• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಬೆಂಗಳೂರು ಬ್ಯೂಟಿ ಹೆಚ್ಚಿಸಲು ಹೊಸ ಪ್ಲಾನ್..!

ಇನ್ಮುಂದೆ ಸಿಲಿಕಾನ್ ಸಿಟಿ ಇನ್ನಷ್ಟು ಚೆಂದ..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 13, 2025 - 9:20 pm
in ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Web 2025 06 13t211413.741

ಬೆಂಗಳೂರು ಇನ್ನಷ್ಟು ಬ್ಯೂಟಿಫುಲ್ ಆಗಲಿದೆ. ರಸ್ತೆಗುಂಡಿಗಳು, ಕಾಮಗಾರಿಗಳು, ಟ್ರಾಫಿಕ್ ಸಮಸ್ಯೆ ಇದನ್ನ ಹೊರತುಪಡಿಸಿ ನಗರ ಇನ್ನಷ್ಟು ಸೌಂದರ್ಯ ರೂಪ ಹೊಂದಲಿದೆ.ಈ ಬ್ಯೂಟಿಫುಲ್ ಕೆಲಸದಲ್ಲಿ ನೀವು ಭಾಗಿಯಾಗಬಹುದು.

ಬೆಂಗಳೂರಲ್ಲಿ ಸದ್ಯ ಎಲ್ಲೇ ನೋಡಿದ್ರು ಕಾಮಗಾರಿಗಳು. ಯಾವ ರಸ್ತೆ ನೋಡಿದ್ರು ಹಳ್ಳ-ಗುಂಡಿಗಳು..ಮಳೆ ಬಂದ್ರೆ ಹಲವು ಪ್ರದೇಶಗಳು ಜಲಾವೃತ. ಇದೆಲ್ಲ‌ ಕಾರಣದಿಂದ ಬೆಂಗಳೂರು ಬ್ಯೂಟಿ ಹಾಳಾಗ್ತಿದೆ ಎಂಬ ವಾದ ಇದೆ‌. ಆದ್ರೀಗ ಕಳೆದು ಹೋಗ್ತಿರುವ ಬೆಂಗಳೂರು ಬ್ಯೂಟಿಯನ್ನ ಇನ್ನಷ್ಟು ಹೆಚ್ಚಿಸುವ ಕೆಲಸ ಆಗ್ತಿದೆ.

RelatedPosts

ಪ್ರಯಾಣಿಕರಿಗೆ KSRTC ಗುಡ್‌ ನ್ಯೂಸ್‌: ಹಬ್ಬಕ್ಕೆ 2,500 ಹೆಚ್ಚುವರಿ ಬಸ್‌ ಬಿಡುಗಡೆ

ರಾಜು ತಾಳಿಕೋಟಿ ಪಾರ್ಥಿವ ಶರೀರಕ್ಕೆ ಧಾರವಾಡದಲ್ಲಿ ಅಂತಿಮ ನಮನಕ್ಕೆ ಸಿದ್ದತೆ..!

