• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇನ್ಮುಂದೆ ವಾಟ್ಸಪ್ ಬಳಸಲು ಸಿಮ್ ಕಾರ್ಡ್ ಕಡ್ಡಾಯ: ಕೇಂದ್ರ ಸರ್ಕಾರ ಆದೇಶ

ಯಶಸ್ವಿನಿ ಎಂ by ಯಶಸ್ವಿನಿ ಎಂ
November 30, 2025 - 7:57 am
in Flash News, ದೇಶ
0 0
0
Untitled design 2025 11 30T075520.945

ನವದೆಹಲಿ: ಸೈಬರ್ ಅಪರಾಧಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ಕೈಗೊಂಡಿದೆ. ವಾಟ್ಸಾಪ್‌, ಟೆಲಿಗ್ರಾಂ, ಸಿಗ್ನಲ್‌, ಒಟಿಟಿ ಆ್ಯಪ್‌ಗಳಾದ ಅರಟ್ಟೆ, ಡಿಸ್ಕಾರ್ಡ್‌ ಮುಂತಾದ ಎಲ್ಲ ಓವರ್-ದಿ-ಟಾಪ್ (OTT) ಸಂದೇಶ ಸೇವೆಗಳಲ್ಲಿ ಖಾತೆ ರಚಿಸಲು ಮತ್ತು ಬಳಸಲು ಮೊಬೈಲ್‌ನಲ್ಲಿ ಆ ಖಾತೆಗೆ ಲಿಂಕ್ ಆಗಿರುವ ಸಕ್ರಿಯ ಸಿಮ್ ಕಾರ್ಡ್ ಇರುವುದು ಕಡ್ಡಾಯವಾಗಲಿದೆ. 2025ರ ಹೊಸ ದೂರಸಂಪರ್ಕ ಸೈಬರ್ ಭದ್ರತಾ ತಿದ್ದುಪಡಿ ನಿಯಮಗಳಡಿ ಈ ಆದೇಶ ಹೊರಡಿಸಲಾಗಿದೆ.

ಪ್ರಮುಖ ನಿಯಮಗಳು
  1. 2026ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ವಾಟ್ಸಾಪ್‌, ಟೆಲಿಗ್ರಾಂ, ಸಿಗ್ನಲ್‌ ಸೇರಿದಂತೆ ಎಲ್ಲ OTT ಆ್ಯಪ್‌ಗಳಲ್ಲಿ ಖಾತೆ ರಚಿಸಲು ಮತ್ತು ಬಳಸಲು ಆ ಮೊಬೈಲ್ ಸಂಖ್ಯೆಯ ಸಕ್ರಿಯ ಸಿಮ್ ಇರುವ ಫೋನ್‌ನಲ್ಲೇ ಲಾಗಿನ್ ಆಗಬೇಕು.
  2. ಸಿಮ್ ತೆಗೆದುಬಿಟ್ಟರೆ ಅಥವಾ ಸಿಮ್ ನಿಷ್ಕ್ರಿಯಗೊಂಡರೆ ಆ್ಯಪ್ ತಾನಾಗಿಯೇ ಲಾಗ್-ಔಟ್ ಆಗಲಿದೆ. ಮತ್ತೆ ಬಳಸಲು ಸಿಮ್ ಹಾಕಿ OTP ಪಡೆದು ಲಾಗಿನ್ ಮಾಡಬೇಕು.
  3. ವಾಟ್ಸಾಪ್ ವೆಬ್‌, ಡೆಸ್ಕ್‌ಟಾಪ್ ಆ್ಯಪ್‌, ಟೆಲಿಗ್ರಾಂ ವೆಬ್‌ ಸೇರಿದಂತೆ ಎಲ್ಲ ವೆಬ್ ಆವೃತ್ತಿಗಳಲ್ಲಿ ಪ್ರತಿ 6 ಗಂಟೆಗೊಮ್ಮೆ ಸ್ವಯಂಚಾಲಿತ ಲಾಗ್-ಔಟ್ ಆಗಲಿದೆ. ಮತ್ತೆ ಮೊಬೈಲ್ OTP ಮೂಲಕವೇ ಲಾಗಿನ್ ಮಾಡಬೇಕು.
  4. ಎಲ್ಲ ಆ್ಯಪ್ ಕಂಪನಿಗಳು 120 ದಿನಗಳೊಳಗೆ (2026 ಮಾರ್ಚ್ ಅಂತ್ಯದೊಳಗೆ) ಈ ನಿಯಮಗಳ ಪಾಲನಾ ವರದಿ ಸಲ್ಲಿಸಬೇಕು.
  5. ಭಾರತದಲ್ಲಿ ನೋಂದಾಯಿತ ಸಂಖ್ಯೆಗಳಿಗೆ ಮಾತ್ರ ಖಾತೆ ರಚನೆಗೆ ಅನುಮತಿ. ವಿದೇಶಿ ವರ್ಚುವಲ್ ನಂಬರ್‌ಗಳ ಮೂಲಕ ಖಾತೆ ತೆರೆಯಲು ಸಂಪೂರ್ಣ ನಿರ್ಬಂಧ.

