ಬೆಂಗಳೂರಿನಲ್ಲಿ ಹಾಡ ಹಗಲೇ ಮುಖಕ್ಕೆ ಬಟ್ಟೆ ಕಟ್ಕೊಂಡು ನಿಮ್ಮ ಮನೆ ಮುಂದೆ ಬರ್ತಾನೆ ಮಾಸ್ಕ್‌ಮ್ಯಾನ್..!

ಮನೆಗಳಲ್ಲಿ ಗಂಡಸರೆಲ್ಲಾ ಕೆಲಸಕ್ಕೆ ಹೋಗ್ತಿದ್ದಂತೆ ಎಂಟ್ರಿ ಕೊಡ್ತಾನೆ ಮಾಸ್ಕ್‌ಮ್ಯಾನ್..!

BeFunky collage 2026 01 13T142626.213

ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಭಯದ ವಾತಾವರಣ ಸೃಷ್ಟಿಯಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪೇಗೌಡ ಲೇಔಟ್ ಪ್ರದೇಶದಲ್ಲಿ ಮಾಸ್ಕ್ ಮ್ಯಾನ್ (ಮುಸುಕು ಧರಿಸಿದ ಅಪರಿಚಿತ ವ್ಯಕ್ತಿ) ಮನೆಗಳ ಮುಂದೆ ಹೊಂಚಾಕಿ ಕಾಯುತ್ತಿದ್ದಾನೆ ಎಂಬ ಭಯಾನಕ ಸುದ್ದಿ ಹರಡಿದೆ. ಹಗಲು ಹೊತ್ತಿನಲ್ಲೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮನೆಗಳ ಕಾಲಿಂಗ್ ಬೆಲ್ ಮಾಡಿ, ಬಾಗಿಲು ತೆಗೆಯಿಸಿ ದರೋಡೆಗೆ ಯತ್ನಿಸುತ್ತಿದ್ದಾನೆ ಎಂದು ಆತಂಕ ವ್ಯಕ್ತವಾಗಿದೆ.

ಬೆಂಗಳೂರು ನಗರದಲ್ಲಿ ಏನಾಗುತ್ತಿದೆ? 

ಪೊಲೀಸ್ ಕ್ರಮ

ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯವರು ಈ ಮಾಸ್ಕ್ ಮ್ಯಾನ್‌ಗಾಗಿ ಸರ್ಚ್ ಆಪರೇಷನ್ ಆರಂಭಿಸಿದ್ದಾರೆ. ಸಿಸಿ ಕ್ಯಾಮರಾ ಫುಟೇಜ್ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರದೇಶದಲ್ಲಿ ಹೆಚ್ಚಿನ ಪೇಟ್ರೋಲಿಂಗ್ ಮತ್ತು ಎಚ್ಚರಿಕೆಯನ್ನು ಹೆಚ್ಚಿಸಲಾಗಿದೆ.

ಮಹಿಳೆಯರೇ, ಎಚ್ಚರಿಕೆ!

ಬೆಂಗಳೂರಿನಲ್ಲಿ ಸುರಕ್ಷತೆ ಮೊದಲು, ಈ ಮಾಹಿತಿಯನ್ನು ಶೇರ್ ಮಾಡಿ ಇತರರನ್ನೂ ಎಚ್ಚರಿಸಿ.

Exit mobile version