• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, May 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಉದ್ಯೋಗ

ಶೇ 83% ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೆಲಸವಿಲ್ಲ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 24, 2025 - 12:15 pm
in ಉದ್ಯೋಗ
0 0
0
Untitled design 2025 03 24t121323.872

ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗದ ಬೇಟೆ ಕಠಿಣವಾಗುತ್ತಿದೆ. ಪ್ರತಿವರ್ಷ ಲಕ್ಷಾಂತರ ಮಂದಿ ಪದವಿ ಪಡೆಯುತ್ತಿದ್ದಾರೆ, ಕ್ಯಾಂಪಸ್ ಸಂದರ್ಶನಗಳಲ್ಲಿ ಕೆಲಸ ಸಿಗುವುದು ಕೆಲವು ಮಂದಿಗೆ ಮಾತ್ರ ಅವಕಾಶ ಸಿಗುತ್ತದೆ.ಇತ್ತೀಚಿಗೆ  ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನ್‌ಸ್ಯಾಪ್ ಟ್ಯಾಲೆಂಟ್ ರಿಪೋರ್ಟ್ 2025 ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಅಂಕಿ-ಅಂಶಗಳು: 

RelatedPosts

ಕಾಗ್ನಿಜೆಂಟ್‌ನಲ್ಲಿ ಉದ್ಯೋಗಿಗಳಿಗೆ ಬಿಗ್ ಶಾಕ್: 15,000 ಐಟಿ ನೌಕರರ ವಜಾ ಸಿದ್ದತೆ

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಶೇ.40 ಕುಸಿತ: ಸಂಕಷ್ಟದಲ್ಲಿ 4 ಲಕ್ಷ ಡೆಲಿವರಿ ಬಾಯ್ಸ್

ಗೂಗಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಬೆಂಗಳೂರು ಟೆಕ್ಕಿಯ12 ಪಾಠ, ಇವುಗಳು ಇದ್ದರೆ ಮಾತ್ರ ನೀವು ಅರ್ಹ!

ADVERTISEMENT
ADVERTISEMENT

ಅನ್‌ಸ್ಟಾಪ್ ಟ್ಯಾಲೆಂಟ್ ರಿಪೋರ್ಟ್ 2025 ಇಂಜಿನಿಯರಿಂಗ್ ಪದವೀಧರರ ಕುರಿತು ಹಲವು ಅಂಕಿ ಅಂಶಗಳನ್ನು ನೀಡಿದೆ.

  • ಶೇ 83ರಷ್ಟು ಇ-ಸ್ಕೂಲ್ ಪದವೀಧರರು,
  • ಶೇ 46ರಷ್ಟು ಬಿ-ಸ್ಕೂಲ್ ಪದವೀಧರರಿಗೆ ಕೆಲಸ ಸಿಕ್ಕಿಲ್ಲ
  • ಬಿ-ಸ್ಕೂಲ್‌ನ ಶೇ 59ರಷ್ಟು ಪದವೀಧರರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ.
  • ಶೇ 70ರಷ್ಟು ‘ಝನ್-ಜಿ’ಗಳು ಕಂಪನಿಗಳಲ್ಲಿ ಅವಕಾಶಗಳನ್ನು ಕೇಳುವಾಗ ಕೆಲವು ತಿಂಗಳ ಕಾಲ ಇರುವ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
  • ಶೇ 70ರಷ್ಟು ‘ಝನ್-ಜಿ’ಗಳು ಬೇರೆ ಬೇರೆ ಉದ್ಯೋಗದ ಮೂಲಕ ಆದಾಯಗಳಿಸಲು ಬಯಸುತ್ತಿದ್ದಾರೆ.

ಕಾರಣಗಳು: 

