• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಟೌಟ್ ಇಲ್ಲ, ಫ್ಯಾನ್ಸ್ ಹವಾ ಇಲ್ಲ; ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲ್ಲಿ’ 150 ಕೋಟಿ ಸುನಾಮಿ!

ದಿಶಾ ಕೆ. ಎಸ್. by ದಿಶಾ ಕೆ. ಎಸ್.
October 31, 2026 - 12:53 pm
in ಸಿನಿಮಾ
0 0
0
ಆತ್ಮಹತ್ಯೆ! (7)

ಕಟೌಟ್ ಇಲ್ಲ, ಗಗನಚುಂಬಿ ಬ್ಯಾನರ್ ಇಲ್ಲ, ಕ್ಷೀರಾಭಿಷೇಕ ಮಾಡುವ ಫ್ಯಾನ್ಸ್ ಸಂಘಗಳೇ ಇಲ್ಲ. ಆದ್ರೂ ಗಾಂಧಿನಗರದ ಬಾಕ್ಸ್ ಆಫೀಸ್‌ನಲ್ಲಿ ಪ್ರೇಮದೂರಿನ ಕಳೆಗೆ 150 ಕೋಟಿಯ ಸುನಾಮಿ ಎದ್ದಿದೆ. ಯೆಸ್, ಸ್ಟಾರ್ ನಟರಿಲ್ಲದೆ, ಮಾಸ್ ಕಟೌಟ್‌ಗಳ ಹಮ್ಮು-ಬಿಮ್ಮು ಇಲ್ಲದೆ ಕೇವಲ ಶುದ್ಧ ಪ್ರೀತಿ ಮತ್ತು ಮಣ್ಣಿನ ಕಥೆಯನ್ನೇ ನಂಬಿ ಬಂದ ಪ್ರೇಮದ ಊರಲ್ಲಿ ಸಿನಿಮಾ ಇಡೀ ಸ್ಯಾಂಡಲ್‌ವುಡ್‌ನ ಇತಿಹಾಸವನ್ನೇ ಬುಡಮೇಲು ಮಾಡಿದೆ.

ಕಟೌಟ್ಸ್ ಇಲ್ಲ.. ಫ್ಯಾನ್ಸ್ ಸಂಘಗಳಿಲ್ಲ..

RelatedPosts

ಕನ್ನಡತಿ v/s ಧುರಂಧರ್ ಸ್ಟಾರ್: ಮಹಾಕಾಳಿ v/s ಶುಕ್ರಾಚಾರ್ಯ

207ಸಿಟಿ.. 3.3ಲಕ್ಷ ಟಿಕೆಟ್ಸ್.. 6780ಶೋ: ರಾಮಾಯಣ ರಂಗು

ರಿಷಬ್ ಶೆಟ್ಟಿ-ಸಂದೀಪ್ ಸಿಂಗ್ ಚಿತ್ರಕ್ಕೆ ಕೈಜೋಡಿಸಿದ ಭೂಷಣ್ ಕುಮಾರ್: 2027ರಲ್ಲಿ ಶೂಟಿಂಗ್ ಆರಂಭ

ಯಶ್ ಮಕ್ಕಳಿಗೆ ‘ರಾಮಾಯಣ’ವೇ ಮೊದಲ ಸಿನಿಮಾ: ಐರಾ, ಯಥರ್ವ್‌ಗೆ ವಿಶೇಷ ಅನುಭವ

ADVERTISEMENT
ADVERTISEMENT

ಪ್ರೇಮದೂರಿನ ಕಳೆಗೆ 150 ಕೋಟಿ ಹೊಳೆ

ಮಲ್ಟಿಪ್ಲೆಕ್ಸ್ To ಸಿಂಗಲ್ ಸ್ಕ್ರೀನ್ ಪ್ರೇಮದ ಊರಲಿ ಹೌಸ್‌ಫುಲ್

​2026ರ ಬಿಗ್ಗೆಸ್ಟ್ ಪ್ರಾಫಿಟೇಬಲ್ ಸ್ಯಾಂಡಲ್‌ವುಡ್ ಬ್ಲಾಕ್‌ಬಸ್ಟರ್

ಸ್ವಂತ ಆಸ್ತಿ ಅಡವಿಟ್ಟ ನಿರ್ದೇಶಕ ಮನೋಜ್‌‌ಗೆ ಗೆಲುವಿನ ಗಿಫ್ಟ್..!

