ಸ್ವಚ್ಛ ಭಾರತ್ ಮಿಷನ್ 2.O: ಡಿಜಿಟಲ್ ಇನ್‌ಫ್ಲುಯೆನ್ಸರ್ ಕಾಂಪಿಟೇಷನ್

BeFunky collage (21)

ಸ್ವಚ್ಛ ಭಾರತ್ ಮಿಷನ್ 2.0 ಅಂಗವಾಗಿ ಬೆಂಗಳೂರನ್ನು ಸ್ವಚ್ಛವಾಗಿ ಇಡುವ ಉದ್ದೇಶದಿಂದ ಡಿಜಿಟಲ್ ಇನ್‌ಫ್ಲುಯೆನ್ಸರ್‌ಗಳಿಗೆ ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಇನ್‌ಫ್ಲುಯೆನ್ಸರ್‌ಗಳು 1 ನಿಮಿಷದ ವಿಡಿಯೋ ಮಾಡಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಬೆಂಗಳೂರನ್ನು ಸ್ವಚ್ಛವಾಗಿಡುವಲ್ಲಿ ಪ್ರತಿಯೊಬ್ಬರ ಪಾತ್ರವನ್ನು ಒತ್ತಿ ಹೇಳುವ ವಿಡಿಯೋಗಳನ್ನು ಸ್ವಾಗತಿಸಲಾಗುತ್ತಿದೆ.

ಸ್ಪರ್ಧೆಯ ವಿಷಯಗಳು (ಟಾಪಿಕ್‌ಗಳು):

ಸ್ಪರ್ಧೆ ವಿವರಗಳು:

ವಿಡಿಯೋದಲ್ಲಿ ನಿಮ್ಮ ಸ್ವಂತ ಟ್ಯಾಲೆಂಟ್, ಕ್ರಿಯೇಟಿವಿಟಿ ಮತ್ತು ಸಂದೇಶವನ್ನು ಬಳಸಿ ಜನರನ್ನು ಆಕರ್ಷಿಸುವಂತೆ ಮಾಡಿ.

ಪ್ರಶಸ್ತಿ: ಉತ್ತಮ 3 ವಿಡಿಯೋಗಳನ್ನು ಆಯ್ಕೆ ಮಾಡಿ ವಿಜೇತರು ಘೋಷಿಸಲಾಗುವುದು. ವಿಜೇತರಿಗೆ ವಿಶೇಷ ಕ್ಯಾಶ್ ಪ್ರೈಸ್ ನೀಡಲಾಗುತ್ತದೆ.

ಬೆಂಗಳೂರನ್ನು ಸ್ವಚ್ಛವಾಗಿಡುವಲ್ಲಿ ನೀವೂ ಭಾಗವಹಿಸಿ. ಈಗಲೇ ವಿಡಿಯೋ ಮಾಡಿ, ಲಿಂಕ್ ಕಳುಹಿಸಿ!

Exit mobile version