ರಿಪೋರ್ಟ್ ಪ್ರಕಾರ, ಕಾಲೇಜುಗಳಲ್ಲಿ ಕಲಿಸುವ ಪಠ್ಯಕ್ರಮ ಮತ್ತು ಕಂಪನಿಗಳ ನೇಮಕಾತಿ ಅಗತ್ಯಗಳ ನಡುವೆ ಭಾರೀ ಅಂತರ ಇದೆ. ಇದರಿಂದಾಗಿ, ಕೌಶಲ್ಯದ ಕೊರತೆ ಹೊಂದಿರುವ ಸ್ನಾತಕರು ಉದ್ಯೋಗ ಮಾರುಕಟ್ಟೆಯಲ್ಲಿ ಹಿಂದೆ ಬೀಳುತ್ತಿದ್ದಾರೆ. ಹೆಚ್ಚಿನ ಕಂಪನಿಗಳು (ಶೇ 73%) ಪ್ರತಿಷ್ಠಿತ ಕಾಲೇಜುಗಳಿಗೆ ಮಾತ್ರ ಕ್ಯಾಂಪಸ್ ಸಂದರ್ಶನಗಳನ್ನು ನಡೆಸುತ್ತಿವೆ. ಇದರಿಂದ ಸಣ್ಣ ಕಾಲೇಜುಗಳಲ್ಲಿ ಯೋಗ್ಯರಾದ ವಿದ್ಯಾರ್ಥಿಗಳು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಲಿಂಗಾಧಾರಿತ ವೇತನ ಅಸಮಾನತೆ

ಲಿಂಗ ಆಧಾರಿತ ವೇತನ ವ್ಯತ್ಯಾಸ, ನೇಮಕಾತಿಗಳ ಕುರಿತು ಸಹ ಸಮೀಕ್ಷೆಯಲ್ಲಿ ಹಲವು ಅಂಶಗಳನ್ನು ವಿವರಿಸಲಾಗಿದೆ.

  • ಮೂವರಲ್ಲಿ ಇಬ್ಬರು ಕಲೆ & ವಿಜ್ಞಾನ ಮಹಿಳಾ ಪದವೀಧರರು ವಾರ್ಷಿಕ 6 ಲಕ್ಷಕ್ಕಿಂತ ಕಡಿಮೆ ಪ್ಯಾಕೇಜ್ ಪಡೆಯುತ್ತಿದ್ದಾರೆ.
  • ಪುರುಷ ವಿದ್ಯಾರ್ಥಿಗಳಿಗೆ ಹೆಚ್ಚಿನ ವೇತನವಿದೆ ಎಂದು ಸಮೀಕ್ಷೆ ವರದಿ ಹೇಳಿದೆ.

ಝನ್-ಜಿ ಪೀಳಿಗೆಯ ಹೊಸ ಮಾರ್ಗಗಳು

ನೇಮಕಾತಿಗಳನ್ನು ಮಾಡಿಕೊಳ್ಳುವವರು ಸಹ ಇದೇ ಮಾದರಿಯನ್ನು ಹೆಚ್ಚಾಗಿ ಅನುಸರಿಸುತ್ತಿದ್ದು, ಆ ಪ್ರಾಜೆಕ್ಟ್ ಮುಗಿದ ಬಳಿಕ ಅವರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.

ಸ್ಥಿರ ಉದ್ಯೋಗದ ಅವಕಾಶಗಳ ಕೊರತೆಯಿಂದಾಗಿ, ಯುವ ಪದವೀಧರರು ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ:

  • ಅಲ್ಲದೇ ಶೇ 70ರಷ್ಟು ‘ಝನ್-ಜಿ’ಗಳು ಬೇರೆ ಬೇರೆ ಉದ್ಯೋಗದ ಮೂಲಕ ಆದಾಯಗಳಿಸಲು ಬಯಸುತ್ತಿದ್ದಾರೆ.
  • . ಇ-ಕಾಮರ್ಸ್, ಸ್ಮಾರ್ಟ್ ಅಪ್‌ಗಳ ನೇಮಕಾತಿಯು ಶೇ 25ರಷ್ಟಿದೆ.
  • ಗೂಗಲ್, ಮೈಕ್ರೋಸಾಫ್ಟ್ ಅಮೆಝಾನ್ ನಂತರ ಕಂಪನಿಗಳ ನೇಮಕಾತಿಯೂ ನಿಧಾನವಾಗುತ್ತಿದೆ.

ಭವಿಷ್ಯದಲ್ಲಿ ಇ-ಸ್ಕೂಲ್ ಮತ್ತು ಬಿ-ಸ್ಕೂಲ್‌ಗಳಲ್ಲಿ ನೇಮಕಾತಿಗಳನ್ನು ಮಾಡುವಾಗ ಸಮಾನ ವೇತವನ್ನು ನೀಡಬೇಕಾಗುತ್ತದೆ ಎಂದು ಸಮೀಕ್ಷೆ ವಿವರಿಸಿದೆ.ಇದರಿಂದಾಗಿ ಕೆಲವು ಕಾಲೇಜುಗಳಲ್ಲಿ ಕೌಶಲ್ಯ ಹೊಂದಿದ ಅಭ್ಯರ್ಥಿಗಳಿದ್ದರೂ ಸಹ ಅವರಿಗೆ ಅವಕಾಶಗಳು ದೊರೆಯುತ್ತಿಲ್ಲ.

