ವಿರಾಟ್ ಕೊಹ್ಲಿ-ಅನುಷ್ಕಾ ರೆಕಾರ್ಡ್‌ ಬ್ರೇಕ್ ಮಾಡಿದ ವಿರೋಶ್..10ಮಿನಿಟ್ 10ಮಿಲಿಯನ್

Mr & Mrs ದೇವರಕೊಂಡ.. ಸಮುದ್ರದಷ್ಟು ಪ್ರೇಮ ನಿವೇದನೆ

Untitled design 2026 02 27T134809.615

ಮಿಸ್ಟರ್ & ಮಿಸಸ್ ರಾಮಾಚಾರಿ ಆದ ಯಶ್-ರಾಧಿಕಾ ಪಂಡಿತ್ ರೀತಿ ವಿಜಯ್-ರಶ್ಮಿಕಾ ಮಂದಣ್ಣ ಕೂಡ ಈಗ ಮಿಸ್ಟರ್ & ಮಿಸಸ್ ದೇವರಕೊಂಡ. ಸಪ್ತಪದಿಗೂ ಮುನ್ನ ಅವರದ್ದು ಬರೋಬ್ಬರಿ ಒಂದು ದಶಕದ ಸ್ನೇಹ, ಪ್ರೀತಿ. ಇಷ್ಟಕ್ಕೂ ಅವರು ಪರಸ್ಪರ ಎಷ್ಟು ಗಾಢವಾಗಿ ಪ್ರೀತಿಸ್ತಿದ್ರು..? ಮದುವೆ ಮನೆಯಲ್ಲಿ ಕಣ್ಣೀರು ಹಾಕಿದ್ಯಾಕೆ ಕನ್ನಡತಿ ರಶ್ಮಿಕಾ..? ವಿರಾಟ್ ಕೊಹ್ಲಿ-ಅನುಷ್ಕಾ ರೆಕಾರ್ಡ್‌ನ ಬ್ರೇಕ್ ಮಾಡಿದ್ಹೇಗೆ ವಿರೋಶ್ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.

ಅಬ್ಬಬ್ಬಾ.. ಅದೆಷ್ಟು ಚೆಂದ ಇವೆ ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಫೋಟೋಸ್..? ಲೋಕಲ್ ಟು ಇಂಟರ್‌‌ನ್ಯಾಷನಲ್.. ಸದ್ಯ ಎಲ್ಲೆಡೆ ಈ ವಿರೋಶ್ ವೆಡ್ಡಿಂಗ್‌ದೇ ಸದ್ದು. ಡಿಜಿಟಲ್ ಮೀಡಿಯಾ ವ್ಯಾಪಕವಾಗಿ ಬೆಳೆದಿರೋದ್ರ ಪ್ರತಿಫಲ, ಎಲ್ಲಿ ನೋಡಿದ್ರೂ ರಶ್ಮಿಕಾ-ವಿಜಯ್ ಮದುವೆಯ ಕಲರ್‌‌ಫುಲ್ ಫೋಟೋಗಳ ಕಲರವ ಜೋರಿದೆ. ಅದ್ರಲ್ಲೂ ಗೀತ ಗೋವಿಂದಂ ಸಿನಿಮಾ ನೋಡಿದಾಗ ಅರೇ ಇವರಿಬ್ಬರೂ ಆನ್‌‌ಸ್ಕ್ರೀನ್‌‌ನಂತೆ ಆಫ್ ಸ್ಕ್ರೀನ್‌‌ನಲ್ಲೂ ಒಂದಾದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತ ಅಂದುಕೊಂಡಿದ್ರು ಚಿತ್ರಪ್ರೇಮಿಗಳು. ಅದೀಗ ನಿಜವಾಗಿದೆ.

ವಿಜಯ್-ರಶ್ಮಿಕಾ ಇನ್ಮೇಲೆ ಮಿಸ್ಟರ್ & ಮಿಸಸ್ ದೇವರಕೊಂಡ. ಹೌದು.. ಈಗಾಗ್ಲೇ ಅವರುಗಳ ಗೂಗಲ್ ವಿಕಿಪೀಡಿಯಾ ಪೇಜ್‌‌ಗಳಲ್ಲಿ ಸ್ಪೌಸ್ ಪಕ್ಕದಲ್ಲಿ ಹೆಸರುಗಳು ನಮೂದನೆ ಆಗಿವೆ. ಬರೋಬ್ಬರಿ 10 ವರ್ಷಗಳ ಸ್ನೇಹ, ಪ್ರೀತಿಗೆ ಈ ಸಪ್ತಪದಿ ಸಾಕ್ಷಿಯಾಗಿದೆ. ರಾಜ-ರಾಣಿಯಂತೆ ನಾನು ನೀನು ಅಂತ ಇಬ್ಬರೂ ಪರಸ್ಪರ ಸತಿ-ಪತಿಯಾಗಿ ಅದೆಷ್ಟೋ ಮಂದಿ ಪ್ರೇಮಿಗಳಿಗೆ ಮಾದರಿ ಆಗಿದ್ದಾರೆ.

  • Categories: ಸಿನಿಮಾ
  • Tags:
  • Exit mobile version