• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 11, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಮ್ಮೂಟಿ ಚೇತರಿಕೆಗೆ ಅಯ್ಯಪ್ಪನ ಪೂಜೆ : ಕ್ಷಮೆ ಕೇಳಿದರು ಮೋಹನ್ ಲಾಲ್..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 26, 2025 - 5:41 pm
in ಸಿನಿಮಾ
0 0
0
Untitled design 2025 03 26t173750.681

ನಟ ಮೋಹನ್ ಲಾಲ್ ಮುಸ್ಲಿಂ ಸಮುದಾಯದ ಕ್ಷಮೆ ಕೇಳಿದ್ದಾರೆ. ಇಷ್ಟಕ್ಕೂ ಮೋಹನ್ ಲಾಲ್ ಅವರೇನೂ ಮುಸ್ಲಿಂ ಧರ್ಮಕ್ಕೆ ವಿರುದ್ಧವಾದ ಹೇಳಿಕೆ ನೀಡಿಲ್ಲ. ಆದರೆ, ಗೆಳೆಯನ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಆಗಿದ್ದೇನೆಂದರೆ ಮೋಹನ್ ಲಾಲ್ ಅಭಿನಯದ ಎಂಪುರಾನ್ ಚಿತ್ರದ ಪ್ರಚಾರಕ್ಕೂ ಮುನ್ನ ಶಬರಿಮಲೆಗೆ ಹೋಗಿದ್ದರು. ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದರು. ಅಷ್ಟೇ ಅಲ್ಲ, ಮೋಹನ್ ಲಾಲ್ ಈ ಸಂಧರ್ಭದಲ್ಲಿ ಸದ್ಯಕ್ಕೆ ಅನಾರೋಗ್ಯದಿಂದ ಬಳಲುತ್ತಿರುವ ಗೆಳೆಯ ನಟ ಮಮ್ಮೂಟಿ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಅದೇ ಈಗ ತಪ್ಪಾಗಿದೆ.

ಮೋಹನ್ ಲಾಲ್ ಶಬರಿಮಲೆಗೆ ಹೋಗಿದ್ಧಾಗ ಮಮ್ಮೂಟಿಯ ಮೂಲ ಹೆಸರು ಮಹಮ್ಮದ್‌ ಕುಟ್ಟಿ, ಹೆಸರಲ್ಲಿ ವಿಶಾಖಂ ಉಷಾ ಪೂಜೆ ಮಾಡಿಸಿದ್ದಾರೆ. ವಿವಾದ ಆಗಿರೋದೇ ಇದು.ಗೆಳೆಯನ ಚೇತರಿಕೆಗಾಗಿ ಮಾಡಿಸಿದ ಪೂಜೆಯಲ್ಲಿ ಧರ್ಮ ಹುಡುಕಲಾಗಿದೆ. ಓ ಅಬ್ದುಲ್ಲಾ ಎಂಬ ಮುಸ್ಲಿಂ ವ್ಯಕ್ತಿ, ಪತ್ರಕರ್ತ ಇದನ್ನು ಪ್ರಶ್ನೆ ಮಾಡಿದ್ದಾನೆ. ಮಹಮ್ಮದ್ ಕುಟ್ಟಿ ಮುಸ್ಲಿಂ. ಆತನ ಹೆಸರಲ್ಲಿ ಶಬರಿಮಲೆಯಲ್ಲಿ ಪೂಜೆ ಮಾಡಿಸುವುದು ಧರ್ಮಕ್ಕೆ ಎಸಗಿದ ಅಪಚಾರ. ಇದೊಂದು ಕ್ರೈಂ. ಅಲ್ಲಾನನ್ನು ಬಿಟ್ಟು ಬೇರೆ ಯಾವುದೇ ದೇವರನ್ನು ಪೂಜಿಸುವಂತಿಲ್ಲ ಎಂದಿದ್ದಾನೆ.

RelatedPosts

ಅಮೃತಧಾರೆ: ಗೌತಮ್‌ಗೆ ‘ನಾಯಿ’ ಎಂದ ಶಕುಂತಲಾ ಕೆನ್ನೆಗೆ ಬಾರಿಸಿದ ಭೂಮಿಕಾ!