ಈ ಕ್ರಮಕ್ಕೆ ಕಾರಣವೇನು?

RelatedPosts

ಮದುವೆಗೂ ಮುನ್ನ ಅಫೇರ್..ಆದರೂ ವಿವಾಹವಾಗಿದ್ದ ಯುವತಿ: ಆದರೆ ಅದೊಂದು ಸುಳ್ಳಿನಿಂದ ಸಂಸಾರ ಛಿದ್ರ

ಜನ್ಮಕೊಟ್ಟ ತಂದೆಯನ್ನೇ ಕೊಂದು, ದೇಹ ತುಂಡರಿಸಿ, ಡ್ರಮ್‌ನಲ್ಲಿ ಬಚ್ಚಿಟ್ಟ ಪಾಪಿ ಮಗ: ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

ಭಾರತೀಯ ಸೇನೆಗೆ ಅವಮಾನ..? ಅಜೀಂ ಪ್ರೇಮ್‌ಜಿ ಯುನಿವರ್ಸಿಟಿ ನಾಮಫಲಕಕ್ಕೆ ಮಸಿ ಬಳಿದು, ಪ್ರತಿಭಟಿಸಿದ ABVP

ಅಸ್ಸಾಂನಲ್ಲಿ ಘೋರ ಕೃತ್ಯ: ಪ್ರಿಯಕರನೆದುರೇ ನಡೆಯಿತು ಯುವತಿಯ ಗ್ಯಾಂಗ್‌ ರೇಪ್‌

ADVERTISEMENT
ADVERTISEMENT

ಪ್ರಸ್ತುತ ಸಿಸ್ಟಂನಲ್ಲಿ ಒಮ್ಮೆ OTP ಬಂದು ಖಾತೆ ರಚಿಸಿದ ನಂತರ ಸಿಮ್ ತೆಗೆದುಬಿಟ್ಟರೂ ಆ್ಯಪ್ ಬಳಕೆ ಮುಂದುವರಿಯುತ್ತದೆ. ಇದನ್ನೇ ದುರುಪಯೋಗಪಡಿಸಿಕೊಂಡು ಸೈಬರ್ ಅಪರಾಧಿಗಳು, ಉಗ್ರರು, ವಂಚಕರು ವಿದೇಶದಿಂದಲೇ ಭಾರತೀಯ ನಂಬರ್ ಖರೀದಿಸಿ, ಸಿಮ್ ನಿಷ್ಕ್ರಿಯಗೊಳಿಸಿ ವಾಟ್ಸಾಪ್‌/ಟೆಲಿಗ್ರಾಂ ಖಾತೆಗಳನ್ನು ರಚಿಸಿ ಅಪರಾಧ ನಡೆಸುತ್ತಿದ್ದಾರೆ. ಬಾಂಬ್ ಬೆದರಿಕೆ ಸಂದೇಶ, ಆನ್‌ಲೈನ್ ವಂಚನೆ ಸೇರಿದಂತೆ ಡ್ರಗ್ ಡೀಲಿಂಗ್ ಚಾಟ್ ಗ್ರೂಪ್‌ಗಳು ಇವೆಲ್ಲವನ್ನೂ ಟ್ರೇಸ್ ಮಾಡಲು ಪೊಲೀಸರಿಗೆ ತೊಂದರೆಯಾಗುತ್ತಿತ್ತು. ಈ ಹೊಸ ನಿಯಮದಿಂದ ಸಿಮ್ ಸಕ್ರಿಯವಾಗಿರದಿದ್ದರೆ ಖಾತೆ ಕೂಡ ಸಕ್ರಿಯವಿರದು ಇದರಿಂದ ಅಪರಾಧಿಗಳ ಗುರುತು ಸುಲಭವಾಗಲಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಯಾರಿಗೆಲ್ಲ ಪರಿಣಾಮ?

  • ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರು ತಮ್ಮ ಭಾರತೀಯ ಸಿಮ್ ಇಲ್ಲದೆ ಆ್ಯಪ್ ಬಳಸಲು ಸಾಧ್ಯವಾಗದು (ರೋಮಿಂಗ್ ಆನ್ ಮಾಡಿಕೊಂಡರೆ ಮಾತ್ರ ಸಾಧ್ಯ).
  • ವಿದೇಶಿ ವರ್ಚುವಲ್ ನಂಬರ್‌ಗಳನ್ನು ಬಳಸುತ್ತಿದ್ದವರ ಖಾತೆಗಳು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳಲಿವೆ.
  • ಗೌಪ್ಯತೆಗಾಗಿ ಸೆಕೆಂಡ್ ಫೋನ್ ಬಳಸುತ್ತಿದ್ದವರಿಗೂ ತೊಂದರೆ.

