• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಗಾಳಿಪಟದ ಚೈನೀಸ್ ಮಾಂಜಾದಿಂದ ಯುವಕನ ಕಾಲಿನ ನರಗಳೇ ಕಟ್

ಯಶಸ್ವಿನಿ ಎಂ by ಯಶಸ್ವಿನಿ ಎಂ
February 2, 2026 - 4:32 pm
in Flash News, ಕರ್ನಾಟಕ, ಬೆಂ. ನಗರ
0 0
0
Untitled design 2026 02 02T163134.142

ಬೆಂಗಳೂರು: ಗಾಳಿಪಟ ಹಾರಿಸುವುದು ಒಂದು ಸಂಭ್ರಮದ ಆಟವಿರಬಹುದು, ಆದರೆ ಅದೇ ಆಟಕ್ಕೆ ಬಳಸುವ ಹರಿತವಾದ ದಾರಗಳು ಈಗ ಅಮಾಯಕರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿವೆ. ಗಾಳಿಪಟದ ದಾರ ಸಿಲುಕಿ ಯುವಕನೋರ್ವನ ಕಾಲಿನ ನರಗಳು ಕಟ್ ಆಗಿರುವ ಘಟನೆ ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದಿದೆ.

ಜನವರಿ 31ರಂದು ನಾಗಾರ್ಜುನ ಎಂಬ ಯುವಕ ಆರ್.ಟಿ. ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಷ್ಟರಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗಾಳಿಪಟದ ದಾರವೊಂದು ಮೊದಲು ಬೈಕ್ ಸವಾರನಿಗೆ ತಗುಲಿದೆ. ಬೈಕ್ ಸವಾರ ಹೇಗೋ ತಪ್ಪಿಸಿಕೊಂಡು ಮುಂದೆ ಹೋದರೂ, ಆ ದಾರ ನಾಗಾರ್ಜುನನ ಕಾಲಿಗೆ ಸುತ್ತಿಕೊಂಡಿದೆ.

RelatedPosts

ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿದ ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲರು

ಪೋಷಕರೇ ಎಚ್ಚರ! 36 ಗಂಟೆಗಳಲ್ಲಿ 12 ಮಕ್ಕಳು ಮಾಯ: ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ

ಭೂ ಹಗರಣ ಕೇಸ್‌: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲು ಶಿಕ್ಷೆ

ಉದ್ಯಮಿ ಸಿಜೆ ರಾಯ್ ಪ್ರಕರಣ: ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್

ADVERTISEMENT
ADVERTISEMENT

ಬಳಿಕ ಅದೇ ಕ್ಷಣದಲ್ಲಿ ಹಿಂದಿನಿಂದ ಬಂದ ಕಾರೊಂದು ನೆಲದ ಮೇಲಿದ್ದ ದಾರವನ್ನು ಎಳೆದುಕೊಂಡು ಹೋಗಿದೆ. ಕಾರು ವೇಗವಾಗಿ ಚಲಿಸಿದಾಗ ನಾಗಾರ್ಜುನನ ಕಾಲಿಗೆ ಸುತ್ತಿಕೊಂಡಿದ್ದ ದಾರ ಬಿಗಿಯಾಗಿ ಎಳೆಯಲ್ಪಟ್ಟಿದೆ. ನೈಲಾನ್ ದಾರವು ಚಾಕುವಿಗಿಂತಲೂ ಹರಿತವಾಗಿದ್ದರಿಂದ, ನಾಗಾರ್ಜುನನ ಕಾಲಿನ ಮೂರು ಪ್ರಮುಖ ನರಗಳು ಕ್ಷಣಾರ್ಧದಲ್ಲಿ ಕಟ್ ಆಗಿವೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.

ಏನಿದು ಚೈನೀಸ್ ಮಾಂಜಾ ?

ಸಾಮಾನ್ಯವಾಗಿ ಗಾಳಿಪಟ ಹಾರಿಸಲು ಬಳಸುವ ದಾರಗಳಿಗೆ ಗಾಜಿನ ಪುಡಿ ಮತ್ತು ಅಂಟು ಸವರಿ ಹರಿತಗೊಳಿಸಲಾಗುತ್ತದೆ. ಇದನ್ನು ‘ಮಾಂಜಾ’ ಎನ್ನಲಾಗುತ್ತದೆ. ವಿಶೇಷವಾಗಿ ನೈಲಾನ್‌ನಿಂದ ತಯಾರಿಸಿದ ಚೈನೀಸ್ ಮಾಂಜಾ ದಾರಗಳು ಅಪ್ಪಿತಪ್ಪಿ ಮೈಗೆ ತಗುಲಿದರೆ ಚರ್ಮ ಮತ್ತು ಮಾಂಸಖಂಡಗಳನ್ನು ಆಳವಾಗಿ ಕತ್ತರಿಸುತ್ತವೆ. ಈ ದಾರಗಳು ಕುತ್ತಿಗೆಗೆ ತಗುಲಿದರೆ ಸ್ಥಳದಲ್ಲೇ ಸಾವನ್ನಪ್ಪುವ ಸಾದ್ಯತೆ ಇದೆ.

ಸವಾರರು ಮತ್ತು ಪಾದಚಾರಿಗಳೇ ಎಚ್ಚರ !

