• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಛಾವಾ’ ಸಿನಿಮಾ ನೋಡಿದ ಪ್ರೇಕ್ಷಕರ ಕಣ್ಣೀರು, ಭಾವೋದ್ವೇಗ..!

'ಛಾವಾ' ಸಿನಿಮಾ ನೋಡಿದ ಪ್ರೇಕ್ಷಕರ ಕಣ್ಣೀರು, ಭಾವೋದ್ವೇಗ..!

ಚಂದ್ರಮೋಹನ್ ಕೋಲಾರ by ಚಂದ್ರಮೋಹನ್ ಕೋಲಾರ
February 18, 2025 - 4:30 pm
in ಸಿನಿಮಾ
0 0
0
Chava movie

ಇತ್ತೀಚಿಗೆ ಸಿನಿಮಾಗಳು ಅಂದ್ರೆ ಜಸ್ಟ್ ಎಂಟರ್ಟೇನ್ಮೆಂಟ್ ಅಂತಾನೇ ಜನ ಭಾವಿಸಿದ್ದಾರೆ. ಆದ್ರೆ, ಹಿಂದೆ ಸಿನಿಮಾ ಅಂದ್ರೆ ಅದೊಂದು ಎಮೋಷನ್ ಅಂತಾ ಜನ ಭಾವಿಸ್ತಿದ್ರು. ಥಿಯೇಟರ್‌ನಿಂದ ಹೊರಗೆ ಬಂದ್ರೂ ಸಿನಿಮಾ ಜೊತೆಗೆ ಒಂದು ಅಟ್ಯಾಚ್ಮೆಂಟ್ ಇರ್ತಿತ್ತು. ಬಹಳ ವರ್ಷಗಳ ನಂತರ ಅಂತದೊಂದು ಚಿತ್ರ ಭಾರಿ ಸದ್ದು ಮಾಡ್ತಿದೆ. ಯಾವುದು ಆ ಚಿತ್ರ..? ಜನ ಎಮೋಷನ್ ಆಗ್ತಿರೋದ್ಯಾಕೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಅಣ್ಣಾವ್ರು.. ಎನ್‌‌ಟಿಆರ್.. ಎಂಜಿಆರ್ ಕಾಲದಲ್ಲಿ ಸಿನಿಮಾಗಳನ್ನ ನೋಡಿ ಜನ ಇನ್‌ಸ್ಪೈರ್‌‌ ಆಗ್ತಿದ್ದರು. ರಾಜ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿ ಹಲವಾರು ಜನ ಕೃಷಿಯಲ್ಲಿ ತೊಡಗಿಸಿಕೊಂಡಿದರು. ಅಷ್ಟರ ಮಟ್ಟಿಗೆ ಚಲನಚಿತ್ರಗಳು ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಅಂತಹುದೇ ಒಂದು ಚಿತ್ರ ಈಗ ಭಾರಿ ಸದ್ದು ಮಾಡ್ತಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟಿಸಿರೋ ಹಿಂದಿ ಚಿತ್ರ ಛಾವ ಜನರ ಕಣ್ಣಲ್ಲಿ ಗಳಗಳನೇ ನೀರು ತರಿಸ್ತಿದೆ. ಚಿಕ್ಕ ಮಕ್ಕಳು ಮಾತ್ರವೇ ಅಲ್ಲ.. ದೊಡ್ಡವರು ಕೂಡ ತಮಗೇ ಗೊತ್ತಿಲ್ಲದಂತೆ ಅಶ್ರುಧಾರೆ ಸುರಿಸ್ತಿದ್ದಾರೆ.

RelatedPosts

ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌

ಬಿಗ್ ಸ್ಟಾರ್‌‌ಗಳನ್ನೇ ಮೀರಿಸಿದ ರಚಿತಾ ರಾಮ್ ಬರ್ತ್ ಡೇ ಸೆಲೆಬ್ರೇಷನ್

ಇವು ಬಾಕ್ಸ್ ಆಫೀಸ್‌ ಭರವಸೆ..ಜನ ಮೆಚ್ಚುಗೆಯ ಚಿತ್ರಗಳು..!!