ಕೇಂದ್ರ ದೂರಸಂಪರ್ಕ ಸಚಿವಾಲಯದ ಅಧಿಕಾರಿಯೊಬ್ಬರು ಭದ್ರತೆ ಮತ್ತು ಗೌಪ್ಯತೆ ಎರಡೂ ಮುಖ್ಯ. ಆದರೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದ್ದಾರೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 24T233730.417

ಮದುವೆಗೂ ಮುನ್ನ ಅಫೇರ್..ಆದರೂ ವಿವಾಹವಾಗಿದ್ದ ಯುವತಿ: ಆದರೆ ಅದೊಂದು ಸುಳ್ಳಿನಿಂದ ಸಂಸಾರ ಛಿದ್ರ

by ಯಶಸ್ವಿನಿ ಎಂ
February 24, 2026 - 11:54 pm
0

Untitled design 2026 02 24T232618.814

ಜನ್ಮಕೊಟ್ಟ ತಂದೆಯನ್ನೇ ಕೊಂದು, ದೇಹ ತುಂಡರಿಸಿ, ಡ್ರಮ್‌ನಲ್ಲಿ ಬಚ್ಚಿಟ್ಟ ಪಾಪಿ ಮಗ: ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

by ಯಶಸ್ವಿನಿ ಎಂ
February 24, 2026 - 11:30 pm
0

Untitled design 2026 02 24T222854.521

ಭಾರತೀಯ ಸೇನೆಗೆ ಅವಮಾನ..? ಅಜೀಂ ಪ್ರೇಮ್‌ಜಿ ಯುನಿವರ್ಸಿಟಿ ನಾಮಫಲಕಕ್ಕೆ ಮಸಿ ಬಳಿದು, ಪ್ರತಿಭಟಿಸಿದ ABVP

by ಯಶಸ್ವಿನಿ ಎಂ
February 24, 2026 - 10:44 pm
0

Untitled design 2026 02 24T221034.890

ಅಸ್ಸಾಂನಲ್ಲಿ ಘೋರ ಕೃತ್ಯ: ಪ್ರಿಯಕರನೆದುರೇ ನಡೆಯಿತು ಯುವತಿಯ ಗ್ಯಾಂಗ್‌ ರೇಪ್‌

by ಯಶಸ್ವಿನಿ ಎಂ
February 24, 2026 - 10:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 24T233730.417
    ಮದುವೆಗೂ ಮುನ್ನ ಅಫೇರ್..ಆದರೂ ವಿವಾಹವಾಗಿದ್ದ ಯುವತಿ: ಆದರೆ ಅದೊಂದು ಸುಳ್ಳಿನಿಂದ ಸಂಸಾರ ಛಿದ್ರ
    February 24, 2026 | 0
  • Untitled design 2026 02 24T232618.814
    ಜನ್ಮಕೊಟ್ಟ ತಂದೆಯನ್ನೇ ಕೊಂದು, ದೇಹ ತುಂಡರಿಸಿ, ಡ್ರಮ್‌ನಲ್ಲಿ ಬಚ್ಚಿಟ್ಟ ಪಾಪಿ ಮಗ: ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!
    February 24, 2026 | 0
  • Untitled design 2026 02 24T222854.521
    ಭಾರತೀಯ ಸೇನೆಗೆ ಅವಮಾನ..? ಅಜೀಂ ಪ್ರೇಮ್‌ಜಿ ಯುನಿವರ್ಸಿಟಿ ನಾಮಫಲಕಕ್ಕೆ ಮಸಿ ಬಳಿದು, ಪ್ರತಿಭಟಿಸಿದ ABVP
    February 24, 2026 | 0
  • Untitled design 2026 02 24T221034.890
    ಅಸ್ಸಾಂನಲ್ಲಿ ಘೋರ ಕೃತ್ಯ: ಪ್ರಿಯಕರನೆದುರೇ ನಡೆಯಿತು ಯುವತಿಯ ಗ್ಯಾಂಗ್‌ ರೇಪ್‌
    February 24, 2026 | 0
  • Untitled design 2026 02 24T205319.965
    ಅಂಗನವಾಡಿ ಮಕ್ಕಳಿಗೆ ಸರ್ಕಾರದ ದೊಡ್ಡ ಶಾಕ್, ಮಾರ್ಚ್ 2ಕ್ಕೆ ಬೆಂಗಳೂರು ಚಲೋ!
    February 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version