• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KDಯಲ್ಲಿ ಇರಲ್ಲ ಕಿಚ್ಚ ಸುದೀಪ್..100% ಇದು ಪ್ರೇಮ್ ಗಿಮಿಕ್..!

6 ಜನ ಸೂಪರ್ ಸ್ಟಾರ್ಸ್‌ ಮೂವಿ ಶೆಡ್..ಕಲ್ಕಿ ಕೂಡ ಖತಂ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 21, 2025 - 1:55 pm
in ಸಿನಿಮಾ
0 0
0
Web (3)

ಧ್ರುವ ಸರ್ಜಾ ಫ್ಯಾನ್ಸ್‌ಗೆ ಭಾರೀ ನಿರಾಸೆ. ಕೆಡಿ ಸಿನಿಮಾದಲ್ಲಿ ಇರಲ್ವಂತೆ ಕಿಚ್ಚ ಸುದೀಪ್. ಸದ್ಯ ಇದು ಸ್ಯಾಂಡಲ್‌ವುಡ್‌ನ ಹಾಟ್ ಟಾಪಿಕ್. ಪ್ರೇಮ್-ಸುದೀಪ್ ತುಂಬಾ ಚೆನ್ನಾಗಿದ್ದಾರೆ ಅಲ್ವಾ..? ಸಡನ್ ಆಗಿ ಈ ತರಹದ ಸುದ್ದಿ ಹಬ್ಬುತ್ತಿರೋದ್ಯಾಕೆ..? ಹಾಗಾದ್ರೆ ಕೆಡಿ ಸಿನಿಮಾಗೆ ಯಾರಾಗ್ತಾರೆ ಆ ಸ್ಪೆಷಲ್ ಗೆಸ್ಟ್ ಅಂತೀರಾ..?

ಕೆಡಿ ಧ್ರುವ ಸರ್ಜಾ ಲೀಡ್‌ನಲ್ಲಿ ನಟಿಸ್ತಿರೋ ಬಹುತಾರಾಗಣದ ಬಹುನಿರೀಕ್ಷಿತ ಸಿನಿಮಾ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡ್ತಿರೋ ಬಹುಕೋಟಿ ರೆಟ್ರೋ ಚಿತ್ರ. ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್‌ಗಳ ದಂಡು ಇಲ್ಲಿದೆ. ಟೀಸರ್ ಎಲ್ಲರ ಹುಬ್ಬೇರಿಸಿದ್ದು, ಸಾಂಗ್ಸ್ ಒಂದಕ್ಕಿಂತ ಒಂದು ವೀವ್ಸ್‌‌ನಲ್ಲಿ ದಾಖಲೆ ಬರೆದಿವೆ.

RelatedPosts

‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ

ಬಹು ನಿರೀಕ್ಷಿತ “ರೋಲೆಕ್ಸ್” ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ

N1 ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ

ಟೀಸರ್‌‌ನಲ್ಲೇ ಕುತೂಹಲ ಮೂಡಿಸಿದೆ “ಸೂರಿ ಅಣ್ಣ” ಚಿತ್ರ

ADVERTISEMENT
ADVERTISEMENT

487563793 1180879793442789 169703696668242560 n

ಆಲ್ಮೋಸ್ಟ್ ಶೂಟಿಂಗ್ ಎಲ್ಲಾ ಮುಗಿಸಿರೋ ಟೀಂ ಕೆಡಿ, ಕಿಚ್ಚ ಸುದೀಪ್ ಸ್ಪೆಷಲ್ ಅಪಿಯರೆನ್ಸ್ ಮಾತ್ರ ಬಾಕಿ ಉಳಿಸಿದೆ. ಮೊದಲಿಗೆ ಶಿವಣ್ಣ ಅಥ್ವಾ ಸುದೀಪ್ ಆ ಪಾತ್ರ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ ಕಮಲ್ ಹಾಸನ್ ವಿಕ್ರಮ್ ಚಿತ್ರದಲ್ಲಿ ರೋಲೆಕ್ಸ್ ರೋಲ್‌‌ನಲ್ಲಿ ಬರೋ ಸೂರ್ಯ ರೀತಿ ಇಲ್ಲಿ ಮ್ಯಾಕ್ಸ್ ಕಿಚ್ಚನ ಎಂಟ್ರಿ ಕನ್ಫರ್ಮ್‌ ಎನ್ನಲಾಗಿತ್ತು. ಆದ್ರೀಗ ಬಾದ್‌ಷಾ ಕೆಡಿ ಚಿತ್ರದಲ್ಲಿ ನಟಿಸುತ್ತಿಲ್ಲ ಅನ್ನೋದು ಅಧಿಕೃತವಾಗಿದೆ. ಇದು ಧ್ರುವ ಫ್ಯಾನ್ಸ್‌ಗೆ ಭಾರೀ ನಿರಾಸೆ ಮೂಡಿಸಿದೆ.

