• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 23, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಸಂಭ್ರಮದ ನಡುವೆ ದುರಂತ: ಆರ್‌ಸಿಬಿ ವಿಜಯೋತ್ಸವದಲ್ಲಿ11 ಜೀವಗಳ ಸಾವು

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 5, 2025 - 2:57 pm
in Flash News, ಕರ್ನಾಟಕ
0 0
0
11 (3)

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025ರ ಗೆಲುವಿನ ಸಂಭ್ರಮಾಚರಣೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳ ಸಂತೋಷ ಕ್ಷಣಮಾತ್ರದಲ್ಲಿ ದುರಂತವಾಗಿ ಮಾರ್ಪಟ್ಟಿತು. ಜೂನ್ 4, 2025ರಂದು ವಿಜಯೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಮಾಯಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಜೊತೆಗೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘೋರ ದುರಂತವು ಕರ್ನಾಟಕವನ್ನೇ ಶೋಕದ ಗೂಡಾಗಿ ಮಾಡಿದೆ.

ಜೀವ ಕಳೆದುಕೊಂಡವರ ದುರಂತ ಕಥೆ

ಈ ಕಾಲ್ತುಳಿತ ದುರಂತವು ಹಲವಾರು ಕುಟುಂಬಗಳಿಗೆ ತೀರದ ನೋವನ್ನು ಉಂಟುಮಾಡಿದೆ. ಮೃತರ ಕಥೆಗಳು ಎಲ್ಲರ ಹೃದಯವನ್ನು ಕಲಕಿವೆ:

RelatedPosts

ಇನ್ಮುಂದೆ ಕರ್ನಾಟಕದ ಎಲ್ಲಾ ಅರಣ್ಯಗಳಲ್ಲಿ ದನ, ಕುರಿ, ಮೇಯಿಸುವಂತಿಲ್ಲ: ಸಚಿವ ಈಶ್ವರ ಖಂಡ್ರೆ

ಬಿಕ್ಲು ಶಿವ ಕೊ*ಲೆ ಕೇಸ್: ಇಂದು ಶಾಸಕ ಬೈರತಿ ಬಸವರಾಜ್‌ಗೆ ಮತ್ತೆ ಖಾಕಿ ಗ್ರಿಲ್!

ರಾಜ್ಯದಲ್ಲಿ ಈ 12 ಜಿಲ್ಲೆಗಳಿಗೆ ಜುಲೈ 29ರವರೆಗೆ ಗುಡುಗು ಸಹಿತ ಭಾರೀ ಮಳೆ

ಇಂದಿನಿಂದ ಜಿಎಸ್‌ಟಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಸಾಮಾನ್ಯರಿಗೆ ಪಡಿಪಾಟಲು!

ADVERTISEMENT
ADVERTISEMENT

Whatsapp image 2025 06 05 at 10.27.38 am

  • ಭೂಮಿಕ್ (20): ನಾಗಸಂದ್ರ ಮೂಲದ ಈ ಯುವಕ ತನ್ನ ಸ್ನೇಹಿತರೊಂದಿಗೆ ಆರ್‌ಸಿಬಿ ಆಟಗಾರರನ್ನು ಕಾಣಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ. ಸ್ನೇಹಿತರು ಕ್ರೀಡಾಂಗಣದ ಒಳಗೆ ಪ್ರವೇಶಿಸಿದರೆ, ಭೂಮಿಕ್ ಹೊರಗೆ ಸಿಲುಕಿ ಕಾಲ್ತುಳಿತದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ.

Whatsapp image 2025 06 05 at 2.37.47 pm

  • ಅಕ್ಷತಾ (26): ಉತ್ತರ ಕನ್ನಡ ಮೂಲದ ಅಕ್ಷತಾ ಒಂದು ವರ್ಷದ ಹಿಂದೆ ಮದುವೆಯಾಗಿ, ಪತಿ ಆಶಯ್ ಜೊತೆ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದಳು. ದಂಪತಿ ಒಟ್ಟಿಗೆ ಸಂಭ್ರಮಾಚರಣೆಗೆ ಬಂದಿದ್ದಾಗ, ಕಾಲ್ತುಳಿತದಲ್ಲಿ ಅಕ್ಷತಾ ಗಂಡನ ಎದುರಿಗೇ ಪ್ರಾಣಬಿಟ್ಟಳು.

