ವಿಮಾನ ದುರಂತದಲ್ಲಿ ಎಷ್ಟು ಇನ್ಶೂರೆನ್ಸ್ ಹಣ ಸಿಗುತ್ತೆ? ವಿಮಾ ಮೊತ್ತ ಕೇಳಿದರೆ ದಂಗಾಗುವಿರಿ!

1444

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತವು ವಾಯುಯಾನ ಉದ್ಯಮದಲ್ಲಿ ಆಘಾತವನ್ನುಂಟುಮಾಡಿದೆ. ಈ ದುರಂತವು ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾ ಕ್ಲೇಮ್‌ಗಲಿದ್ದು, ಸುಮಾರು $475 ಮಿಲಿಯನ್ ಅಥವಾ ₹39.4 ಬಿಲಿಯನ್ ಮೊತ್ತದ ವಿಮಾ ಪಾವತಿಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಈ ದಶಕದ ಅತ್ಯಂತ ಭೀಕರ ವಿಮಾನ ಅಪಾತವೆಂದು ಕರೆಯಲಾಗಿರುವ ಈ ಘಟನೆ, ವಾಯುಯಾನ ವಿಮಾ ಕ್ಷೇತ್ರದಲ್ಲಿ ಭಾರೀ ಸಂಚಲನವನ್ನುಂಟುಮಾಡಿದೆ. ಏರ್ ಇಂಡಿಯಾದ ವಿಮಾನದ ನಷ್ಟ, ಪ್ರಯಾಣಿಕರಿಗೆ ಒದಗಿಸಬೇಕಾದ ಪರಿಹಾರ ಮತ್ತು ಇತರ ವೆಚ್ಚಗಳನ್ನು ಒಗಿಡಿತ್ತು, ಈ ಕ್ಲೇ ದೊಡ್ಡ ಮೊತ್ತಕ್ಕೆ ಕಾರಣವಾಗಿದೆ.

ADVERTISEMENT
ADVERTISEMENT

ಈ ವಿಮಾ ಕ್ಲೇ ಭಾರತದ ಇತಿಹಾಸದಲ್ಲೇ ಅತಿದೊಡ್ಡದಾಗಿರಬಹುದು ಎಂದು ತಜ್ಞರು ಭಾವಿಸಿದ್ದಾರೆ.

ಏರ್ ಇಂಡಿಯಾಗೆ ವಿಮಾ ರಕ್ಷಣೆ ಒದಗಿಸಿರುವ ಕಂಪನಿಗಳಲ್ಲಿ ಒಂದಾದ ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಮಸ್ವಾಮಿ ನಾರಾಯಣನ್ ಅವರು, “ಈ ವಾಯುಯಾನ ವಿಮಾ ಕ್ಲೇ ಭಾರತದ ಇತಿಹಾಸದಲ್ಲೇ ಅತಿದೊಡ್ಡದಾಗಿರಬಹುದು” ಎಂದು ಹೇಳಿದ್ದಾರೆ.

ವಿಮಾನದ ಸಂಪೂರ್ಣ ನಷ್ಟ, ಪ್ರಯಾಣಿಕರಿಗೆ ಒದಗಿಸಬೇಕಾದ ಪರಿಹಾರ ಮತ್ತು ಕಾನೂನು ವೆಚ್ಚಗಳು ಈ ಕ್ಲೇಂನ ಮೊತ್ತವನ್ನು ಹೆಚ್ಚಿಸಿವೆ. ಈ ಮೊತ್ತವನ್ನು ವಿವಿಧ ವಿಮಾ ಕಂಪನಿಗಳು ಒಗಿಡಿತ್ತು ಭಾಗವಹಿಸಿಕೊಂಡಿವೆ, ಇದರಿಂದ ಒಂದೇ ಕಂಪನಿಯ ಮೇಲೆ ಭಾರೀ ಆರ್ಥಿಕ ಹೊರೆ ಬೀಳದಂತೆ ಖಾತ್ರಿಪಡಿಸಲಾಗಿದೆ.

Exit mobile version