• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಬಿಟ್ಟರೆ ಆತಂಕ ಬೇಡ..! ನಿಮಗಾಗಿ ಸುಲಭ ಮನೆಮದ್ದುಇಲ್ಲಿದೆ

admin by admin
November 22, 2025 - 4:59 pm
in ಆರೋಗ್ಯ-ಸೌಂದರ್ಯ
0 0
0
Untitled design (40)

ಚಳಿಗಾಲ ಆರಂಭವಾಗುತ್ತಲೇ ತ್ವಚೆ ಒಣಗಿ, ಹಿಮ್ಮಡಿ ಬಿರುಕು ಬಿಡುವುದು ತುಂಬಾ ಸಾಮಾನ್ಯ. ಈ ಸಮಸ್ಯೆಯಿಂದ ನೋವು, ಕಾಲು ಊತ ಕೂಡ ಉಂಟಾಗಬಹುದು ಮತ್ತು ಪಾದದ ಸೌಂದರ್ಯ ಕೆಡುತ್ತದೆ. ಅನೇಕರು ಪಾರ್ಲರ್‌ಗೆ ಹೋಗಿ ಅಥವಾ ದುಬಾರಿ ಕ್ರೀಮ್‌ಗಳನ್ನು ಖರೀದಿಸುತ್ತಾರೆ. ಆದರೆ ನಿಮ್ಮ ಅಡುಗೆ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು. ಅದು ಯಾವುದು ಎಂದು ತಿಳಿಯಲು ಈ ಸ್ಟೋ ಒಮ್ಮೆ ನೋಡಿ.

1. ನಿಂಬೆ + ಗ್ಲಿಸರಿನ್ + ಗುಲಾಬಿ ನೀರು (ಅತ್ಯುತ್ತಮ ಕಾಂಬಿನೇಷನ್) ಅರ್ಧ ಬಕೆಟ್ ಬಿಸಿ ನೀರಿನಲ್ಲಿ 2 ಚಮಚ ನಿಂಬೆ ರಸ, 1 ಚಮಚ ಗ್ಲಿಸರಿನ್, 1 ಚಮಚ ಗುಲಾಬಿ ನೀರು ಹಾಕಿ. ಪಾದಗಳನ್ನು15-20 ನಿಮಿಷ ನಿಮ್ಮ ಪಾದವನ್ನ ನೀರಿನಲ್ಲೇ ಬಿಡಿ. ನಂತರ ಪ್ಯೂಮಿಕ್ ಸ್ಟೋನ್ ಅಥವಾ ಹೀಲ್ ಸ್ಕ್ರಬ್ಬರ್‌ನಿಂದ ಒಣ ಚರ್ಮವನ್ನು ತೆಗೆಯಿರಿ. ಸ್ನಾನ ಮುಗಿಸಿ, 1 ಚಮಚ ಗ್ಲಿಸರಿನ್ + 1 ಚಮಚ ಗುಲಾಬಿ ನೀರು + 1 ಚಮಚ ನಿಂಬೆ ರಸ ಬೆರೆಸಿ ನಿಮ್ಮ ಪಾದಕ್ಕೆ ಹೆಚ್ಚಾಗಿ ಈ ಪೇಸ್ಟ್‌ ಹಚ್ಚಿ, ಸಾಕ್ಸ್ ಧರಿಸಿ ಮಲಗಿ. ಬೆಳಗ್ಗೆ ತೊಳೆಯಿರಿ. ವಾರಕ್ಕೆ ಹೀಗೆ 3-4  ಬಾರಿ ಮಾಡಿದ್ರೆ 10-15 ದಿನದಲ್ಲೇ ಬಿರುಕುಗಳು ಮಾಯವಾಗುತ್ತವೆ.

RelatedPosts

ಜಿಮ್‌ಗೆ ಹೋಗೋದೇ ಬೇಡ! ಮನೆಯಲ್ಲೇ ಈ ವಸ್ತುಗಳನ್ನು ಎತ್ತಿ 30 ದಿನದಲ್ಲಿ ಫಿಟ್ ಆಗಿ

ಐರನ್ ಕೊರತೆಯಿಂದ ಬಳಲುತ್ತಿದೀರಾ? ಈ ಆಹಾರ ಪದ್ಧತಿ ಪಾಲಿಸಿದರೆ ಸಮಸ್ಯೆ ದೂರವಾಗಲಿದೆ!

ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಇದರಿಂದ ಕರುಳಿನ ಆರೋಗ್ಯ ಹಾಳಾಗುತ್ತೆ ಹುಷಾರ್!

ಬೇಸಿಗೆಯ ಬಿಸಿಲಿನಲ್ಲಿ ತಂಪಾಗಿರಲು ಧರಿಸಬೇಕಾದ ಉಡುಪುಗಳ ಟಿಪ್ಸ್ ಇಲ್ಲಿವೆ

ADVERTISEMENT
ADVERTISEMENT

2. ಜೇನುತುಪ್ಪ (Honey Foot Soak) ಒಂದು ಬಕೇಟ್‌ ಬಿಸಿ ನೀರಿನಲ್ಲಿ 1 ಕಪ್ ಜೇನುತುಪ್ಪ ಬೆರೆಸಿ. ಪಾದಗಳನ್ನು 20 ನಿಮಿಷ ನೀರಿನಲ್ಲಿ ಬಿಡಿ. ಜೇನುತುಪ್ಪದಲ್ಲಿರುವ ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ & ಮಾಯಿಶ್ಚರೈಸಿಂಗ್ ಗುಣಗಳು ಬಿರುಕುಗಳನ್ನು ಗುಣಪಡಿಸುತ್ತವೆ ಮತ್ತು ಚರ್ಮವನ್ನು ಮೃದುವಾಗಿಸುತ್ತವೆ.

3. ತೆಂಗಿನ ಎಣ್ಣೆ (ಅತಿ ಸರಳ & ಅತ್ಯಂತ ಪರಿಣಾಮಕಾರಿ) ರಾತ್ರಿ ಮಲಗುವ ಮುಂಚೆ ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಉಗುರು ಬೆಚ್ಚಗಿನ ತೆಂಗಿನ ಎಣ್ಣೆಯಿಂದ 5-7 ನಿಮಿಷ ಮಸಾಜ್ ಮಾಡಿ, ಸಾಕ್ಸ್ ಧರಿಸಿ ಮಲಗಿ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ ಮತ್ತು ವಿಟಮಿನ್ E ಒಡೆದ ಚರ್ಮವನ್ನು ತುಂಬಾ ಬೇಗ ಗುಣಪಡಿಸುತ್ತದೆ. ಕೇವಲ 1 ವಾರದಲ್ಲೇ ಇದರ ರಿಸಲ್ಟ್‌ ನೋಡಬಹುದು.

4. ಅಲೋವೆರಾ ಜೆಲ್ ತಾಜಾ ಅಲೋವೆರಾ ಎಲೆಯಿಂದ ಜೆಲ್ ತೆಗೆದು ರಾತ್ರಿ ಪಾದಗಳಿಗೆ ದಪ್ಪವಾಗಿ ಹಚ್ಚಿ, ಸಾಕ್ಸ್ ಧರಿಸಿ ಮಲಗಿ. ಅಲೋವೆರಾದ ೭೫+ ಪೋಷಕಾಂಶಗಳು ಆಳವಾದ ಗುಣವನ್ನು ನೀಡುತ್ತವೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ.

5. ಮಾಗಿದ ಬಾಳೆಹಣ್ಣು ಪಾಕವಾದ ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಬಿರುಕುಗಳ ಮೇಲೆ 15-20 ನಿಮಿಷ ಪಾದಕ್ಕೆ ಹಚ್ಚಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಮಾಯಿಶ್ಚರೈಸರ್ ಹಚ್ಚಿ. ಬಾಳೆಹಣ್ಣಿನಲ್ಲಿರುವ ವಿಟಮಿನ್ A, B6, C ಮತ್ತು ಪೊಟ್ಯಾಸಿಯಂ ಚರ್ಮವನ್ನು ಪೋಷಣೆ ಮಾಡುತ್ತವೆ.

