• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಅತ್ಯಾಚಾರ ಕೇಸ್‌‌ನಲ್ಲಿ ಪ್ರಜ್ವಲ್ ರೇವಣ್ಣ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ!?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
August 2, 2025 - 10:32 pm
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design 2025 08 02t222243.619

ಬೆಂಗಳೂರು (ಆಗಸ್ಟ್ 2, 2025): ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ, ಈ ಪ್ರಕರಣದ ತನಿಖೆಯ ಹಿಂದಿನ ರೋಚಕ ಕಥೆ ಎಲ್ಲರ ಕುತೂಹಲವನ್ನು ಕೆರಳಿಸಿದೆ. ಸುಮಾರು 2900 ವಿಡಿಯೋಗಳು ಮತ್ತು 2000ಕ್ಕೂ ಹೆಚ್ಚು ಫೋಟೋಗಳು ಪ್ರಜ್ವಲ್‌ನ ಮೊಬೈಲ್‌ನಲ್ಲಿ ಪತ್ತೆಯಾಗಿದ್ದವು. ವಿಶೇಷವೆಂದರೆ ಯಾವುದೇ ವಿಡಿಯೋದಲ್ಲಿ ಆತನ ಮುಖ ಕಾಣಿಸಿರಲಿಲ್ಲ. ಆದರೂ, ತನಿಖಾ ತಂಡ ಆತನನ್ನು ಗುರುತಿಸಿದ್ದು ಹೇಗೆ?

ತನಿಖೆಯ ಸಂದರ್ಭದಲ್ಲಿ, ಪ್ರಜ್ವಲ್‌ನ ಎಡಗೈ ಮಧ್ಯದ ಬೆರಳಿನ ಮಚ್ಚೆ ಮತ್ತು ಎಡಗೈಯ ಗಾಯದ ಗುರುತು ನಿರ್ಣಾಯಕ ಸಾಕ್ಷ್ಯವಾಯಿತು. ಈ ಗುರುತುಗಳು ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣಿಸಿದ್ದವು. ತನಿಖಾ ತಂಡವು ಆತನ ಬಲಗೈಯಿಂದಲೇ ಎಲ್ಲಾ ವಿಡಿಯೋಗಳನ್ನು ಚಿತ್ರೀಕರಿಸಲಾಗಿದೆ ಎಂದು ದೃಢಪಡಿಸಿತ್ತು. ಇದರ ಜೊತೆಗೆ, ಜಾಗತಿಕವಾಗಿ ಯಶಸ್ವಿಯಾದ ತನಿಖಾ ವಿಧಾನಗಳನ್ನು ಬಳಸಿ, ಡಿಎನ್‌ಎ ಪರೀಕ್ಷೆಯ ಮೂಲಕ ಶಿಕ್ಷೆಯನ್ನು ಖಾತರಿಪಡಿಸಲಾಯಿತು.

RelatedPosts

ಧರ್ಮಸ್ಥಳ ಶವ ರಹಸ್ಯ: ತಮಿಳುನಾಡು ಮೂಲದ ಐವರ ವಿಚಾರಣೆ

ಧರ್ಮಸ್ಥಳ ರಹಸ್ಯ: 15ನೇ ಪಾಯಿಂಟ್‌ನಲ್ಲಿ ಸಿಗದ ಅಸ್ಥಿಪಂಜರ, ಎಸ್‌ಐಟಿ ಶೋಧಕಾರ್ಯ ಮುಕ್ತಾಯ

ಆದಾಯ ತೆರಿಗೆ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ: ಹೊಸ ಮಸೂದೆ ಆ.11ರಂದು ಮಂಡನೆ

ಪೊಲೀಸ್ ಡ್ರೆಸ್‌‌ ಕದ್ದ ಕಳ್ಳನಿಂದ ಪತ್ನಿಗೆ ವಿಡಿಯೋ ಕಾಲ್..ಕಾನ್ಸ್‌ಟೇಬಲ್ ಅಮಾನತು

ADVERTISEMENT
ADVERTISEMENT

ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಾಗ, ತಾನೇ ವಿಡಿಯೋಗಳನ್ನು ಚಿತ್ರೀಕರಿಸಿದ್ದ. ಈ ವಿಡಿಯೋಗಳು ವೈರಲ್ ಆಗಿದ್ದವು. ಆದರೆ, ತನ್ನ ಮುಖ ಕಾಣಿಸದಂತೆ ಎಚ್ಚರಿಕೆ ವಹಿಸಿದ್ದ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಎಡಗೈಯ ಮಚ್ಚೆ, ಗಾಯದ ಗುರುತು ಮತ್ತು ದೇಹದ ಕೆಲವು ಭಾಗಗಳು ಆತನನ್ನು ಗುರುತಿಸಲು ಸಹಾಯಕವಾಯಿತು.

