• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಇಸ್ರೇಲ್-ಇರಾನ್-ಅಮೆರಿಕ ಯುದ್ಧದ ಭವಿಷ್ಯವೇನು..? ಟ್ರಂಪ್ ಮುಂದಿರುವ 3 ಆಯ್ಕೆಗಳೇನು..?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 16, 2026 - 11:42 am
in ವಿದೇಶ
0 0
0
Donald Trump

ಪಶ್ಚಿಮ ಏಷ್ಯಾದಲ್ಲಿ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ ತೀವ್ರಗೊಂಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಇರುವುದು ಮೂರು ಪ್ರಮುಖ ಆಯ್ಕೆಗಳು. ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಇಸ್ರೇಲ್, ಅಮೆರಿಕ ನೌಕಾ ನೆಲೆಗಳು ಮತ್ತು ಗಲ್ಫ್ ದೇಶಗಳ ಮೇಲೆ ಮುಂದುವರಿದಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಭಾರೀ ಅಡಚಣೆ ಉಂಟಾಗಿದೆ. ಇದರಿಂದ ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿವೆ. ಈ ಸಂಕಷ್ಟದಲ್ಲಿ ಟ್ರಂಪ್ ಅವರ ಮುಂದಿರುವ ಮೂರು ಆಯ್ಕೆಗಳು ಇವು:

ಆಯ್ಕೆ 1: ಯುದ್ಧದಿಂದ ಯೂಟರ್ನ್, ಇರಾನ್‌ನಿಂದ ಹಿಂದೆ ಸರಿಯುವುದು?

RelatedPosts

ಯುದ್ಧದ ನಡುವೆಯೂ ಹರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂದ ಶಿವಾಲಿಕ್ ಹಡಗು

ಹಾರ್ಮುಜ್​ ಜಲಸಂಧಿ ವಿಚಾರದಲ್ಲಿ ಟ್ರಂಪ್​ ಮನವಿ ತಿರಸ್ಕರಿಸಿದ ಆಸ್ಟ್ರೇಲಿಯಾ-ಜಪಾನ್

ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭಯಾನಕ ಬೆಂಕಿ ಅವಘಡ: 10 ರೋಗಿಗಳ ಸಾವು, 11 ಸಿಬ್ಬಂದಿ ಗಾಯ

ಇರಾನ್ ದಾಳಿಯಲ್ಲಿ ನೆತನ್ಯಾಹು ಹ*ತ್ಯೆ? ಎಲ್ಲಾ ವದಂತಿಗಳಿಗೆ ಇಸ್ರೇಲ್ ಸ್ಪಷ್ಟನೆ!

ADVERTISEMENT
ADVERTISEMENT

ಇರಾನ್‌ನ ಅಗ್ಗದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಅಮೆರಿಕದ ಇಂಟರ್‌ಸೆಪ್ಟರ್ ಮಿಸೈಲ್‌ಗಳು ಸಾಕಷ್ಟು ಉತ್ತರ ನೀಡಲು ಸಾಧ್ಯವಾಗಿಲ್ಲ. ನೌಕಾ ಮತ್ತು ವಾಯು ನೆಲೆಗಳು ಧ್ವಂಸಗೊಂಡಿವೆ. ಇಸ್ರೇಲ್ ವಿರುದ್ಧವೂ ಇರಾನ್ ಭೀಕರ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಯುದ್ಧ ನಿಲ್ಲಿಸಿ ಇರಾನ್‌ನಿಂದ ವಾಪಸ್ ಆಗುವುದು ಒಂದು ಆಯ್ಕೆಯಾಗಿದೆ. ಆದರೆ ಇದರಿಂದ ಪಶ್ಚಿಮ ಏಷ್ಯಾದ ನಿಯಂತ್ರಣ ಅಮೆರಿಕ ಕಳೆದುಕೊಳ್ಳಬಹುದು. ಇರಾನ್, ಹೆಜ್ಬೊಲ್ಲಾ, ಹೌತಿ ಮತ್ತು ಹಮಾಸ್ ವಿರುದ್ಧ ಇಸ್ರೇಲ್ ಏಕಾಂಗಿ ಸಮರ ಮಾಡಬೇಕಾಗುತ್ತದೆ. ರಷ್ಯಾ ಮತ್ತು ಚೀನಾ ಎದುರು ಅಮೆರಿಕ ದುರ್ಬಲವಾಗಿ ಕಾಣುವ ಭಯವಿದೆ. ಅಮೆರಿಕದ ಪೆಟ್ರೋ-ಡಾಲರ್ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಬಹುದು.