ಹುಟ್ಟುಹಬ್ಬದ ಸಂಭ್ರಮದಲ್ಲೂ ದರ್ಶನ್ ನೆನೆದು ಭಾವುಕರಾದ ರಚಿತಾ ರಾಮ್

ADVERTISEMENT
ADVERTISEMENT

ಛಾವ ಸಿನಿಮಾ ಮರಾಠ ಸಾಮ್ರಾಜ್ಯದ ಎರಡನೇ ರಾಜ ಛತ್ರಪತಿ ಸಾಂಭಾಜಿ ಮಹಾರಾಜ್ ಜೀವನಾಧಾರಿತ ಸಿನಿಮಾ ಆಗಿದೆ. ಮರಾಠಿ ಭಾಷಿಕರಿಗೆ ಛತ್ರಪತಿ ಶಿವಾಜಿ, ಸಂಭಾಜಿ ಕುರಿತು ವಿಶೇಷ ಗೌರವವಿದೆ. ತಾವು ಹೆಮ್ಮೆಯಿಂದ ತಲೆ ಎತ್ತಿ ತಿರುಗುವಂತೆ ಮಾಡಿದ ರಾಜರು ಇವರು ಮರಾಠಿಗರು ಅಂತಾ ಭಾವಿಸಿದ್ದಾರೆ. ಇಂತಾ ಛತ್ರಪತಿ ಸಂಭಾಜಿ ಮಹಾರಾಜ್ ಮಾಡಿದ ತ್ಯಾಗವನ್ನ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ತೋರಿಸಲಾಗಿದೆ. ಸಂಭಾಜಿ ಮಹಾರಾಜ್ ಮಾಡಿರೋ ತ್ಯಾಗವನ್ನ ಸ್ಮರಿಸುತ್ತಾ ವೀಕ್ಷಕರು ಅಳುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಬಾಲಕನೊಬ್ಬ ಸಿನಿಮಾ ಕ್ಲೈಮ್ಯಾಕ್ಸ್ ಬಳಿಕ ತನ್ನ ಎದೆಯ ಮೇಲೆ ಕೈ ಇಟ್ಟು, ಛತ್ರಪತಿ ಶಿವಾಜಿ ಮಹಾರಾಜ್ ಸ್ಮರಿಸುವ ಪ್ರಜಾಪತಿ, ಗಜಪತಿ ಮಂತ್ರವನ್ನ ಹಾಡುತ್ತಾ ಕಣ್ಣೀರು ಹಾಕಿದ್ದಾನೆ. ವಿಕ್ಕಿ ಕೌಶಲ್ ಈ ವಿಡಿಯೋ ಶೇರ್ ಮಾಡಿ ನಿನ್ನ ಕುರಿತು ಹೆಮ್ಮೆ ಇದೆ. ಸಾಧ್ಯವಾದರೆ ನಿನ್ನನ್ನ ತಬ್ಬಿಕೊಳ್ಳಬೇಕು ಅನಿಸ್ತಿದೆ ಅಂತಾ ಪೋಸ್ಟ್ ಮಾಡಿದ್ದಾರೆ. ವಿಕ್ಕಿ ಕೌಶಲ್ ಮಾಡಿರೋ ಪೋಸ್ಟ್ ಭಾರಿ ವೈರಲ್ ಆಗಿದೆ.

ಕೇವಲ ಬಾಲಕನ ವಿಡಿಯೋ ಮಾತ್ರ ವೈರಲ್ ಆಗಿಲ್ಲ.. ಬದಲಿಗೆ ಛತ್ರಪತಿ ಶಿವಾಜಿ, ಛತ್ರಪತಿ ಸಂಭಾಜಿಯ ತ್ಯಾಗಗಳ ಸ್ಮರಿಸಲು ಮರಾಠಿಗರು ಹಲವಾರು ಮಂತ್ರಗಳನ್ನ ಪಠಿಸುತ್ತಾರೆ. ಇದೇ ರೀತಿ ಒಂದು ಚಿತ್ರಮಂದಿರದಲ್ಲಿ ಸಿನಿಮಾ ಮುಗಿದ ಬಳಿಕ ಟೈಟಲ್ ಕಾರ್ಡ್ ಓಡುತ್ತಿದ್ದ ವೇಳೆ ಯುವತಿಯೊಬ್ಬಳು ಆ ಮಂತ್ರಗಳನ್ನ ಪಠಿಸಿದ್ದಾಳೆ. ಇದಕ್ಕೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ ವಿಚಿತ್ರ ಅಂದ್ರೆ, ನಾಗಪುರದಲ್ಲಿ ಮರಾಠ ಯುವಕನೊಬ್ಬ ಕುದುರೆ ಮೇಲೆ ಬಂದು ಚಿತ್ರ ವೀಕ್ಷಿಸಿದ್ದಾನೆ. ಬ್ಯಾಂಡ್ ಸೆಟ್ ಜೊತೆಗೆ ಚಿತ್ರಮಂದಿರಕ್ಕೆ ಆಗಮಿಸಿ ಸಂಭಾಜಿಯ ಕುರಿತ ತನ್ನ ಅಭಿಮಾನ ಪ್ರದರ್ಶಿಸಿದ್ದಾನೆ.

