ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳಾದ ಪ್ರಿಯಾಂಕಾ ಉಪೇಂದ್ರ ಮತ್ತು ಉಪೇಂದ್ರ ರಾವ್ ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದ್ದಾರೆ. ಈ ಶುಭ ದಿನದಂದು ರಾಜ್ಯಾದಾದ್ಯಂತ ಜನರು ಲಕ್ಷ್ಮೀ ದೇವಿಯನ್ನು ಭಕ್ತಿಭಾವದಿಂದ ಪೂಜಿಸುವ ಮೂಲಕ ಹಬ್ಬವನ್ನು ಆನಂದದಿಂದ ಆಚರಿಸುತ್ತಿದ್ದಾರೆ. ಹೆಂಗಳೆಯರು ಹೊಸ ಸೀರೆ, ಆಭರಣಗಳು ಮತ್ತು ಬಳೆಗಳನ್ನು ಧರಿಸಿ, ಲಕ್ಷ್ಮೀ ದೇವಿಯ ಪೂಜೆಯನ್ನು ವಿಧಿವಿಧಾನದಿಂದ ನೆರವೇರಿಸಿ, ಕುಟುಂಬದ ಸುಖ-ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಚಂದನವನದ ತಾರೆಯರೂ ಸಹ ಈ ಹಬ್ಬವನ್ನು ತಮ್ಮ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಿದ್ದಾರೆ.
ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ







- Categories: ಸಿನಿಮಾ
- Tags: Lakshmi Pooja in Kannada celebrity homePriyanka green saree festival lookPriyanka Upendra traditional lookPriyanka Upendra Varamahalakshmi PoojaSandalwood stars festival celebrationSouth Indian actress festival celebrationUpendra family tradition and cultureVaramahalakshmi photos on social mediaಉಪೇಂದ್ರ ಮನೆಯ ಲಕ್ಷ್ಮೀ ಪೂಜೆಕನ್ನಡ ಸಿನಿಮಾ ತಾರೆಯರ ಹಬ್ಬ ಸಂಭ್ರಮಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮಿ ಪೂಜೆಪ್ರಿಯಾಂಕಾ ಸೋಶಿಯಲ್ ಮೀಡಿಯಾ ಫೋಟೋಗಳುಪ್ರಿಯಾಂಕಾ ಹಸಿರು ಸೀರೆಯಲ್ಲಿ ಮಿಂಚಿದರುವರಮಹಾಲಕ್ಷ್ಮಿ ಹಬ್ಬದ ಫೋಟೋಗಳುಸಾಂಪ್ರದಾಯಿಕ ಹಬ್ಬ ಆಚರಣೆಸ್ಯಾಂಡಲ್ವುಡ್ ಸ್ಟಾರ್ ಜೋಡಿ ಹಬ್ಬ ಆಚರಣೆ
Related Content
ರಿಲೀಸ್ಗೂ ಮೊದ್ಲೇ ಕಿಚ್ಚನ 'ಪಚ್ಚ'ನಿಗೆ ಪ್ರಶಂಸೆಗಳ ಸುರಿಮಳೆ
By
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 4, 2026 - 7:01 pm
ಪ್ರೀತಿಸಿ, ಮದುವೆಯಾಗಿದ್ದ ಶುಭ ಪೂಂಜಾ-ಸುಮಂತ್ ಜೋಡಿಗೆ ವಿಚ್ಛೇದನದ ಗ್ರಹಣ..!!
By
ಶಾಲಿನಿ ಕೆ. ಡಿ
June 4, 2026 - 6:07 pm