ವಿಭಿನ್ನ ಕಥಾಹಂದರ ಹೊಂದಿರುವ “ಸಾರಂಗಿ” ಚಿತ್ರದಲ್ಲಿ ಎರಡೇ ಪಾತ್ರಗಳು

ಮಹಾನಟಿ ವೇದಿಕೆ ಮೇಲೆ ಸೋನಲ್​ಗೆ 9 ಸರ್​ಪ್ರೈಸ್​ ಗಿಫ್ಟ್​ ಕೊಟ್ಟ ತರುಣ್​ ಸುಧೀರ್

ಪದ್ಮಭೂಷಣ ಡಾಕ್ಟರ್ ಬಿ. ಸರೋಜಾದೇವಿ ಅವರಿಗೆ ಚಿತ್ರರಂಗದಿಂದ ಭಾವಪೂರ್ಣ ಶ್ರದ್ಧಾಂಜಲಿ

ADVERTISEMENT
ADVERTISEMENT

ಅಯ್ಯೋ.. ಗೆಳೆಯನ ಆರೋಗ್ಯಕ್ಕೆ ಮಾಡಿಸಿದ ಪೂಜೆಯಲ್ಲೂ ಧರ್ಮ ಹುಡುಕಿದ್ರಲ್ಲ.. ಕಾಂಟ್ರವರ್ಸಿ ಯಾಕೆ ಎಂದುಕೊಂಡ ಮೋಹನ್ ಲಾಲ್ ತಕ್ಷಣ ಕ್ಷಮೆ ಕೇಳಿದ್ದಾರೆ. ತಾವು ಮಾಡಿಸಿರುವ ಪೂಜೆಯಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.ಇದಾದ ಮೇಲೆ ಮಮ್ಮೂಟಿ ಆರೋಗ್ಯವಾಗಿದ್ದಾನೆ. ಸಣ್ಣ ಆರೋಗ್ಯ ಸಮಸ್ಯೆ ಇತ್ತಷ್ಟೇ, ಈಗ ಚೇತರಿಸಿಕೊಳ್ತಿದ್ದಾನೆ ಎಂದು ಹೇಳಿದ್ದಾರೆ.

ವಿಚಿತ್ರ ಎಂದರೆ ಮುಸ್ಲಿಂ ನಟ ಮಮ್ಮೂಟಿ ಹೆಸರಲ್ಲಿ ಪೂಜೆ ಮಾಡಿಸಿದ್ದಕ್ಕೆ ಕೆಲವು ಹಿಂದೂ ಸಂಘಟನೆಗಳೂ ಗರಂ ಆಗಿದ್ದವು. ಆದರೆ ಅದು ಸೋಷಿಯಲ್ ಮೀಡಿಯಾದ ಆರ್ಭಟಕ್ಕೆ ಸೀಮಿತವಾಗಿತ್ತು. ಆದರೆ ಹಿಂದೂ ಧರ್ಮಗುರುಗಳು ಕೆಲವರು ಯಾರ ಹೆಸರಲ್ಲಿ ಬೇಕಾದರೂ ಪೂಜೆ ಮಾಡಿಸಬಹುದು. ಅದರಿಂದ ಹಿಂದೂ ಧರ್ಮಕ್ಕೆ ಯಾವ ಅಪಚಾರವೂ ಆಗುವುದಿಲ್ಲ. ಅದು ಅವರವರ ನಂಬಿಕೆ ಎಂದು ಹೇಳಿದ್ದರು.

ಮಾರ್ಚ್ 18ರಂದು ಮೋಹನ್ ಲಾಲ್ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಮಾಲೆ ಧರಿಸಿ ಹೋಗಿದ್ದ ಮೋಹನ್ ಲಾಲ್ ಜೊತೆ ಎಂಪುರಾಂ ತಂಡವೇ ಹೋಗಿತ್ತು.ಇದೇ ವಾರ ಮೋಹನ್ ಲಾಲ್ ಅವರ ಎಂಪುರಾಂ ರಿಲೀಸ್ ಆಗುತ್ತಿದೆ. ಬಹುಶಃ ಇದು ಈ ವರ್ಷದ ಬಿಗ್ ಹಿಟ್ ಆಗುವ ಎಲ್ಲ ಲಕ್ಷಣಗಳನ್ನೂ ತೋರಿಸ್ತಾ ಇದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಲೂಸಿಫರ್ ಚಿತ್ರದ ಸೀಕ್ವೆಲ್ ಆಗಿರುವ ಎಂಪುರಾಂ, ಈಗಾಗಲೇ ಕ್ರೇಜ್ ಹುಟ್ಟುಹಾಕಿದೆ.

