• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದು ಈ ರಾಶಿಯವರು ಯಾರನ್ನೂ ನಂಬಿ ಕುಳಿತುಕೊಳ್ಳಬೇಡಿ ಜಾಗ್ರತೆ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
February 16, 2026 - 7:07 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿ ತಿಥಿ ಸೋಮವಾರದಂದು ಪ್ರಯತ್ನ, ಅಲಂಕಾರ, ಅಜ್ಞಾನ, ಆಪ್ತರ ಭೇಟಿ, ಕಲಹ, ಪರಿಶೀಲನೆ, ವಿಸ್ತರಣೆ, ಸಾಲ ಇತ್ಯಾದಿ ಯೋಗಗಳೊಂದಿಗೆ ನಿಮ್ಮ ರಾಶಿಯ ಜ್ಯೋತಿಷ್ಯ ಆಧಾರಿತ ಮುನ್ನೋಟಗಳು ಇಲ್ಲಿವೆ. ಇಂದು ವೃತ್ತಿ, ಆರ್ಥಿಕತೆ, ಸಂಬಂಧಗಳು ಮತ್ತು ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಿ. ಒಂದು ರಾಶಿಯವರು ವಿಶೇಷ ಎಚ್ಚರಿಕೆ ವಹಿಸಬೇಕು.

ಮೇಷ ರಾಶಿ :

RelatedPosts

ರಾಶಿ ಭವಿಷ್ಯ: ಇಂದು ಈ ರಾಶಿಯವರ ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆ

ರಾಶಿ ಭವಿಷ್ಯ: ಯಾರಿಗೆ ಇಂದು ಅದೃಷ್ಟ? ಯಾರಿಗೆ ನಷ್ಟದ ಭೀತಿ ?

ಇಂದಿನ ಭವಿಷ್ಯ: ಗ್ರಹಗತಿಗಳ ಬದಲಾವಣೆಯಿಂದ ಈ ರಾಶಿಯವರಿಗೆ ಕಾದಿದೆ ಬಂಫರ್ ಲಾಟರಿ !

ಇಂದು ಈ ರಾಶಿಯವರಿಗೆ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ

ADVERTISEMENT
ADVERTISEMENT

ನಿಮ್ಮ ತಾಳ್ಮೆ ಮತ್ತು ಶ್ರಮದಿಂದ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಆರ್ಥಿಕ ಪ್ರಗತಿ ಪರಿಗಣಿಸುವ ಸಮಯ. ಕುಟುಂಬದಲ್ಲಿ ಹೊಸ ಶುಭ ಸಂದರ್ಭಗಳು. ಸ್ಪಷ್ಟ ನಿರ್ಧಾರಗಳಿಗೆ ಉತ್ತಮ ದಿನ. ಅಪರಿಚಿತರು ಆಪ್ತರಾಗಬಹುದು. ವೇಷಭೂಷಣದ ಬಗ್ಗೆ ಟೀಕೆ ಬರಬಹುದು. ಹೂಡಿಕೆಯಲ್ಲಿ ಸಂಗಾತಿಯ ನಿಲುವಿಗೆ ಬದ್ಧರಾಗಿ. ನಿಶ್ಚಿಂತೆಯಿಂದ ಇರಿ.

ವೃಷಭ ರಾಶಿ :

ಯಶಸ್ಸು ಗಳಿಸದಂತೆ ಹಿತಶತ್ರುಗಳು ಅಡ್ಡಗಾಲು ಹಾಕಬಹುದು. ಆಭರಣಗಳ ವಿಚಾರದಲ್ಲಿ ಜಾಗರೂಕತೆ. ಸಹೋದ್ಯೋಗಿಗಳೊಂದಿಗೆ ಪ್ರೇಮಾಂಕುರ. ಮನೆಯವರ ಅಭಿಪ್ರಾಯಕ್ಕೆ ಆತಂಕ. ಗುರಿಯಲ್ಲಿ ಸ್ಪಷ್ಟತೆ ಇರಲಿ. ಮನಸ್ಸಿನ ಚಾಂಚಲ್ಯ ನಿಯಂತ್ರಿಸಿ. ವೃತ್ತಿಯಲ್ಲಿ ಬದಲಾವಣೆ ಬೇಕೆನಿಸಬಹುದು. ಅಪರಿಚಿತರಿಂದ ತೊಂದರೆ ಸಾಧ್ಯ.