ಆಯ್ಕೆ 2: ಇರಾನ್ ನೆಲದಲ್ಲಿ ಅಮೆರಿಕ ಯೋಧರು?

ಅಮೆರಿಕ ಭೂ ಸೇನಾ ಯೋಧರಿಂದ ಇರಾನ್ ಮೇಲೆ ನೇರ ಆಕ್ರಮಣ ಮಾಡುವುದು ಎರಡನೇ ಆಯ್ಕೆ. ಆದರೆ 9 ಕೋಟಿ ಜನಸಂಖ್ಯೆಯ ದೇಶದಲ್ಲಿ ಭೂ ಯುದ್ಧ ಸಾಧ್ಯವೇ? ಗುಡ್ಡಗಾಡು ಮತ್ತು ನಗರ ಪ್ರದೇಶಗಳಲ್ಲಿ ಅಮೆರಿಕ ಸೇನೆ ಕಾದಾಡುವುದು ಅತ್ಯಂತ ಕಷ್ಟಕರ. ಅಯಾತೊಲ್ಲಾ ಹತ್ಯೆಯ ನಂತರ IRGC ಮತ್ತು ದೇಶಭಕ್ತ ಜನತೆ ಆತ್ಮಾಹುತಿಗೆ ಸಿದ್ಧರಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ 20 ವರ್ಷ ಕಾದಾಡಿ 2.3 ಟ್ರಿಲಿಯನ್ ಡಾಲರ್ ವೆಚ್ಚ ಮಾಡಿ ಸಾವಿರಾರು ಸೈನಿಕರನ್ನು ಕಳೆದುಕೊಂಡ ಅಮೆರಿಕಕ್ಕೆ ಇದು ಮತ್ತೊಂದು ಕರಾಳ ಅನುಭವವಾಗಬಹುದು.


ಆಯ್ಕೆ 3: ಇರಾನ್ ಮೇಲೆ ಅಣ್ವಸ್ತ್ರ ದಾಳಿ?

ಇರಾನ್ ಮೇಲೆ ಅಣ್ವಸ್ತ್ರ ದಾಳಿ ಮಾಡುವುದು ಮೂರನೇ ಆಯ್ಕೆಯಾಗಿದ್ದರೂ ಸಾಧ್ಯತೆ ಅತಿ ಕಡಿಮೆ. ಟ್ರಂಪ್‌ರ ಹುಚ್ಚಾಟದ ನಿರ್ಧಾರಗಳ ಬಗ್ಗೆ ಅನೇಕರು ಅಣ್ವಸ್ತ್ರ ಯುದ್ಧದ ಭಯ ವ್ಯಕ್ತಪಡಿಸಿದ್ದಾರೆ. ಅಣು ಬಾಂಬ್ ಬಿದ್ದರೆ ಜಾಗತಿಕ ಮಟ್ಟದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗುತ್ತದೆ. ರಷ್ಯಾ ಮತ್ತು ಚೀನಾ ಸುಮ್ಮನೆ ಕೂರುವುದಿಲ್ಲ ರಾತ್ರೋರಾತ್ರಿ ಅಮೆರಿಕ ವಿರುದ್ಧ ನಿಲ್ಲುತ್ತವೆ. ಇಡೀ ವಿಶ್ವ ಅಮೆರಿಕ ವಿರುದ್ಧ ಒಗ್ಗೂಡಬಹುದು. ಮನುಕುಲಕ್ಕೇ ಸರ್ವನಾಶದ ಭೀತಿ ಉಂಟಾಗುತ್ತದೆ.