ಅಂದ ಹಾಗೆ ಮೋಹನ್ ಲಾಲ್ ಮತ್ತು ಮಮ್ಮೂಟಿ ಇಬ್ಬರೂ ಮಲಯಾಳಂ ಚಿತ್ರರಂಗದ ಆಧಾರ ಸ್ತಂಭಗಳು. ಕನ್ನಡದಲ್ಲಿ ವಿಷ್ಣುವರ್ಧನ್-ಅಂಬರೀಷ್ ನಡುವೆ ಎಂತಹ ಗೆಳೆತನವಿತ್ತೋ.. ಅದೇ ರೀತಿಯ ಗೆಳೆತನ ಮೋಹನ್ ಲಾಲ್ ಮತ್ತು ಮಮ್ಮೂಟಿ ನಡುವೆ ಇದೆ. ಚಿತ್ರಗಳಲ್ಲಿ ಸ್ಪರ್ಧೆ ಇದೆ. ಆದರೆ ಅದ್ಭುತ ಗೆಳೆತನವೂ ಇದೆ. ಆದರೆ, ಗೆಳೆಯನ ಆರೋಗ್ಯಕ್ಕಾಗಿ ಮಾಡಿಸಿದ ಪೂಜೆಯೂ ಈಗ ವಿವಾದವಾಗಿದೆ. ಪೂಜೆ ಮಾಡಿಸಿದ ತಪ್ಪಿಗೆ ಮೋಹನ್ ಲಾಲ್ ಕ್ಷಮೆ ಕೇಳುವಂತಾಗಿದೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design (4)

ಅಮೃತಧಾರೆ: ಗೌತಮ್‌ಗೆ ‘ನಾಯಿ’ ಎಂದ ಶಕುಂತಲಾ ಕೆನ್ನೆಗೆ ಬಾರಿಸಿದ ಭೂಮಿಕಾ!

by ಶ್ರೀದೇವಿ ಬಿ. ವೈ
August 10, 2025 - 11:13 pm
0

Gettyimages 591910329 56f6b5243df78c78418c3124

ಕರ್ನಾಟಕದಲ್ಲಿ 6 ದಿನ ಭಾರಿ ಮಳೆ: ಬೆಂಗಳೂರಿನಲ್ಲಿ ಟ್ರಾಫಿಕ್, ಜಲಾವೃತದ ಎಚ್ಚರಿಕೆ!

by ಶ್ರೀದೇವಿ ಬಿ. ವೈ
August 10, 2025 - 10:37 pm
0

Web (7)

ಆಸ್ಪತ್ರೆ ಉದ್ಘಾಟನೆ ವೇಳೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಲಿಫ್ಟ್‌ನಲ್ಲಿ ಸಿಲುಕಿ ಪರದಾಟ

by ಶ್ರೀದೇವಿ ಬಿ. ವೈ
August 10, 2025 - 9:53 pm
0

Web (6)

ವಿಭಿನ್ನ ಕಥಾಹಂದರ ಹೊಂದಿರುವ “ಸಾರಂಗಿ” ಚಿತ್ರದಲ್ಲಿ ಎರಡೇ ಪಾತ್ರಗಳು

by ಶ್ರೀದೇವಿ ಬಿ. ವೈ
August 10, 2025 - 8:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (4)
    ಅಮೃತಧಾರೆ: ಗೌತಮ್‌ಗೆ ‘ನಾಯಿ’ ಎಂದ ಶಕುಂತಲಾ ಕೆನ್ನೆಗೆ ಬಾರಿಸಿದ ಭೂಮಿಕಾ!
    August 10, 2025 | 0
  • Web (6)
    ವಿಭಿನ್ನ ಕಥಾಹಂದರ ಹೊಂದಿರುವ “ಸಾರಂಗಿ” ಚಿತ್ರದಲ್ಲಿ ಎರಡೇ ಪಾತ್ರಗಳು
    August 10, 2025 | 0
  • Web (4)
    ಮಹಾನಟಿ ವೇದಿಕೆ ಮೇಲೆ ಸೋನಲ್​ಗೆ 9 ಸರ್​ಪ್ರೈಸ್​ ಗಿಫ್ಟ್​ ಕೊಟ್ಟ ತರುಣ್​ ಸುಧೀರ್
    August 10, 2025 | 0
  • Web (1)
    ಪದ್ಮಭೂಷಣ ಡಾಕ್ಟರ್ ಬಿ. ಸರೋಜಾದೇವಿ ಅವರಿಗೆ ಚಿತ್ರರಂಗದಿಂದ ಭಾವಪೂರ್ಣ ಶ್ರದ್ಧಾಂಜಲಿ
    August 10, 2025 | 0
  • Web
    ಮಾಲ್ಡೀವ್ಸ್ ಕಡಲ ತೀರದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಫೋಟೋಸ್ ವೈರಲ್!
    August 10, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version