• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

Zee5 Appನಲ್ಲಿ ‘ಸ ರಿ ಗ ಮ ಪ ಫಿನಾಲೆ’ ನೇರಪ್ರಸಾರ

ಕನ್ನಡದ ಅತಿದೊಡ್ಡ ಗಾಯನ ಶೋಗೆ ಡಿಜಿಟಲ್ ಎಂಟ್ರಿ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
May 15, 2025 - 7:24 pm
in ಕಿರುತೆರೆ, ಸಿನಿಮಾ
0 0
0
Web 2025 05 15t192429.101

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಫಿನಾಲೆಯನ್ನು ಭಾರತದ್ದೇ ಆದ ಅತಿದೊಡ್ಡ ಬಹುಭಾಷಾ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜೀ5 ನಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಈ ಹೆಜ್ಜೆಯು ವೀಕ್ಷಕರ ಕೂತುಹಲಕ್ಕೆ ತಕ್ಕ ಉತ್ತರವನ್ನು ಆಗಲೇ ನೀಡಲಿದ್ದು ಇಂಡಿಯನ್ OTT ಪ್ಲಾಟ್ಫಾರ್ಮ್ ನಲ್ಲಿ ಇತಿಹಾಸ ಸೃಷ್ಟಿಸುವುದಂತೂ ಗ್ಯಾರಂಟಿ.

ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಸೃಷ್ಟಿಸಿರುವ ರಿಯಾಲಿಟಿ ಶೋ ‘ಸ ರಿ ಗ ಮ ಪ’. ಟಿವಿಗಿಂತ ಮೊದಲು Zee5 ನಲ್ಲಿ ‘ಸ ರಿ ಗ ಮ ಪ ಫಿನಾಲೆ’ ನೇರಪ್ರಸಾರವಾಗುವುದರ ಮೂಲಕ ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ವಿಭಿನ್ನವಾಗಿ OTT ಪ್ಲಾಟ್ಫಾರ್ಮ್ ಗೆ ಪಾದಾರ್ಪಣೆ ಮಾಡುತ್ತಿದೆ. ಅಷ್ಟೇ ಅಲ್ಲದೇ Zee5 Subscribers ಗೆ ‘ಸ ರಿ ಗ ಮ ಪ ಫಿನಾಲೆ’ಯ ಎಲ್ಲಾ ಮಾಹಿತಿಯು ತಕ್ಷಣವೇ ಸಿಗುವ ಮತ್ತು ಫಿನಾಲೆ ನಡೆಯುವಾಗಲೇ ಕುಳಿತಲ್ಲಿಂದಲೇ ನೆಚ್ಚಿನ ರಿಯಾಲಿಟಿ ಶೋ ವನ್ನು ವೀಕ್ಷಣೆ ಮಾಡುವ ಭಾಗ್ಯ ದೊರೆಯಲಿದೆ.

RelatedPosts

ದರ್ಶನ್ ಫ್ಯಾನ್ಸ್ ಆಶ್ಲೀಲ ಕಾಮೆಂಟ್‌ ಕೇಸ್: ನಟಿ ರಮ್ಯಾ ದೂರಿನ ಅನ್ವಯ FIR ದಾಖಲು

ಫ್ಯಾನ್ಸ್ ಮಾಡಿದ ಕಿತಾಪತಿ.. ರಮ್ಯಾ-ರಕ್ಷಿತಾ ರಾ ಫೈಟ್..!

ದರ್ಶನ್‌ ಫ್ಯಾನ್ಸ್‌ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್​​ಗೆ ದೂರು ನೀಡಿದ ನಟಿ ರಮ್ಯಾ

