12 ಗಂಟೆಯಲ್ಲಿ 1,113 ಪುರುಷರೊಂದಿಗೆ ಸೆಕ್ಸ್‌ಮಾಡಿ ವಿಶ್ವದಾಖಲೆ ಬರೆದ ಲಿಲಿ ಫಿಲಿಪ್ಸ್

Untitled design (54)

ವಾಷಿಂಗ್ಟನ್: ಓನ್ಲಿ ಫ್ಯಾನ್ಸ್ ತಾರೆ ಲಿಲಿ ಫಿಲಿಪ್ಸ್ (Lily Phillips) ಕೇವಲ 12 ಗಂಟೆಗಳಲ್ಲಿ 1,113 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಈ ಹಿಂದೆ ಪೋರ್ನ್‌ ಸ್ಟಾರ್ ಬೋನಿ ಬ್ಲೂ (Bonnie Blue) 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ದಾಖಲೆಯನ್ನು ಹೊಂದಿದ್ದರು. ಆದರೆ, ಈಗ 23 ವರ್ಷದ ಲಿಲಿ ಫಿಲಿಪ್ಸ್ ಈ ದಾಖಲೆಯನ್ನು ಮುರಿದು, 38.8 ಸೆಕೆಂಡುಗಳ ಸರಾಸರಿಯಲ್ಲಿ ಪ್ರತಿ ಪುರುಷನೊಂದಿಗೆ ಸೆಕ್ಸ್‌ ಮಾಡಿ ಹೊಸ ವಿಶ್ವದಾಖಲೆ ಬರೆದಿದ್ದಾರೆ ಎಂದು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಿಲಿ ಫಿಲಿಪ್ಸ್ ಓನ್ಲಿ ಫ್ಯಾನ್ಸ್‌ನಿಂದ 20 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಆದಾಯ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಹೊಸ ವರ್ಷಾಚರಣೆಯ ಕಾರ್ಯಕ್ರಮದ ಭಾಗವಾಗಿ 24 ಗಂಟೆಯಲ್ಲಿ 1,000 ಪುರುಷರೊಂದಿಗೆ ಸೆಕ್ಸ್‌ ಮಾಡುವ ಗುರಿಯನ್ನು ಹೊಂದಿದ್ದರು.

ADVERTISEMENT
ADVERTISEMENT

ಇದಕ್ಕಾಗಿ ಅವರು 101 ಜನರೊಂದಿಗೆ ಲೈಂಗಿಕ ಕ್ರಿಯೆಯನ್ನು ಪೂರ್ವ ತಯಾರಿಯಾಗಿ ನಡೆಸಿದ್ದರು. ಈ ಅನುಭವವನ್ನು ‘I Slept with 100 Men in One Day’ ಎಂಬ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು.

2004ರಲ್ಲಿ ನೀಲಿ ತಾರೆ ಲಿಸಾ ಸ್ಪಾರ್ಕ್‌ (Lisa Sparks) 919 ಪುರುಷರೊಂದಿಗೆ ಸೆಕ್ಸ್‌ ಮಾಡಿ ಮೊದಲ ವಿಶ್ವದಾಖಲೆ ಸೃಷ್ಟಿಸಿದ್ದರು, ಪ್ರತಿಯೊಬ್ಬರೊಂದಿಗೆ ಸರಾಸರಿ 45 ಸೆಕೆಂಡುಗಳ ಕಾಲ ಕ್ರಿಯೆ ನಡೆಸಿದ್ದರು.

ಇದಾದ ಬಳಿಕ ಬೋನಿ ಬ್ಲೂ 12 ಗಂಟೆಯಲ್ಲಿ 1,057 ಪುರುಷರೊಂದಿಗೆ ದಾಖಲೆ ಬರೆದಿದ್ದರು. ಈಗ ಲಿಲಿ ಫಿಲಿಪ್ಸ್ ಈ ಎಲ್ಲ ದಾಖಲೆಗಳನ್ನು ಮುರಿದು, ಹೊಸ ಗುರುತನ್ನು ಸ್ಥಾಪಿಸಿದ್ದಾರೆ.

Exit mobile version