ಮರಾಠಿಗರಿಗೆ ಜೈ ಭವಾನಿ.. ಜೈ ಶಿವಾಜಿ ಘೋಷಣೆಗಳು ಅಂದ್ರೆ ಭಾರಿ ಅಚ್ಚುಮೆಚ್ಚು. ಜೊತೆಗೆ ಪಾರ್ವತಿ ಪತಯೇ.. ಹರಹರ ಮಹಾದೇವ್ ಕೂಡ ಮಹಾರಾಷ್ಟ್ರದಲ್ಲಿ ದಿನಂಪ್ರತಿ ಮೊಳಗೋ ಘೋಷಣೆಗಳು. ಛಾವ ನೋಡಲು ಬಂದಿದ್ದ ಪ್ರೇಕ್ಷಕರು ಸಹ ಇದೇ ರೀತಿ ಜೈ ಭವಾನಿ, ಹರಹರ ಮಹಾದೇವ್ ಅನ್ನೋ ಘೋಷಣೆಗಳನ್ನ ಕೂಗಿ ಥಿಯೇಟರ್ ನಲ್ಲಿ ಭಾರಿ ಹಲ್ ಚಲ್‌ ಎಬ್ಬಿಸಿದ್ದಾರೆ. ಈ ಘೋಷಣೆಗಳನ್ನ ಕೂಗೋ ವಿಡಿಯೋಗಳು ಸಹ ಇಂಟರ್ನೆಟ್‌ನಲ್ಲಿ ಭಾರಿ ಸೆನ್ಸೇಷನ್ ಸೃಷ್ಟಿ ಈ ಮೂಲಕ ಛಾವ ಚಿತ್ರ ವೀಕ್ಷಕರನ್ನ ಭಾವನಾತ್ಮಕವಾಗಿ ಸೂಜಿಗಲ್ಲಿನಂತೆ ಸೆಳೀತಿದೆ.

ಛತ್ರಪತಿ ಶಿವಾಜಿ ಬಗ್ಗೆ ಎಲ್ಲರಿಗೂ ಗೊತ್ತು. ಶಿವಾಜಿ ಹೆಸರು ಹೇಳ್ತಿದ್ದಂತೆ ಮರಾಠಿಗರು ರೋಮಾಂಚನಕ್ಕೆ ಒಳಗಾಗುತ್ತಾರೆ. ಸಂಭಾಜಿ ಕುರಿತು ಸಹ ಅದೇ ಭಾವನೆಯನ್ನ ಹೊಂದಿದ್ದಾರೆ. ಮರಾಠಿಗರನ್ನ ಹೊರತು ಪಡಿಸಿದ್ರೆ, ಇತರರಿಗೆ ಸಂಭಾಜಿ ಕುರಿತು ಹೆಚ್ಚಿಗೆ ಗೊತ್ತಿಲ್ಲ. ಇಂತಹ ವ್ಯಕ್ತಿಯ ಕಥೆಯನ್ನ ತಿಳಿಸುವ ಚಿತ್ರವೇ ಛಾವ. ಮೊಘಲರು ಅದೆಷ್ಟು ಚಿತ್ರಹಿಂಸೆ ಕೊಟ್ಟು ಸಂಭಾಜಿಯನ್ನ ಕೊಂದಿದ್ರು ಅಂತಾ ಶಿವಾಜಿ ಸಾವಂತ್ ಬರೆದಿದ್ದ ಕಾದಂಬರಿ ಆಧರಿಸಿ, ಶಂಭು ರಾಜೇ ಚಿತ್ರವನ್ನ ನಿರ್ದೇಶಿಸಿದ್ದಾರೆ. ಸಂಭಾಜಿ ಪತ್ನಿ ಯೇಶುಭಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ShareSendShareTweetShare
ಚಂದ್ರಮೋಹನ್ ಕೋಲಾರ

