ವೀಕೆಂಡ್‌ನಲ್ಲಿ ಬಂಗಾರ-ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

Untitled design 2025 09 07t100855.040

ಚಿನ್ನದ ದರವು ಮಾರುಕಟ್ಟೆಯಲ್ಲಿ ಏರಿಳಿತಗೊಂಡರೂ, ಜನರಲ್ಲಿ ಅದರ ಮೇಲಿನ ವಿಶ್ವಾಸವು ಎಂದಿಗೂ ಕಡಿಮೆಯಾಗಿಲ್ಲ. ಸಂಸ್ಕೃತಿ, ಆರ್ಥಿಕತೆ, ಮತ್ತು ಹೂಡಿಕೆಯಲ್ಲಿ ಚಿನ್ನಕ್ಕೆ ಇರುವ ಗೌರವವೇ ಅದರ ವಿಶೇಷತೆ. ಮಂಗಲ್ಯ, ಹಬ್ಬ, ಉಳಿತಾಯ, ಅಥವಾ ಹೂಡಿಕೆಗಾಗಿ ಚಿನ್ನವು ಸದಾ ಆದ್ಯತೆಯ ಆಯ್ಕೆಯಾಗಿದೆ.

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 07, 2025)
ಕರ್ನಾಟಕದಲ್ಲಿ ಚಿನ್ನದ ದರ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುವ ಅಂಶಗಳು

ಚಿನ್ನ ಮತ್ತು ಬೆಳ್ಳಿಯ ಬೆಲೆಯು ಅಬಕಾರಿ ಸುಂಕ, ಮೇಕಿಂಗ್ ಶುಲ್ಕಗಳು, ಮತ್ತು ರಾಜ್ಯ ತೆರಿಗೆ (GST) ಆಧಾರದ ಮೇಲೆ ದೇಶದ ವಿವಿಧ ಪ್ರದೇಶಗಳಲ್ಲಿ ಬದಲಾಗುತ್ತದೆ.. ಆದ್ದರಿಂದ, ಚಿನ್ನ ಖರೀದಿಸುವ ಮೊದಲು ಮಾರುಕಟ್ಟೆ ದರವನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಮುಖ್ಯ.

ಚಿನ್ನದ ಶುದ್ಧತೆ ಪರಿಶೀಲನೆ

ಚಿನ್ನ ಖರೀದಿಸುವಾಗ, ಹಾಲ್‌ಮಾರ್ಕ್ ಗುರುತನ್ನು ಕಡ್ಡಾಯವಾಗಿ ಪರಿಶೀಲಿಸಿ. ಚಿನ್ನದ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ‘ಬಿಐಎಸ್ ಕೇರ್ ಆಪ್’ ಬಳಸಬಹುದು. ಈ ಆಪ್ ಮೂಲಕ ಚಿನ್ನದ ಗುಣಮಟ್ಟವನ್ನು ತಿಳಿಯುವುದರ ಜೊತೆಗೆ, ಯಾವುದೇ ದೂರುಗಳಿದ್ದರೆ ಸಲ್ಲಿಸಬಹುದು. ಇದು ಗ್ರಾಹಕರಿಗೆ ಭದ್ರತೆಯನ್ನು ಒದಗಿಸುತ್ತದೆ.

Exit mobile version