ಒಂದು ಫಾರ್ಮ್‌ಹೌಸ್‌ನಲ್ಲಿ ನಡೆದ ಘಟನೆಯೊಂದರಲ್ಲಿ, ಸಂತ್ರಸ್ತೆಯೊಬ್ಬಳು ತನ್ನ ಪೆಟಿಕೋಟ್‌ನ್ನು ತೋಟದ ಮನೆಯ ಕ್ಯಾಟ್ರಸ್‌ನಲ್ಲಿ ಬಿಟ್ಟುಹೋಗಿದ್ದಳು. ತನಿಖಾ ತಂಡವು ಕಪಾಟಿನಲ್ಲಿ ಪೆಟಿಕೋಟ್‌ನ್ನು ಕಂಡುಕೊಂಡಿತ್ತು. ಇದರ ಮೇಲಿನ ವೀರ್ಯದ ಕುರುಹುಗಳು ಪ್ರಜ್ವಲ್‌ನ ಡಿಎನ್‌ಎಗೆ ಹೊಂದಿಕೆಯಾದವು. ಜೊತೆಗೆ, ಸಂತ್ರಸ್ತೆಯ ಡಿಎನ್‌ಎ ಕೂಡ ಕಂಡುಬಂದಿತ್ತು. ಘಟನೆಯಿಂದ ಮೂರು ವರ್ಷಗಳು ಕಳೆದಿದ್ದರೂ, ಪೆಟಿಕೋಟ್‌ನ್ನು ಯಾರೂ ಮುಟ್ಟಿರಲಿಲ್ಲ, ಇದು ಸಾಕ್ಷ್ಯ ಸಂಗ್ರಹಣೆಗೆ ಸುಲಭವಾಯಿತು.  ವೀರ್ಯದ ಕುರುಹುಗಳು ಹಾಳಾಗಬಹುದಾದರೂ, ಈ ಸಂದರ್ಭದಲ್ಲಿ ದ್ರವ ಶೇಖರಣೆ ಹಾಗೆಯೇ ಉಳಿದಿತ್ತು.

ತನಿಖೆಯಲ್ಲಿ ಟರ್ಕಿಯ ತಂತ್ರಜ್ಞಾನವನ್ನು ಬಳಸಲಾಗಿತ್ತು. ಟರ್ಕಿಯಲ್ಲಿ ಮಕ್ಕಳ ಅಶ್ಲೀಲ ಪ್ರಕರಣದಲ್ಲಿ ಈ ವಿಧಾನವನ್ನು ಯಶಸ್ವಿಯಾಗಿ ಬಳಸಲಾಗಿತ್ತು. ಈ ತಂತ್ರದಲ್ಲಿ, ಶಂಕಿತನ ದೇಹದ ಭಾಗಗಳ ಫೋಟೋಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿ, ವಿಡಿಯೋದಲ್ಲಿನ ಚಿತ್ರಗಳೊಂದಿಗೆ ಹೋಲಿಸಲಾಗುತ್ತದೆ. ಭಾರತದಲ್ಲಿ ಈ ತಂತ್ರವನ್ನು ಮೊದಲ ಬಾರಿಗೆ ಈ ಪ್ರಕರಣದಲ್ಲಿ ಬಳಸಲಾಯಿತು. ಪ್ರಜ್ವಲ್‌ನ ದೇಹದ ಭಾಗಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು, ಜನನಾಂಗಗಳು, ಬೆರಳುಗಳು, ಕಣಕಾಲುಗಳು ಮತ್ತು ಪಾದಗಳ ಫೋಟೋಗಳನ್ನು ವಿಶೇಷ ತಜ್ಞರ ತಂಡಕ್ಕೆ ಕಳುಹಿಸಲಾಯಿತು. ಒಂದು ಕಾಲೆರಳು ಬಾಗಿರುವುದನ್ನು ಕೂಡ ಗಮನಿಸಲಾಯಿತು.

ವಿಡಿಯೋಗಳಲ್ಲಿನ ಚಿತ್ರಗಳನ್ನು ಎಫ್‌ಎಸ್‌ಎಲ್ ತಂಡವು ಅಪರಾಧದ ಸ್ಥಳದೊಂದಿಗೆ ಹೋಲಿಸಿತ್ತು. ಉದಾಹರಣೆಗೆ, ವಿಡಿಯೋದಲ್ಲಿನ ಟೇಬಲ್ ಅಥವಾ ಫೋಟೋ ಫ್ರೇಮ್‌ನಂತಹ ವಸ್ತುಗಳನ್ನು ಗುರುತಿಸಿ, ಅವು ಘಟನೆಯ ಸಮಯದಲ್ಲಿ ಅದೇ ಸ್ಥಳದಲ್ಲಿದ್ದವು ಎಂದು ಸಾಬೀತಾಯಿತು. ಇದರ ಜೊತೆಗೆ, ಆರೋಪಿಯ ಸಣ್ಣ ಧ್ವನಿ ಮತ್ತು ಸಂತ್ರಸ್ತೆಯ ನೋವಿನ ಧ್ವನಿಯನ್ನು ವಿಶ್ಲೇಷಿಸಲಾಯಿತು, ಇದು ಪ್ರಕರಣವನ್ನು ಬಲಪಡಿಸಿತ್ತು.