ದೊಡ್ಡ ಕಟೌಟ್‌ಗಳಿಗೆ ಹೂಮಾಲೆ ಹಾಕೋಕೆ ಮಾಸ್ ಫ್ಯಾನ್ಸ್ ಕ್ಲಬ್‌ಗಳಿರಲಿಲ್ಲ, ರಿಲೀಸ್ ದಿನ ಹಾಲಿನ ಅಭಿಷೇಕ ಮಾಡೋಕೆ ಫ್ಯಾನ್ಸ್ ಸಂಘಗಳಿರಲಿಲ್ಲ. ಆದರೂ ಪ್ರೇಮದ ಊರಲ್ಲಿ ಎನ್ನುವ ಪುಟ್ಟ ಸಿನಿಮಾ ಮಲ್ಟಿಪ್ಲೆಕ್ಸ್‌ನಿಂದ ಹಿಡಿದು ಸಿಂಗಲ್ ಸ್ಕ್ರೀನ್ ತನಕ ಸೃಷ್ಟಿಸಿದ್ದು ಮಾತ್ರ ಅಕ್ಷರಶಃ ಬಾಕ್ಸ್ ಆಫೀಸ್ ಭೂಕಂಪ. ಯಾವುದೇ ಅಬ್ಬರ-ಆಡಂಬರವಿಲ್ಲದೆ ಥಿಯೇಟರ್‌ಗೆ ಹೆಜ್ಜೆ ಇಟ್ಟ ಈ ಪ್ರೇಮಕಥೆ, ಮೊದಲ ವಾರದಲ್ಲೇ ಸೈಲೆಂಟ್‌ ಆಗಿ ಗಾಂಧಿನಗರದ ಪಂಡಿತರು ಹುಬ್ಬೇರಿಸುವಂತೆ ಮಾಡಿತು.

ಮನೆಯಿಂದ ಆಚೆ ಬಂದ ಪ್ರೇಕ್ಷಕ ಗುರು, ಸಿನಿಮಾ ಹಾರ್ಟ್‌ಗೆ ಟಚ್ ಆಯ್ತು ಅಂತಾ ಹೇಳಿದ್ದೇ ತಡ, ಸೋಶಿಯಲ್ ಮೀಡಿಯಾದಲ್ಲಿ ಕಲೆಕ್ಷನ್ ಕಿಚ್ಚು ಹೊತ್ತಿಕೊಂಡಿತು. ಕೇವಲ ₹2 ಕೋಟಿಯ ಸಣ್ಣ ಬಜೆಟ್‌ನಲ್ಲಿ ತಯಾರಾಗಿದ್ದ ಈ ಹಳ್ಳಿ ಸೊಗಡಿನ ಡ್ರಾಮಾ, ವಾರದಿಂದ ವಾರಕ್ಕೆ ಪ್ರೇಕ್ಷಕರ ಪ್ರವಾಹವನ್ನೇ ಥಿಯೇಟರ್ ಕಡೆಗೆ ಸೆಳೆಯಿತು. ಯಾವುದೇ ಭಾರೀ ಆಕ್ಷನ್ ಅಥವಾ ಕೋಟಿ ಕೋಟಿ ವೆಚ್ಚದ ಸಾಂಗ್‌ಗಳಿಲ್ಲದೆ, ಬರಿ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಬಾಕ್ಸ್ ಆಫೀಸ್ ಲೂಟಿ ಶುರುಮಾಡಿತು.

ಮನೆಮನೆಯ ಕಥೆಯಂತಿದ್ದ ಈ ಸಿನಿಮಾದಲ್ಲಿ ರಂಗಾಯಣ ರಘು ಅವರ ಅಭಿನಯ ಮತ್ತು ಶ್ರೀ ರಾಮ್-ತಪಸ್ವಿನಿ ಪೂಣಚ್ಚ ಜೋಡಿಯ ಕೆಮಿಸ್ಟ್ರಿ.. ವಸಂತ ಪ್ರೀತಿ ತ್ಯಾಗ ಪ್ರೇಕ್ಷಕರನ್ನು ಕಣ್ಣೀರಲ್ಲಿ ತೇಲಿಸಿತು. ತಂದೆ-ಮಗನ ನಡುವಿನ ಆ ಸಂಬಂಧ, ಹಳ್ಳಿಯ ಹಸಿರು ಪರಿಸರ ಮತ್ತು ಸುನಾದ್ ಗೌತಮ್ ಅವರ ಇಂಪಾದ ಸಂಗೀತ ಪ್ರತಿಯೊಬ್ಬ ಕನ್ನಡಿಗನ ಹೃದಯ ತಟ್ಟಿತು. ಕಟೌಟ್‌ಗೆ ಹಾಕುವ ದುಡ್ಡಿನ ಬದಲಿಗೆ, ಪ್ರೇಕ್ಷಕರು ಈ ಸಿನಿಮಾದ ಕಂಟೆಂಟ್‌ಗೆ ಜೈಕಾರ ಹಾಕಿ ಥಿಯೇಟರ್‌ಗಳನ್ನು ಜಾತ್ರೆ ತರ ಮಾಡಿದರು.

