ಪಂಚರಾಜ್ಯಗಳ ಪೋಲ್ ಆಫ್ ಪೋಲ್ಸ್ ಹೇಳೋದೇನು? ಇಲ್ಲಿದೆ ಸಮಗ್ರ ಲೆಕ್ಕಾಚಾರ!

BeFunky collage (10)

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ (Exit Poll) ಹೊರಬಿದ್ದಿದೆ. ತಮಿಳುನಾಡು , ಕೇರಳಂ , ಪಶ್ಚಿಮ ಬಂಗಾಳ , ಅಸ್ಸಾಂ ,ಪುದುಚೇರಿಯಲ್ಲಿ ಏಪ್ರಿಲ್ 29, 2026 ರಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ‘ಪೋಲ್ ಆಫ್ ಪೋಲ್ಸ್’ (Poll of Polls) ಫಲಿತಾಂಶ ಹೊರಬಿದ್ದಿದೆ. ಈ ಸಮೀಕ್ಷೆಗಳ ಸರಾಸರಿಯು ದಕ್ಷಿಣದ ರಾಜ್ಯಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ತೋರಿಸಿದರೆ, ಈಶಾನ್ಯದಲ್ಲಿ ಕೇಸರಿ ಅಲೆ ಮುಂದುವರಿಯುವ ಸೂಚನೆ ನೀಡಿದೆ.

ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಸಮೀಕ್ಷೆಗಳ ಸರಾಸರಿ (Poll of Polls) ಅಂಕಿಅಂಶಗಳು ಇಲ್ಲಿದೆ:

2026 ಕೇರಳಂ ವಿಧಾನಸಭಾ ಚುನಾವಣಾ EXIT POLL ಸಮೀಕ್ಷೆ

ಒಟ್ಟು ಸ್ಥಾನಗಳು – 140
ಮ್ಯಾಜಿಕ್ ನಂಬರ್ – 71

POLL OF POLL

LDF-59
UDF-77
NDA-2
OTH-2


================================

2026 ತಮಿಳುನಾಡು ವಿಧಾನಸಭಾ ಚುನಾವಣಾ EXIT POLL ಸಮೀಕ್ಷೆ

ಒಟ್ಟು ಸ್ಥಾನಗಳು-234
ಮ್ಯಾಜಿಕ್ ನಂಬರ್-118

POLL OF POLL

DMK+-130
AIADMK+ -65
TVK-31
OTH-8


================================

2026 ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ EXIT POLL ಸಮೀಕ್ಷೆ

ಒಟ್ಟು ಸ್ಥಾನಗಳು-294
ಮ್ಯಾಜಿಕ್ ನಂಬರ್-148

POLL OF POLL

TMC+-147
BJP+-137
CONG-2
OTH-8


================================

2026 ಅಸ್ಸಾಂ ವಿಧಾನಸಭಾ ಚುನಾವಣಾ EXIT POLL ಸಮೀಕ್ಷೆ

ಒಟ್ಟು ಸ್ಥಾನಗಳು-126
ಮ್ಯಾಜಿಕ್ ನಂಬರ್-64

POLL OF POLL

BJP+-88
INC+-27
OTH-7

================================

2026 ಪುದುಚೆರಿ ವಿಧಾನಸಭಾ ಚುನಾವಣಾ EXIT POLL ಸಮೀಕ್ಷೆ

ಒಟ್ಟು ಸ್ಥಾನಗಳು-30
ಮ್ಯಾಜಿಕ್ ನಂಬರ್-16

POLL OF POLL

NDA-17
UPA-9
OTH-3

Exit mobile version