ಇಂಧನ ಬೆಲೆ ಎಂದರೆ ಪ್ರತಿದಿನ ಚಿಂತೆಯೇ ಆಗಿದೆಯೇ? ಚಿಂತೆ ಬೇಡ! ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮಾಹಿತಿ ಇಲ್ಲಿ ಲಭ್ಯವಿದೆ. ಭಾರತದಲ್ಲಿ 2017ರಿಂದ ಇಂಧನ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತಿದೆ. ಇದಕ್ಕೂ ಮುಂಚೆ, ಪ್ರತಿ 15 ದಿನಗಳಿಗೊಮ್ಮೆ ಮಾತ್ರ ದರಗಳನ್ನು ಬದಲಾಯಿಸಲಾಗುತ್ತಿತ್ತು. ಈಗಿನ ಡೈನಾಮಿಕ್ ಬೆಲೆ ವ್ಯವಸ್ಥೆಯಿಂದ ವಾಹನ ಸವಾರರಿಗೆ ಪ್ರತಿದಿನದ ಅಪ್‌ಡೇಟ್ ಸಿಗುತ್ತಿದ್ದು.
ಭಾರತದಲ್ಲಿ ಇಂಧನ ಬೆಲೆ ವ್ಯವಸ್ಥೆ
ಭಾರತದಲ್ಲಿ 2017ರಿಂದ ಇಂಧನ ಬೆಲೆಗಳನ್ನು ಡೈನಾಮಿಕ್ ಆಗಿ ನಿರ್ಧರಿಸಲಾಗುತ್ತಿದೆ. ಇದರಿಂದ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ದರಗಳು ಪರಿಷ್ಕರಣೆಯಾಗುತ್ತವೆ. ಈ ವ್ಯವಸ್ಥೆಯು ಗ್ರಾಹಕರಿಗೆ ಪಾರದರ್ಶಕತೆ ತಂದಿದ್ದು, ಮಾರುಕಟ್ಟೆ ಊಹಾಪೋಹಗಳನ್ನು ಕಡಿಮೆ ಮಾಡಿದೆ. ಪ್ರತಿ ಊರಿನ ಇಂಧನ ದರಗಳು ರಾಜ್ಯದ ಮೌಲ್ಯವರ್ಧಿತ ತೆರಿಗೆ , ಸಾಗಣೆ ವೆಚ್ಚ, ಮತ್ತು ಡೀಲರ್ ಕಮಿಷನ್‌ನಿಂದ ಭಿನ್ನವಾಗಿರುತ್ತವೆ.
ಬೆಂಗಳೂರು ಸೇರಿ ಮಹಾನಗರದಲ್ಲಿ ತೈಲ ದರ
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.92 ಆಗಿದ್ದರೆ ಡೀಸೆಲ್ ದರ ರೂ. 90.99 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.80, ರೂ. 103.50, ರೂ. 105.01 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.39, ರೂ. 90.03, ರೂ. 91.82 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.77 ಆಗಿದ್ದರೆ ಡೀಸೆಲ್ ದರ ರೂ. 87.67 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 103.33 (17 ಪೈಸೆ ಇಳಿಕೆ)
ಬೆಂಗಳೂರು – ರೂ. 102.92 (00)
ಬೆಂಗಳೂರು ಗ್ರಾಮಾಂತರ – ರೂ. 102.55 (44 ಪೈಸೆ ಇಳಿಕೆ)
ಬೆಳಗಾವಿ – ರೂ. 103.33 (05 ಪೈಸೆ ಇಳಿಕೆ)
ಬಳ್ಳಾರಿ – ರೂ. 104.09 (00)
ಬೀದರ್ – ರೂ.104.08 (56 ಪೈಸೆ ಏರಿಕೆ)
ವಿಜಯಪುರ – ರೂ.102.91 (07 ಪೈಸೆ ಇಳಿಕೆ)
ಚಾಮರಾಜನಗರ – ರೂ. 102.91 (00)
ಚಿಕ್ಕಬಳ್ಳಾಪುರ – ರೂ. 103.67 (27 ಪೈಸೆ ಏರಿಕೆ)