ಸಂಪುಟ ಪುನಾರಚನೆ ಚರ್ಚೆಗೆ ಸಿಎಂ ಸಿದ್ದರಾಮಯ್ಯ-ಮಂತ್ರಿಗಳ ಡಿನ್ನರ್ ಸಭೆ

ಆರ್.ವಿ ದೇಶಪಾಂಡೆ ಸರ್ಕಾರದ ವಾಸ್ತವ ಅಂಶವನ್ನ ತೆರೆದಿಟ್ಟಿದ್ದಾರೆ: ನಿಖಿಲ್ ಕುಮಾರಸ್ವಾಮಿ 

ADVERTISEMENT
ADVERTISEMENT

ಜನರಿಗೆ ಉಪಯೋಗ ಆಗದೇ ಇರುವ ಸಾರ್ವಜನಿಕ ಸ್ಥಳಗಳನ್ನ ಪುನಶ್ಚೇತನಗೊಳಿಸಲು ಬಿಬಿಎಂಪಿ ಮುಂದಾಗಿದೆ. ಸಿಲಿಕಾನ್ ಸಿಟಿಯಲ್ಲಿ ಹಲವು ಡೆಡ್ ಸ್ಪಾಟ್ ಗಳಿದ್ದು, ಅಂತಹ ಪ್ರದೇಶಗಳನ್ನ ಈಗ ಗುರುತಿಸಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.. ಬಯಸಿದಂತೆ ಬಯಲು ಎಂಬ ಅಭಿಯಾನದಡಿ ಬೆಂಗಳೂರು ಅಂದ ಚೆಂದ ಹೆಚ್ಚಿಸಲು ತೀರ್ಮಾನಿಸಿದ್ದು, ಈ ಕ್ಯಾಂಪೇನ್ ನಲ್ಲಿ ಜನರನ್ನ ಭಾಗಿಯಾಗಿಸಿಕೊಳ್ಳಲಾಗುತ್ತಿದೆ. ಹೌದು, ನಿಮ್ಮ ಸುತ್ತಾಮುತ್ತಲಿನ ರಸ್ತೆ, ಬೀದಿಗಳಲ್ಲಿ,‌ ಜಂಕ್ಷನ್ಗಳಲ್ಲಿ ಜನರಿಗೆ ಉಪಯೋಗವಾಗದ ಸಾರ್ವಜನಿಕ ಸ್ಥಳಗಳಿದ್ದರೇ ಅದನ್ನ ಪಾಲಿಕೆಗೆ ಗಮನಕ್ಕೆ ತರಬಹುದು.. ಆ ಜಾಗದ ಇತಿಮಿತಿಯಲ್ಲಿ ವಿಶ್ರಾಂತಿ ತಾಣ, ಮಿನಿ ಪಾರ್ಕ್, ಅಥವಾ ವಾಸ್ತುಶಿಲ್ಪವನ್ನ ನಿರ್ಮಿಸುವ ಮೂಲಕ ಆಕರ್ಷಿಣಿಯ ಸ್ಥಳವನ್ನಾಗಿ ಮಾರ್ಪಾಡು ಮಾಡಲಿದ್ದಾರೆ.

ನಗರದಲ್ಲಿ‌ ಈಗಾಗಲೇ ಇಂತಹದೊಂದು ಪ್ರಯತ್ನ ಆಗಿದೆ. ಹಡ್ಸನ್ ಸರ್ಕಲ್ ನಲ್ಲಿ ಗಂಡಭೇರುಂಡ, ಶಿವಾನಂದ ವೃತ್ತದಲ್ಲಿ ವಿಶ್ರಾಂತಿ ತಾಣ, ಮೇಲ್ಸುತುವೆ ಕೆಳಗೆ ಆಟದ ಜಾಗ ಹೀಗೆ ನಗರದ ಅಂದ ಚೆಂದ ಹೆಚ್ಚಿಸಿರುವ ಉದಾಹರಣೆ ಇದೆ. ಆದ್ರೀಗ ಬಯಸಿದಂತೆ ಬಯಲು ಅಭಿಯಾನದಡಿ ಪಾಲಿಕೆ ವ್ಯಾಪ್ತಿಯ ಊರುಕೇರಿ, ಗಲ್ಲಿಗಳಲ್ಲಿಯೂ ಇಂಥಹ ಬ್ಯೂಟಿಫಿಕೇಶನ್ ಮಾಡುವ ಹೆಜ್ಜೆ ಇಟ್ಟಿರುವುದು ಹೊಸತು.. ಇದನ್ನ ಜನ ಕೂಡ ಸ್ವಾಗತಿಸಿದ್ದಾರೆ.