ಈ ಮನೆಮದ್ದುಗಳನ್ನು ನಿಯಮಿತವಾಗಿ ಅನುಸರಿಸಿದರೆ ಚಳಿಗಾಲದಲ್ಲೂ ನಿಮ್ಮ ಪಾದಗಳು ಮೃದುವಾಗಿ, ಇದರ ಜೊತೆಗೆ ಸಾಕಷ್ಟು ನೀರು ಕುಡಿಯಿರಿ.ಇದರಿಂದ ನಿಮ್ಮ ದೇಹ ಯಾವಾಗಲೂ ಹೈಡ್ರೈಟ್‌ ಆಗಿರುತ್ತದೆ. ಆಗ ಹಿಮ್ಮಡಿ ಬಿರುಕು ಬಿಡುವುದು ಕಡಿಮೆಯಾಗುತ್ತದೆ. ದುಬಾರಿ ಕ್ರೀಮ್‌ಗಳ ಅವಶ್ಯಕತೆಯೇ ಇರುವುದಿಲ್ಲ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

BeFunky collage (61)

“ನಮ್ಮ ಪರಮಾಣು ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ”:ಇರಾನ್ ಅಧ್ಯಕ್ಷರ ನೇರ ವಾಗ್ದಾಳಿ

by ಶ್ರೀದೇವಿ ಬಿ. ವೈ
April 19, 2026 - 5:12 pm
0

BeFunky collage (60)

‘ಬಿಂದಿ, ಸಿಂಧೂರಕ್ಕೆ ನೋ?’: ಲೆನ್ಸ್‌ಕಾರ್ಟ್ ಬೆನ್ನಲ್ಲೇ ಏರ್ ಇಂಡಿಯಾ ಧಾರ್ಮಿಕ ಚಿಹ್ನೆಗಳ ನಿಷೇಧಕ್ಕೆ ಆಕ್ರೋಶ!

by ಶ್ರೀದೇವಿ ಬಿ. ವೈ
April 19, 2026 - 4:26 pm
0

BeFunky collage (59)

‘ನಾಗಬಂಧಂ’ ಚಿತ್ರದ ‘ಸುರ ಸುರ’ ಸಾಂಗ್ ರಿಲೀಸ್!

by ಶ್ರೀದೇವಿ ಬಿ. ವೈ
April 19, 2026 - 3:58 pm
0

BeFunky collage (58)

ಪರಶುರಾಮ ಜಯಂತಿಯಂದು ಹೊಂಬಾಳೆ ಫಿಲ್ಮ್ಸ್‌ನಿಂದ ಅದ್ಧೂರಿ ಚಿತ್ರದ ಘೋಷಣೆ: ‘ಮಹಾವತಾರ ಪರಶುರಾಮ’

by ಶ್ರೀದೇವಿ ಬಿ. ವೈ
April 19, 2026 - 3:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (39)
    ಜಿಮ್‌ಗೆ ಹೋಗೋದೇ ಬೇಡ! ಮನೆಯಲ್ಲೇ ಈ ವಸ್ತುಗಳನ್ನು ಎತ್ತಿ 30 ದಿನದಲ್ಲಿ ಫಿಟ್ ಆಗಿ
    April 19, 2026 | 0
  • Untitled design 2026 04 16T071032.737
    ಐರನ್ ಕೊರತೆಯಿಂದ ಬಳಲುತ್ತಿದೀರಾ? ಈ ಆಹಾರ ಪದ್ಧತಿ ಪಾಲಿಸಿದರೆ ಸಮಸ್ಯೆ ದೂರವಾಗಲಿದೆ!
    April 16, 2026 | 0
  • Untitled design 2026 04 14T071533.350
    ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಇದರಿಂದ ಕರುಳಿನ ಆರೋಗ್ಯ ಹಾಳಾಗುತ್ತೆ ಹುಷಾರ್!
    April 14, 2026 | 0
  • BeFunky collage (55)
    ಬೇಸಿಗೆಯ ಬಿಸಿಲಿನಲ್ಲಿ ತಂಪಾಗಿರಲು ಧರಿಸಬೇಕಾದ ಉಡುಪುಗಳ ಟಿಪ್ಸ್ ಇಲ್ಲಿವೆ
    April 13, 2026 | 0
  • Untitled design (68)
    ಕೂದಲು ಉದುರುವಿಕೆ ತಡೆಗೆ ಇಲ್ಲಿದೆ ನೋಡಿ ಸುಲಭ ರಾಮಬಾಣ
    April 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version