ಬೆಂಗಳೂರು: ಇಂದು ಬುಧವಾರ, ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಏರಿಕೆ ಕಂಡಿವೆ. ಸತತ ಎರಡು ದಿನಗಳ ಇಳಿಕೆಯ ನಂತರ, ಚಿನ್ನದ ಬೆಲೆ ಇಂದು ಗ್ರಾಮ್ಗೆ 50 ರೂಪಾಯಿ ಏರಿಕೆಯಾಗಿ 22 ಕ್ಯಾರಟ್ ಚಿನ್ನ 9,250 ರೂಪಾಯಿಗೆ ಮತ್ತು 24 ಕ್ಯಾರಟ್ ಅಪರಂಜಿ ಚಿನ್ನ 10,091 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯೂ ಸಹ ಏರಿಕೆಯಾಗಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ 100 ಗ್ರಾಮ್ಗೆ 11,100 ರೂಪಾಯಿ, ಆದರೆ ಚೆನ್ನೈನಲ್ಲಿ 12,100 ರೂಪಾಯಿಗೆ ತಲುಪಿದೆ.
ಭಾರತದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ
-
22 ಕ್ಯಾರಟ್ ಚಿನ್ನ (10 ಗ್ರಾಮ್): 92,500 ರೂ
ADVERTISEMENTADVERTISEMENT -
24 ಕ್ಯಾರಟ್ ಚಿನ್ನ (10 ಗ್ರಾಮ್): 1,00,910 ರೂ
-
18 ಕ್ಯಾರಟ್ ಚಿನ್ನ (10 ಗ್ರಾಮ್): 75,690 ರೂ
-
ಬೆಳ್ಳಿ (10 ಗ್ರಾಮ್): 1,110 ರೂ
ಬೆಂಗಳೂರಿನಲ್ಲಿಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ
-
22 ಕ್ಯಾರಟ್ ಚಿನ್ನ (10 ಗ್ರಾಮ್): 92,500 ರೂ
-
24 ಕ್ಯಾರಟ್ ಚಿನ್ನ (10 ಗ್ರಾಮ್): 1,00,910 ರೂ
-
ಬೆಳ್ಳಿ (10 ಗ್ರಾಮ್): 1,110 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)
ನಗರ |
ಬೆಲೆ (ರೂ) |
---|---|
ಬೆಂಗಳೂರು |
92,500 |
ಚೆನ್ನೈ |
92,500 |
ಮುಂಬೈ |
92,500 |
ದೆಹಲಿ |
92,650 |
ಕೋಲ್ಕತಾ |
92,500 |
ಕೇರಳ |
92,500 |
ಅಹ್ಮದಾಬಾದ್ |
92,550 |
ಜೈಪುರ್ |
92,650 |
ಲಕ್ನೋ |
92,650 |
ಭುವನೇಶ್ವರ್ |
92,500 |
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)
ದೇಶ |
ಬೆಲೆ (ಸ್ಥಳೀಯ ಕರೆನ್ಸಿ) |
ರೂಪಾಯಿಗಳಲ್ಲಿ |
---|---|---|
ಮಲೇಷ್ಯಾ |
4,540 ರಿಂಗಿಟ್ |
92,270 |
ದುಬೈ |
3,785 ಡಿರಾಮ್ |
88,960 |
ಅಮೆರಿಕ |
1,050 ಡಾಲರ್ |
90,630 |
ಸಿಂಗಾಪುರ |
1,357 ಸಿಂಗಾಪುರ್ ಡಾಲರ್ |
91,230 |
ಕತಾರ್ |
3,795 ಕತಾರಿ ರಿಯಾಲ್ |
89,860 |
ಸೌದಿ ಅರೇಬಿಯಾ |
3,860 ಸೌದಿ ರಿಯಾಲ್ |
88,800 |
ಓಮನ್ |
400.50 ಒಮಾನಿ ರಿಯಾಲ್ |
89,790 |
ಕುವೇತ್ |
308.90 ಕುವೇತಿ ದಿನಾರ್ |
87,050 |
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಮ್)
ನಗರ |
ಬೆಲೆ (ರೂ) |
---|---|
ಬೆಂಗಳೂರು |
11,100 |
ಚೆನ್ನೈ |
12,100 |
ಮುಂಬೈ |
11,100 |
ದೆಹಲಿ |
11,100 |
ಕೋಲ್ಕತಾ |
11,100 |
ಕೇರಳ |
12,100 |
ಅಹ್ಮದಾಬಾದ್ |
11,100 |
ಜೈಪುರ್ |
11,100 |
ಲಕ್ನೋ |
11,100 |
ಭುವನೇಶ್ವರ್ |
12,100 |
ಪುಣೆ |
11,100 |
ಗಮನಿಸಿ: ಈ ದರಗಳು ಸ್ಥಳೀಯ ಆಭರಣ ವ್ಯಾಪಾರಿಗಳಿಂದ ಶೇಖರಿಸಲಾದ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಈ ಬೆಲೆಗಳ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಮತ್ತು ಇತರ ಶುಲ್ಕಗಳು ಸೇರಿಕೊಂಡರೆ ಒಟ್ಟಾರೆ ಬೆಲೆ ಹೆಚ್ಚಾಗಬಹುದು. ನಿಖರವಾದ ದರಗಳಿಗಾಗಿ ಸ್ಥಳೀಯ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.