ವೃಶ್ಚಿಕ ರಾಶಿ :
ಆರೋಗ್ಯ ಕಾಳಜಿ ಮುಖ್ಯ. ಸ್ನೇಹಿತರ ಮಾತಿನಿಂದ ನೋವು. ಹಣಕಾಸಿನಲ್ಲಿ ತಂದೆಯೊಂದಿಗೆ ವಾಗ್ವಾದ. ಶತ್ರುಗಳ ಪಾತ್ರ ಇಲ್ಲಗಳೆಯಬೇಡಿ. ಚರಾಸ್ತಿ ನಷ್ಟ. ಆರ್ಥಿಕ ಒಪ್ಪಂದಕ್ಕೆ ಒಪ್ಪಿಗೆ. ನಿರ್ಲಕ್ಷ್ಯ ಬೇಡ. ದಾನ ಮಾಡಿ. ಸಾಲ ಹಣ ಮರಳಿ ಬರುವುದು ಕಷ್ಟ.
ಧನು ರಾಶಿ :
ಹಣಕಾಸಿನ ಭಯ ಕಡಿಮೆ. ಸಂಕೋಚ ಪರಿಸ್ಥಿತಿ. ಬುದ್ಧಿವಂತಿಕೆಯ ಹೂಡಿಕೆ. ಪೂರ್ವಿಕರ ಆಸ್ತಿಗೆ ಮನಸ್ತಾಪ. ಮಹಿಳೆಯರ ಸಹಾಯಕ್ಕೆ ಅಪವಾದ. ನಿರುದ್ಯೋಗಕ್ಕೆ ಪರಿಹಾರ. ಮನೆಯಲ್ಲೇ ಕಛೇರಿ ಕಾರ್ಯ. ದುಃಖಾಂತ್ಯ ಬೇಡ. ಸ್ವತಂತ್ರ ಆಲೋಚನೆಯಿಂದ ಹೊಸ ದೃಷ್ಟಿ.
ಮಕರ ರಾಶಿ :
ಶುಭಕರ್ಮ ಉತ್ಸಾಹ. ಸಂಗಾತಿ ಕಲಹ ದಿನ ಹಾಳುಮಾಡಬಹುದು. ಯೋಜನೆಗಳು ಕ್ರಮಶುದ್ಧ. ದೂರಪ್ರಯಾಣ ಆಯಾಸ. ಬಂಧುಗಳ ನಕಾರಾತ್ಮಕ ಮಾತು ಉತ್ಸಾಹ ಭಂಗ. ಅರ್ಥ ಮಾಡಿಕೊಂಡು ಕಾರ್ಯ. ಆಪತ್ಕಾಲ ಹಣ ಖರ್ಚು. ಭವಿಷ್ಯ ಅಸ್ಪಷ್ಟತೆಯಿಂದ ಕಿರಿಕಿರಿ.
ಕುಂಭ ರಾಶಿ :
ಉದ್ಯೋಗ ಯಶಸ್ವಿ. ಜೀವನಶೈಲಿ ಸುಧಾರಣೆ. ಸ್ವಂತ ನೆಲೆ ಸ್ಥಾಪನೆ ಯೋಚನೆ. ಶತ್ರುಬಾಧೆ ಹಿಂಸೆ. ಸಂಗಾತಿ ವಿಷಯದಲ್ಲಿ ಅಸಮಾಧಾನ. ಮನೆಯಲ್ಲಿ ಸ್ನೇಹ ಕೂಟ. ಪರರ ಸಂತೋಷದಲ್ಲಿ ಭಾಗಿ. ಜೀವನಶೈಲಿ ಬದಲಾವಣೆ. ಕಛೇರಿ ವ್ಯವಹಾರ ಮನೆಯಲ್ಲಿ ಚರ್ಚೆ ಬೇಡ.
ಮೀನ ರಾಶಿ :
ಭೂಮಿ ವ್ಯವಹಾರ ಲಾಭದಾಯಕ. ವ್ಯಾಪಾರಕ್ಕೆ ಆಪ್ತರು. ಸ್ತ್ರೀಯರು ಸಂತೋಷ. ಧಾರ್ಮಿಕ ಕಾರ್ಯದಲ್ಲಿ ತೃಪ್ತಿ. ನೌಕರರಿಗೆ ಸಂತೋಷ. ಸಂತೋಷದಲ್ಲಿ ಬೇಸರಿಸಬೇಡಿ. ಅಧ್ಯಾತ್ಮ ಪ್ರಭಾವ. ಅತಿ ಭೋಜನ ಕಷ್ಟ. ತಾಯಿಯ ಬಂಧುಗಳ ಸಹಕಾರ.





