ಇಂದು ನಿಮ್ಮ ಜಿಲ್ಲೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು? ಫುಲ್ ಡೀಟೇಲ್ಸ್ ಇಲ್ಲಿದೆ

Untitled design 2025 11 17T103133.171

ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ಸಾಮಾನ್ಯವಾಗಿ ‘ದ್ರವ ಚಿನ್ನ’ ಎಂದು ಕರೆಯಲಾಗುತ್ತದೆ. ಕಾರಣವೇನೆಂದರೆ, ಇಂದಿನ ಜಗತ್ತಿನಲ್ಲಿ ಇಂಧನದ ಮಹತ್ವ ಅನಿವಾರ್ಯ. ಸಾರಿಗೆ, ಕೈಗಾರಿಕೆ, ಕೃಷಿ ಎಲ್ಲಾ ಕ್ಷೇತ್ರಗಳೂ ಇಂಧನದ ಮೇಲೆ ಅವಲಂಬಿತವಾಗಿವೆ. ಆದರೆ ಈ ವರ್ಷ ಪೆಟ್ರೋಲ್ ಹಾಗೂ ಡೀಸೆಲ್ ದರಗಳಿನಲ್ಲಿ ದೊಡ್ಡ ಮಟ್ಟದ ಏರಿಳಿತ ಕಂಡುಬಂದಿಲ್ಲ. ಸಣ್ಣಪುಟ್ಟ ದರಮಾರಾಟ ಹೊರತುಪಡಿಸಿ ವಾಹನ ಸವಾರರ ಮೇಲೆ ಹೆಚ್ಚಿನ ಭಾರ ಬಿದ್ದಿಲ್ಲ ಎನ್ನುವುದು ಸಂತೋಷಕರ ಸಂಗತಿ.

ಇಂಧನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲೇ ದೊಡ್ಡ ಬೇಡಿಕೆ ಇದೆ. ಕಚ್ಚಾ ತೈಲವನ್ನು ಅನೇಕ ದೇಶಗಳಿಂದ ಆಮದು ಮಾಡಿ ಶುದ್ಧೀಕರಣದ ವಿವಿಧ ಹಂತಗಳನ್ನು ಹಾದು ಹೋಗಿ ನಮ್ಮ ಬಳಕೆಗೆ ತಲುಪುತ್ತದೆ. ಈ ಪ್ರಕ್ರಿಯೆಗಳಿಗೆ ಹೆಚ್ಚಿನ ವೆಚ್ಚವಾಗುವ ಕಾರಣ, ಕೆಲವೊಮ್ಮೆ ದರವು ಏರಿಕೆಯಾಗುವುದು ಸಹಜ.

ಮಹಾನಗರಗಳ ಇಂದಿನ ತೈಲ ದರಗಳು

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ದರ ₹102.92, ಡೀಸೆಲ್ ದರ ₹90.99 ಆಗಿದೆ.

ಕರ್ನಾಟಕದ ಜಿಲ್ಲಾವಾರು ಇಂದಿನ ಪೆಟ್ರೋಲ್ ದರ

ರಾಜ್ಯಾದ್ಯಂತ ದರದಲ್ಲಿ ಕೆಲವೆಡೆ ಏರಿಕೆ, ಕೆಲವೆಡೆ ಇಳಿಕೆ ಕಂಡುಬಂದಿದ್ದು ಹೀಗಿದೆ.

ಇಳಿಕೆಯಾದ ಕೆಲವು ಜಿಲ್ಲೆಗಳು

ಮತ್ತೆ ಕೆಲವು ಜಿಲ್ಲೆಗಳಲ್ಲಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಉದಾಹರಣೆ: ಕೊಡಗು, ಕೊಪ್ಪಳ, ರಾಯಚೂರು, ಶಿವಮೊಗ್ಗ ಮುಂತಾದವು.

ಕರ್ನಾಟಕದಲ್ಲಿನ ಜಿಲ್ಲಾವಾರು ಡೀಸೆಲ್ ದರಗಳು

ಡೀಸೆಲ್ ದರಗಳಲ್ಲಿ ಹೆಚ್ಚಿನಮಟ್ಟಿಗೆ ಸ್ಥಿರತೆ ಕಂಡುಬಂದಿದ್ದು, ಇಲ್ಲಿ ಕೆಲವು ಮುಖ್ಯ ದರಗಳು.

ಒಟ್ಟಿನಲ್ಲಿ, ಇಂದಿನ ಪೆಟ್ರೋಲ್–ಡೀಸೆಲ್ ದರಗಳು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಣ್ಣ ಮಟ್ಟಿನ ಬದಲಾವಣೆ ಮಾತ್ರ ಕಂಡಿವೆ. ವಾಹನ ಸವಾರರು ದೈನಂದಿನ ಅಪ್ಡೇಟ್‌ಗಳನ್ನು ಗಮನಿಸುವುದು ಮತ್ತು ಇಂಧನ ಉಳಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಅಗತ್ಯ.

Exit mobile version