ಮಿಥುನ ರಾಶಿ :

ಸೋಲಾದ ಸ್ಥಳದಲ್ಲೇ ಮೇಲೆ ಬರುವ ಛಲ. ಧರ್ಮಾಚರಣೆಗೆ ಒಲವು ಆದರೆ ಸಮಯ ಸಿಗದೇ ಇರಬಹುದು. ಸಂಗಾತಿಯ ಮೇಲೆ ಅನುಮಾನ. ಉದ್ಯೋಗದಲ್ಲಿ ಮೇಲಧಿಕಾರಿಗಳ ಸಹಕಾರ. ಮೂರನೇ ವ್ಯಕ್ತಿಯ ಮಾತಿಗೆ ಪ್ರಾಮುಖ್ಯ ಬೇಡ. ದಾಂಪತ್ಯ ಕಲಹ ಸುಖಾಂತ. ಸ್ಥಳ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ. ಪ್ರಯಾಣ ಸಾಧ್ಯ.

ಕರ್ಕಾಟಕ ರಾಶಿ :

ವೃತ್ತಿಯಲ್ಲಿ ಬದಲಾವಣೆಗೆ ಅವಕಾಶ. ಸೋಲನ್ನು ಆನಂದಿಸುವ ಮನೋಭಾವ. ಹೊಸ ಜವಾಬ್ದಾರಿ. ಕಾರ್ಯಕ್ಕೆ ಸಮಯ ಮಿತಿ ಅಗತ್ಯ. ಮಾತಿನಿಂದ ಇತರರಿಗೆ ನೋವು. ಪ್ರೇಮ ಅಪಾಯಕ್ಕೆ ಸಿಕ್ಕಿಕೊಳ್ಳಬಹುದು. ಸಹೋದ್ಯೋಗಿಗಳೊಂದಿಗೆ ವಾದ. ವ್ಯವಹಾರದಲ್ಲಿ ಅಳತೆ. ಶತ್ರುಗಳನ್ನು ತಿಳಿಯುವ ಅಸಕ್ತಿ.

ಸಿಂಹ ರಾಶಿ :

ಸಂತಾನಕ್ಕೆ ಸಂಬಂಧಿಸಿ ದಂಪತಿಗಳ ನಡುವೆ ಟೀಕೆ. ನಿರ್ಧಾರ ಶಕ್ತಿ ಯಶಸ್ಸಿನ ಕೀಲಿ. ವಿದೇಶಿ ವ್ಯವಹಾರಕ್ಕೆ ಅನುಕೂಲ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಇಷ್ಟದವರ ಭೇಟಿ ಸಂತೋಷ. ಅಶಿಸ್ತಿನ ಕೆಲಸಕ್ಕೆ ಹಿರಿಯರ ನಿಂದೆ. ಅಪರಿಚಿತರಿಂದ ಸಾಲಕ್ಕೆ ದೂರವಾಣಿ ಪೀಡೆ.

ಕನ್ಯಾ ರಾಶಿ :

ಆರ್ಥಿಕ ನಿರ್ಧಾರಗಳಲ್ಲಿ ತಾಳ್ಮೆ-ಪರಿಶೀಲನೆ ಅಗತ್ಯ. ಸಂಬಂಧಗಳಲ್ಲಿ ಗೊಂದಲ. ಆರೋಗ್ಯ ಜಾಗ್ರತೆ. ಕುಟುಂಬ ಮಾತುಗಳು ಕಿರಿಕಿರಿ. ಬಂಧುಗಳಿಂದ ನಿರ್ಲಕ್ಷ್ಯ. ಅಶುಭ ಸೂಚನೆಯಿಂದ ಭಯ. ದಾಂಪತ್ಯ ಸುಖ. ಜವಾಬ್ದಾರಿ ನಿರ್ವಹಣೆ ಕಷ್ಟ.

