ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Untitled design 2025 09 04t085351.909

ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಂಡುಬಂದಿದೆ. ಆಭರಣ ತಯಾರಿಕೆ ಮತ್ತು ಕೈಗಾರಿಕಾ ಬಳಕೆಯ ಬೇಡಿಕೆಯೂ ಚಿನ್ನದ ಮೌಲ್ಯವನ್ನು ಮತ್ತಷ್ಟು ಏರಿಕೆಗೊಳಿಸಿದೆ. ಈ ಬೆಲೆ ಏರಿಕೆಯು ಸಾಮಾನ್ಯ ಜನರರ ಮೇಲೆ ಪ್ರಭಾವ ಬೀರುತ್ತಿದೆ. ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿಯ ಇಂದಿನ ದರಗಳನ್ನು ತಿಳಿಯೋಣ.

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ದರ
ಕರ್ನಾಟಕದಲ್ಲಿ ಚಿನ್ನದ ಬೆಲೆ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
ವಿವಿಧ ನಗರಗಳಲ್ಲಿ ಬೆಳ್ಳಿಯ ದರ (100 ಗ್ರಾಂ)
ಬೆಲೆ ವ್ಯತ್ಯಾಸಕ್ಕೆ ಕಾರಣಗಳು

ಚಿನ್ನ ಮತ್ತು ಬೆಳ್ಳಿಯ ಬೆಲೆಯು ದೇಶದ ವಿವಿಧ ಭಾಗಗಳಲ್ಲಿ ಬದಲಾಗುತ್ತದೆ. ಇದಕ್ಕೆ ಅಬಕಾರಿ ಸುಂಕ, ಮೇಕಿಂಗ್ ಶುಲ್ಕಗಳು, ಮತ್ತು ರಾಜ್ಯ ತೆರಿಗೆಗಳು (GST) ಪ್ರಮುಖ ಕಾರಣಗಳಾಗಿವೆ. ಈ ಅಂಶಗಳು ಪ್ರತಿ ರಾಜ್ಯದಲ್ಲಿ ಬೆಲೆಯನ್ನು ವಿಭಿನ್ನವಾಗಿಸುತ್ತವೆ.

ಚಿನ್ನ ಖರೀದಿಯ ಸಲಹೆ

ಚಿನ್ನವನ್ನು ಖರೀದಿಸುವ ಮೊದಲು, ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಹಾಲ್‌ಮಾರ್ಕ್ ಗುರುತನ್ನು ಪರಿಶೀಲಿಸಿ. ಸರ್ಕಾರದ ‘ಬಿಐಎಸ್ ಕೇರ್ ಆ್ಯಪ್’ ಬಳಸಿಕೊಂಡು ಚಿನ್ನದ ಗುಣಮಟ್ಟವನ್ನು ತಿಳಿಯಬಹುದು. ಈ ಆಪ್ ಮೂಲಕ ಶುದ್ಧತೆಯ ಜೊತೆಗೆ ದೂರುಗಳನ್ನು ಸಹ ಸಲ್ಲಿಸಬಹುದು.

Exit mobile version