‘ಝನ್-ಜಿ’ಗಳು ಮ್ಯಾಟೋ ಸೇರಿದಂತೆ ಇತರ ಮಾದರಿ ಕಂಪನಿಗಳ ಕೆಲಸಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಕಂಪನಿಗಳು ಯುವ, ಉತ್ತಮ ಕೌಶಲ್ಯ ಹೊಂದಿರುವವರಿಗೆ ಆಕರ್ಷಕ ವೇತನ ನೀಡುತ್ತಿವೆ

ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ನಂತರದ ದೈತ್ಯ ಕಂಪನಿಗಳು ನೇಮಕಾತಿಯನ್ನು ನಿಧಾನಗೊಳಿಸಿದ್ದರೂ, ಸ್ಟಾರ್ಟಪ್‌‌‌‌‌ಗಳು ಮತ್ತು ಕಂಪನಿಗಳು ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳು ಸಹಯೋಗದಿಂದ ಮಾತ್ರ ಈ ಸಂಕಟವನ್ನು ದೂರ ಮಾಡಬಹುದು ಎಂದು ರಿಪೋರ್ಟ್ ಸೂಚಿಸುತ್ತದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

1235

ಪ್ರಿಯಕರನ ಜೊತೆ ಓಡಿ ಹೋಗಲು ಪತಿ ಮನೆಗೆ ಕನ್ನ ಹಾಕಿದ ಖತರ್ನಾಕ್‌ ಪತ್ನಿ

by ಪವಿತ್ರಾ ಗಣಪತಿ
May 9, 2026 - 12:58 pm
0

Cylinder ed3c27

ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆಗೆ ಹೋಟೆಲ್ ಮಾಲೀಕರಿಗೆ ಸಂಕಷ್ಟ

by ಪವಿತ್ರಾ ಗಣಪತಿ
May 9, 2026 - 12:32 pm
0

123

ಪಳನಿಸ್ವಾಮಿ ನಿವಾಸದತ್ತ AIADMK ಶಾಸಕರ ದಂಡು: ತಮಿಳುನಾಡು ರಾಜಕೀಯದಲ್ಲಿ ಹೊಸ ತಿರುವು

by ಪವಿತ್ರಾ ಗಣಪತಿ
May 9, 2026 - 12:03 pm
0

493996786

ತಮಿಳುನಾಡು ಕಾಂಗ್ರೆಸ್ ಶಾಸಕರ ರೆಸಾರ್ಟ್ ಪಾಲಿಟಿಕ್ಸ್ ಕಂಟಿನ್ಯು.. ಕನ್ಫ್ಯೂಷನ್

by ಪವಿತ್ರಾ ಗಣಪತಿ
May 9, 2026 - 11:32 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 05 06T130451.565
    ಕಾಗ್ನಿಜೆಂಟ್‌ನಲ್ಲಿ ಉದ್ಯೋಗಿಗಳಿಗೆ ಬಿಗ್ ಶಾಕ್: 15,000 ಐಟಿ ನೌಕರರ ವಜಾ ಸಿದ್ದತೆ
    May 6, 2026 | 0
  • BeFunky collage (31)
    ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
    April 18, 2026 | 0
  • Untitled design 2026 03 23T222656.130
    ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಶೇ.40 ಕುಸಿತ: ಸಂಕಷ್ಟದಲ್ಲಿ 4 ಲಕ್ಷ ಡೆಲಿವರಿ ಬಾಯ್ಸ್
    March 23, 2026 | 0
  • BeFunky collage 2026 03 04T171355.132
    ಗೂಗಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಬೆಂಗಳೂರು ಟೆಕ್ಕಿಯ12 ಪಾಠ, ಇವುಗಳು ಇದ್ದರೆ ಮಾತ್ರ ನೀವು ಅರ್ಹ!
    March 4, 2026 | 0
  • KPSCಯಲ್ಲಿ ಮತ್ತೆ ಅಕ್ರಮದ ವಾಸನೆ
    KPSCಯಲ್ಲಿ ಮತ್ತೆ ಅಕ್ರಮದ ವಾಸನೆ..! ಒಂದೇ ರೂಂನ 15 ಮಂದಿ ಆಯ್ಕೆ ಆಗಿದ್ದೇಗೆ..?
    March 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version