477028253 1191164029046074 552470143429692308 nತನ್ನ ಪಬ್ಲಿಸಿಟಿ ಹಾಗೂ ಬ್ಯುಸಿನೆಸ್ ಗಿಮಿಕ್‌‌ಗಳಿಂದಲೇ ಫೇಮಸ್ ಆದವರು ನಿರ್ದೇಶಕ ಜೋಗಿ ಪ್ರೇಮ್. ಒಂದು ಸಿನಿಮಾನ ಹೇಗೆ ಮಾಡ್ತಾರೆ ಅನ್ನೋದಕ್ಕಿಂತ ಹೆಚ್ಚಾಗಿ, ಅದನ್ನ ಜನಕ್ಕೆ ಮುಟ್ಟಿಸೋಕೆ ಸಿನಿಮಾಗೆ ಹಾಕಿರೋ ಎರಡರಷ್ಟು ಎಫರ್ಟ್ಸ್ ಪ್ರೇಮ್ ಹಾಕ್ತಾರೆ. ಮಾಸ್ಟರ್ ಆಫ್ ಪಬ್ಲಿಟಿಸಿ ಅಂತಲೂ ಕರೀತಾರೆ. ಸುದೀಪ್ ಅವರು ಕೆಡಿ ಚಿತ್ರದ ತಾರಾಗಣದಲ್ಲಿದ್ರೆ ಸಿನಿಮಾದ ಬ್ಯುಸಿನೆಸ್ ನೆಕ್ಸ್ಟ್ ಲೆವೆಲ್‌ಗೆ ಆಗುತ್ತೆ ಅನ್ನೋ ಕಾರಣಕ್ಕೆ ಈ ತರಹ ಅನೌನ್ಸ್ ಮಾಡಿದ್ರಾ ಅನ್ನೋದು ಯಕ್ಷ ಪ್ರಶ್ನೆಯಾಗ್ತಿದೆ.

487163117 1118285886978567 370736482411682532 nಈ ಹಿಂದೆ ದಿ ವಿಲನ್ ಸಿನಿಮಾನ ಸುದೀಪ್ ಅವರಿಗೆ ಡೈರೆಕ್ಟ್ ಮಾಡಿದ್ದ ಪ್ರೇಮ್, ಅವರೊಟ್ಟಿಗೆ ಒಂದೊಳ್ಳೆ ಬಾಂಧವ್ಯ ಹೊಂದಿದ್ದಾರೆ. ಕಿಚ್ಚನನ್ನ ಸಖತ್ ಸ್ಟೈಲಿಶ್ ಆಗಿ ತೋರಿಸಿದ್ದ ಪ್ರೇಮ್ ಸಾಕಷ್ಟು ಸದ್ದು ಮಾಡಿದ್ರು. ಅದಕ್ಕೂ ಮುನ್ನ ಕಲ್ಕಿ ಸಿನಿಮಾ ಅನೌನ್ಸ್ ಮಾಡಿದ್ದ ಪ್ರೇಮ್ ಅದನ್ನ ಕೈ ಬಿಟ್ಟಿದ್ರು. ನಂತ್ರ ಆರು ಜನ ಸೂಪರ್ ಸ್ಟಾರ್‌ಗಳನ್ನ ಇಟ್ಕೊಂಡು ಸಿನಿಮಾ ಮಾಡ್ತೀನಿ ಅಂದಿದ್ದ ಸುದ್ದಿ ಇಂದಿಗೂ ಗಾಳಿಯಲ್ಲಿ ಹಾರಾಡ್ತಾನೇ ಇದೆ. ಇದೀಗ ಸುದೀಪ್ ಹೆಸರನ್ನ ಬಳಸಿಕೊಂಡು ಸಿನಿಮಾ ಹೈಪ್ ಮಾಡುವ ದರ್ದು ಏನಿತ್ತೋ ಏನೋ ಗೊತ್ತಿಲ್ಲ. ಬಟ್ ಸುದೀಪ್ ಕ್ಯಾಂಪ್‌ನಿಂದ ಬಂದ ಮಾಹಿತಿ ಪ್ರಕಾರ ಕೆಡಿಯಲ್ಲಿ ನಟಿಸ್ತಿಲ್ಲ ಕಿಚ್ಚ ಅನ್ನೋದು ಅಧಿಕೃತ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

0 (53)

ಬರ್ತ್‌ಡೇ ಪಾರ್ಟಿ: ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಹೊಟೇಲ್‌ಗೆ ಕರೆದೊಯ್ದ ವಾರ್ಡನ್, ಕುಕ್‌ಗೆ ನೋಟಿಸ್!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 10:22 am
0

Untitled design (74)

ಮತಗಳ್ಳತನ ಆರೋಪ: ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 9:51 am
0

Untitled design (73)

ಟ್ರಂಪ್ ಸುಂಕ ಏರಿಕೆಯ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿದ ಬ್ರೆಜಿಲ್ ಅಧ್ಯಕ್ಷ ಲುಲಾ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 9:14 am
0

Untitled design (72)

ವರಮಹಾಲಕ್ಷ್ಮಿ ಹಬ್ಬಕ್ಕೆ ರುಚಿಕರ ಪುಳಿಯೋಗರೆ: ಇಲ್ಲಿದೆ ಸುಲಭ ರೆಸಿಪಿ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 8:53 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 07t231607.492
    ‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ
    August 7, 2025 | 0
  • Untitled design 2025 08 07t230919.851
    ಬಹು ನಿರೀಕ್ಷಿತ “ರೋಲೆಕ್ಸ್” ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ
    August 7, 2025 | 0
  • Untitled design 2025 08 07t224114.522
    N1 ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ
    August 7, 2025 | 0
  • Untitled design 2025 08 07t220957.855
    ಟೀಸರ್‌‌ನಲ್ಲೇ ಕುತೂಹಲ ಮೂಡಿಸಿದೆ “ಸೂರಿ ಅಣ್ಣ” ಚಿತ್ರ
    August 7, 2025 | 0
  • Untitled design 2025 08 07t210038.241
    ನಟಿ ಶ್ವೇತಾ ಮೆನನ್ ಅಶ್ಲೀಲ ವಿಡಿಯೋ ಕೇಸ್: ಹೈಕೋರ್ಟ್‌ನಿಂದ ಎಫ್‌ಐಆರ್‌ಗೆ ಮಧ್ಯಂತರ ತಡೆ
    August 7, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version