• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇಸ್ರೇಲ್‌ನ ‘ಲಿಟಲ್ ಇಂಡಿಯಾ’ ಮೇಲೆ ಇರಾನ್ ದಾಳಿ..! ಭಾರತೀಯ ಮೂಲದ 33 ಯಹೂದಿಗಳಿಗೆ ಗಾಯ

ಯಶಸ್ವಿನಿ ಎಂ by ಯಶಸ್ವಿನಿ ಎಂ
March 22, 2026 - 1:28 pm
in Flash News, ವಿದೇಶ
0 0
0
Untitled design 2026 03 22T132648.650

ಜೆರುಸಲೇಂ: ಇಸ್ರೇಲ್‌ನ ಡಿಮೋನಾ (Dimona) ಪಟ್ಟಣದಲ್ಲಿರುವ, ‘ಲಿಟಲ್ ಇಂಡಿಯಾ’ ಎಂದೇ ಪ್ರಖ್ಯಾತವಾಗಿರುವ ಭಾರತೀಯ ಯಹೂದಿಗಳ ವಸತಿ ಪ್ರದೇಶದ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಟ್ಟು 33 ಜನರು ಗಾಯಗೊಂಡಿದ್ದು, ಇವರೆಲ್ಲರೂ ಭಾರತೀಯ ಮೂಲದವರಾಗಿದ್ದಾರೆ.

ಏನಿದು ‘ಲಿಟಲ್ ಇಂಡಿಯಾ’?

ಇಸ್ರೇಲ್‌ನ ದಕ್ಷಿಣ ಭಾಗದಲ್ಲಿರುವ ಡಿಮೋನಾ ಪಟ್ಟಣವು ಭಾರತೀಯ ಯಹೂದಿಗಳ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿ ಸುಮಾರು 7,500ಕ್ಕೂ ಹೆಚ್ಚು ಭಾರತೀಯ ಮೂಲದ ಯಹೂದಿಗಳು ನೆಲೆಸಿದ್ದಾರೆ. ಇವರು ಶತಮಾನಗಳ ಕಾಲ ಭಾರತದ ಮಹಾರಾಷ್ಟ್ರ, ಕೇರಳ, ಕೋಲ್ಕತ್ತಾ, ಮಿಜೋರಾಂ ಮತ್ತು ಮಣಿಪುರದಲ್ಲಿ ವಾಸವಿದ್ದರು. 1948ರಲ್ಲಿ ಇಸ್ರೇಲ್ ದೇಶ ಉದಯವಾದ ನಂತರ, ವಿಶೇಷವಾಗಿ 1960ರ ದಶಕದಲ್ಲಿ ಇವರೆಲ್ಲರೂ ವಲಸೆ ಹೋಗಿದ್ದರು. ಇಂದಿಗೂ ಇವರು ಮರಾಠಿ, ಹಿಂದಿ ಮತ್ತು ಮಲಯಾಳಂ ಭಾಷೆಗಳನ್ನು ಮಾತನಾಡುತ್ತಾರೆ.

RelatedPosts

ಬೆಕ್ಕು ಸಾಕಬೇಡ ಎಂದು ಕುಟುಂಬದವರು ಹೇಳಿದ್ದಕ್ಕೆ ವೈದ್ಯೆ ಆತ್ಮಹ*ತ್ಯೆ

ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನ: 6 ಮಂದಿ ಸಾ*ವು

ಶುರುವಾಯ್ತು ಐಪಿಎಲ್‌ಗೆ ಕ್ಷಣಗಣನೆ: ಮೊದಲ ಪಂದ್ಯದಲ್ಲಿ RCB-SRH ಮುಖಾಮುಖಿ

ಮಹಾವೀರ ಜನ್ಮ ಕಲ್ಯಾಣೋತ್ಸವಕ್ಕೆ ದಿಗಂಬರ ಜೈನ ಮಹಿಳಾ ಸಮಾಜದಿಂದ ಚಾಲನೆ

ADVERTISEMENT
ADVERTISEMENT

ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ಡಿಮೋನಾದ ಜನವಸತಿ ಪ್ರದೇಶಕ್ಕೆ ನೇರವಾಗಿ ಅಪ್ಪಳಿಸಿದೆ. ಈ ಸ್ಫೋಟದ ತೀವ್ರತೆಗೆ ಭಾರತೀಯ ಮೂಲದ 33 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 10 ವರ್ಷದ ಬಾಲಕ ಮತ್ತು 40 ವರ್ಷದ ಮಹಿಳೆಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಈ ‘ಲಿಟಲ್ ಇಂಡಿಯಾ’ ಪ್ರದೇಶವು ಇಸ್ರೇಲ್‌ನಲ್ಲಿದ್ದರೂ ಅಲ್ಲಿನ ವಾತಾವರಣ ಭಾರತದ ಪಟ್ಟಣದಂತಿರುತ್ತದೆ. ಇಲ್ಲಿನ ಜನರು ಕ್ರಿಕೆಟ್ ಆಡುತ್ತಾ, ಬಾಲಿವುಡ್ ಸಿನಿಮಾಗಳ ಹಾಡುಗಳನ್ನು ಕೇಳುತ್ತಾ ಸಂಭ್ರಮಿಸುತ್ತಾರೆ. ಇವರ ಆಹಾರ ಪದ್ಧತಿಯಲ್ಲೂ ಭಾರತೀಯತೆಯೇ ಎದ್ದು ಕಾಣುತ್ತದೆ. ಗುಲಾಬ್ ಜಾಮೂನ್, ಸೋನ್ ಪಾಪಡಿ, ಚಾಟ್ಸ್ ಮತ್ತು ಬೇಲ್ ಪುರಿ ಇವರ ನೆಚ್ಚಿನ ತಿಂಡಿಗಳು. ಇಂತಹ ಶಾಂತಿಪ್ರಿಯ ಸಮುದಾಯದ ಮೇಲೆ ದಾಳಿ ನಡೆದಿರುವುದು ಜಾಗತಿಕ ಮಟ್ಟದಲ್ಲಿ ಖಂಡನೆಗೆ ಒಳಗಾಗಿದೆ.