ಚಿಕ್ಕಮಗಳೂರು – ರೂ. 103.97 (11 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 103.86 (35 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 102.22 (13 ಪೈಸೆ ಏರಿಕೆ)
ದಾವಣಗೆರೆ – ರೂ. 103.86 (00)
ಧಾರವಾಡ – ರೂ. 102.81 (12 ಪೈಸೆ ಏರಿಕೆ)
ಗದಗ – ರೂ. 103.80 (56 ಪೈಸೆ ಇಳಿಕೆ)
ಕಲಬುರಗಿ – ರೂ. 103.21 (08 ಪೈಸೆ ಇಳಿಕೆ)
ಹಾಸನ – ರೂ. 102.89 (26 ಪೈಸೆ ಏರಿಕೆ)
ಹಾವೇರಿ – ರೂ. 103.59 (00)
ಕೊಡಗು – ರೂ. 103.94 (24 ಪೈಸೆ ಏರಿಕೆ)
ಕೋಲಾರ – ರೂ. 102.85 (00)
ಕೊಪ್ಪಳ – ರೂ. 104.08 (21 ಪೈಸೆ ಏರಿಕೆ)
ಮಂಡ್ಯ – ರೂ. 103.03 (27 ಪೈಸೆ ಏರಿಕೆ)
ಮೈಸೂರು – ರೂ. 102.86 (17 ಪೈಸೆ ಇಳಿಕೆ)
ರಾಯಚೂರು – ರೂ. 102.82 (97 ಪೈಸೆ ಇಳಿಕೆ)
ರಾಮನಗರ – ರೂ. 103.24 (04 ಪೈಸೆ ಇಳಿಕೆ)
ಶಿವಮೊಗ್ಗ – ರೂ. 103.91 (00)
ತುಮಕೂರು – ರೂ. 103.98 (70 ಪೈಸೆ ಏರಿಕೆ)
ಉಡುಪಿ – ರೂ. 102.19 (71 ಪೈಸೆ ಇಳಿಕೆ)
ಉತ್ತರ ಕನ್ನಡ – ರೂ. 103.96 (97 ಪೈಸೆ ಏರಿಕೆ)
ವಿಜಯನಗರ – ರೂ. 104.14 (6 ಪೈಸೆ ಏರಿಕೆ)
ಯಾದಗಿರಿ – ರೂ. 103.77 (33 ಪೈಸೆ ಏರಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 91.39
ಬೆಂಗಳೂರು – ರೂ. 90.99
ಬೆಂಗಳೂರು ಗ್ರಾಮಾಂತರ – ರೂ. 90.65
ಬೆಳಗಾವಿ – ರೂ. 91.40
ಬಳ್ಳಾರಿ – ರೂ. 92.22
ಬೀದರ್ – ರೂ. 91.00
ವಿಜಯಪುರ – ರೂ. 91.07
ಚಾಮರಾಜನಗರ – ರೂ.90.98
ಚಿಕ್ಕಬಳ್ಳಾಪುರ – ರೂ. 91.69
ಚಿಕ್ಕಮಗಳೂರು – ರೂ. 92.15
ಚಿತ್ರದುರ್ಗ – ರೂ. 92.10
ದಕ್ಷಿಣ ಕನ್ನಡ – ರೂ. 90.91
ದಾವಣಗೆರೆ – ರೂ. 91.83
ಧಾರವಾಡ – ರೂ. 91.28
ಗದಗ – ರೂ. 90.87
ಕಲಬುರಗಿ – ರೂ. 91.64
ಹಾಸನ – ರೂ. 91.78
ಹಾವೇರಿ – ರೂ. 90.93
ಕೊಡಗು – ರೂ. 92.23
ಕೋಲಾರ – ರೂ. 90.94
ಕೊಪ್ಪಳ – ರೂ. 92.23
ಮಂಡ್ಯ – ರೂ. 90.94
ಮೈಸೂರು – ರೂ.91.22
ರಾಯಚೂರು – ರೂ.90.94
ರಾಮನಗರ – ರೂ. 91.30
ಶಿವಮೊಗ್ಗ – 92.12
ತುಮಕೂರು – ರೂ.91.98
ಉಡುಪಿ – ರೂ. 90.28
ಉತ್ತರ ಕನ್ನಡ – ರೂ. 91.91
ಯಾದಗಿರಿ – ರೂ. 91.80