IMD ಮುನ್ಸೂಚನೆ: ಬೆಂಗಳೂರು ಸೇರಿ ರಾಜ್ಯಾದ್ಯಂತ ಗುಡುಗು-ಮಿಂಚು ಸಹಿತ ಮಳೆ

ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

02
ADVERTISEMENT
ADVERTISEMENT

ರಾಜ್ಯದಲ್ಲಿ ದಿನೇ ದಿನೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದರೂ, ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಈ ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ವಿಜಯಪುರ ಮತ್ತು ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ.

ರಾಜ್ಯದ ವಿವಿಧ ನಗರಗಳ ಹವಾಮಾನ ವರದಿಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ನಗರ

ಗರಿಷ್ಠ ತಾಪಮಾನ (°C)

ಕನಿಷ್ಠ ತಾಪಮಾನ (°C)

ಬೆಂಗಳೂರು

32 23

ಮಂಗಳೂರು

32 25

ಶಿವಮೊಗ್ಗ

34 22

ಬೆಳಗಾವಿ

36 21

ಮೈಸೂರು

36 23

ಮಂಡ್ಯ

34 23

ಮಡಿಕೇರಿ

30 21

ರಾಮನಗರ

33 23

ಹಾಸನ

31 21

ಚಾಮರಾಜನಗರ

34 23

ಚಿಕ್ಕಬಳ್ಳಾಪುರ

31 23

ಕೋಲಾರ

32 23

ತುಮಕೂರು

32 23

ಉಡುಪಿ

32 26

ಕಾರವಾರ

34 28

ಚಿಕ್ಕಮಗಳೂರು

29 19

ದಾವಣಗೆರೆ

34 24

ಹುಬ್ಬಳ್ಳಿ

38 24

ಚಿತ್ರದುರ್ಗ

33 23

ಹಾವೇರಿ

36 24

ಬಳ್ಳಾರಿ

38 26

ಗದಗ

37 24

ಕೊಪ್ಪಳ

37 26

ರಾಯಚೂರು

39 28

ಯಾದಗಿರಿ

39 27

ವಿಜಯಪುರ

41 25

ಬೀದರ್

39 28

ಕಲಬುರಗಿ

41 27

ಬಾಗಲಕೋಟೆ

40 24

Exit mobile version