Whatsapp image 2025 06 05 at 10.27.40 am (1)

  • ಸಹನಾ (24): ಕೆಜಿಎಫ್‌ನ ಬಡಮಾಕನಹಳ್ಳಿ ಗ್ರಾಮದ ಸಹನಾ ಇಂಜಿನಿಯರಿಂಗ್ ಪದವೀಧರೆಯಾಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಸ್ನೇಹಿತರೊಂದಿಗೆ ವಿಜಯೋತ್ಸವವನ್ನು ಕಾಣಲು ಬಂದಿದ್ದ ಆಕೆ ಕಾಲ್ತುಳಿತದ ಬಲಿಯಾದಳು. ಸಹನಾ ಮೃತದೇಹವನ್ನು ಕೋಲಾರದ ಎಸ್‌ಜಿ ಬಡಾವಣೆಗೆ ಕೊಂಡೊಯ್ಯಲಾಗಿದೆ.

Whatsapp image 2025 06 05 at 10.27.39 am (2)

  • ಪ್ರಜ್ವಲ್ (22): ಚಿಕ್ಕಬಳ್ಳಾಪುರದ ಈ ಯುವಕ ಇಂಜಿನಿಯರಿಂಗ್ ಮುಗಿಸಿ ಖಾಸಗಿ ಕಂಪನಿಯಲ್ಲಿ ಸಂದರ್ಶನಕ್ಕೆ ತೆರಳಿದ್ದ. ವಿಜಯೋತ್ಸವಕ್ಕೆ ಬಂದಿದ್ದು ಮನೆಯವರಿಗೆ ಗೊತ್ತಿರಲಿಲ್ಲ. ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿದಾಗ ಕುಟುಂಬ ಆಘಾತಕ್ಕೊಳಗಾಯಿತು.

Whatsapp image 2025 06 05 at 10.27.40 am

  • ದಿವ್ಯಾನ್ಷಿ (14): ಯಲಹಂಕ ಕಣ್ಣೂರಿನ 9ನೇ ತರಗತಿ ವಿದ್ಯಾರ್ಥಿನಿ ದಿವ್ಯಾನ್ಷಿ ಚಿಕ್ಕಮ್ಮ ರಚನಾ ಜೊತೆ ಸ್ಟೇಡಿಯಂಗೆ ಬಂದಿದ್ದಳು. ಕಾಲ್ತುಳಿತದಲ್ಲಿ ಉಸಿರುಗಟ್ಟಿ ಮೃತಪಟ್ಟ ಆಕೆಯ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Whatsapp image 2025 06 05 at 10.27.37 am

  • ಶಿವಲಿಂಗ (17): ಯಾದಗಿರಿಯ ರಾಮಸಂದ್ರದ ಶಿವಲಿಂಗ ದ್ವಿತೀಯ ಪಿಯುಸಿಗೆ ಟಿಸಿ ತರಲು ಬೆಂಗಳೂರಿಗೆ ಬಂದಿದ್ದ. ಆರ್‌ಸಿಬಿ ಸಂಭ್ರಮವನ್ನು ಕಾಣಲು ಸ್ಟೇಡಿಯಂಗೆ ತೆರಳಿದ ಆತ ಕಾಲ್ತುಳಿತಕ್ಕೆ ಬಲಿಯಾದ.

Whatsapp image 2025 06 05 at 10.27.39 am

  • ಪೂರ್ಣಚಂದ್ರ (26): ಮಂಡ್ಯದ ಕೆ.ಆರ್. ಪೇಟೆಯ ರಾಯಸಮುದ್ರದ ಸಿವಿಲ್ ಇಂಜಿನಿಯರ್ ಪೂರ್ಣಚಂದ್ರ ಕಾಲ್ತುಳಿತದಲ್ಲಿ ಸಿಪಿಆರ್‌ಗೆ ಸ್ಪಂದಿಸದೇ ಸಾವನ್ನಪ್ಪಿದ. ಆತನ ಮೃತದೇಹವು ಹುಟ್ಟೂರಿಗೆ ತಲುಪಿದೆ.
  • ದೇವಿ (29): ತಮಿಳುನಾಡಿನ ಕೊಯಮತ್ತೂರಿನ ದೇವಿ ರಾಮಮೂರ್ತಿನಗರದಲ್ಲಿ ವಾಸವಾಗಿದ್ದಳು. ಕಾಲ್ತುಳಿತದಲ್ಲಿ ಮೃತಪಟ್ಟ ಆಕೆಯ ದೇಹವನ್ನು ಕೊಯಮತ್ತೂರಿಗೆ ರವಾನಿಸಲಾಗಿದೆ.