ತುಲಾ ರಾಶಿ :

ಹಣಕ್ಕಾಗಿ ಇನ್ನೊಬ್ಬರಿಗೆ ಮಾನಸಿಕ ಒತ್ತಡ. ಆದಾಯ ಸ್ಥಿರತೆ. ಯೋಜನೆಯಿಂದ ಭವಿಷ್ಯ ಲಾಭ. ಮಾತುಗಳಲ್ಲಿ ಎಚ್ಚರ. ಕೌಟುಂಬಿಕ ಜೀವನದಲ್ಲಿ ಅಹಂಕಾರ ಬೇಡ. ಹೂಡಿಕೆ ಆಲೋಚನೆ. ಮನೆಯಲ್ಲಿ ಕೆಲಸ ಬಂಧನದಂತೆ. ದಾನದಿಂದ ಪ್ರಶಂಸೆ.

ವೃಶ್ಚಿಕ ರಾಶಿ :

ಆರ್ಥಿಕ ಲಾಭದ ದಿನ, ಹಳೆಯ ಸಾಲ ತೀರಿಸುವ ಅವಕಾಶ. ಕುಟುಂಬ ಸಂತಸ. ಆರೋಗ್ಯ ಕಾಳಜಿ. ಕಾರ್ಯ ಮುಗಿಯುತ್ತಿರುವಾಗ ಅಡ್ಡಿ. ಆಪ್ತರೊಂದಿಗೆ ಬಿಚ್ಚುಮನಸ್ಸಿನ ಮಾತುಕತೆಯಿಂದ ಹಗುರ. ಸಿಟ್ಟು ಮಾಡಿಕೊಳ್ಳುವ ಸನ್ನಿವೇಶ ಬರದು.

ಧನು ರಾಶಿ :

ವೃತ್ತಿಯಲ್ಲಿ ಹೊಸ ಅವಕಾಶ. ಆರೋಗ್ಯ ನಿರ್ಲಕ್ಷ್ಯ ಬೇಡ. ಮನೆಯವರ ಸಹಕಾರದಿಂದ ಸಮಸ್ಯೆ ಪರಿಹಾರ. ಧೈರ್ಯ-ದೃಢತೆ ಯಶಸ್ಸಿನ ಮಂತ್ರ. ನೂತನ ವಸ್ತುಗಳು ಸಂತೋಷ. ಗೌರವ ಸಿಗುವುದು. ರಾಜಕೀಯ ಬದಲಾವಣೆ. ಸಾಹಿತ್ಯ ಆಸಕ್ತಿ ಹೆಚ್ಚಿಸಿ.

ಮಕರ ರಾಶಿ :

ಅಪರಿಚಿತರೇ ಆಗಿಬರಬಹುದು, ಅನ್ಯೋನ್ಯತೆ. ಉದ್ವೇಗಕ್ಕೆ ವಶವಾಗದೇ ಬುದ್ಧಿವಂತಿಕೆಯಿಂದ ಮುನ್ನಡೆ. ಆರ್ಥಿಕ ಸ್ಥಿರತೆ, ಹೊಸ ಆದಾಯ. ವೃತ್ತಿ ಅಭಿವೃದ್ಧಿಗೆ ಅವಕಾಶ. ಎಲ್ಲವನ್ನೂ ತಾನೇ ಮಾಡಬೇಕೆಂಬ ಮನೋಭಾವ ಬೇಡ. ಒಂಟಿತನ ಇಷ್ಟ. ಕುರುಡು ನಂಬಿಕೆಯಿಂದ ಇಷ್ಟವಾಗುವುದು. ಕುಟುಂಬ ವಿಚಾರ ಗೌಪ್ಯ.