ಈ ಮೂರು ಆಯ್ಕೆಗಳಲ್ಲಿ ಯಾವುದು ಟ್ರಂಪ್ ಆಯ್ಕೆಮಾಡುತ್ತಾರೆ ಎಂಬುದು ಜಾಗತಿಕ ಆರ್ಥಿಕತೆ ಮತ್ತು ಭದ್ರತೆಗೆ ನಿರ್ಣಾಯಕವಾಗಿದೆ. ಯುದ್ಧ ದೀರ್ಘಕಾಲ ನಡೆದರೆ ತೈಲ ಬೆಲೆಗಳು ಇನ್ನಷ್ಟು ಏರುತ್ತವೆ ಮತ್ತು ಪ್ರಾದೇಶಿಕ ಅಸ್ಥಿರತೆ ಹೆಚ್ಚಾಗುತ್ತದೆ. ರಾಜತಾಂತ್ರಿಕ ಪರಿಹಾರಕ್ಕೆ ಇನ್ನೂ ಅವಕಾಶ ಇದೆಯೇ ಎಂಬುದು ಪ್ರಶ್ನೆಯಾಗಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

ನವವಧು

ಕೇರಳ ಮದುವೆ ರಿಸೆಪ್ಷನ್‌ನಲ್ಲಿ ಗೆಳೆಯರ ‘ಸರ್ಪ್ರೈಸ್ ಗಿಫ್ಟ್’ಗೆ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನವವಧು!

by ಶ್ರೀದೇವಿ ಬಿ. ವೈ
March 16, 2026 - 1:17 pm
0

BeFunky collage 2026 03 16T124603.264

ಆರ್‌ಸಿಬಿ ಫ್ಯಾನ್ಸ್‌ಗೆ ಡಬಲ್ ಗುಡ್ ನ್ಯೂಸ್..! ಚಿನ್ನಸ್ವಾಮಿಯಲ್ಲಿ IPL ಪಂದ್ಯಕ್ಕೆ ಗ್ರೀನ್ ಸಿಗ್ನಲ್

by ಶ್ರೀದೇವಿ ಬಿ. ವೈ
March 16, 2026 - 12:49 pm
0

LPG Tankers Cross Hormuz

ಯುದ್ಧದ ನಡುವೆಯೂ ಹರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂದ ಶಿವಾಲಿಕ್ ಹಡಗು

by ಶ್ರೀದೇವಿ ಬಿ. ವೈ
March 16, 2026 - 12:22 pm
0

Donald Trump

ಇಸ್ರೇಲ್-ಇರಾನ್-ಅಮೆರಿಕ ಯುದ್ಧದ ಭವಿಷ್ಯವೇನು..? ಟ್ರಂಪ್ ಮುಂದಿರುವ 3 ಆಯ್ಕೆಗಳೇನು..?

by ಶ್ರೀದೇವಿ ಬಿ. ವೈ
March 16, 2026 - 11:42 am
0

ಸಂಬಂಧಿಸಿದ ಪೋಸ್ಟ್‌ಗಳು

  • LPG Tankers Cross Hormuz
    ಯುದ್ಧದ ನಡುವೆಯೂ ಹರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂದ ಶಿವಾಲಿಕ್ ಹಡಗು
    March 16, 2026 | 0
  • Donald Trump
    ಹಾರ್ಮುಜ್​ ಜಲಸಂಧಿ ವಿಚಾರದಲ್ಲಿ ಟ್ರಂಪ್​ ಮನವಿ ತಿರಸ್ಕರಿಸಿದ ಆಸ್ಟ್ರೇಲಿಯಾ-ಜಪಾನ್
    March 16, 2026 | 0
  • SCB Hospital fire
    ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭಯಾನಕ ಬೆಂಕಿ ಅವಘಡ: 10 ರೋಗಿಗಳ ಸಾವು, 11 ಸಿಬ್ಬಂದಿ ಗಾಯ
    March 16, 2026 | 0
  • Untitled design 2026 03 15T124507.359
    ಇರಾನ್ ದಾಳಿಯಲ್ಲಿ ನೆತನ್ಯಾಹು ಹ*ತ್ಯೆ? ಎಲ್ಲಾ ವದಂತಿಗಳಿಗೆ ಇಸ್ರೇಲ್ ಸ್ಪಷ್ಟನೆ!
    March 15, 2026 | 0
  • Untitled design 2026 03 15T120951.436
    ಚೀನಾ & ರಷ್ಯಾ ದೇಶಗಳಿಂದ ಅಮೆರಿಕಗೆ ಬೆಂಬಲ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ
    March 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version