• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಯುದ್ಧದಲ್ಲೂ ಲಾಭ ಮಾಡಿದ ಗಲ್ಫ್ ದೇಶಗಳು ಯಾವುವು?

ಸೌದಿ, ಇರಾನ್, ಒಮನ್‌ಗೆ ಭರ್ಜರಿ ಲಾಭ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 8, 2026 - 1:51 pm
in ವಿದೇಶ
0 0
0
BeFunky collage (48)

ಇರಾನ್-ಅಮೆರಿಕ ಯುದ್ಧ ಮತ್ತು ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯ ನಡುವೆಯೂ ಕೆಲವು ಗಲ್ಫ್ ರಾಷ್ಟ್ರಗಳು ತೈಲ ರಫ್ತು ಆದಾಯದಲ್ಲಿ ಗಣನೀಯ ಲಾಭ ಕಂಡಿವೆ. 2025ರ ಮಾರ್ಚ್‌ಗೆ ಹೋಲಿಸಿದರೆ 2026ರ ಮಾರ್ಚ್‌ನಲ್ಲಿ ಸೌದಿ ಅರೇಬಿಯಾ, ಇರಾನ್ ಮತ್ತು ಒಮನ್ ದೇಶಗಳ ಆದಾಯ ಹೆಚ್ಚಾಗಿದೆ. ಆದರೆ ಕುವೈತ್, ಕತಾರ್ ಮತ್ತು ಇರಾಕ್ ದೇಶಗಳು ಭಾರೀ ನಷ್ಟ ಅನುಭವಿಸಿವೆ.

ಲಾಭ ಪಡೆದ ದೇಶಗಳು (ಮಾರ್ಚ್ ತೈಲ ರಫ್ತು ಆದಾಯ–ಬಿಲಿಯನ್ ಡಾಲರ್‌ನಲ್ಲಿ):

RelatedPosts

ಶೆಹಬಾಜ್ ಷರೀಫ್ ‘ಕಾಪಿ-ಪೇಸ್ಟ್’ ಎಡವಟ್ಟು! ಇರಾನ್ ಬಿಕ್ಕಟ್ಟಿನಲ್ಲಿ ಪಾಕ್ ಪ್ರಧಾನಿ ಪೋಸ್ಟ್ ನೋಡಿ ನಕ್ಕ ನೆಟ್ಟಿಗರು

ಇರಾನ್-ಅಮೆರಿಕ ಯುದ್ಧ ಮುಗಿದರೂ ಇಸ್ರೇಲ್ ಯುದ್ಧ ಮುಗಿದಿಲ್ಲ..!

ಯುದ್ಧ ಅಂತ್ಯವಾಗಿಲ್ಲ, ಕೇವಲ ಕದನ ವಿರಾಮವಷ್ಟೇ: ಮೊಜ್ತಬಾ ಖಮೇನಿ ಸ್ಪಷ್ಟ

ಹಾರ್ಮುಜ್ ಜಲಸಂಧಿ ತೆರೆದಿದೆ! ಇರಾನ್ ಒಪ್ಪಿಗೆಯಿಂದ ತೈಲ ಸಾಗಾಟ ಸುಗಮ, ಟ್ರಂಪ್ ದಾಳಿ ಸ್ಥಗಿತ

ADVERTISEMENT
ADVERTISEMENT
ಸೌದಿ ಅರೇಬಿಯಾ

2025ರ ಮಾರ್ಚ್–13 ಬಿಲಿಯನ್

2026ರ ಮಾರ್ಚ್–13.5 ಬಿಲಿಯನ್ (+0.5 ಬಿಲಿಯನ್ ಲಾಭ)

ಇರಾನ್

2025ರ ಮಾರ್ಚ್–4.2 ಬಿಲಿಯನ್

2026ರ ಮಾರ್ಚ್–5.7 ಬಿಲಿಯನ್ (+1.5 ಬಿಲಿಯನ್ ಲಾಭ)

ಒಮನ್

2025ರ ಮಾರ್ಚ್ – 2.3 ಬಿಲಿಯನ್

2026ರ ಮಾರ್ಚ್ – 2.9 ಬಿಲಿಯನ್ (+0.6 ಬಿಲಿಯನ್ ಲಾಭ)

ನಷ್ಟ ಅನುಭವಿಸಿದ ದೇಶಗಳು:

ಕುವೈತ್

2025ರ ಮಾರ್ಚ್ – 3.3 ಬಿಲಿಯನ್

2026ರ ಮಾರ್ಚ್ – 0.9 ಬಿಲಿಯನ್ (ಸುಮಾರು 73% ನಷ್ಟ)

ಕತಾರ್

2025ರ ಮಾರ್ಚ್ – 1.7 ಬಿಲಿಯನ್

2026ರ ಮಾರ್ಚ್ – 0.6 ಬಿಲಿಯನ್ (ಸುಮಾರು 65% ನಷ್ಟ)

ಇರಾಕ್

2025ರ ಮಾರ್ಚ್ – 7.3 ಬಿಲಿಯನ್

2026ರ ಮಾರ್ಚ್ – 1.7 ಬಿಲಿಯನ್ (ಸುಮಾರು 77% ನಷ್ಟ)

ಕಾರಣಗಳು :