ದರ್ಶನ್ ಫ್ಯಾನ್ಸ್ ವಿರುದ್ಧ ಸುನಾಮಿಯಂತೆ ಸಿಡಿದೆದ್ದ ರಮ್ಯಾ

ADVERTISEMENT
ADVERTISEMENT

Zee5 ಈ ಆವೃತ್ತಿಯ ‘ಮೋಸ್ಟ್ ಪಾಪ್ಯುಲರ್ ಸಿಂಗರ್’ ನ ಹುಡುಕಾಟದಲ್ಲಿದ್ದು ಇದರ ಆಯ್ಕೆಯಲ್ಲಿ ಚಂದಾದಾರರು ಪಾಲ್ಗೊಳ್ಳಬಹುದಾಗಿದೆ. ಆಯ್ಕೆ ಪ್ರಕ್ರಿಯೆಯು ಮೇ 16 ರಿಂದ ಮೇ 22 ರ ವರೆಗೆ ನಡೆಯಲಿದ್ದು ಚಂದಾದಾರರು ತಮ್ಮ ನೆಚ್ಚಿನ ಗಾಯಕನಿಗೆ Zee5 App ಮೂಲಕ ವೋಟ್ ಮಾಡಬಹುದಾಗಿದೆ ಮತ್ತು ಎಗ್ಸೈಟಿಂಗ್ ಬಹುಮಾನಗಳ ವಿಜೇತರಾಗುವ ಎಲ್ಲಾ ಚಾನ್ಸ್ ಗಳು ಇವೆ. ಅಷ್ಟೇ ಅಲ್ಲದೇ ‘ಮೋಸ್ಟ್ ಫೇವರಿಟ್ ವೋಟರ್’ ಅನ್ನೋ ಪಟ್ಟ ಒಬ್ಬ ಲಕ್ಕಿ ವಿನ್ನರ್ ಗೆ ದೊರೆಯಲಿದೆ.

‘ಸ ರಿ ಗ ಮ ಪ ಫಿನಾಲೆ’ಯ ನಿರೂಪಣಾ ಜವಾಬ್ದಾರಿಯನ್ನು ಎಲ್ಲರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಹೊತ್ತಿದ್ದಾರೆ. ತೀರ್ಪುಗಾರರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಫಿನಾಲೆಯಲ್ಲಿಯೂ ತಮ್ಮ ಗೈಡೆನ್ಸ್ ನ ಸ್ಪರ್ಧಿಗಳಿಗೆ ಕೊಡಲಿದ್ದಾರೆ.

Zee5 ಮತ್ತು Zee Kannada ಬಿಸಿನೆಸ್ ಹೆಡ್ ಆಗಿರುವ ದೀಪಕ್ ಶ್ರೀರಾಮುಲು ಅವರು “ಪ್ರಾದೇಶಿಕ ಕಂಟೆಂಟ್, ಮ್ಯೂಸಿಕ್ ಇವೆಲ್ಲ Zee5 ನ ಬೆಳವಣಿಗೆಯ ಆಧಾರ ಸ್ಥಂಭವಾಗಿದೆ. ಕರ್ನಾಟಕದ ಸಂಗೀತ ಪರಂಪರೆಯನ್ನು ಎತ್ತಿಹಿಡಿಯುವ ಸ ರಿ ಗ ಮ ಪ ರಿಯಾಲಿಟಿ ಶೋ Zee5 ನಲ್ಲಿ ನೇರಪ್ರಸಾರ ಆಗಯುತ್ತಿದ್ದು ಪ್ರಪಂಚದ ಎಲ್ಲಾ ಮೂಲೆಯ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಮತ್ತು ಇದು ನಮಗೆ ಹೆಮ್ಮೆಯ ವಿಷಯವೇ ಸರಿ. ಡಿಜಿಟಲ್ ನಲ್ಲಿ ಮೊದಲು ಎಂಬ ಕಾನ್ಸೆಪ್ಟ್ ಒಂದಿಗೆ Zee5 ನಲ್ಲಿ ರೀಜನಲ್ ಎಂಟರ್ಟೈನ್ಮೆಂಟ್ ನ ಪ್ರಸಾರ ಮಾಡುವ ಮೂಲಕ ಎಲ್ಲಾ ವರ್ಗದ ಜನರಿಗೆ ಈಗ ನಾವು ಮತ್ತಷ್ಟು ಹತ್ತಿರವಾಗಲಿದ್ದೇವೆ. ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಇದೇ ಮೊದಲು ಈ ರೀತಿಯ ಹೆಜ್ಜೆಯನ್ನು ತೆಗೆದುಕೊಂಡಿರುವುದು ಮತ್ತು ಮುಂದಿನ ದಿನಗಳಲ್ಲಿ ನಮ್ಮಿಂದ ವೀಕ್ಷಕರು ಇನ್ನಷ್ಟು ಎಗ್ಸೈಟಿಂಗ್ ಪ್ರಯೋಗಗಳನ್ನು ನಿರೀಕ್ಷಿಸಬಹುದಾಗಿದೆ” ಎಂದಿದ್ದಾರೆ.

