ಲ್ಯಾಂಡ್ ಲಾರ್ಡ್ ಟೀಸರ್‌ ಲಾಂಚ್‌ ವೇಳೆ, ಡಿ ಬ್ಯಾನ್ಸ್ ಫ್ಯಾನ್ಸ್ ಪ್ರೀತಿಗೆ ಬೇಸತ್ತ ರಚಿತಾ ರಾಮ್..!

Untitled design 2025 11 01t132430.234

ಕನ್ನಡ ಚಿತ್ರರಂಗದ ಪ್ರಮುಖ ನಟಿ ರಚಿತಾ ರಾಮ್, ನವರಂಗ ಚಿತ್ರಮಂದಿರದಲ್ಲಿ ನಡೆದ ‘ಲ್ಯಾಂಡ್ ಲಾರ್ಡ್’ ಚಿತ್ರದ ಟೀಸರ್ ಲಾಂಚ್‌ನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ದರ್ಶನ್‌ ಅಭಿಮಾನಿಗಳು ,ನಟಿಗೆ ಮಾತನಾಡಲು ಬಿಡದೇ ಕಿರುಚಾಡಿದ್ದಾರೆ.

ಟೀಸರ್ ಲಾಂಚ್‌ನ ವೇದಿಕೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಒಂದು ಕಡೆ ದುನಿಯಾ ವಿಜಯ್ ಫ್ಯಾನ್‌ಗಳು ‘ಸಲಗ’ ಎಂದು ಕೂಗಿದರೆ, ಇನ್ನೊಂದೆಡೆ ದರ್ಶನ್ ಫ್ಯಾನ್‌ಗಳು ‘ಡಿ ಬಾಸ್’ ಎಂದು ಗರ್ಜಿಸಿದರು. ಈ ಮಧ್ಯೆ ರಚಿತಾ ಮಾತನಾಡಲು ಆಗದೆ ವೇದಿಕೆಯ ಮುಂದೆ ಕುಳಿತು ನಂತರ ಮಾತನಾಡಿದರು.

 

ಲ್ಯಾಂಡ್ ಲಾರ್ಡ್’ ಚಿತ್ರದ ಕುರಿತು ಮಾತನಾಡಿದ ರಚಿತಾ ರಾಮ್‌, ಲ್ಯಾಂಡ್ ಲಾರ್ಡ್ ಕಥೆಯನ್ನು ನಾನು ಲೋಕೇಶ್ ಕನಕರಾಜ್ ಮತ್ತು ದರ್ಶನ್ ಅವರಿಗೆ ಹೇಳಿದ್ದೆ. ಅವರು ಇಬ್ಬರೂ ಈ ಕಥೆಯನ್ನು ಒಪ್ಪಿಕೊಂಡಾಗ ಈ ಚಿತ್ರ ನಿರ್ಮಾಣವಾಯಿತು. ಲ್ಯಾಂಡ್ ಲಾರ್ಡ್’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ದಿಕ್ಕನ್ನು ಸೂಚಿಸಬಹುದು ಎಂದು ನಟಿ ರಚಿತಾ ರಾಮ್‌ ತಿಳಿಸಿದ್ದಾರೆ.

 

Exit mobile version