ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್: ಇಂದು ಬಂಗಾರದ ಬೆಲೆಯಲ್ಲಿ ಇಳಿಕೆ

ಪಟ್ಟೆ ತಲೆ ಹೆಬ್ಬಾತು ಪ್ರಕರಣ (48)

ಕಳೆದ ವಾರದ ಕೊನೆಯಲ್ಲಿ ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆ, ಈ ವಾರದ ಆರಂಭದಲ್ಲೇ ಇಳಿಕೆಯಾಗಿದೆ. ಸೆಪ್ಟೆಂಬರ್ 21, ಸೋಮವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗ್ರಾಮ್‌ಗೆ ₹15ರಷ್ಟು ಇಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಗೋಲ್ಡ್ ಬೆಲೆಯಲ್ಲಿ ತುಸು ಕುಸಿತ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆ ಗ್ರಾಮ್‌ಗೆ ₹5ರಷ್ಟು ಇಳಿಕೆಯಾಗಿದೆ.

ಸದ್ಯ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,42,700 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ 10 ಗ್ರಾಂ ಬೆಲೆ ₹1,55,680 ಇದೆ. ಬೆಂಗಳೂರಿನಲ್ಲೂ ಇದೇ ದರ ಮುಂದುವರಿದಿದೆ. ಬೆಳ್ಳಿ ಬೆಲೆ 100 ಗ್ರಾಂಗೆ ₹25,000ರಷ್ಟಿದ್ದು, ಕೆಲವು ನಗರಗಳಲ್ಲಿ ₹26,000ರ ದರವಿದೆ.

ಸೆಪ್ಟೆಂಬರ್ 21ರ ಚಿನ್ನ, ಬೆಳ್ಳಿ ದರ

ಲೋಹ ಪ್ರಮಾಣ ಬೆಲೆ
24 ಕ್ಯಾರಟ್ ಚಿನ್ನ 1 ಗ್ರಾಂ ₹15,568
22 ಕ್ಯಾರಟ್ ಚಿನ್ನ 1 ಗ್ರಾಂ ₹14,270
18 ಕ್ಯಾರಟ್ ಚಿನ್ನ 1 ಗ್ರಾಂ ₹11,676
ಬೆಳ್ಳಿ 1 ಗ್ರಾಂ ₹250
22 ಕ್ಯಾರಟ್ ಚಿನ್ನ 10 ಗ್ರಾಂ ₹1,42,700
24 ಕ್ಯಾರಟ್ ಚಿನ್ನ 10 ಗ್ರಾಂ ₹1,55,680
ಬೆಳ್ಳಿ 100 ಗ್ರಾಂ ₹25,000

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ

ನಗರ 1 ಗ್ರಾಂ ಬೆಲೆ
ಬೆಂಗಳೂರು ₹14,270
ಚೆನ್ನೈ ₹14,270
ಮುಂಬೈ ₹14,270
ದೆಹಲಿ ₹14,285
ಕೋಲ್ಕತಾ ₹14,270
ಕೇರಳ ₹14,270
ಅಹ್ಮದಾಬಾದ್ ₹14,275
ಜೈಪುರ ₹14,285
ಲಕ್ನೋ ₹14,285
ಭುವನೇಶ್ವರ್ ₹14,270

ಅಂತಾರಾಷ್ಟ್ರೀಯ ಮಾರುಕಟ್ಟೆಯ ದರ

ದೇಶ 24 ಕ್ಯಾರಟ್ ಚಿನ್ನ, 1 ಗ್ರಾಂ
ಭಾರತ ₹15,568
ಮಲೇಷ್ಯಾ ₹13,791
ದುಬೈ ₹13,751
ಅಮೆರಿಕ ₹13,786
ಸಿಂಗಾಪುರ ₹14,289
ಕತಾರ್ ₹13,855
ಸೌದಿ ಅರೇಬಿಯಾ ₹13,840
ಓಮನ್ ₹13,925
ಕುವೇತ್ ₹13,619

ವಿವಿಧ ನಗರಗಳಲ್ಲಿ ಬೆಳ್ಳಿ ದರ

ನಗರ 1 ಗ್ರಾಂ ಬೆಳ್ಳಿ
ಬೆಂಗಳೂರು ₹250
ಚೆನ್ನೈ ₹260
ಮುಂಬೈ ₹250
ದೆಹಲಿ ₹250
ಕೋಲ್ಕತಾ ₹250
ಕೇರಳ ₹260
ಅಹ್ಮದಾಬಾದ್ ₹250
ಜೈಪುರ ₹250
ಲಕ್ನೋ ₹250
ಭುವನೇಶ್ವರ್ ₹260
ಪುಣೆ ₹250

Exit mobile version