ಕುಂಭ ರಾಶಿ :

ಪ್ರಯತ್ನದಿಂದ ಹೊಸ ಅವಕಾಶ. ಪರಿಶ್ರಮಕ್ಕೆ ಫಲ. ಆರ್ಥಿಕ ಅಭಿವೃದ್ಧಿಗೆ ಆಯ್ಕೆಗಳು. ಕುಟುಂಬ ಸಂತಸ. ಹಳೆಯ ಸಾಲ ಮೊದಲು ತೀರಿಸಿ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕೊರತೆ. ಮಾತಿನಲ್ಲಿ ಪೇಲವ ಬೇಡ. ದೃಢತೆಯಿಂದ ಮಾತನಾಡಿ.

ಮೀನ ರಾಶಿ :

ಉನ್ನತ ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ. ಸಂಯಮ ಅವಶ್ಯ. ಹೊಸ ಉತ್ಸಾಹದಿಂದ ಕಾರ್ಯ ಕೈಗೂಡುವುದು. ಆರ್ಥಿಕ ಲಾಭ. ಕೌಟುಂಬಿಕ ಸಾಮರಸ್ಯ. ಹೊಸ ವ್ಯವಹಾರ ಚಿಂತನೆ. ಅತಿಥಿ ಸತ್ಕಾರ ಖುಷಿ. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (11)

ಲಕ್ಷ್ಮೀ ನಿವಾಸ: 2 ವರ್ಷಗಳ ಬಳಿಕ ಸೈಕೋ ಜಯಂತ್‌ನ ಕರಾಳ ಮುಖ ರಿವೀಲ್!

by ಶ್ರೀದೇವಿ ಬಿ. ವೈ
April 3, 2026 - 1:23 pm
0

BeFunky collage (10)

ಅಮೆರಿಕಕ್ಕೆ ಮತ್ತೊಂದು ಅವಮಾನ, 2ನೇ ಬಾರಿ ವಿಶ್ವದ ಅತ್ಯಾಧುನಿಕ ಸ್ಟೆಲ್ತ್ ಫೈಟರ್‌ ಜೆಟ್‌ F-35 ಧ್ವಂಸ ಮಾಡಿದ ಇರಾನ್‌

by ಶ್ರೀದೇವಿ ಬಿ. ವೈ
April 3, 2026 - 12:55 pm
0

BeFunky collage (9)

ಡಾಲಿ ಧನಂಜಯ ಅಭಿನಯದ ಹೊಸ ಸಿನಿಮಾ ‘ಮದರ್‌ ಪ್ರಾಮಿಸ್’‌

by ಶ್ರೀದೇವಿ ಬಿ. ವೈ
April 3, 2026 - 12:37 pm
0

BeFunky collage (8)

“ಮೊದಲು ನಮ್ಮ ಸಾಲ ವಾಪಸ್ ಕೊಡಿ, ಆಮೇಲೆ ಶಾಂತಿ ಜಪ ಮಾಡಿ” ಪಾಕಿಸ್ತಾನಕ್ಕೆ ಯುಎಇಯ ಆರ್ಥಿಕ ಬಾಂಬ್

by ಶ್ರೀದೇವಿ ಬಿ. ವೈ
April 3, 2026 - 12:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Rashi bavishya
    ರಾಶಿ ಭವಿಷ್ಯ: ಇಂದು ಈ ರಾಶಿಯವರ ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆ
    April 3, 2026 | 0
  • Untitled design (2)
    ರಾಶಿ ಭವಿಷ್ಯ: ಯಾರಿಗೆ ಇಂದು ಅದೃಷ್ಟ? ಯಾರಿಗೆ ನಷ್ಟದ ಭೀತಿ ?
    April 2, 2026 | 0
  • Untitled design 2026 04 01T063403.760
    ಇಂದಿನ ಭವಿಷ್ಯ: ಗ್ರಹಗತಿಗಳ ಬದಲಾವಣೆಯಿಂದ ಈ ರಾಶಿಯವರಿಗೆ ಕಾದಿದೆ ಬಂಫರ್ ಲಾಟರಿ !
    April 1, 2026 | 0
  • Rashi bavishya
    ಇಂದು ಈ ರಾಶಿಯವರಿಗೆ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ
    March 31, 2026 | 0
  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಹಣಕಾಸಿನ ವಿಷಯದಲ್ಲಿ ಜಾಗ್ರತೆ
    March 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version