ಚಂದ್ರಮೋಹನ್ ಕೋಲಾರ

ಗ್ಯಾರಂಟಿ ನ್ಯೂಸ್ ಸಂಸ್ಥೆಯಲ್ಲಿ 2025ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಹಲವಾರು ಸುದ್ದಿವಾಹಿನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ 13 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ಪ್ರಚಲಿತ ವಿದ್ಯಮಾನಗಳು, ವಿಜ್ಞಾನ - ತಂತ್ರಜ್ಞಾನ ರಂಗಗಳು ಇವರು ಆಸಕ್ತಿಯ ವಿಚಾರಗಳು. ಇದಲ್ಲದೆ ಇತಿಹಾಸ, ಆರ್ಥಿಕತೆ, ಬಾಹ್ಯಾಕಾಶ, ಕ್ರೀಡಾ ಸುದ್ದಿಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಮೋಟರ್ ಸ್ಪೋರ್ಟ್ ರೇಸಿಂಗ್ ವೀಕ್ಷಣೆ, ಬೈಕಿಂಗ್, ಪ್ರವಾಸ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 10 03T184832.374

ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ, ಒಂದೇ ದಿನ 5 ಚಿನ್ನದ ಬೇಟೆ..!

by ಶಾಲಿನಿ ಕೆ. ಡಿ
October 3, 2026 - 6:49 pm
0

Your paragraph text 2026 10 03T182243.494

ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ!

by ಶಾಲಿನಿ ಕೆ. ಡಿ
October 3, 2026 - 6:28 pm
0

Your paragraph text 2026 10 03T180350.357

ಏಷ್ಯನ್ ಗೇಮ್ಸ್‌‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಹಾಕಿ ತಂಡ: ಮಲೇಷ್ಯಾ ಮಣಿಸಿ ಒಲಿಂಪಿಕ್ಸ್‌ಗೆ ಎಂಟ್ರಿ ಕೊಟ್ಟ ಭಾರತ

by ಶಾಲಿನಿ ಕೆ. ಡಿ
October 3, 2026 - 6:06 pm
0

Your paragraph text 2026 10 03T173336.568

ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 3, 2026 - 5:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 03T173336.568
    ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌
    October 3, 2026 | 0
  • Your paragraph text 2026 10 03T162457.388
    ಬಿಗ್ ಸ್ಟಾರ್‌‌ಗಳನ್ನೇ ಮೀರಿಸಿದ ರಚಿತಾ ರಾಮ್ ಬರ್ತ್ ಡೇ ಸೆಲೆಬ್ರೇಷನ್
    October 3, 2026 | 0
  • Your paragraph text 2026 10 03T154156.454
    ಇವು ಬಾಕ್ಸ್ ಆಫೀಸ್‌ ಭರವಸೆ..ಜನ ಮೆಚ್ಚುಗೆಯ ಚಿತ್ರಗಳು..!!
    October 3, 2026 | 0
  • Your paragraph text 2026 10 03T120748.864
    ಹುಟ್ಟುಹಬ್ಬದ ಸಂಭ್ರಮದಲ್ಲೂ ದರ್ಶನ್ ನೆನೆದು ಭಾವುಕರಾದ ರಚಿತಾ ರಾಮ್
    October 3, 2026 | 0
  • Untitled design 2026 10 02T221909.481
    ರಿಷಬ್ ಶೆಟ್ಟಿ ಸಿನಿಮಾ ಆಡಿಷನ್‌ಗೆ ಭರ್ಜರಿ ರೆಸ್ಪಾನ್ಸ್: ಹೊಸ ಪ್ರತಿಭೆಗಳಿಗೆ ಧನ್ಯವಾದ ತಿಳಿಸಿದ ನಟ
    October 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version