2022ರ ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಕಾಯ್ದೆಯು ತನಿಖೆಗೆ ಅಧಿಕಾರ ನೀಡಿತ್ತು. ಈ ಕಾಯ್ದೆಯಡಿ, ಆರೋಪಿಯ ದೇಹದ ಭಾಗಗಳ ಅಳತೆಗಳನ್ನು ಸಂಗ್ರಹಿಸಲು ಅನುಮತಿ ದೊರೆಯಿತು. ಈ ತನಿಖೆಯಲ್ಲಿ ಬಳಸಿದ ಆಧುನಿಕ ವಿಧಾನಗಳು ಮತ್ತು ಡಿಎನ್‌ಎ ಸಾಕ್ಷ್ಯಗಳು ಪ್ರಜ್ವಲ್ ರೇವಣ್ಣನ ದೋಷತ್ವವನ್ನು ಸಾಬೀತುಪಡಿಸಿದವು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 08 08t205218.496

ಧರ್ಮಸ್ಥಳ ಶವ ರಹಸ್ಯ: ತಮಿಳುನಾಡು ಮೂಲದ ಐವರ ವಿಚಾರಣೆ

by ಶಾಲಿನಿ ಕೆ. ಡಿ
August 8, 2025 - 8:58 pm
0

Untitled design 2025 08 08t203548.784

ಧರ್ಮಸ್ಥಳ ರಹಸ್ಯ: 15ನೇ ಪಾಯಿಂಟ್‌ನಲ್ಲಿ ಸಿಗದ ಅಸ್ಥಿಪಂಜರ, ಎಸ್‌ಐಟಿ ಶೋಧಕಾರ್ಯ ಮುಕ್ತಾಯ

by ಶಾಲಿನಿ ಕೆ. ಡಿ
August 8, 2025 - 8:40 pm
0

Untitled design 2025 08 08t201236.687

ಆದಾಯ ತೆರಿಗೆ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ: ಹೊಸ ಮಸೂದೆ ಆ.11ರಂದು ಮಂಡನೆ

by ಶಾಲಿನಿ ಕೆ. ಡಿ
August 8, 2025 - 8:20 pm
0

Untitled design 2025 08 08t195820.806

‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್

by ಶಾಲಿನಿ ಕೆ. ಡಿ
August 8, 2025 - 7:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 08t205218.496
    ಧರ್ಮಸ್ಥಳ ಶವ ರಹಸ್ಯ: ತಮಿಳುನಾಡು ಮೂಲದ ಐವರ ವಿಚಾರಣೆ
    August 8, 2025 | 0
  • Untitled design 2025 08 08t203548.784
    ಧರ್ಮಸ್ಥಳ ರಹಸ್ಯ: 15ನೇ ಪಾಯಿಂಟ್‌ನಲ್ಲಿ ಸಿಗದ ಅಸ್ಥಿಪಂಜರ, ಎಸ್‌ಐಟಿ ಶೋಧಕಾರ್ಯ ಮುಕ್ತಾಯ
    August 8, 2025 | 0
  • Untitled design 2025 08 08t201236.687
    ಆದಾಯ ತೆರಿಗೆ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ: ಹೊಸ ಮಸೂದೆ ಆ.11ರಂದು ಮಂಡನೆ
    August 8, 2025 | 0
  • Untitled design 2025 08 08t194516.801
    ಪೊಲೀಸ್ ಡ್ರೆಸ್‌‌ ಕದ್ದ ಕಳ್ಳನಿಂದ ಪತ್ನಿಗೆ ವಿಡಿಯೋ ಕಾಲ್..ಕಾನ್ಸ್‌ಟೇಬಲ್ ಅಮಾನತು
    August 8, 2025 | 0
  • Untitled design 2025 08 08t180021.699
    ರಸ್ತೆಯುದ್ದಕ್ಕೂ ಮನುಷ್ಯನ ಅಂಗಾಂಗ ಪತ್ತೆ ಪ್ರಕರಣ: 30 ಕಿ.ಮೀ ದೂರದಲ್ಲಿ ಸಿಕ್ತು ರುಂಡ
    August 8, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version