Whatsapp image 2025 06 05 at 10.27.38 am (1)

  • ಶ್ರವಣ್ (20): ಅಂಬೇಡ್ಕರ್ ಕಾಲೇಜಿನ ಡೆಂಟಲ್ ವಿದ್ಯಾರ್ಥಿ ಶ್ರವಣ್ ಚಿಕ್ಕಬಳ್ಳಾಪುರದ ಕುರುಟಹಳ್ಳಿಯವನು. ಆತನ ಮೃತದೇಹ ಮನೆಗೆ ತಲುಪಿದಾಗ ಕುಟುಂಬದ ಆಕ್ರಂದನ ತೀವ್ರವಾಯಿತು.

Whatsapp image 2025 06 05 at 10.27.39 am (1)

  • ಚಿನ್ಮಯಿ ಶೆಟ್ಟಿ (22): ಯಕ್ಷಗಾನ ಕಲಾವಿದೆ ಮತ್ತು ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯಾಗಿದ್ದ ಚಿನ್ಮಯಿ ‘ಯಕ್ಷತರಂಗ ಬೆಂಗಳೂರು’ದಲ್ಲಿ ಕಲಿಯುತ್ತಿದ್ದಳು. ಆಕೆಯ ಸಾವು ಕುಟುಂಬದ ಕನಸುಗಳನ್ನು ಛಿದ್ರಗೊಳಿಸಿತು.

Rcb fans death11

  • ಮನೋಜ್ (18): ತುಮಕೂರಿನ ಕುಣಿಗಲ್‌ನ ಯಡಿಯೂರಿನ ಪಾನಿಪುರಿ ವ್ಯಾಪಾರಿಯ ಮಗ ಮನೋಜ್ ಯಲಹಂಕದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ.
ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

111 (15)

ಭಾರತದ ತಲಾ ಆದಾಯದಲ್ಲಿ ಕರ್ನಾಟಕವೇ ನಂ.1: ರಣದೀಪ್ ಸಿಂಗ್ ಸುರ್ಜೇವಾಲ

by ಸಾಬಣ್ಣ ಎಚ್. ನಂದಿಹಳ್ಳಿ
July 23, 2025 - 12:19 pm
0

Untitled design (80)

ದಾಖಲೆಯ ಮಟ್ಟಕ್ಕೆ ತಲುಪಿದ ಚಿನ್ನ, ಬೆಳ್ಳಿ ಬೆಲೆ: ಇಲ್ಲಿದೆ ಇಂದಿನ ದರ ಪಟ್ಟಿ!

by ಸಾಬಣ್ಣ ಎಚ್. ನಂದಿಹಳ್ಳಿ
July 23, 2025 - 11:50 am
0

111 (14)

ನಟಿ ತನುಶ್ರೀ ದತ್ತಾಗೆ ತನ್ನ ಕುಟುಂಬದವರಿಂದಲೇ ಕಿರುಕುಳ: ಕಣ್ಣೀರು ಹಾಕಿದ ನಟಿ

by ಸಾಬಣ್ಣ ಎಚ್. ನಂದಿಹಳ್ಳಿ
July 23, 2025 - 11:38 am
0

111 (13)

ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

by ಸಾಬಣ್ಣ ಎಚ್. ನಂದಿಹಳ್ಳಿ
July 23, 2025 - 11:05 am
0

ಸಂಬಂಧಿಸಿದ ಪೋಸ್ಟ್‌ಗಳು

  • 111 (12)
    ಇನ್ಮುಂದೆ ಕರ್ನಾಟಕದ ಎಲ್ಲಾ ಅರಣ್ಯಗಳಲ್ಲಿ ದನ, ಕುರಿ, ಮೇಯಿಸುವಂತಿಲ್ಲ: ಸಚಿವ ಈಶ್ವರ ಖಂಡ್ರೆ
    July 23, 2025 | 0
  • 111122212 1 1024x576
    ಬಿಕ್ಲು ಶಿವ ಕೊ*ಲೆ ಕೇಸ್: ಇಂದು ಶಾಸಕ ಬೈರತಿ ಬಸವರಾಜ್‌ಗೆ ಮತ್ತೆ ಖಾಕಿ ಗ್ರಿಲ್!
    July 23, 2025 | 0
  • 0 (14)
    ಇಂದಿನಿಂದ ಜಿಎಸ್‌ಟಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಸಾಮಾನ್ಯರಿಗೆ ಪಡಿಪಾಟಲು!
    July 23, 2025 | 0
  • Untitled design (91)
    ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ!
    July 22, 2025 | 0
  • Untitled design (90)
    ಗ್ರಾಹಕರೇ ಗಮನಿಸಿ: ವಿದ್ಯುತ್ ಬಿಲ್ ಪಾವತಿ ಸೇರಿ ಆನ್‌ಲೈನ್ ಸೇವೆಗಳು 2 ದಿನ ಸ್ಥಗಿತ
    July 22, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version