1960ರ ದಶಕದಲ್ಲಿ ಮುಂಬೈನಿಂದ ಹೋದ ‘ಬೆನೆ ಇಸ್ರೇಲ್’ ಸಮುದಾಯದವರು ಮತ್ತು ಕೇರಳದ ‘ಕೊಚ್ಚಿ ಯಹೂದಿಗಳು’ ಡಿಮೋನಾದಲ್ಲಿ ನೆಲೆ ನಿಂತರು. ನಂತರದ ದಿನಗಳಲ್ಲಿ ಈಶಾನ್ಯ ಭಾರತದ ಮಿಜೋರಾಂ ಮತ್ತು ಮಣಿಪುರದಿಂದಲೂ ಯಹೂದಿಗಳು ಇಲ್ಲಿಗೆ ಬಂದು ಸೇರಿಕೊಂಡರು. ಇಸ್ರೇಲ್ ದೇಶದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಈ ಭಾರತೀಯ ಯಹೂದಿಗಳ ಪಾತ್ರ ಬಹಳ ದೊಡ್ಡದಿದೆ. ಈಗ ಯುದ್ಧದ ಕಿಚ್ಚು ಇವರ ಮನೆಯಂಗಳಕ್ಕೆ ಬಂದಿರುವುದು ಭಾರತದಲ್ಲಿರುವ ಇವರ ಸಂಬಂಧಿಕರಲ್ಲೂ ಆತಂಕ ಮೂಡಿಸಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 03 22T165030.110

ಬೆಕ್ಕು ಸಾಕಬೇಡ ಎಂದು ಕುಟುಂಬದವರು ಹೇಳಿದ್ದಕ್ಕೆ ವೈದ್ಯೆ ಆತ್ಮಹ*ತ್ಯೆ

by ಶಾಲಿನಿ ಕೆ. ಡಿ
March 22, 2026 - 5:12 pm
0

Untitled design 2026 03 22T162546.568

ಐಪಿಎಲ್ ಆರಂಭಕ್ಕೂ ಮುನ್ನ RCB ಮಾರಾಟದಲ್ಲಿ ಬಿಗ್ ಟ್ವಿಸ್ಟ್: ಮೂವರು ದಿಗ್ಗಜರ ನಡುವೆ ಪೈಪೋಟಿ!

by ಶಾಲಿನಿ ಕೆ. ಡಿ
March 22, 2026 - 4:40 pm
0

Untitled design 2026 03 22T154031.815

ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನ: 6 ಮಂದಿ ಸಾ*ವು

by ಶಾಲಿನಿ ಕೆ. ಡಿ
March 22, 2026 - 3:55 pm
0

Untitled design 2026 03 22T153104.576

ಶುರುವಾಯ್ತು ಐಪಿಎಲ್‌ಗೆ ಕ್ಷಣಗಣನೆ: ಮೊದಲ ಪಂದ್ಯದಲ್ಲಿ RCB-SRH ಮುಖಾಮುಖಿ

by admin
March 22, 2026 - 3:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 22T165030.110
    ಬೆಕ್ಕು ಸಾಕಬೇಡ ಎಂದು ಕುಟುಂಬದವರು ಹೇಳಿದ್ದಕ್ಕೆ ವೈದ್ಯೆ ಆತ್ಮಹ*ತ್ಯೆ
    March 22, 2026 | 0
  • Untitled design 2026 03 22T154031.815
    ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನ: 6 ಮಂದಿ ಸಾ*ವು
    March 22, 2026 | 0
  • Untitled design 2026 03 22T153104.576
    ಶುರುವಾಯ್ತು ಐಪಿಎಲ್‌ಗೆ ಕ್ಷಣಗಣನೆ: ಮೊದಲ ಪಂದ್ಯದಲ್ಲಿ RCB-SRH ಮುಖಾಮುಖಿ
    March 22, 2026 | 0
  • Untitled design 2026 03 22T142423.757
    ಮಹಾವೀರ ಜನ್ಮ ಕಲ್ಯಾಣೋತ್ಸವಕ್ಕೆ ದಿಗಂಬರ ಜೈನ ಮಹಿಳಾ ಸಮಾಜದಿಂದ ಚಾಲನೆ
    March 22, 2026 | 0
  • Untitled design 2026 03 22T125235.584
    ಡಿಯಾಗೋ ಗಾರ್ಸಿಯಾ ದ್ವೀಪ ರಕ್ಷಣೆಗೆ ಬ್ರಿಟನ್ ಸಬ್‌ ಮರೀನ್..!
    March 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version