ಗಾಳಿಪಟದ ದಾರಗಳು ಗಾಳಿಯಲ್ಲಿ ತೇಲುತ್ತಿರುವುದರಿಂದ ವಾಹನ ಸವಾರರಿಗೆ ಕಣ್ಣಿಗೆ ಕಾಣಿಸುವುದಿಲ್ಲ. ಈ ಅಪಾಯದಿಂದ ಪಾರಾಗಲು ಈ ಕೆಳಗಿನ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ:

  • ಸ್ಕಾರ್ಫ್ ಧರಿಸಿ: ಬೈಕ್ ಸವಾರರು ಫ್ಲೈಓವರ್‌ಗಳಲ್ಲಿ ಅಥವಾ ತೆರೆದ ರಸ್ತೆಗಳಲ್ಲಿ ಸಂಚರಿಸುವಾಗ ಕುತ್ತಿಗೆಗೆ ದಪ್ಪನೆಯ ಸ್ಕಾರ್ಫ್ ಅಥವಾ ಮಫ್ಟರ್ ಧರಿಸುವುದು ಉತ್ತಮ.

  • ವೇಗದ ಮೇಲೆ ನಿಯಂತ್ರಣ: ದಾರಗಳು ಅಡ್ಡ ಬರುವುದು ಗೊತ್ತಾದ ತಕ್ಷಣ ವಾಹನ ನಿಲ್ಲಿಸಿ, ದಾರವನ್ನು ಕಿತ್ತು ಹಾಕಬೇಕು.

  • ಸುರಕ್ಷಿತ ವಿಲೇವಾರಿ: ರಸ್ತೆಯಲ್ಲಿ ಬಿದ್ದಿರುವ ದಾರಗಳನ್ನು ಕಂಡರೆ ಸುರುಳಿ ಸುತ್ತಿ ಸುಟ್ಟು ಹಾಕಬೇಕು ಅಥವಾ ಕಸದ ಡಬ್ಬಿಗೆ ಹಾಕಬೇಕು. ಅದು ಹಾಗೆಯೇ ಬಿದ್ದಿದ್ದರೆ ಬೇರೆಯವರ ಜೀವಕ್ಕೆ ಅಪಾಯ ತರುತ್ತದೆ.

  • ಹತ್ತಿ ದಾರ ಬಳಸಿ: ಗಾಳಿಪಟ ಹಾರಿಸುವ ಹವ್ಯಾಸ ಇದ್ದವರು ಕೇವಲ ಸಾಂಪ್ರದಾಯಿಕ ಹತ್ತಿ ದಾರಗಳನ್ನು ಬಳಸಬೇಕು. ನೈಲಾನ್ ದಾರಗಳ ಬಳಕೆ ಶಿಕ್ಷಾರ್ಹ ಅಪರಾಧ.

ಸಾರ್ವಜನಿಕರ ಹಿತದೃಷ್ಟಿಯಿಂದ ಚೈನೀಸ್ ಮಾಂಜಾ ಮಾರಾಟ ಮತ್ತು ಬಳಕೆಯ ಮೇಲೆ ಸರ್ಕಾರ ನಿಷೇಧ ಹೇರಿದ್ದರೂ, ಕದ್ದುಮುಚ್ಚಿ ಮಾರಾಟ ನಡೆಯುತ್ತಲೇ ಇದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 02T175249.672

ಬಿಸಾಡಿದ ಸಿಮ್ ಕಾರ್ಡ್‌ಗಳಿಂದ 27 ಲಕ್ಷ ರೂ. ಬೆಲೆಬಾಳುವ ಚಿನ್ನ ತೆಗೆದ ಭೂಪ

by ಯಶಸ್ವಿನಿ ಎಂ
February 2, 2026 - 6:00 pm
0

BeFunky collage 2026 02 02T175549.435

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ʼಗಣರಾಗʼ ಪ್ರದರ್ಶನ

by ಶ್ರೀದೇವಿ ಬಿ. ವೈ
February 2, 2026 - 5:58 pm
0

BeFunky collage 2026 02 02T174919.782

ಚಿತ್ರೋತ್ಸವದಲ್ಲಿ ʼರಾವಣರಾಜ್ಯದಲ್ಲಿ ನವದಂಪತಿಗಳುʼ ಚಿತ್ರ ಪ್ರದರ್ಶನ

by ಶ್ರೀದೇವಿ ಬಿ. ವೈ
February 2, 2026 - 5:52 pm
0

BeFunky collage 2026 02 02T174018.682

ಅಕ್ರಮ ಸಂಬಂಧ ನೋಡಿದ್ದಕ್ಕೆ: ಪ್ರಿಯಕರನೊಂದಿಗೆ ಸೇರಿ ನಡು ರಸ್ತೆಯಲ್ಲಿ ಮಾವನಿಗೆ ಬೆಂಕಿ ಹಚ್ಚಿದ ಸೊಸೆ!

by ಶ್ರೀದೇವಿ ಬಿ. ವೈ
February 2, 2026 - 5:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 02T164727.311
    ಪೋಷಕರೇ ಎಚ್ಚರ! 36 ಗಂಟೆಗಳಲ್ಲಿ 12 ಮಕ್ಕಳು ಮಾಯ: ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ
    February 2, 2026 | 0
  • Untitled design 2026 02 02T161208.487
    ಭೂ ಹಗರಣ ಕೇಸ್‌: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲು ಶಿಕ್ಷೆ
    February 2, 2026 | 0
  • Untitled design 2026 02 02T154939.525
    ಉದ್ಯಮಿ ಸಿಜೆ ರಾಯ್ ಪ್ರಕರಣ: ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್
    February 2, 2026 | 0
  • BeFunky collage 2026 02 02T153810.234
    ನಮ್ಮ ಬುಲ್ಡೋಜರ್ಸ್ ಮುಂದೆ ಬೆಂಗಾಲ್ ಟೈಗರ್ಸ್ ಠುಸ್
    February 2, 2026 | 0
  • Untitled design 2026 02 02T152812.365
    ಮೆಟ್ರೋ ಪ್ರಯಾಣಿಕರೇ ಎಚ್ಚರ! ಈ ಹೊಸ ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ ಫಿಕ್ಸ್‌
    February 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version