ಚಿನ್ನ-ಬೆಳ್ಳಿ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು?

Your paragraph text (5)

ಬೆಂಗಳೂರು: ಇಂದು ಬುಧವಾರ, ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಏರಿಕೆ ಕಂಡಿವೆ. ಸತತ ಎರಡು ದಿನಗಳ ಇಳಿಕೆಯ ನಂತರ, ಚಿನ್ನದ ಬೆಲೆ ಇಂದು ಗ್ರಾಮ್‌ಗೆ 50 ರೂಪಾಯಿ ಏರಿಕೆಯಾಗಿ 22 ಕ್ಯಾರಟ್ ಚಿನ್ನ 9,250 ರೂಪಾಯಿಗೆ ಮತ್ತು 24 ಕ್ಯಾರಟ್ ಅಪರಂಜಿ ಚಿನ್ನ 10,091 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯೂ ಸಹ ಏರಿಕೆಯಾಗಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ 100 ಗ್ರಾಮ್‌ಗೆ 11,100 ರೂಪಾಯಿ, ಆದರೆ ಚೆನ್ನೈನಲ್ಲಿ 12,100 ರೂಪಾಯಿಗೆ ತಲುಪಿದೆ.

ಭಾರತದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ 
ಬೆಂಗಳೂರಿನಲ್ಲಿಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)

ನಗರ

ಬೆಲೆ (ರೂ)

ಬೆಂಗಳೂರು

92,500

ಚೆನ್ನೈ

92,500

ಮುಂಬೈ

92,500

ದೆಹಲಿ

92,650

ಕೋಲ್ಕತಾ

92,500

ಕೇರಳ

92,500

ಅಹ್ಮದಾಬಾದ್

92,550

ಜೈಪುರ್

92,650

ಲಕ್ನೋ

92,650

ಭುವನೇಶ್ವರ್

92,500

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)

ದೇಶ

ಬೆಲೆ (ಸ್ಥಳೀಯ ಕರೆನ್ಸಿ)

ರೂಪಾಯಿಗಳಲ್ಲಿ

ಮಲೇಷ್ಯಾ

4,540 ರಿಂಗಿಟ್

92,270

ದುಬೈ

3,785 ಡಿರಾಮ್

88,960

ಅಮೆರಿಕ

1,050 ಡಾಲರ್

90,630

ಸಿಂಗಾಪುರ

1,357 ಸಿಂಗಾಪುರ್ ಡಾಲರ್

91,230

ಕತಾರ್

3,795 ಕತಾರಿ ರಿಯಾಲ್

89,860

ಸೌದಿ ಅರೇಬಿಯಾ

3,860 ಸೌದಿ ರಿಯಾಲ್

88,800

ಓಮನ್

400.50 ಒಮಾನಿ ರಿಯಾಲ್

89,790

ಕುವೇತ್

308.90 ಕುವೇತಿ ದಿನಾರ್

87,050

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಮ್)

ನಗರ

ಬೆಲೆ (ರೂ)

ಬೆಂಗಳೂರು

11,100

ಚೆನ್ನೈ

12,100

ಮುಂಬೈ

11,100

ದೆಹಲಿ

11,100

ಕೋಲ್ಕತಾ

11,100

ಕೇರಳ

12,100

ಅಹ್ಮದಾಬಾದ್

11,100

ಜೈಪುರ್

11,100

ಲಕ್ನೋ

11,100

ಭುವನೇಶ್ವರ್

12,100

ಪುಣೆ

11,100

ಗಮನಿಸಿ: ಈ ದರಗಳು ಸ್ಥಳೀಯ ಆಭರಣ ವ್ಯಾಪಾರಿಗಳಿಂದ ಶೇಖರಿಸಲಾದ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಈ ಬೆಲೆಗಳ ಮೇಲೆ ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ ಮತ್ತು ಇತರ ಶುಲ್ಕಗಳು ಸೇರಿಕೊಂಡರೆ ಒಟ್ಟಾರೆ ಬೆಲೆ ಹೆಚ್ಚಾಗಬಹುದು. ನಿಖರವಾದ ದರಗಳಿಗಾಗಿ ಸ್ಥಳೀಯ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

Exit mobile version