ನೋಡ್ತಾ ನೋಡ್ತಾ 30 ದಿನಗಳು ಕಳೆಯೋದ್ರೊಳಗೆ ಬಾಕ್ಸ್ ಆಫೀಸ್ ಲೆಕ್ಕಾಚಾರ 150 ಕೋಟಿಯ ಗಡಿ ದಾಟಿ ಇತಿಹಾಸ ಸೃಷ್ಟಿಸಿತು.  ಕೆಜಿಎಫ್ ಮತ್ತು ಕಾಂತಾರದಂತಹ ದೈತ್ಯ ಸಿನಿಮಾಗಳ ಸಾಲಿನಲ್ಲಿ ನಿಂತು, ಸ್ಟಾರ್‌ಡಮ್ ಇಲ್ಲದೆಯೂ ಇಷ್ಟೊಂದು ದೊಡ್ಡ ಕಲೆಕ್ಷನ್ ಮಾಡಬಹುದು ಎಂದು ಈ ಸಿನಿಮಾ ಸಾಬೀತುಪಡಿಸಿತು. ಈ ಅದ್ಭುತ ವಿಜಯದ ಹಿಂದೆ ನಿರ್ದೇಶಕ ಮನೋಜ್ ಕುಮಾರ್ ಅವರ ಕಠಿಣ ಶ್ರಮ ಹಾಗೂ ನಿರ್ಮಾಪಕರಾದ ಮಮತಾ ದೇವೇಂದ್ರ ಎಂ, ಪ್ರಶಾಂತ್ ಡಿ.ಎಸ್. ಮತ್ತು ರಮೇಶ್ ಎನ್ ಅವರ ಸಹಕಾರವಿದೆ. ಚಿತ್ರದ ಪೋಸ್ಟ್-ಪ್ರೊಡಕ್ಷನ್ ಮುಗಿಸಲು ತಮ್ಮ ಸ್ವಂತ ಆಸ್ತಿಯನ್ನೇ ಅಡವಿಟ್ಟು ನಿರ್ದೇಶಕರು ಪಟ್ಟ ಶ್ರಮ ಮತ್ತು ಕಂಟೆಂಟ್ ಮೇಲಿಟ್ಟ ನಂಬಿಕೆ ಕೊನೆಗೂ ವ್ಯರ್ಥವಾಗಲಿಲ್ಲ. ‘ಅಕ್ಷಿ’ ಚಿತ್ರದ ಮೂಲಕ ಸಾಮಾಜಿಕ ಕಳಕಳಿ ತೋರಿದ್ದ ಮನೋಜ್ ಕುಮಾರ್, ಇಲ್ಲಿ ಮಣ್ಣಿನ ಸತ್ವವಿರುವ ಹಳ್ಳಿಯ ಪ್ರೇಮಕಥೆಯನ್ನು ಅತ್ಯಂತ ನೈಜವಾಗಿ ತೆರೆಗೆ ತಂದು ಗಾಂಧಿನಗರದಲ್ಲಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ತಮ್ಮ ಹೆಸರನ್ನು ಗಟ್ಟಿಯಾಗಿ ದಾಖಲಿಸಿದ್ದಾರೆ.