ಸೆಲೆಬ್ರೇಶನ್ ನ ಮತ್ತಷ್ಟು ಉತ್ಸಾಹದಾಯಕವಾಗಿ ಮಾಡಲು ಕೇವಲ 99 ರುಪಾಯಿಯ ಸ್ಪೆಷಲ್ Subscription ಪಡೆದು ಬಳಕೆದಾರರು ಲೈವ್ ಕಾಂಟೆಸ್ಟ್ ನಲ್ಲಿ ಭಾಗವಹಿಸಿ ಉತ್ತಮ ಬಹುಮಾನಗಳನ್ನು ಪಡೆಯುವ ಚಾನ್ಸ್ ಇರುತ್ತದೆ. ಪ್ರತಿಭೆ ಸಂಸ್ಕೃತಿ ಮತ್ತು ಸುಮಧುರ ಗಾಯನದ ಮೂಲಕ ಎಲ್ಲಾ ವರ್ಗದ ಜನರಿಗೆ ಹತ್ತಿರವಾಗುವ ‘ಸ ರಿ ಗ ಮ ಪ ಫಿನಾಲೆ’ ನೇರಪ್ರಸಾರ Zee5 App ನಲ್ಲಿ ಇದೇ ಮೇ 23 ರಂದು ನೋಡಲು ಮರೆಯದಿರಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

0 (32)

ಕೇವಲ 14,999 ರೂ.ಗೆ ಬಿಡುಗಡೆಯಾಯ್ತು ರೆಡ್ಮಿ ನೋಟ್ 14 SE 5G ಫೋನ್: ಫೀಚರ್ಸ್ ಇಲ್ಲಿವೆ!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 11:31 am
0

0 (31)

ರಿಷಭ್ ಪಂತ್ ಭಾವುಕ ಸಂದೇಶ: ಗಾಯದ ಬೆನ್ನಲ್ಲೇ ಟೀಮ್ ಇಂಡಿಯಾಗೆ ದಿಟ್ಟ ಸಂದೇಶ!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 9:48 am
0

0 (30)

ಆಗಸ್ಟ್‌ನಲ್ಲಿ ಸಾಲು ಸಾಲು ರಜೆ: 15 ದಿನ ಬ್ಯಾಂಕ್, ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಸಂಪೂರ್ಣ ರಜೆ!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 9:16 am
0

Untitled design (53)

ಸಾವು ಗೆದ್ದ ನಿಮಿಷಾ ಪ್ರಿಯಾ: ಕೇರಳದ ನರ್ಸ್‌ಗೆ ಯೆಮೆನ್‌ನಲ್ಲಿ ವಿಧಿಸಲಾಗಿದ್ದ ಮರಣದಂಡನೆ ರದ್ದು!

by ಸಾಬಣ್ಣ ಎಚ್. ನಂದಿಹಳ್ಳಿ
July 29, 2025 - 8:51 am
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 07 26t222410.595
    ಬಾತ್‌ರೂಮ್ ಬಿಟ್ಟು ಬೀದಿಗಿಳಿದ ನಿವೇದಿತಾ, ಬಿಗ್‌ಬಾಸ್ ಸ್ಪರ್ಧಿಗಳ ಜೊತೆ ಭರ್ಜರಿ ರೀಲ್ಸ್!
    July 26, 2025 | 0
  • Untitled design 2025 07 25t151328.578
    ವೀಕೆಂಡ್‌‌ನಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಫಿನಾಲೆ; ಯಾರ ಪಾಲಾಗಿದೆ ವಿನ್ನರ್ಸ್ ಮಾಲೆ ?
    July 25, 2025 | 0
  • 111 (32)
    ರಾಮಾಚಾರಿ ಹೊಟ್ಟೆಗೆ ಚೂರಿಯಿಂದ ಇರಿದ ಮಾನ್ಯತಾ ಗ್ಯಾಂಗ್
    July 23, 2025 | 0
  • 111 (7)
    ‘ನಂದ ಗೋಕುಲ’ ಮತ್ತು ‘ಭಾರ್ಗವಿ LLB’ ಮಹಾಸಂಗಮ!
    July 22, 2025 | 0
  • 0 (19)
    ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ಕನ್ನಡತಿ ಸೀರಿಯಲ್‌ ನಟಿ ಸಾರಾ ಅಣ್ಣಯ್ಯ!
    July 21, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version