ಕಚ್ಛಾ ತೈಲ ಬೆಲೆ ಏರಿಕೆಯಿಂದ ಸೌದಿ, ಇರಾನ್ ಮತ್ತು ಒಮನ್ ಲಾಭ ಪಡೆದವು. ಉತ್ಪಾದನೆ ಕಡಿಮೆಯಾದರೂ ಬೆಲೆ ಹೆಚ್ಚಳದಿಂದ ಆದಾಯ ಹೆಚ್ಚಾಗಿದೆ. ಆದರೆ ಕುವೈತ್, ಕತಾರ್ ಮತ್ತು ಇರಾಕ್‌ನಲ್ಲಿ ಉತ್ಪಾದನೆ ಮತ್ತು ರಫ್ತು ತೀವ್ರವಾಗಿ ಕುಸಿದಿದ್ದರಿಂದ ಭಾರೀ ನಷ್ಟವಾಗಿದೆ.

ಈ ಯುದ್ಧವು ಗಲ್ಫ್ ದೇಶಗಳ ನಡುವೆ ಆರ್ಥಿಕ ಅಸಮತೋಲನವನ್ನು ಸೃಷ್ಟಿಸಿದೆ. ಕಚ್ಛಾ ತೈಲ ಬೆಲೆಗಳು ಸ್ಥಿರಗೊಂಡರೆ ಮಾತ್ರ ಎಲ್ಲಾ ದೇಶಗಳಿಗೆ ಸಮತೋಲನ ಸಾಧ್ಯವಾಗುತ್ತದೆ. ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯಿಂದಾಗಿ ಉತ್ಪಾದನೆ ಕಡಿಮೆಯಾದರೂ, ಬೆಲೆ ಏರಿಕೆಯ ಲಾಭ ಸೌದಿ, ಇರಾನ್ ಮತ್ತು ಒಮನ್‌ಗೆ ದೊರೆತಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (49)

ಬೆಂಗಳೂರಿನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಧಗಧಗ

by ಶ್ರೀದೇವಿ ಬಿ. ವೈ
April 8, 2026 - 2:35 pm
0

BeFunky collage (48)

ಯುದ್ಧದಲ್ಲೂ ಲಾಭ ಮಾಡಿದ ಗಲ್ಫ್ ದೇಶಗಳು ಯಾವುವು?

by ಶ್ರೀದೇವಿ ಬಿ. ವೈ
April 8, 2026 - 1:51 pm
0

BeFunky collage (46)

ಬಾಗಲಕೋಟೆಯಲ್ಲಿ ಪ್ರೇಯಸಿ ಆ*ತ್ಮಹ*ತ್ಯೆಯ ಸುದ್ದಿ ತಿಳಿದು ಪ್ರಿಯಕರನೂ ಸಾವು!

by ಶ್ರೀದೇವಿ ಬಿ. ವೈ
April 8, 2026 - 1:36 pm
0

BeFunky collage (45)

ಕದನವಿರಾಮ ಬೆನ್ನಲ್ಲೇ ತೈಲ ಬೆಲೆ ಕುಸಿತ! ಪೆಟ್ರೋಲ್-ಡೀಸಲ್ ಬೆಲೆ ಇಳಿಯುತ್ತಾ?

by ಶ್ರೀದೇವಿ ಬಿ. ವೈ
April 8, 2026 - 12:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (42)
    ಶೆಹಬಾಜ್ ಷರೀಫ್ ‘ಕಾಪಿ-ಪೇಸ್ಟ್’ ಎಡವಟ್ಟು! ಇರಾನ್ ಬಿಕ್ಕಟ್ಟಿನಲ್ಲಿ ಪಾಕ್ ಪ್ರಧಾನಿ ಪೋಸ್ಟ್ ನೋಡಿ ನಕ್ಕ ನೆಟ್ಟಿಗರು
    April 8, 2026 | 0
  • BeFunky collage (40)
    ಇರಾನ್-ಅಮೆರಿಕ ಯುದ್ಧ ಮುಗಿದರೂ ಇಸ್ರೇಲ್ ಯುದ್ಧ ಮುಗಿದಿಲ್ಲ..!
    April 8, 2026 | 0
  • BeFunky collage (35)
    ಯುದ್ಧ ಅಂತ್ಯವಾಗಿಲ್ಲ, ಕೇವಲ ಕದನ ವಿರಾಮವಷ್ಟೇ: ಮೊಜ್ತಬಾ ಖಮೇನಿ ಸ್ಪಷ್ಟ
    April 8, 2026 | 0
  • BeFunky collage (34)
    ಹಾರ್ಮುಜ್ ಜಲಸಂಧಿ ತೆರೆದಿದೆ! ಇರಾನ್ ಒಪ್ಪಿಗೆಯಿಂದ ತೈಲ ಸಾಗಾಟ ಸುಗಮ, ಟ್ರಂಪ್ ದಾಳಿ ಸ್ಥಗಿತ
    April 8, 2026 | 0
  • BeFunky collage (33)
    ಇರಾನ್ ಮೇಲೆ ದಾಳಿ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್! ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಎರಡು ವಾರದ ಶಾಂತಿ ಒಪ್ಪಂದ
    April 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version