ಪ್ರೇಮದ ಊರಲ್ಲಿ’ ಸಿನಿಮಾದ ಈ ಅಭೂತಪೂರ್ವ ಗೆಲುವು ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ದೊಡ್ಡ ಸಂದೇಶ ನೀಡಿದೆ. ಕೋಟಿ ಕೋಟಿ ಸುರಿದು ಅದ್ದೂರಿ ಸೆಟ್ ಹಾಕಬೇಕಿಲ್ಲ, ಕಂಟೆಂಟ್ ಗಟ್ಟಿಯಾಗಿದ್ದರೆ, ಕಥೆಯಲ್ಲಿ ಮಣ್ಣಿನ ವಾಸನೆಯಿದ್ದರೆ ಪ್ರೇಕ್ಷಕನೇ ಸಿನಿಮಾವನ್ನು 150 ಕೋಟಿಯ ಎತ್ತರಕ್ಕೆ ಕೊಂಡೊಯ್ಯುತ್ತಾನೆ ಎಂಬುದನ್ನು ಈ ಪ್ರೇಮದ ಊರಿನ ಜನ ಸಾಬೀತುಪಡಿಸಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

ಆತ್ಮಹತ್ಯೆ! (13)

ವಾಚ್ ಪ್ರಿಯರಿಗೆ ಗುಡ್‌ನ್ಯೂಸ್: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಳೆ HMT ಕನ್ನಡಿಗ ವಾಚ್ ಬಿಡುಗಡೆ

by ದಿಶಾ ಕೆ. ಎಸ್.
October 31, 2026 - 3:47 pm
0

ಆತ್ಮಹತ್ಯೆ! (12)

ಮುದಗಾ ಬಂದರಿನಲ್ಲಿ ಮತ್ತೊಂದು ದುರಂತ: ವಿಷಾನಿಲ ಸೋರಿಕೆಗೆ ಇಬ್ಬರು ಮೀನುಗಾರರು ಬಲಿ!

by ದಿಶಾ ಕೆ. ಎಸ್.
October 31, 2026 - 3:24 pm
0

ಆತ್ಮಹತ್ಯೆ! (11)

ಕನ್ನಡತಿ v/s ಧುರಂಧರ್ ಸ್ಟಾರ್: ಮಹಾಕಾಳಿ v/s ಶುಕ್ರಾಚಾರ್ಯ

by ದಿಶಾ ಕೆ. ಎಸ್.
October 31, 2026 - 3:11 pm
0

ಆತ್ಮಹತ್ಯೆ! (10)

ನಂದಿನಿ ಹಾಲಿನ ಬೆಲೆ ಏರಿಕೆ ವಿವಾದ; ವಿಪಕ್ಷಗಳ ಟೀಕೆಗೆ CM ಡಿಕೆಶಿ ತಿರುಗೇಟು!

by ದಿಶಾ ಕೆ. ಎಸ್.
October 31, 2026 - 1:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಆತ್ಮಹತ್ಯೆ! (11)
    ಕನ್ನಡತಿ v/s ಧುರಂಧರ್ ಸ್ಟಾರ್: ಮಹಾಕಾಳಿ v/s ಶುಕ್ರಾಚಾರ್ಯ
    October 31, 2026 | 0
  • ಆತ್ಮಹತ್ಯೆ! (8)
    207ಸಿಟಿ.. 3.3ಲಕ್ಷ ಟಿಕೆಟ್ಸ್.. 6780ಶೋ: ರಾಮಾಯಣ ರಂಗು
    October 31, 2026 | 0
  • ಆತ್ಮಹತ್ಯೆ!
    ರಿಷಬ್ ಶೆಟ್ಟಿ-ಸಂದೀಪ್ ಸಿಂಗ್ ಚಿತ್ರಕ್ಕೆ ಕೈಜೋಡಿಸಿದ ಭೂಷಣ್ ಕುಮಾರ್: 2027ರಲ್ಲಿ ಶೂಟಿಂಗ್ ಆರಂಭ
    October 31, 2026 | 0
  • 11 (15)
    ಯಶ್ ಮಕ್ಕಳಿಗೆ ‘ರಾಮಾಯಣ’ವೇ ಮೊದಲ ಸಿನಿಮಾ: ಐರಾ, ಯಥರ್ವ್‌ಗೆ ವಿಶೇಷ ಅನುಭವ
    October 30, 2026 | 0
  • 11 (13)
    ಜೈಲಿನಿಂದಲೇ ಧನ್ವೀರ್‌ಗೆ ದಚ್ಚು ಬಿಗ್ ಶಾಕ್: 42 ಪುಟಗಳ ಇಂಜಂಕ್ಷನ್ ಆರ್ಡರ್‌ನಲ್ಲಿ ಏನಿದೆ?
    October 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version