ಕನ್ನಡ ಚಿತ್ರರಂಗದ ಖ್ಯಾತ ಜೋಡಿಯಾದ ಶಿವರಾಜ್ಕುಮಾರ್ (ಶಿವಣ್ಣ) ಮತ್ತು ಧನಂಜಯ್ (ಡಾಲಿ) ತಮ್ಮ ನಾಲ್ಕನೇ ಸಿನಿಮಾದ ಒಡನಾಟಕ್ಕೆ ಸದ್ದಿಲ್ಲದೆ ಚಾಲನೆ ನೀಡಿದ್ದಾರೆ. ಇಂದು ಬೆಳಗ್ಗೆ ಬಂಡೆ ಮಹಾಕಾಳಿ ದೇವಾಲಯದಲ್ಲಿ ಚಿತ್ರದ ಮುಹೂರ್ತ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಶಿವಣ್ಣ, ಡಾಲಿ, ನಿರ್ದೇಶಕ ಹೇಮಂತ್ ರಾವ್ ಮತ್ತು ತಂಡದೊಂದಿಗೆ ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಕೂಡ ಭಾಗವಹಿಸಿದ್ದರು.
ಸದ್ದಿಲ್ಲದೆ ಸೆಟ್ಟೇರಿತು ಶಿವಣ್ಣ-ಡಾಲಿಯ ನಾಲ್ಕನೇ ಚಿತ್ರ



















- Categories: ಸಿನಿಮಾ
- Tags: 666 Operation Dream Theatre666 Operation Dream Theatre Release666 ಆಪರೇಷನ್ ಡ್ರೀಮ್ ಥಿಯೇಟರ್666 ಆಪರೇಷನ್ ರಿಲೀಸ್70s Bond Style Movie70ರ ದಶಕದ ಬಾಂಡ್ ಶೈಲಿBande Mahakali PoojaDolly New Kannada FilmGeetha Shivarajkumar productionHemanth Rao DirectorHemanth Rao New Projectkannada action thrillerKannada Cinema 2025Kannada Movie 2025Kavaludaari DirectorSapta Sagaradaache ElloShivanna Dolly CollaborationShivanna Dolly Fourth FilmShivanna New MovieShivarajkumar Dhananjay ChemistryShivarajkumar Dhananjay MovieTagaru Bairagi UttarakaandaTagaru Pair New Filmಕನ್ನಡ ಆಕ್ಷನ್ ಥ್ರಿಲ್ಲರ್ಕನ್ನಡ ಚಿತ್ರರಂಗ 2025ಕನ್ನಡ ಸಿನಿಮಾ 2025ಕವಲುದಾರಿ ನಿರ್ದೇಶಕಗೀತಾ ಶಿವರಾಜ್ಕುಮಾರ್ ನಿರ್ಮಾಣಟಗರು ಜೋಡಿ ಹೊಸ ಚಿತ್ರಡಾಲಿ ಕನ್ನಡ ಚಿತ್ರಬಂಡೆ ಮಹಾಕಾಳಿ ಪೂಜೆಶಿವಣ್ಣ ಡಾಲಿ ಕೆಮಿಸ್ಟ್ರಿಶಿವಣ್ಣ ಡಾಲಿ ನಾಲ್ಕನೇ ಚಿತ್ರಶಿವಣ್ಣ ಹೊಸ ಸಿನಿಮಾಶಿವರಾಜ್ಕುಮಾರ್ ಧನಂಜಯ್ ಸಿನಿಮಾಸಪ್ತಸಾಗರದಾಚೆ ಎಲ್ಲೋಹೇಮಂತ್ ರಾವ್ ನಿರ್ದೇಶನ
Related Content
ದರ್ಶನ್ಗೆ ಜೈಲಾ-ಬೇಲಾ? ಸುಪ್ರೀಂ ಕೋರ್ಟ್ನಲ್ಲಿ ನಾಳೆ ಜಾಮೀನು ನಿರ್ಧಾರ!
By
ಶ್ರೀದೇವಿ ಬಿ. ವೈ
August 13, 2025 - 9:13 pm
ಸಖತ್ ಸಸ್ಪೆನ್ಸ್ ಥ್ರಿಲ್ಲರ್ 'ಶೋಧ' ಟ್ರೇಲರ್ ರಿಲೀಸ್..ಆಗಸ್ಟ್ 22ರಿಂದ zee5ನಲ್ಲಿ ವೆಬ್ ಸರಣಿ ಸ್ಟ್ರೀಮಿಂಗ್
By
ಶ್ರೀದೇವಿ ಬಿ. ವೈ
August 13, 2025 - 8:33 pm