ನಮ್ಮ ಬೆಂಗಳೂರನ್ನ ಸುಂದರವಾಗಿಸಲು, ಸ್ವಚ್ಚವಾಗಿಸಲು ಇದೊಂದು ಅವಕಾಶ.. ಸಾರ್ವಜನಿಕ ಖಾಲಿ ಜಾಗಗಳಲ್ಲಿ ಕಸ, ಕಡ್ಡಿ ಎಸೆದ ಹಾಳು ಮಾಡುವ ಬದಲು, ಅಂತಹ ಸ್ಥಳಗಳನ್ನ ಪುನಶ್ಚೇತನಗೊಳಿಸುವುದು ಉತ್ತಮ ಆಯ್ಕೆ… ಅದೇ ರೀತಿ ಬಿಬಿಎಂಪಿ ಕೂಡ ಹೇಳಿದಂತೆ ಈ ಬಯಸಿದಂತೆ ಬಯಲು ಯೋಜನೆಯನ್ನ ಕಾರ್ಯರೂಪಕ್ಕೆ ತಂದು ನಗರದ ಸೌಂದರ್ಯ ಹೆಚ್ಚಿಸುವುದು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (94)

ಮಹಿಳಾ ಉದ್ಯೋಗಿಗಳಿಗೆ 30% ಮೀಸಲಾತಿ ಘೋಷಿಸಿದ ಎಸ್‌ಬಿಐ!

by ಯಶಸ್ವಿನಿ ಎಂ
October 14, 2025 - 9:22 am
0

Untitled design (93)

ಪ್ರಯಾಣಿಕರಿಗೆ KSRTC ಗುಡ್‌ ನ್ಯೂಸ್‌: ಹಬ್ಬಕ್ಕೆ 2,500 ಹೆಚ್ಚುವರಿ ಬಸ್‌ ಬಿಡುಗಡೆ

by ಯಶಸ್ವಿನಿ ಎಂ
October 14, 2025 - 8:56 am
0

Untitled design (92)

ಇಪಿಎಫ್‌ಒ 3.0: ದಾಖಲೆ ಇಲ್ಲದೆ ಸಂಪೂರ್ಣ ಬ್ಯಾಲೆನ್ಸ್ ಹಿಂಪಡೆಯಿರಿ!

by ಯಶಸ್ವಿನಿ ಎಂ
October 14, 2025 - 8:40 am
0

Untitled design (91)

ರಾಜು ತಾಳಿಕೋಟಿ ಪಾರ್ಥಿವ ಶರೀರಕ್ಕೆ ಧಾರವಾಡದಲ್ಲಿ ಅಂತಿಮ ನಮನಕ್ಕೆ ಸಿದ್ದತೆ..!

by ಯಶಸ್ವಿನಿ ಎಂ
October 14, 2025 - 8:12 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (93)
    ಪ್ರಯಾಣಿಕರಿಗೆ KSRTC ಗುಡ್‌ ನ್ಯೂಸ್‌: ಹಬ್ಬಕ್ಕೆ 2,500 ಹೆಚ್ಚುವರಿ ಬಸ್‌ ಬಿಡುಗಡೆ
    October 14, 2025 | 0
  • Untitled design (91)
    ರಾಜು ತಾಳಿಕೋಟಿ ಪಾರ್ಥಿವ ಶರೀರಕ್ಕೆ ಧಾರವಾಡದಲ್ಲಿ ಅಂತಿಮ ನಮನಕ್ಕೆ ಸಿದ್ದತೆ..!
    October 14, 2025 | 0
  • Untitled design (90)
    ಸಂಪುಟ ಪುನಾರಚನೆ ಚರ್ಚೆಗೆ ಸಿಎಂ ಸಿದ್ದರಾಮಯ್ಯ-ಮಂತ್ರಿಗಳ ಡಿನ್ನರ್ ಸಭೆ
    October 14, 2025 | 0
  • Untitled design (55)
    ಆರ್.ವಿ ದೇಶಪಾಂಡೆ ಸರ್ಕಾರದ ವಾಸ್ತವ ಅಂಶವನ್ನ ತೆರೆದಿಟ್ಟಿದ್ದಾರೆ: ನಿಖಿಲ್ ಕುಮಾರಸ್ವಾಮಿ 
    October 13, 2025 | 0
  • Untitled design (51)
    ದೀಪಾವಳಿಗೆ ಊರಿಗೆ ಹೋಗುವವರಿಗೆ ಗುಡ್‌ನ್ಯೂಸ್..ಕೆಎಸ್‌ಆರ್‌ಟಿಸಿ 2500 ವಿಶೇಷ ಬಸ್‌ ವ್ಯವಸ್ಥೆ
    October 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version