ನವದೆಹಲಿ, ನವೆಂಬರ್ 26: ನಿನ್ನೆ ಭರ್ಜರಿ ಕುಸಿತ ಕಂಡಿದ್ದ ಬಂಗಾರದ ಬೆಲೆ ಇಂದು ಏರಿಕೆಯ ಟ್ರ್ಯಾಕ್‌ಗೆ ಮರಳಿದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್‌ಗೆ 120 ರೂ ಹೆಚ್ಚಿದ್ದು, ಆಭರಣ ಚಿನ್ನದ ಬೆಲೆ 11,420 ರೂನಿಂದ 11,540 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,589 ರೂ ಆಗಿದೆ. ಬೆಳ್ಳಿ ಬೆಲೆ ಮಾತ್ರ ಯಥಾಸ್ಥಿತಿಯಲ್ಲಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ಗ್ರಾಮ್‌ಗೆ 165 ರೂ ಇದೆ.
ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಇಳಿದಿದ್ದರೂ, ಭಾರತದಲ್ಲಿ ಸ್ಪಾಟ್ ಚಿನ್ನದ ಬೆಲೆ ತಗ್ಗಿದ್ದು, ಎಂಸಿಎಕ್ಸ್ ಫ್ಯೂಚರ್ಸ್‌ನಲ್ಲಿ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ. ದೇಶದಲ್ಲಿ ಸದ್ಯ 10 ಗ್ರಾಮ್‌ನ 22 ಕ್ಯಾರಟ್ ಚಿನ್ನದ ಬೆಲೆ 1,15,400 ರುಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,25,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,500 ರುಪಾಯಿ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 26ಕ್ಕೆ)
-
24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ: 12,589 ರೂ.
-
22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ: 11,540 ರೂ.
-
18 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ: 9,442 ರೂ.
-
ಬೆಳ್ಳಿ ಬೆಲೆ 1 ಗ್ರಾಂಗೆ: 165 ರೂ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್‌ಗೆ)
-
ಬೆಂಗಳೂರು: 11,540 ರೂ.
-
ಚೆನ್ನೈ: 11,540 ರೂ.
-
ಮುಂಬೈ: 11,540 ರೂ.
-
ದೆಹಲಿ: 11,555 ರೂ.
-
ಕೋಲ್ಕತಾ: 11,540 ರೂ.
-
ಕೇರಳ: 11,540 ರೂ.
-
ಅಹ್ಮದಾಬಾದ್: 11,545 ರೂ.
-
ಜೈಪುರ್: 11,555 ರೂ.
-
ಲಕ್ನೋ: 11,555 ರೂ.
-
ಭುವನೇಶ್ವರ್: 11,540 ರೂ.
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
-
ಎಂಸಿಎಕ್ಸ್ ಚಿನ್ನ 1 ಗ್ರಾಮ್‌ಗೆ: 12,356 ರೂ.
-
ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್‌ಗೆ: 148 ರೂ.
ಭಾರತದಲ್ಲಿ ಸ್ಪಾಟ್ ದರಗಳು
-
ಚಿನ್ನ (24 ಕ್ಯಾರಟ್) 1 ಗ್ರಾಮ್‌ಗೆ: 12,106 ರೂ.
-
ಬೆಳ್ಳಿ 1 ಗ್ರಾಮ್‌ಗೆ: 143 ರೂ.
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
-
ಸ್ಪಾಟ್ ಗೋಲ್ಡ್ 1 ಗ್ರಾಮ್‌ಗೆ: 115.57 ಡಾಲರ್ (10,708 ರುಪಾಯಿ)
-
ಸ್ಪಾಟ್ ಸಿಲ್ವರ್ 1 ಗ್ರಾಮ್‌ಗೆ: 1.347 ಡಾಲರ್ (125 ರುಪಾಯಿ)
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್‌ಗೆ)
-
ಭಾರತ: 12,589 ರುಪಾಯಿ
-
ಮಲೇಷ್ಯಾ: 486 ರಿಂಗಿಟ್ (10,916 ರುಪಾಯಿ)
-
ದುಬೈ: 426 ಡಿರಾಮ್ (10,713 ರುಪಾಯಿ)
-
ಅಮೆರಿಕ: 116.50 ಡಾಲರ್ (10,761 ರುಪಾಯಿ)
-
ಸಿಂಗಾಪುರ: 159 ಸಿಂಗಾಪುರ್ ಡಾಲರ್ (11,385 ರುಪಾಯಿ)
-
ಕತಾರ್: 424.50 ಕತಾರಿ ರಿಯಾಲ್ (10,756 ರೂ)
-
ಸೌದಿ ಅರೇಬಿಯಾ: 434 ಸೌದಿ ರಿಯಾಲ್ (10,686 ರುಪಾಯಿ)
-
ಓಮನ್: 44.90 ಒಮಾನಿ ರಿಯಾಲ್ (10,772 ರುಪಾಯಿ)
-
ಕುವೇತ್: 35.80 ಕುವೇತಿ ದಿನಾರ್ (10,701 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್‌ಗೆ)
-
ಬೆಂಗಳೂರು: 165 ರೂ.
-
ಚೆನ್ನೈ: 165 ರೂ.
-
ಮುಂಬೈ: 165 ರೂ.
-
ದೆಹಲಿ: 165 ರೂ.
-
ಕೋಲ್ಕತಾ: 165 ರೂ.
-
ಕೇರಳ: 165 ರೂ.
-
ಅಹ್ಮದಾಬಾದ್: 165 ರೂ.
-
ಜೈಪುರ್: 165 ರೂ.
-
ಲಕ್ನೋ: 165 ರೂ.
-
ಭುವನೇಶ್ವರ್: 165 ರೂ.
-
ಪುಣೆ: 165 ರೂ.
ಒಟ್ಟಾರೆ, ನವೆಂಬರ್ 26ರಂದು ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿದೆ. ಹೂಡಿಕೆದಾರರು ಮತ್ತು ಆಭರಣ ಖರೀದಿದಾರರು ಇಂದಿನ ದರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.
