ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರ (POK) ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ ಎಂಬ ಈ ಕಾರ್ಯಾಚರಣೆಯ ಬೆನ್ನಲ್ಲೇ,ಇದೀಗ ಭಾರತೀಯ ಸೇನಾಧಿಕಾರಿಗಳು ನವದೆಹಲಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
ಆಪರೇಷನ್ ಸಿಂಧೂರ್: ಭಾರತೀಯ ಸೇನೆಯಿಂದ ತುರ್ತು ಸುದ್ದಿಗೋಷ್ಠಿ
-
By admin

- Categories: ದೇಶ
- Tags: AirstrikeCounter-Terrorism OperationDefence MinistryIndia Pakistan ConflictIndian ArmyOperation SindhurPahalgam attackPoKPress ConferenceTerrorist CampsThe Resistance Frontಆಪರೇಷನ್ ಸಿಂಧೂರ್ಉಗ್ರ ವಿರೋಧಿ ಕಾರ್ಯಾಚರಣೆಉಗ್ರರ ನೆಲೆಗಳುಪಹಲ್ಗಾಮ್ ದಾಳಿಪಾಕ್ ಆಕ್ರಮಿತ ಕಾಶ್ಮೀರಭಾರತ-ಪಾಕ್ ಸಂಘರ್ಷಭಾರತೀಯ ಸೇನೆರಕ್ಷಣಾ ಸಚಿವಾಲಯವೈಮಾನಿಕ ದಾಳಿಸುದ್ದಿಗೋಷ್ಠಿ
Related Content
ಮತ್ತೆ ಒಡೆಯಲಿದೆಯೇ ಶಿವಸೇನೆ? ‘ಆಪರೇಷನ್ ಟೈಗರ್ ಫೈನಲ್’ ಚರ್ಚೆ ಜೋರು
By
ಕವಿತಾ
June 16, 2026 - 4:35 pm
ವಾಯುಪಡೆ ಅಧಿಕಾರಿ ಪತ್ನಿಗೆ ಗ್ಯಾಂಗ್ನಿಂದ ದೌರ್ಜನ್ಯ: ಮತಾಂತರಕ್ಕೆ ಒತ್ತಾಯಿಸಿದ ವಿಡಿಯೋ ವೈರಲ್
By
ಶಾಲಿನಿ ಕೆ. ಡಿ
June 16, 2026 - 4:21 pm